Shuru
Apke Nagar Ki App…
ಒಂದು ಕಡೆ ಮೈಸೂರು ದಸರಾಗೆ “ಅರಮನೆ ವೈಭವ” ಎಂದು ಪೋಸ್ಟರ್ ಹಾಕಿ ಪ್ರಚಾರ ಮಾಡಲಾಗುತ್ತದೆ. ಇನ್ನೊಂದು ಕಡೆ ಅದೇ ಮೈಸೂರು ಅರಮನೆಯ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪೊಲೀಸ್ ವ್ಯಾನ್‌ನಲ್ಲಿ ಕೂರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಸರಾ ವೈಭವವನ್ನು ಸಾರುವ ಸರ್ಕಾರವೇ, ಅರಮನೆಯ ಮಹಾರಾಜರ ಘನತೆಗೆ ಗೌರವ ನೀಡುತ್ತಿದೆಯೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ — ಮೈಸೂರು ಮತ್ತು ಕರ್ನಾಟಕದ ರಾಜಪರಂಪರೆ, ಸಂಸ್ಕೃತಿ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತಂದ ಘಟನೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಅರಮನೆಯ ವೈಭವವನ್ನು ಪೋಸ್ಟರ್‌ನಲ್ಲಿ ಮಾತ್ರವಲ್ಲ, ನಡೆ-ನುಡಿಯಲ್ಲೂ ಗೌರವಿಸಬೇಕು. ರಾಜಕೀಯಕ್ಕಿಂತ ಮೈಸೂರು–ಕರ್ನಾಟಕದ ಗೌರವವೇ ಮುಖ್ಯ!
R News Kannada
ಒಂದು ಕಡೆ ಮೈಸೂರು ದಸರಾಗೆ “ಅರಮನೆ ವೈಭವ” ಎಂದು ಪೋಸ್ಟರ್ ಹಾಕಿ ಪ್ರಚಾರ ಮಾಡಲಾಗುತ್ತದೆ. ಇನ್ನೊಂದು ಕಡೆ ಅದೇ ಮೈಸೂರು ಅರಮನೆಯ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪೊಲೀಸ್ ವ್ಯಾನ್‌ನಲ್ಲಿ ಕೂರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಸರಾ ವೈಭವವನ್ನು ಸಾರುವ ಸರ್ಕಾರವೇ, ಅರಮನೆಯ ಮಹಾರಾಜರ ಘನತೆಗೆ ಗೌರವ ನೀಡುತ್ತಿದೆಯೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ — ಮೈಸೂರು ಮತ್ತು ಕರ್ನಾಟಕದ ರಾಜಪರಂಪರೆ, ಸಂಸ್ಕೃತಿ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತಂದ ಘಟನೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಅರಮನೆಯ ವೈಭವವನ್ನು ಪೋಸ್ಟರ್‌ನಲ್ಲಿ ಮಾತ್ರವಲ್ಲ, ನಡೆ-ನುಡಿಯಲ್ಲೂ ಗೌರವಿಸಬೇಕು. ರಾಜಕೀಯಕ್ಕಿಂತ ಮೈಸೂರು–ಕರ್ನಾಟಕದ ಗೌರವವೇ ಮುಖ್ಯ!
More news from ಕರ್ನಾಟಕ and nearby areas
- ಗೋಕಾಕ ನಗರದಲ್ಲಿ ಪೊಲೀಸರಿಂದ ರೂಟ್ ಮಾರ್ಚ ಗಣೇಶ ಹಬ್ಬದ ನಿಮಿತ್ಯ ಗೋಕಾಕ ನಗರದಲ್ಲಿ ಪೊಲೀಸ ಇಲಾಖೆಯಿಂದ ರೂಟ್ ಮಾರ್ಚ ಗಣೇಶ ಹಬ್ಬದ ನಿಮಿತ್ಯ , ಹಬ್ಬದಲ್ಲಿ ಗಲಾಟೆ ದೊಂಬಿ ಮಾಡುವವರಿಗೆ,route ಮಾರ್ಚ್ ಮುಖಾಂತರ ಖಡಕ್ ಎಚ್ಚರಿಕೆ1
- 2ಜನರ ನಡುವಿನ ಕ್ಷುಲ್ಲಕ ಕಾರಣಕ್ಕೆ ದೊಡ್ಡ ಗಲಾಟೆಗೆ ಕಾರಣ ಎನ್ನುವ ಮಾಹಿತಿ | ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೋಡ್ ರವರು ಸ್ಥಳಕ್ಕೆ ಬೇಟಿ ಮಾಡಿ ಜನರನ್ನು ಲಾಠಿ ಬೀಸಿ ಚದುರಿಸಿ ಕಳಿಸಿದ ಬಗ್ಗೆ ತಿಳಿದು ಬಂದಿರುತ್ತದೆ. ಅದಕ್ಕೆ ಜನರು ನಮಗೇಕೆ ಹಾಗೆ ಲಾಠಿ ಬೀಸುತ್ತಿರಿ ಅಂತಾ ಕೇಳಿ ಹೋಗಿರುತ್ತಾರೆ, ಎನ್ನುವ ಮಾಹಿತಿ ಇದೆ | ಈ ಕುರಿತು ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ತಿಳಿಯಬೇಕಿದೆ | ಈ ಘಟನೆಯು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ಘಟನೆ | suddi point 📢 2ಜನರ ನಡುವಿನ ಕ್ಷುಲ್ಲಕ ಕಾರಣಕ್ಕೆ ದೊಡ್ಡ ಗಲಾಟೆಗೆ ಕಾರಣ ಎನ್ನುವ ಮಾಹಿತಿ | ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೋಡ್ ರವರು ಸ್ಥಳಕ್ಕೆ ಬೇಟಿ ಮಾಡಿ ಜನರನ್ನು ಲಾಠಿ ಬೀಸಿ ಚದುರಿಸಿ ಕಳಿಸಿದ ಬಗ್ಗೆ ತಿಳಿದು ಬಂದಿರುತ್ತದೆ. ಅದಕ್ಕೆ ಜನರು ನಮಗೇಕೆ ಹಾಗೆ ಲಾಠಿ ಬೀಸುತ್ತಿರಿ ಅಂತಾ ಕೇಳಿ ಹೋಗಿರುತ್ತಾರೆ, ಎನ್ನುವ ಮಾಹಿತಿ ಇದೆ | ಈ ಕುರಿತು ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ತಿಳಿಯಬೇಕಿದೆ | ಈ ಘಟನೆಯು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ಘಟನೆ | suddi point 📢 #suddipoint #crimenews #crime SP Belagavi District1
- ಮುಧೋಳ ನಗರದಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಅಸಂಖ್ಯ ಭಕ್ತಗಣ ಮುಧೋಳ : ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಸಂಖ್ಯ ಭಕ್ತಗಣದ ಮಧ್ಯೆ ಅದ್ದೂರಿಯಾಗಿ ಜರುಗಿತು. ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಜೈ ಭಾರತ ಸರ್ಕಲ್, ಜನತಾ ಪ್ಲಾಟ್ ಸೇರಿದಂತೆ ಹಲವಾರು ಭಾಗದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಂಢರಪುರದ ದಿಂಡೆ ರೂಪಕ, ಮಹಾರಾಷ್ಟ್ರದ ಡೋಲ್ ತಾಷ್, ಡಿಜೆ, ಡಾಲ್ಬಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ಮಹಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೈ ಭಾರತ ವೃತ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರದಿದ್ದರು. ಭಕ್ತಿಭಾವದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.4
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- ಅಥಣಿ ಪಟ್ಟಣದಲ್ಲಿ ಗಣೇಶ ಉತ್ಸವದಲ್ಲಿ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕಿದ ಸಚಿವ ಲಕ್ಷ್ಮಣ ಸವದಿ. ಅಥಣಿ : ಕರ್ನಾಟಕ ಸರ್ಕಾರದ ಸಹಕಾರ ಸಚಿವ ಗಣೇಶ ಆಗಮನದ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಸಂಭ್ರಮ ಮೂಡಿಸಿದರು. ಈ ವೇಳೆ ಅಭಿಮಾನಿಗಳು ಸೌದಿ ಅವರೊಂದಿಗೆ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದರು.1
- ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ1
- ಹಳ್ಳೂರ ಗ್ರಾಮದಲ್ಲಿ 2ಜನರ ನಡುವಿನ ಗಲಾಟೆ ದೊಡ್ಡ ಸಂಘರ್ಷಕ್ಕೆ ಕಾರಣ ಪೊಲೀಸರು ಲಾಟಿ ಬೀಸಿ ಜನರನ್ನು ಚದುರಿಸಿದ್ದಾರೆ1
- ಬೆಳಗಾವಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ 4ಜನ ಸಜೀವ ದಹನ ಬೆಳಗಾವಿಯ ಡೋಹರ್ ಗಲ್ಲಿಯಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ 4 ಜನ ಸಜೀವ ದಹನ ಸರಕಾರದಿಂದ ಪರಿಹಾರ್ ಕೊಡಿಸಿಲೂ ಯೊಚನೆ ಮಾಡುತ್ತಿದ್ದೇವೆ ಸಚಿವ ಸತೀಶ ಜಾರಕಿಹೊಳಿ . . .. .... . . .. .. .. .. .. .. .. .. . . . . . . .. .. .. .. .. . . . . .... .. . . #reel #india #hindu #kannada #ಮುಸ್ಲಿಂ #BelagaviNews #instagramreel #SatishJarkiholi #ನಿಪ್ಪಾಣಿ #gokak #mudalgi #chikkodi #hukkeri #nippani #khaagwaad #ಸವದತ್ತಿ #kudachi #athani #yaragtti #ರಾಮದುರ್ಗ #khanapur #kittur #bailhongal Indian National Congress ಕರ್ನಾಟಕ ಕಾಂಗ್ರೆಸ್ ಕರ್ನಾಟಕ ಕಾಂಗ್ರೆಸ್ Satish Jarkiholi Narendra Modi ಬಿಜೆಪಿ ಕರ್ನಾಟಕ Rastriya Swatantra Party - RSP #muslim SP Belagavi District Chunappa Pujeri Rashtriya Swayamsevak Sangh (RSS) ಜಾರಕಿಹೊಳಿ ಅಭಿಮಾನಿಗಳ ಬಳಗ ಕರ್ನಾಟಕ1