ಧನ್ಯಶ್ರೀಗೆ 97% ಅಂಕ – ಅತ್ತಿಬೆಲೆ ಕ್ಲಸ್ಟರ್‌ನಲ್ಲಿ ಪ್ರಥಮ ಸ್ಥಾನ ಆನೇಕಲ್ : 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಗ್ರಾಮದ ಬಳಿಯಿರುವ ಪ್ರಶಸ್ಥಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಧನ್ಯಶ್ರೀ ಎಂಬ ವಿದ್ಯಾರ್ಥಿನಿಯು ದ್ವಿತೀಯ ಪಿಯಸಿ ಪರೀಕ್ಷೆಯಲ್ಲಿ ಶೇ 97% ರಷ್ಠು ಅಂಕವನ್ನು ಪಡೆಯುವ ಮೂಲಕ ಕಾಲೇಜಿಗೆ ಹಾಗೂ ಅತ್ತಿಬೆಲೆ ಕ್ಲಸ್ಟರ್ ಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಇನ್ನು ಇದೇ ಸಂಧರ್ಭದಲ್ಲಿ ಧನ್ಯಶ್ರೀ ಎಂಬ ವಿದ್ಯಾರ್ಥಿನಿಗೆ ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಇನ್ನು ಈ ವೇಳೆ ಪ್ರಶಸ್ತಿ ಪದವಿ ಹಾಗೂ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಜೆ. ಆನಂದ್ ಕುಮಾರ್ ರವರು ಮಾತನಾಡಿ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನಲ್ಲಿ ಉತ್ತಮವಾದ ಪಲಿತಾಂಶ ಬಂದಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಕಾಲೇಜಿನ ಮುಖ್ಯ ಗುರಿಯಾಗಿದ್ದು, ನುರಿತ ಶಿಕ್ಷಕರನ್ನೊಳಗೊಂಡಿರುವ ನಮ್ಮ ಸಂಸ್ಥೆಯು ಉತ್ತಮವಾದ ಕ್ರೀಡಾಂಗಣ, ಸುಸಜ್ಜಿತವಾದ ತರಗತಿ ಕಟ್ಟಡ, ಗ್ರಂಥಾಲಯ, ಸಿಸಿ ಟಿವಿ ಅಳವಡಿಕೆ, ಉಚಿತ ಬಸ್ ವ್ಯವಸ್ಥೆ ಸೇರಿದಂತೆ ಕಲಿಕೆಗೆ ಪೂರಕವಾದ ವಾತಾವರಣವನ್ನು ನಮ್ಮ ಕಾಲೇಜಿನಲ್ಲಿ ಕಲ್ಪಿಸಲಾಗಿದೆ ಎಂದು ಹೇಳಿದರು. ಇನ್ನು ಸ್ಥಳದಲ್ಲಿ ಪ್ರಶಸ್ತಿ ಪದವಿ ಹಾಗೂ ಪದವಿ-ಪೂರ್ವ ಕಾಲೇಜಿನ ಸಂಸ್ಥಾಪಕರಾದ ಶಶಿಧರ್ ರೆಡ್ಡಿ ರವರು, ಕಾರ್ಯದರ್ಶಿಗಳಾದ ಶ್ರೀಮತಿ ಎಚ್.ಎನ್. ರಶ್ಮಿ ರೆಡ್ಡಿ ರವರು, ಕಾಲೇಜಿನ ಪ್ರಾಂಶುಪಾಲರಾದ ಎಸ್.ಜೆ, ಆನಂದ್ ಕುಮಾರ್ ರವರು, ಉಪ ಪ್ರಾಂಶುಪಾಲರಾದ ಜಾನ್ ಜಾಕೋಬ್ ರವರು, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಟಸೇಷು, ಹಾಗೂ ಪ್ರಶಸ್ತಿ ಇಂಟರ್ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

- ಜನಸ್ಪಂದನದಲ್ಲಿ ಪಿಡಿಒ ಮೇಲೆ ಶಾಸಕರ ಆಕ್ರೋಶ ಅರ್ಜಿ ಎಸೆದು ವರ್ಗಾವಣೆಗೆ ಸೂಚನೆ1
- salt lemon juice #LemonSalt, #Tangy, #LemonJuice, #Citrus, and #SaltAndLemon Description (YOGi writes) : -Drinking warm water with lemon juice and a pinch of salt (especially Himalayan or sea salt) provides a hydrating, mineral-rich mixture that aids digestion, supports electrolyte balance, boosts immunity with Vitamin C, and assists in detoxification. It is commonly used as a morning tonic to boost metabolism and improve skin health. Key Health & Daily Benefits Electrolyte Replenishment: The salt supplies essential minerals, while lemon aids in hydration and pH balance. Digestive Aid: Drinking this mix on an empty stomach can increase saliva and gastric juices, reducing bloating and aiding digestion. Immune Support: The combination offers antioxidants and Vitamin C, promoting better skin and immune function. Remedy Properties: A mix of honey, lemon, and salt is often used to soothe sore throats, reduce phlegm, and manage coughs. #LemonSalt #SaltRecipe #Lemon #LemonRecipe #Homemade #BublisWorldCuisine Morning Detox: A warm cup of water with the juice of 1/2 a lemon and 1/4 tsp of Himalayan salt is a popular health routine. Summer Drink: Lemonade made with salt (or black salt) provides quick energy and hydration during hot weather. Cleaning: The abrasive nature of salt combined with the acidity of lemon effectively removes stains from clothing, such as coffee or sweat stains. Precautions Tooth Enamel1
- ನೆಲಮಂಗಲ ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.2
- Post by Vv Vv1
- Post by Chand Pasha1
- KOLAR KI.AWAAZ KOUSAR1
- ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರಶಿವಯೋಗಿಗಳರವರ ಕರ್ತೃ ಗದ್ದುಗೆ ಆಮಾವಾಸ್ಯೆ ವಿಶೇಷ ಪೂಜೆ -ದರ್ಶನಕ್ಕ ಹರಿದು ಬಂದ ಜನಸಾಗರ • ಜಗದ್ಗುರು ಶ್ರೀವೀರಸಿಂಹಾಸನ ಮಹಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ಅರ್ಶೀವಾದ ಪಡೆದು ಪುನಿತರಾದ ಭಕ್ತರು ನಂಜನಗೂಡು :ಆಮಾವಾಸ್ಯೆ ಶುಕ್ರವಾರದ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆ ದರ್ಶನಕ್ಕ ಅಪಾರ ಜನರು ಅಗಮಿಸಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕಿನ ಐತಿಹಾಸಿಕ ಪುಣ್ಯ ಕ್ಷೇತ್ರ ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳರವರ ಕರ್ತೃ ಗದ್ದುಗೆಗಳಿಗೆ ಅಮಾವಾಸ್ಯೆಯ ವಿಶೇಷ ಪೂಜೆಗೆ ಅಪಾರ ಭಕ್ತ ಸಮೂಹವೇ ಅಗಮಿಸಿ ದರ್ಶನ ಪಡೆದು ನಂತರ ಪರಮ ಪೂಜ್ಯರ ಅರ್ಶೀವಾದ ಪಡೆದರು. ಶುಕ್ರವಾರ ನಡೆದ ವಿಶೇಷ ಪೂಜೆಯಲ್ಲಿ ಲಿಂಗೈಕ್ಯ ಪೂಜ್ಯರ ಕರ್ತೃ ಗದ್ದುಗೆಗಳಿಗೆ ಹಾಗೂ ಆದಿ ಜಗದ್ಗುರುಗಳ ಉತ್ಸವಮೂರ್ತಿಗೆ ಶ್ರೀ ನಂಜುAಡೇಶ್ವರ ದೇವರಿಗೆ ವಿಶೇಷ ಅಭಿಷೇಕ ಪೂಜೆಗಳು,ಹೂವಿನ ಅಲಂಕಾರದ ವಿಶೇಷ ದರ್ಶನ ಎಲ್ಲರ ಭಕ್ತರ ಮನಸೂರಗೊಂಡಿತು. ಮಹಾ ಮಂಗಳಾರತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಕತೃ ಗದ್ದುಗಳಿಗೆ ಉತ್ಸವ ಮೂರ್ತಿಗಳಿಗೆ ಶ್ರೀ ನಂಜುAಡೇಶ್ವರ ಸ್ವಾಮಿಗೆ ಮಹಾಮಂಗಳಾರತಿ ಸಲ್ಲಿಸಿದರು ನಂತರ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಭಕ್ತರಿಗೂ ಆಶೀರ್ವದಿಸಿದರು . ಅದರಲ್ಲೂ ಈ ಬಾರಿ ಬಸವ ಜಯಂತಿ ನಡೆಯುತ್ತಿರುವುದರಿಂದ ರಾಜ್ಯದ ಹಲವೆಡೆಯಿಂದ ಪೂಜ್ಯರನ್ನು ಆಹ್ವಾನಿಸಲು ತಂಡೋಪ ತಂಡವಾಗಿ ಸಾವಿರಾರು ಜನರು ಆಗಮಿಸಿ, ಪೂಜ್ಯರ ದರ್ಶನ ಪಡೆಯಲು ಅವರ ಆಹ್ವಾನಿಸಲು ಜನ ಸಾಗರವೇ ನೆರೆದಿತ್ತು.ಈ ನಡುವೆ ನಾವುಗಳು ಕರ್ತೃ ಗದ್ದುಗೆ ದರ್ಶನ ಪಡೆದು ಪೂಜ್ಯರನ್ನು ದಿ ಯುನೈಟಡ್ ಅಕಾಡೆಮಿ ನೂತನ ಶಾಲೆಯ ಉದ್ಘಾಟನೆಗೆ ಅಹ್ವಾನಿಸಿದೆವು,ಪರಮಪೂಜ್ಯರು ನಮ್ಮ ಅಹ್ವಾನವನ್ನು ಸ್ವೀಕರಿಸಿ ಅಗಮಿಸುವ ಅರ್ಶೀವಾದ ನೀಡಿದರು.ಇದು ನಮ್ಮ ಪುಣ್ಯವಾಗಿದೆ,1
- ಭಾಷಾ ವಿಚಾರದಲ್ಲಿ ವಿವಾದ, ಆಕ್ರೋಶದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರ ಕೂಗು1