logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಕಲ್ಯಾಣಕ್ಕೆ ಪೂರಕ: ಜಯಶೀಲಗೌಡ ಅಂಕರವಳ್ಳಿ ಸೊರಬ :ಸರ್ಕಾರ ಜಾರಿಗೆ ತಂದಿ ರುವ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ, ಬಡವರ ದೀನ ದಲಿತರ ಶೇಯೋಭಿವೃದ್ದಿಗಾಗಿ ಹಾಗು ಅವರ ಆರ್ಥಿಕ ಕಲ್ಯಾಣಕ್ಕೆ ಪೂರಕವಾಗಿದ್ದು, ಅರ್ಹ ಪಲಾನುಭವಿಗಳಿಗೆ ಯೋಜನೆಗಳ ಲಾಭವನ್ನು ಪ್ರಾಮಾಣಿಕವಾಗಿ ತಲುಪಿಸುವಂತ ಕೆಲಸವನ್ನು ಅಧಿಕಾರಿಗಳು ಮಾಡ ಬೇಕೆಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ ಹೇಳಿದರು. ಪಟ್ಟಣದ ತಾಲ್ಲೂಕ್ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಗೆ ಸಂಬಂಧ ಪಟ್ಟ ಇಲಾಖೆಗಳಲ್ಲಿ ಸಾರ್ವಜನಿಕ ಗಳು ಸಮಿತಿಯ ಗಮನಕ್ಕೆ ಬರುತ್ತಿವೆ, ಅಧಿಕಾರಿಗಳು ಪಲಾನುಭವಿಗಳಿಗೆ ಸಮಗ್ರ ಮಾಹಿತಿಯನ್ನು ನೀಡುವು ದರ ಜೊತೆಗೆ ಜನಪ್ರತಿನಿದಿಗಳಿಗೆ ಸಹಕರಿಸುವಂತೆ ತಿಳಿಸಿದರು. ಯೋಜನೆಗಳ ತಾಲ್ಲೂಕ್ ಪ್ರಗತಿ ವರದಿಯಂತೆ, ಗೃಹಲಕ್ಷ್ಮಿ ತಿಂಗಳ ಪಲಾನುಭವಿಗಳ ಸಂಖ್ಯೆ 50,616 ತಿಂಗಳವೆಚ್ಚ, 10,12,32,000 ಒಟ್ಟು ಪಲಾನುಭವಿಗಳ ಸಂಖ್ಯೆ, 50,616 ಒಟ್ಟು ವೆಚ್ಚ 2,21,15, 28,000 ಯುವನಿಧಿ 510, 15,24, 000,510, ವೆಚ್ಚ 2,86,33,500 ಶಕ್ತಿಯೋಜನೆ 5,26,542, 2,68, 42, 820, 5,26,542, ವೆಚ್ಚ 60,58, 83,003, ಅನ್ನಬಾಗ್ಯ 58,537,0,58,537, ವೆಚ್ಚ0, ಗೃಹ ಜ್ಯೋತಿ 25,510, 83,81,904, 25,510, ដຜູ່ 23,57,06,732 ಆಗಿ ರುತ್ತದೆ ಎಂದು ಸಭೆಯ ಗಮನಕ್ಕೆ ತಂದರು. ಶಕ್ತಿಯೋಜನೆಯಲ್ಲಿ ಹಲವಾರು ಗ್ರಾಮ, ನಗರಪ್ರದೇಶಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಜನರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈಗಾ ಗಲೇ ಅವಶ್ಯಕತೆ ಗನುಗುಣವಾಗಿ ಬಸ್ಸನ್ನು ಬಿಡಲಾ ಗಿದೆ, ವಿಶೇಷವಾಗಿ ಸಚಿವ ಮದು ಬಂಗಾರಪ್ಪನವರ ಹುಟ್ಟು ಹಬ್ಬದದಿನದಂದು ಸಾರ್ವ ಜನಿಕರಿಗೆ ಆಸ್ಪತ್ರೆಗೆ ತೆರಳಲು ಹಾ ಗು ರೈಲು ಸಂಪರ್ಕಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸೊರಬ -ಮಣಿಪಾಲ, ಮಂಗ ಳೂರು -ಸೊರಬ, ಸಾಗರ- ಮಂಗ ಳೂರು, ಮಣಿಪಾಲ -ಸಾಗರ ನಗರ ಪ್ರದೇಶ ಗಳಿಗೆ ಸಾರಿಗೆ ವ್ಯವಸ್ಥೆ ನೀಡಲಾಗಿದೆ ಎಂದರು. ಶಶಿದರ್, ಪ್ರಭಾಕರ ಶಿಗ್ಗಾ, ಮಂಜುನಾಥ ತಲಗಡ್ಡೆ, ಪ್ರವೀಣ ಕುಮಾ‌ರ್, ಶಿವಮೂರ್ತಿ ಏನ್ ಜಿ, ಮುಕ್ತಿಯಾರ್ ಬಾಷಾ, ಅಭಿಷೇಕ್, ಚಾಂದ್ ಸಾಬ್, ವಿನಾಯಕ, ಜಯಶೀಲ, ಸತ್ಯಪ್ರಕಾಶ್, ಯೋಗೇಶ್, ಸಹನಾ, ಮಂಜು ನಾಯಕ್, ಇದ್ದರು.

on 12 March
user_SANDEEP U. L
SANDEEP U. L
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
on 12 March
fa2e70d0-ed95-4e09-8e32-f92fd3241a34

More news from Haveri and nearby areas
  • ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದಲ್ಲಿ ನಡೆದ ದಶಮಾನೋತ್ಸವ, ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಯಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಭಕ್ತಿ ಮತ್ತು ಸಂಭ್ರಮದಿಂದ ನಡೆಯಿತು. ಪರಮಪೂಜ್ಯರ ಆಶೀರ್ವಾದದಿಂದ ಅನೇಕ ನವ ದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಮ್ಮ ಸಮಾಜಕ್ಕೆ ಮಾದರಿಯಾಗಿದೆ 🙏
    1
    ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದಲ್ಲಿ ನಡೆದ ದಶಮಾನೋತ್ಸವ, ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಯಂತಿ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಭಕ್ತಿ ಮತ್ತು ಸಂಭ್ರಮದಿಂದ ನಡೆಯಿತು.
ಪರಮಪೂಜ್ಯರ ಆಶೀರ್ವಾದದಿಂದ ಅನೇಕ ನವ ದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟರು.
ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಮ್ಮ ಸಮಾಜಕ್ಕೆ ಮಾದರಿಯಾಗಿದೆ 🙏
    user_ASN News24Kannada
    ASN News24Kannada
    Newsagent Byadgi, Haveri•
    3 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕøತಿ ಗ್ರಾಮ ಇತ್ಯಾದಿಗಳು ಎಂದಿನಂತೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    1
    ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕøತಿ ಗ್ರಾಮ ಇತ್ಯಾದಿಗಳು ಎಂದಿನಂತೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    3 hrs ago
  • ರಾಜ್ಯದಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನುಷ್ಯರೇ ಮನೆಯಿಂದ ಹೊರಬರಲು ಹೆದರುವ ಈ ಕಾಲದಲ್ಲಿ, ಪಾಪ ಆ ಮುಗ್ಧ ಮೂಕಪ್ರಾಣಿಗಳ ಸ್ಥಿತಿ ಏನಾಗಬೇಡ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿಯಲ್ಲಿ ಕಂಡುಬಂದ ಈ ದೃಶ್ಯ ನೋಡುಗರ ಕಣ್ಣಿಗೆ ತಂಪು ನೀಡುವಂತಿದೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಗುಬ್ಬಚ್ಚಿಯೊಂದು ನೀರಿನಲ್ಲಿ ಮಿಂದೆದ್ದು ಸಂಭ್ರಮಿಸುತ್ತಿರುವ ದೃಶ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ​ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಇಂದು ಕಂಡ ದೃಶ್ಯವಿದು. ದಿನೇ ದಿನೇ ಏರುತ್ತಿರುವ ತಾಪಮಾನಕ್ಕೆ ಪಕ್ಷಿ ಸಂಕುಲ ಕೂಡ ಹೈರಾಣಾಗಿದೆ. ಹನಿ ನೀರಿಗಾಗಿ ಗುಬ್ಬಚ್ಚಿಗಳು ಪರದಾಡುತ್ತಿರುವಾಗ, ಗ್ರಾಮದ ಮನೆಯೊಂದರ ಮುಂದೆ ಇಟ್ಟಿದ್ದ ನೀರಿನ ತೊಟ್ಟಿಯಲ್ಲಿ ಗುಬ್ಬಚ್ಚಿಗಳು ಕಲರವ ಮಾಡುತ್ತಾ ಸ್ನಾನ ಮಾಡುವ ಮೂಲಕ ತಮ್ಮ ಸುಡುವ ಮೈಯನ್ನು ತಂಪು ಮಾಡಿಕೊಂಡಿವೆ. ​ರೆಕ್ಕೆಗಳನ್ನು ಬಡಿಯುತ್ತಾ, ನೀರಿನ ಹನಿಗಳೊಂದಿಗೆ ಜಲಕ್ರೀಡೆ ಆಡುತ್ತಿರುವ ಈ ದೃಶ್ಯ, ಪ್ರಕೃತಿ ಮತ್ತು ಜೀವಸಂಕುಲದ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತಿದೆ. ​ ​ಪಕ್ಷಿಗಳಿಗೆ ಆಸರೆಯಾಗಬೇಕಿದೆ ನಮಗೇನೋ ಬಾಯಾರಿಕೆಯಾದಾಗ ಕೇಳಿ ನೀರು ಕುಡಿಯುತ್ತೇವೆ. ಆದರೆ ಈ ಮೂಕ ಜೀವಿಗಳು ಎಲ್ಲಿಗೆ ಹೋಗಬೇಕು? ​ನೀರಿನ ತೊಟ್ಟಿ ಇಡಿ ನಿಮ್ಮ ಮನೆಯ ಅಂಗಳದಲ್ಲಿ, ಟೆರೇಸ್ ಮೇಲೆ ಅಥವಾ ಮರದ ಕೆಳಗೆ ಒಂದು ಸಣ್ಣ ಪಾತ್ರೆಯಲ್ಲಿ ನೀರು ಮತ್ತು ಕಾಳುಗಳನ್ನು ಇಡಿ. ​ಜೀವ ಉಳಿಸಿ: ನಿಮ್ಮ ಒಂದು ಸಣ್ಣ ಪಾತ್ರೆಯ ನೀರು ನೂರಾರು ಪಕ್ಷಿಗಳ ಜೀವ ಉಳಿಸಬಲ್ಲದು. ಬನ್ನಿ, ಈ ಬೇಸಿಗೆಯಲ್ಲಿ ಪಕ್ಷಿಗಳ ಬಾಯಾರಿಕೆ ನೀಗಿಸಲು ನಾವೆಲ್ಲರೂ ಕೈಜೋಡಿಸೋಣ. ​ ನಾಗರಹಳ್ಳಿಯ ಈ ಗುಬ್ಬಚ್ಚಿಗಳ ಕಲರವ ನಮಗೆ ಕಲಿಸುವ ಪಾಠ ಒಂದೇ—ಪರಿಸರ ಉಳಿಸಿ, ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಿ
    1
    ರಾಜ್ಯದಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನುಷ್ಯರೇ ಮನೆಯಿಂದ ಹೊರಬರಲು ಹೆದರುವ ಈ ಕಾಲದಲ್ಲಿ, ಪಾಪ ಆ ಮುಗ್ಧ ಮೂಕಪ್ರಾಣಿಗಳ ಸ್ಥಿತಿ ಏನಾಗಬೇಡ. 
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿಯಲ್ಲಿ ಕಂಡುಬಂದ ಈ ದೃಶ್ಯ ನೋಡುಗರ ಕಣ್ಣಿಗೆ ತಂಪು ನೀಡುವಂತಿದೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಗುಬ್ಬಚ್ಚಿಯೊಂದು ನೀರಿನಲ್ಲಿ ಮಿಂದೆದ್ದು ಸಂಭ್ರಮಿಸುತ್ತಿರುವ ದೃಶ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ.
​
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಇಂದು ಕಂಡ ದೃಶ್ಯವಿದು. ದಿನೇ ದಿನೇ ಏರುತ್ತಿರುವ ತಾಪಮಾನಕ್ಕೆ ಪಕ್ಷಿ ಸಂಕುಲ ಕೂಡ ಹೈರಾಣಾಗಿದೆ. ಹನಿ ನೀರಿಗಾಗಿ ಗುಬ್ಬಚ್ಚಿಗಳು ಪರದಾಡುತ್ತಿರುವಾಗ, ಗ್ರಾಮದ ಮನೆಯೊಂದರ ಮುಂದೆ ಇಟ್ಟಿದ್ದ ನೀರಿನ ತೊಟ್ಟಿಯಲ್ಲಿ ಗುಬ್ಬಚ್ಚಿಗಳು ಕಲರವ ಮಾಡುತ್ತಾ ಸ್ನಾನ ಮಾಡುವ ಮೂಲಕ ತಮ್ಮ ಸುಡುವ ಮೈಯನ್ನು ತಂಪು ಮಾಡಿಕೊಂಡಿವೆ.
​ರೆಕ್ಕೆಗಳನ್ನು ಬಡಿಯುತ್ತಾ, ನೀರಿನ ಹನಿಗಳೊಂದಿಗೆ ಜಲಕ್ರೀಡೆ ಆಡುತ್ತಿರುವ ಈ ದೃಶ್ಯ, ಪ್ರಕೃತಿ ಮತ್ತು ಜೀವಸಂಕುಲದ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತಿದೆ.
​
​ಪಕ್ಷಿಗಳಿಗೆ ಆಸರೆಯಾಗಬೇಕಿದೆ ನಮಗೇನೋ ಬಾಯಾರಿಕೆಯಾದಾಗ ಕೇಳಿ ನೀರು ಕುಡಿಯುತ್ತೇವೆ. ಆದರೆ ಈ ಮೂಕ ಜೀವಿಗಳು ಎಲ್ಲಿಗೆ ಹೋಗಬೇಕು?
​ನೀರಿನ ತೊಟ್ಟಿ ಇಡಿ ನಿಮ್ಮ ಮನೆಯ ಅಂಗಳದಲ್ಲಿ, ಟೆರೇಸ್ ಮೇಲೆ ಅಥವಾ ಮರದ ಕೆಳಗೆ ಒಂದು ಸಣ್ಣ ಪಾತ್ರೆಯಲ್ಲಿ ನೀರು ಮತ್ತು ಕಾಳುಗಳನ್ನು ಇಡಿ.
​ಜೀವ ಉಳಿಸಿ: ನಿಮ್ಮ ಒಂದು ಸಣ್ಣ ಪಾತ್ರೆಯ ನೀರು ನೂರಾರು ಪಕ್ಷಿಗಳ ಜೀವ ಉಳಿಸಬಲ್ಲದು. ಬನ್ನಿ, ಈ ಬೇಸಿಗೆಯಲ್ಲಿ ಪಕ್ಷಿಗಳ ಬಾಯಾರಿಕೆ ನೀಗಿಸಲು ನಾವೆಲ್ಲರೂ ಕೈಜೋಡಿಸೋಣ.
​
ನಾಗರಹಳ್ಳಿಯ ಈ ಗುಬ್ಬಚ್ಚಿಗಳ ಕಲರವ ನಮಗೆ ಕಲಿಸುವ ಪಾಠ ಒಂದೇ—ಪರಿಸರ ಉಳಿಸಿ, ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಿ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    5 hrs ago
  • Post by Nitin 9071795156 press reporte
    1
    Post by Nitin 9071795156 press reporte
    user_Nitin 9071795156 press reporte
    Nitin 9071795156 press reporte
    Press advisory ಕಳಘಟಗಿ, ಧಾರವಾಡ, ಕರ್ನಾಟಕ•
    15 hrs ago
  • ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಹಳೆ ಮಾದಾಪುರ ಗ್ರಾಮದಲ್ಲಿ ಎರಡು ಬಾನುವೆ ಸುಟ್ಟು ಹೋಗಿದೆ ಅದ ಕಾರಣ ಹೊಸ ದರೋಜಿ ಗ್ರಾಂ ಪಂಚಾಯತ್ PDO ಆಗು ತಸೀಲ್ದಾರ್ ಪರಿಯರ ಕೊಡತಕದ್ದು
    1
    ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಹಳೆ ಮಾದಾಪುರ ಗ್ರಾಮದಲ್ಲಿ ಎರಡು ಬಾನುವೆ ಸುಟ್ಟು ಹೋಗಿದೆ ಅದ ಕಾರಣ ಹೊಸ ದರೋಜಿ ಗ್ರಾಂ ಪಂಚಾಯತ್ PDO ಆಗು ತಸೀಲ್ದಾರ್ ಪರಿಯರ ಕೊಡತಕದ್ದು
    user_K.G.sathyanarayana
    K.G.sathyanarayana
    Truck farmer Sandur, Ballari•
    4 hrs ago
  • ಇದೇ ತಿಂಗಳು 16/04/2026 ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಯ ಉತ್ಸವ ನಡೆಯಲಿದ್ದು ಅಂದು ಸಂಜೆ ಗುರುವಾರ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನ ದಿಂದ ಶ್ರೀ ಗುರುಕುಲ ಕಲ್ಯಾಣ ಮಂಟಪ ದವರೆಗೆ ವೀರಗಾಸೆ ,ನಂದಿ ಧ್ವಜ ಕುಣಿತ ಚಿಟ್ಟಿವಾದ್ಯ ದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ ರಾತ್ರಿ 8 ಗಂಟೆಗೆಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಲ್ಲ ಭಕ್ತಾದಿಗಳು ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕೃಪೆ ಗೆ ಭಾಜನರಾಗಬೇಕು.
    4
    ಇದೇ ತಿಂಗಳು 16/04/2026 ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಯ  ಉತ್ಸವ ನಡೆಯಲಿದ್ದು ಅಂದು ಸಂಜೆ ಗುರುವಾರ    
ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನ ದಿಂದ ಶ್ರೀ ಗುರುಕುಲ ಕಲ್ಯಾಣ ಮಂಟಪ ದವರೆಗೆ  ವೀರಗಾಸೆ ,ನಂದಿ ಧ್ವಜ ಕುಣಿತ ಚಿಟ್ಟಿವಾದ್ಯ  ದೊಂದಿಗೆ  ಭವ್ಯ ಮೆರವಣಿಗೆ ನಡೆಯಲಿದೆ ರಾತ್ರಿ 8 ಗಂಟೆಗೆಮಹಾ  ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಲ್ಲ ಭಕ್ತಾದಿಗಳು ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕೃಪೆ ಗೆ  ಭಾಜನರಾಗಬೇಕು.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    13 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.