logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದಲ್ಲಿರುವ ಬುದ್ಧ ಪ್ರತಿಮೆ ಮತ್ತು NTR ಶಪಥ ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದಲ್ಲಿರುವ ಬುದ್ಧ ಪ್ರತಿಮೆ ಮತ್ತು NTR ಶಪಥ ತಮಗೆಲ್ಲರಿಗೂ ತಿಳಿದಿದೆ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್. ಈಗ ತೆಲಂಗಾಣ ರಾಜ್ಯದ ರಾಜಧಾನಿಯಾಗಿದೆ. ನಾಗರ್ಜುನ ಕೊಂಡ ಅಮರಾವತಿ ಬೌದ್ಧ ಧರ್ಮದ ಅತಿದೊಡ್ಡ ವಿದ್ಯಾಕೇಂದ್ರಗಳಾಗಿದ್ದವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಪಾರ ಜನಮನ್ನಣೆಯನ್ನು ಪಡೆದಿದ್ದ ಬೌದ್ಧ ಧರ್ಮ ಅದ್ಭುತವಾದ ಸಂಸ್ಕೃತಿಯನ್ನು ನಮಗೆ ಕೊಡುಗೆ ನೀಡಿದೆ. ಈ ಹಿನ್ನಲೆಯಲ್ಲಿ ನಾವು ಇಂದು ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದಲ್ಲಿರುವ ಬುದ್ಧ ಪ್ರತಿಮೆಯ ಸ್ಥಾಪನೆಯ ಇತಿಹಾಸವನ್ನು ನೋಡಬೇಕು. ಆ ಪ್ರತಿಮೆಯು ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಏಕಶಿಲ ಪ್ರತಿಮೆಯಾಗಿದ್ದು ಅದರ ವಿಸ್ತೀರ್ಣ 58 ಅಡಿ (18 ಮೀಟರ್), ತೂಕ ಸುಮಾರು 350 ಟನ್, ಮತ್ತು ಇದನ್ನು 200 ಶಿಲ್ಪಿಗಳು ಎರಡು ವರ್ಷಗಳ ಕಾಲ ಕೆತ್ತಿದರು. ಭಾರತದ ವಿಸ್ಮಯಗಳಲ್ಲಿ ಒದೆಂದೂ ಹೆಸರು ವಾಸಿಯಾಗಿದೆ. ಈ ರೀತಿಯ ಯಾವುದೇ ದೊಡ್ಡ ಕೆಲಸ ಮಾಡಬೇಕಾದರೆ ಎಷ್ಟು ದೊಡ್ಡ ಚೇತನ ಶಕ್ತಿ ಬೇಕಾಗಬಹುದು ಊಹಿಸಿಕೊಳ್ಳಿ! . ಪ್ರತಿಮೆಯನ್ನು ನಿರ್ಮಿಸಿದವರು ಯಾರು? ಆಂಧ್ರಪ್ರದೇಶದಲ್ಲಿ ಖ್ಯಾತ ನಾಯಕನಟ NTR ಇವರು ಮಾಡದ ಪಾತ್ರವಿಲ್ಲ, ಅಭಿನಯಿಸದ ಚಿತ್ರವಿಲ್ಲ ಪೌರಾಣಿಕ ಚಿತ್ರಗಳಿಂದ ಹಿಡಿದು ಕಮರ್ಷಿಯಲ್ ಚಿತ್ರಗಳವರೆಗೆ ಎಲ್ಲಾ ರೀತಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡಲ್ಲಿ ಡಾ ರಾಜ್ ಕುಮಾರ್ ಹೇಗೋ ಹಾಗೆಯೇ ತೆಲುಗುವಿನಲ್ಲಿ NTR, ತಮಿಳಿನಲ್ಲಿ MGR. ಇವರಲ್ಲಿ ಒಬ್ಬರು ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾದರೆ ಇನ್ನೊಬ್ಬರು ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾದರು. ಪ್ರತಿಮೆಯ ಪರಿಕಲ್ಪನೆ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ (1983-1989) ಎನ್.ಟಿ. ರಾಮರಾವ್ (NTR) ಇದರ ಹಿಂದಿನ ಪ್ರೇರಣಾ ಶಕ್ತಿ. ಇವರು ಒಮ್ಮೆ ನ್ಯೂಯಾರ್ಕ್‌ನ “ಸ್ಟಾಚ್ಯು ಆಫ್ ಲಿಬರ್ಟಿಗೆ” ಭೇಟಿ ನೀಡಿದಾಗ ಅದರಿಂದ ಸ್ಫೂರ್ತಿ ಪಡೆದು, ಸಮಾಜಕ್ಕೆ ತಮ್ಮ ಕೊಡುಗೆಯಾಗಿ ಇಂತಹ ಒಂದು ಮಹತ್ವದ ಸ್ಥಳವನ್ನು ನನ್ನ ರಾಜ್ಯದಲ್ಲಿಯೂ ನಿರ್ಮಿಸಬೇಕೆಂದು ಬಯಸಿದರು. ತಮ್ಮ ಕೆಲವು ಅತ್ಯಪ್ತರ ಬಳಿ ಪ್ರಸ್ತಾಪಿಸಿದರು ಅವರು ಸಮ್ಮತಿಸಿದರು. ಇದಕ್ಕೆ ಬೇಕಾದ ಸೂಕ್ತ ಶಿಲ್ಪಿಗಾಗಿ ಹುಡುಕಾಡಿದಾಗ ವಾಸ್ತುಶಿಲ್ಪಿ ಸತ್ತನಾಥ ಮತ್ತಯ್ಯ ಗಣಪತಿ ಸ್ಥಪತಿ ಹೆಸರು ಸೂಚಿಸಿದರು ಅವರನ್ನು ಕರೆಸಿ ಮಾತನಾಡಿದಾಗ ಮರು ಮಾತನಾಡದೆ ಒಪ್ಪಿಕೊಂಡರು. ಶಿಲ್ಪಿಯ ವಿವರ: ಈ ಬಹತ್ ಏಕಶಿಲಾ ಪ್ರತಿಮೆಯನ್ನು ಕೆತ್ತಿದವರು ತಮಿಳುನಾಡಿನ ಪ್ರಸಿದ್ಧ ದೇವಾಲಯ ವಾಸ್ತುಶಿಲ್ಪಿ “ಸತ್ತನಾಥ ಮತ್ತಯ್ಯ ಗಣಪತಿ ಸ್ಥಪತಿ”ರಾಮೇಶ್ವರಂ ಬಳಿ 1931ರ ಏಪ್ರಿಲ್ 26ರಂದು ಜನಿಸಿದ ಇವರು ಸಪ್ರದಾಯಿಕ ಹಿಂದೂ ದೇವಾಲಯಗಳ ವಾಸ್ತುಶಿಲ್ಪ ಪರಿಣಿತರ ಕುಟುಂಬಕ್ಕೆ ಸೇರಿದವರಾಗಿದ್ದು, 1990ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ, ಇಂತವರನ್ನು ಆಯ್ಕೆ ಮಾಡಿ ಮೂರ್ತಿಯನ್ನು ಸುಂದರವಾಗಿ ಕೆತ್ತಿಸಿದರು. ಬುದ್ಧರನ್ನೇ ಏಕೆ ಆಯ್ಕೆ ಮಾಡಿದರು? ಬುದ್ಧ ಒಬ್ಬ ಮಾನವತಾವಾದಿಯಾಗಿದ್ದು, ಐತಿಹಾಸಿಕ ಮಹಾಪುರುಷನಾಗಿದ್ದರಿಂದ, ಭಾರತದಲ್ಲೇ ಸಿದ್ಧಾರ್ಥ ರಾಜಕುಮಾರನಾಗಿ ಜನಿಸಿದ್ದ ಕಾರಣ, ಬೌದ್ಧ ಧರ್ಮ ಈ ದೇಶದ ಒಂದು ದೊಡ್ಡ ಧರ್ಮವಾಗಿದ್ದು ಆಂಧ್ರದಲ್ಲಿಯೂ ಉಚ್ರಾಯದಲ್ಲಿದ್ದರಿಂದ NTR ಬುದ್ಧರನ್ನೇ ಆಯ್ಕೆ ಮಾಡಿದರು ಎಂದು ಅವರು ಉದ್ಘಾಟನಾ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಒಬ್ಬ ಭಾರತೀಯನಾಗಿ ಸರಿಯಾದ ನಿರ್ಧಾರ ಮಾಡಿದ್ದಾರೆ. ಇದು ಬೌದ್ಧ ಪರಂಪರೆಗೆ ನೀಡಿದ ಅತಿದೊಡ್ಡ ಗೌರವ. ಮಾನವೀಯತೆಗೆ ನೀಡಿದ ಮನ್ನಣೆ ಎಂದು ನಾನು ಭಾವಿಸುತ್ತೇನೆ. ನಿರ್ಮಾಣ ಪ್ರಕ್ರಿಯೆ: ಒಂದು ವರ್ಷದ ಪರಿಶ್ರಮದ ಶೋಧನೆಯ ನಂತರ, ತೆಲಂಗಾಣದ (ಆಗಿನ ಆಧ್ರಪ್ರದೇಶ) “ಭೋಂಗಿರ್”ಬಳಿ ಒಂದು ದೊಡ್ಡ ಗ್ರಾನೈಟ್ ಬಂಡೆಯನ್ನು ಪತ್ತೆಹಚ್ಚಲಾಯಿತು, ಮತ್ತು 1985ರಲ್ಲಿ ಕೆಲಸ ಅಧಿಕೃತವಾಗಿ ಕೆಲಸ ಆರಂಭವಾಯಿತು.  ಶಿಲ್ಪಿ ಗಣಪತಿ ಸ್ಥಪತಿ ಒಂದು ವರ್ಷಕ್ಕೂ ಹೆಚ್ಚು ಕಾಲ ನೂರಾರು ಕಾರ್ಮಿಕರ ಕೆಲಸವನ್ನು ಮೇಲವಿಚಾರಣೆ ಮಾಡಿದರು ಮತ್ತು ಮೂರ್ತಿ ಸುಂದರವಾಗಿ ರೂಪುಗೋಳ್ಳುವಂತೆ ನೋಡಿಕೊಂಡರು. ಪ್ರತಿಮೆಯ ಎತ್ತರ 58 ಅಡಿ (18 ಮೀಟರ್), ತೂಕ ಸುಮಾರ 350 ಟನ್, ಮತ್ತು ಇದನ್ನು 200 ಶಿಲ್ಪಿಗಳು ಎರಡು ವರ್ಷಗಳ ಕಾಲ ನಿರಂತರವಾಗಿ ಕೆತ್ತಿದರು.  ದುರಂತ ಮತ್ತು ಸ್ಥಾಪನೆ: ಪ್ರತಿಮೆಯು ಪರಿಪೂರ್ಣವಾಯ್ತು ಆದರೆ ಅದನ್ನು ಸಾಗರದ ಮಧ್ಯೆ ನೀರಿನಲ್ಲಿ ನಿಲ್ಲಿಸುವ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಇಲ್ಲಿ ಒಂದು ದುಃಖಕರ ತಿರುವು ಕೂಡ ಇದೆ. ಈಗಿರುವಷ್ಟು ತಂತ್ರಜ್ಞಾನ ಆಗ ಇರಲಿಲ್ಲ ಆದರೂ ಬಹಳ ಪ್ರಯಾಸದಿಂದ ಪ್ರತಿಮೆಯನ್ನು ನೀರಿನಲ್ಲಿ ಸಾಗಿಸುವಾಗ ಅದು ಆಯಾ ತಪ್ಪಿ ನೀರಿನಲ್ಲಿ ಉರುಳಿ ಬಿದ್ದು, ಅನೇಕ ಜನರು ಪ್ರಾಣ ಕಳೆದುಕೊಂಡರು, ಮತ್ತು ಪ್ರತಿಮೆಯು ಎರಡು ವರಷಗಳ ಕಾಲ ಹುಸೇನ್ ಸಾಗರ್ ಸರೋವರದ ತಳದಲ್ಲೇ ಉಳಿಯಿತು. ಇದೆ ಸಂಧರ್ಭದಲ್ಲಿ 1989ರಲ್ಲಿ NTR ನೇತೃತ್ವದ ಸರ್ಕಾರವೇ ಪದಚ್ಯುತಗೊಂಡಿತ್ತು.  ಹಲವಾರು ಜನರು ಹಲವಾರು ರೀತಿಯಾಗಿ ಮಾತನಾಡಿಕೊಂಡರು (ಅವರು ಯಾರು ಎಂದು ನಾನು ಪ್ರತ್ಯೇಕವಾಗಿ ಹೇಳಲಾರೆ) ಧಾರ್ಮಿಕವಾಗಿ ನಾಡಿಗೆ ಅಪಚಾರವಾಗಿದೆ ಎಂದರು, ಈ ಪ್ರತಿಮೆಯ ಅವಶ್ಯಕತೆ ಇರಲಿಲ್ಲವೆಂದರು, ಇದು ಅಸಾಧ್ಯ ಎಂದರು ಆದರೂ NTR ಯಾರ ಮಾತಿಗೂ ಪ್ರೀತಿಕ್ರಿಯಿಸದೆ ಬುದ್ಧರಂತೆ ಮೌನವಾದರು. ವಿಪಸ್ಸನ ಧ್ಯಾನಿಯಂತೆ ತನ್ನನ್ನೇ ತಾನು ಗಟ್ಟಿಮಾಡಿಕೊಂಡರು. ತನ್ನ ಸಮಯಕ್ಕಾಗಿ ಕಾದರು. NTR ಶಪಥ ಮಾಡಿದರು ಆದಷ್ಟು ಬೇಗ ಬುದ್ಧ ಹೈದರಾಬಾದಿನಲ್ಲಿ ನಗುತ್ತಾನೆ ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲವೆಂದರು. ಕೊನೆಗೆ ಪ್ರತಿಮೆಯನ್ನು ಸರೋವರ ನೀರಿನಿಂದ ಮೇಲೆತ್ತಿ, 1992ರಲ್ಲಿ ಯಶಸ್ವಿಯಾಗಿ ಅದನ್ನು ಸ್ಥಾಪಿಸಿದರು ಆಗ NTR ಪ್ರತಿಪಕ್ಷದ ನಾಯಕರಾಗಿದ್ದರು. ಅಧಿಕಾರ ಇಲ್ಲದಿದ್ದಗಲೂ ಅವರು ಬುದ್ಧರನ್ನು ಮರೆಯಲಿಲ್ಲ. ಅವರ ಶಪತವನ್ನು ಪೂರ್ಣಗೊಳಿಸಿದರು. ಅಂದಿನಿಂದ ಇಂದಿನವರೆಗೂ ಬುದ್ಧ ನಗರದ ಹೆಮ್ಮೆಯಾಗಿ ಉಳಿದಿದೆ ಮತ್ತೆ ಮತ್ತೆ ಗತಾವೈಭವವನ್ನು ಸಾರುತ್ತಿದೆ. ಎಷ್ಟೇ ವರ್ಷಗಾದರೂ ಈ ಇತಿಹಾಸ NTR ಹೆಸರಿನಲ್ಲಿಯೇ ಉಳಿಯಲಿದೆ. ಜನರು ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಕಾರಣವಿಲ್ಲದೆ ಕೆಲವು ಘಟನೆಗಳು ಜರುಗುತ್ತವೆ ಎಂದುಕೊಳ್ಳುತ್ತಾರೆ ಆದರೆ ಬುದ್ಧರು ಹೇಳುವುದು ಕಾರಣವಿಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ ಎಂದು. NTR ರವರಿಗೆ ಈ ಕೆಲಸ ಮಾಡಬೇಕೆಂದು, ಅದಕ್ಕಾಗಿ ಒಂದು ಅತ್ಯಂತ ಮಹತ್ವದ ಶಪಥ ಮಾಡಿದ್ದು ಇದರ ಹಿಂದಿನ ಕಾರಣ ಏನಿರಬಹುದು. ಇವರು ಬೌದ್ಧರಲ್ಲದಿದ್ದರೂ ಬುದ್ಧರನ್ನು ಅಲ್ಲಿ ನಿಲ್ಲಿಸಬೇಕೆಂದು ನಿರ್ಧಾರ ಮಾಡಲು ಅವರಿಗೆ ಪ್ರೆರೇಪಿಸಿದ ಕಾರಣ ಯಾವುದು? ಸ್ಥಳದ ಮಹತ್ವ ಮತ್ತು ಹುಸೇನ್ ಸಾಗರ್ ಸರವರದ ಹಿನ್ನೆಲೆ ಈ ಪ್ರತಿಮೆ ಹುಸೇನ್ ಸಾಗರ್ ದ್ವೀಪದಲ್ಲಿರವ ಲುಂಬಿನಿ ಪಾರ್ಕನಲ್ಲಿದ್ದು, ದೋಣಿಯ ಮೂಲಕ 15 ನಿಮಿಷಗಳಲ್ಲಿ ತಲಪಬಹುದು. ಪ್ರತಿಮೆ ನಿಂತಿರುವ ವೇದಿಕೆಯನ್ನು “ಜಿಬ್ರಾಲಟರ್ ಬಂಡೆ” ಎಂದು ಕರೆಯಲಾಗುತ್ತದೆ. ಹುಸೇನ್ ಸಾಗರ್ ಸರೋವರವನ್ನು 1563ರಲ್ಲಿ ಇಬ್ರಾಹಿಂ ಕುಲಿ ಕುತುಬ್ ಷಾ ನರ್ಮಿಸಿದ್ದರು.

14 hrs ago
user_Srushti Kamble
Srushti Kamble
ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
14 hrs ago
2dae67b4-f6db-47bb-9d37-ffcc6d08372c

ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದಲ್ಲಿರುವ ಬುದ್ಧ ಪ್ರತಿಮೆ ಮತ್ತು NTR ಶಪಥ ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದಲ್ಲಿರುವ ಬುದ್ಧ ಪ್ರತಿಮೆ ಮತ್ತು NTR ಶಪಥ ತಮಗೆಲ್ಲರಿಗೂ ತಿಳಿದಿದೆ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್. ಈಗ ತೆಲಂಗಾಣ ರಾಜ್ಯದ ರಾಜಧಾನಿಯಾಗಿದೆ. ನಾಗರ್ಜುನ ಕೊಂಡ ಅಮರಾವತಿ ಬೌದ್ಧ ಧರ್ಮದ ಅತಿದೊಡ್ಡ ವಿದ್ಯಾಕೇಂದ್ರಗಳಾಗಿದ್ದವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಪಾರ ಜನಮನ್ನಣೆಯನ್ನು ಪಡೆದಿದ್ದ ಬೌದ್ಧ ಧರ್ಮ ಅದ್ಭುತವಾದ ಸಂಸ್ಕೃತಿಯನ್ನು ನಮಗೆ ಕೊಡುಗೆ ನೀಡಿದೆ. ಈ ಹಿನ್ನಲೆಯಲ್ಲಿ ನಾವು ಇಂದು ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದಲ್ಲಿರುವ ಬುದ್ಧ ಪ್ರತಿಮೆಯ ಸ್ಥಾಪನೆಯ ಇತಿಹಾಸವನ್ನು ನೋಡಬೇಕು. ಆ ಪ್ರತಿಮೆಯು ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಏಕಶಿಲ ಪ್ರತಿಮೆಯಾಗಿದ್ದು ಅದರ ವಿಸ್ತೀರ್ಣ 58 ಅಡಿ (18 ಮೀಟರ್), ತೂಕ ಸುಮಾರು 350 ಟನ್, ಮತ್ತು ಇದನ್ನು 200 ಶಿಲ್ಪಿಗಳು ಎರಡು ವರ್ಷಗಳ ಕಾಲ ಕೆತ್ತಿದರು. ಭಾರತದ ವಿಸ್ಮಯಗಳಲ್ಲಿ ಒದೆಂದೂ ಹೆಸರು ವಾಸಿಯಾಗಿದೆ. ಈ ರೀತಿಯ ಯಾವುದೇ ದೊಡ್ಡ ಕೆಲಸ ಮಾಡಬೇಕಾದರೆ ಎಷ್ಟು ದೊಡ್ಡ ಚೇತನ ಶಕ್ತಿ ಬೇಕಾಗಬಹುದು ಊಹಿಸಿಕೊಳ್ಳಿ! . ಪ್ರತಿಮೆಯನ್ನು ನಿರ್ಮಿಸಿದವರು ಯಾರು? ಆಂಧ್ರಪ್ರದೇಶದಲ್ಲಿ ಖ್ಯಾತ ನಾಯಕನಟ NTR ಇವರು ಮಾಡದ ಪಾತ್ರವಿಲ್ಲ, ಅಭಿನಯಿಸದ ಚಿತ್ರವಿಲ್ಲ ಪೌರಾಣಿಕ ಚಿತ್ರಗಳಿಂದ ಹಿಡಿದು ಕಮರ್ಷಿಯಲ್ ಚಿತ್ರಗಳವರೆಗೆ ಎಲ್ಲಾ ರೀತಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡಲ್ಲಿ ಡಾ ರಾಜ್ ಕುಮಾರ್ ಹೇಗೋ ಹಾಗೆಯೇ ತೆಲುಗುವಿನಲ್ಲಿ NTR, ತಮಿಳಿನಲ್ಲಿ MGR. ಇವರಲ್ಲಿ ಒಬ್ಬರು ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾದರೆ ಇನ್ನೊಬ್ಬರು ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾದರು. ಪ್ರತಿಮೆಯ ಪರಿಕಲ್ಪನೆ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ (1983-1989) ಎನ್.ಟಿ. ರಾಮರಾವ್ (NTR) ಇದರ ಹಿಂದಿನ ಪ್ರೇರಣಾ ಶಕ್ತಿ. ಇವರು ಒಮ್ಮೆ ನ್ಯೂಯಾರ್ಕ್‌ನ “ಸ್ಟಾಚ್ಯು ಆಫ್ ಲಿಬರ್ಟಿಗೆ” ಭೇಟಿ ನೀಡಿದಾಗ ಅದರಿಂದ ಸ್ಫೂರ್ತಿ ಪಡೆದು, ಸಮಾಜಕ್ಕೆ ತಮ್ಮ ಕೊಡುಗೆಯಾಗಿ ಇಂತಹ ಒಂದು ಮಹತ್ವದ ಸ್ಥಳವನ್ನು ನನ್ನ ರಾಜ್ಯದಲ್ಲಿಯೂ ನಿರ್ಮಿಸಬೇಕೆಂದು ಬಯಸಿದರು. ತಮ್ಮ ಕೆಲವು ಅತ್ಯಪ್ತರ ಬಳಿ ಪ್ರಸ್ತಾಪಿಸಿದರು ಅವರು ಸಮ್ಮತಿಸಿದರು. ಇದಕ್ಕೆ ಬೇಕಾದ ಸೂಕ್ತ ಶಿಲ್ಪಿಗಾಗಿ ಹುಡುಕಾಡಿದಾಗ

7d9c8c94-a185-4b43-9f97-0e11da022877

ವಾಸ್ತುಶಿಲ್ಪಿ ಸತ್ತನಾಥ ಮತ್ತಯ್ಯ ಗಣಪತಿ ಸ್ಥಪತಿ ಹೆಸರು ಸೂಚಿಸಿದರು ಅವರನ್ನು ಕರೆಸಿ ಮಾತನಾಡಿದಾಗ ಮರು ಮಾತನಾಡದೆ ಒಪ್ಪಿಕೊಂಡರು. ಶಿಲ್ಪಿಯ ವಿವರ: ಈ ಬಹತ್ ಏಕಶಿಲಾ ಪ್ರತಿಮೆಯನ್ನು ಕೆತ್ತಿದವರು ತಮಿಳುನಾಡಿನ ಪ್ರಸಿದ್ಧ ದೇವಾಲಯ ವಾಸ್ತುಶಿಲ್ಪಿ “ಸತ್ತನಾಥ ಮತ್ತಯ್ಯ ಗಣಪತಿ ಸ್ಥಪತಿ”ರಾಮೇಶ್ವರಂ ಬಳಿ 1931ರ ಏಪ್ರಿಲ್ 26ರಂದು ಜನಿಸಿದ ಇವರು ಸಪ್ರದಾಯಿಕ ಹಿಂದೂ ದೇವಾಲಯಗಳ ವಾಸ್ತುಶಿಲ್ಪ ಪರಿಣಿತರ ಕುಟುಂಬಕ್ಕೆ ಸೇರಿದವರಾಗಿದ್ದು, 1990ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ, ಇಂತವರನ್ನು ಆಯ್ಕೆ ಮಾಡಿ ಮೂರ್ತಿಯನ್ನು ಸುಂದರವಾಗಿ ಕೆತ್ತಿಸಿದರು. ಬುದ್ಧರನ್ನೇ ಏಕೆ ಆಯ್ಕೆ ಮಾಡಿದರು? ಬುದ್ಧ ಒಬ್ಬ ಮಾನವತಾವಾದಿಯಾಗಿದ್ದು, ಐತಿಹಾಸಿಕ ಮಹಾಪುರುಷನಾಗಿದ್ದರಿಂದ, ಭಾರತದಲ್ಲೇ ಸಿದ್ಧಾರ್ಥ ರಾಜಕುಮಾರನಾಗಿ ಜನಿಸಿದ್ದ ಕಾರಣ, ಬೌದ್ಧ ಧರ್ಮ ಈ ದೇಶದ ಒಂದು ದೊಡ್ಡ ಧರ್ಮವಾಗಿದ್ದು ಆಂಧ್ರದಲ್ಲಿಯೂ ಉಚ್ರಾಯದಲ್ಲಿದ್ದರಿಂದ NTR ಬುದ್ಧರನ್ನೇ ಆಯ್ಕೆ ಮಾಡಿದರು ಎಂದು ಅವರು ಉದ್ಘಾಟನಾ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಒಬ್ಬ ಭಾರತೀಯನಾಗಿ ಸರಿಯಾದ ನಿರ್ಧಾರ ಮಾಡಿದ್ದಾರೆ. ಇದು ಬೌದ್ಧ ಪರಂಪರೆಗೆ ನೀಡಿದ ಅತಿದೊಡ್ಡ ಗೌರವ. ಮಾನವೀಯತೆಗೆ ನೀಡಿದ ಮನ್ನಣೆ ಎಂದು ನಾನು ಭಾವಿಸುತ್ತೇನೆ. ನಿರ್ಮಾಣ ಪ್ರಕ್ರಿಯೆ: ಒಂದು ವರ್ಷದ ಪರಿಶ್ರಮದ ಶೋಧನೆಯ ನಂತರ, ತೆಲಂಗಾಣದ (ಆಗಿನ ಆಧ್ರಪ್ರದೇಶ) “ಭೋಂಗಿರ್”ಬಳಿ ಒಂದು ದೊಡ್ಡ ಗ್ರಾನೈಟ್ ಬಂಡೆಯನ್ನು ಪತ್ತೆಹಚ್ಚಲಾಯಿತು, ಮತ್ತು 1985ರಲ್ಲಿ ಕೆಲಸ ಅಧಿಕೃತವಾಗಿ ಕೆಲಸ ಆರಂಭವಾಯಿತು.  ಶಿಲ್ಪಿ ಗಣಪತಿ ಸ್ಥಪತಿ ಒಂದು ವರ್ಷಕ್ಕೂ ಹೆಚ್ಚು ಕಾಲ ನೂರಾರು ಕಾರ್ಮಿಕರ ಕೆಲಸವನ್ನು ಮೇಲವಿಚಾರಣೆ ಮಾಡಿದರು ಮತ್ತು ಮೂರ್ತಿ ಸುಂದರವಾಗಿ ರೂಪುಗೋಳ್ಳುವಂತೆ ನೋಡಿಕೊಂಡರು. ಪ್ರತಿಮೆಯ ಎತ್ತರ 58 ಅಡಿ (18 ಮೀಟರ್), ತೂಕ ಸುಮಾರ 350 ಟನ್, ಮತ್ತು ಇದನ್ನು 200 ಶಿಲ್ಪಿಗಳು ಎರಡು ವರ್ಷಗಳ ಕಾಲ ನಿರಂತರವಾಗಿ ಕೆತ್ತಿದರು.  ದುರಂತ ಮತ್ತು ಸ್ಥಾಪನೆ: ಪ್ರತಿಮೆಯು ಪರಿಪೂರ್ಣವಾಯ್ತು ಆದರೆ ಅದನ್ನು ಸಾಗರದ ಮಧ್ಯೆ ನೀರಿನಲ್ಲಿ ನಿಲ್ಲಿಸುವ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಇಲ್ಲಿ ಒಂದು ದುಃಖಕರ ತಿರುವು ಕೂಡ ಇದೆ. ಈಗಿರುವಷ್ಟು ತಂತ್ರಜ್ಞಾನ ಆಗ ಇರಲಿಲ್ಲ ಆದರೂ ಬಹಳ ಪ್ರಯಾಸದಿಂದ ಪ್ರತಿಮೆಯನ್ನು ನೀರಿನಲ್ಲಿ ಸಾಗಿಸುವಾಗ ಅದು ಆಯಾ ತಪ್ಪಿ ನೀರಿನಲ್ಲಿ ಉರುಳಿ ಬಿದ್ದು, ಅನೇಕ ಜನರು

6db13fb1-a62f-45a3-ba44-74da2aa0a9bf

ಪ್ರಾಣ ಕಳೆದುಕೊಂಡರು, ಮತ್ತು ಪ್ರತಿಮೆಯು ಎರಡು ವರಷಗಳ ಕಾಲ ಹುಸೇನ್ ಸಾಗರ್ ಸರೋವರದ ತಳದಲ್ಲೇ ಉಳಿಯಿತು. ಇದೆ ಸಂಧರ್ಭದಲ್ಲಿ 1989ರಲ್ಲಿ NTR ನೇತೃತ್ವದ ಸರ್ಕಾರವೇ ಪದಚ್ಯುತಗೊಂಡಿತ್ತು.  ಹಲವಾರು ಜನರು ಹಲವಾರು ರೀತಿಯಾಗಿ ಮಾತನಾಡಿಕೊಂಡರು (ಅವರು ಯಾರು ಎಂದು ನಾನು ಪ್ರತ್ಯೇಕವಾಗಿ ಹೇಳಲಾರೆ) ಧಾರ್ಮಿಕವಾಗಿ ನಾಡಿಗೆ ಅಪಚಾರವಾಗಿದೆ ಎಂದರು, ಈ ಪ್ರತಿಮೆಯ ಅವಶ್ಯಕತೆ ಇರಲಿಲ್ಲವೆಂದರು, ಇದು ಅಸಾಧ್ಯ ಎಂದರು ಆದರೂ NTR ಯಾರ ಮಾತಿಗೂ ಪ್ರೀತಿಕ್ರಿಯಿಸದೆ ಬುದ್ಧರಂತೆ ಮೌನವಾದರು. ವಿಪಸ್ಸನ ಧ್ಯಾನಿಯಂತೆ ತನ್ನನ್ನೇ ತಾನು ಗಟ್ಟಿಮಾಡಿಕೊಂಡರು. ತನ್ನ ಸಮಯಕ್ಕಾಗಿ ಕಾದರು. NTR ಶಪಥ ಮಾಡಿದರು ಆದಷ್ಟು ಬೇಗ ಬುದ್ಧ ಹೈದರಾಬಾದಿನಲ್ಲಿ ನಗುತ್ತಾನೆ ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲವೆಂದರು. ಕೊನೆಗೆ ಪ್ರತಿಮೆಯನ್ನು ಸರೋವರ ನೀರಿನಿಂದ ಮೇಲೆತ್ತಿ, 1992ರಲ್ಲಿ ಯಶಸ್ವಿಯಾಗಿ ಅದನ್ನು ಸ್ಥಾಪಿಸಿದರು ಆಗ NTR ಪ್ರತಿಪಕ್ಷದ ನಾಯಕರಾಗಿದ್ದರು. ಅಧಿಕಾರ ಇಲ್ಲದಿದ್ದಗಲೂ ಅವರು ಬುದ್ಧರನ್ನು ಮರೆಯಲಿಲ್ಲ. ಅವರ ಶಪತವನ್ನು ಪೂರ್ಣಗೊಳಿಸಿದರು. ಅಂದಿನಿಂದ ಇಂದಿನವರೆಗೂ ಬುದ್ಧ ನಗರದ ಹೆಮ್ಮೆಯಾಗಿ ಉಳಿದಿದೆ ಮತ್ತೆ ಮತ್ತೆ ಗತಾವೈಭವವನ್ನು ಸಾರುತ್ತಿದೆ. ಎಷ್ಟೇ ವರ್ಷಗಾದರೂ ಈ ಇತಿಹಾಸ NTR ಹೆಸರಿನಲ್ಲಿಯೇ ಉಳಿಯಲಿದೆ. ಜನರು ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಕಾರಣವಿಲ್ಲದೆ ಕೆಲವು ಘಟನೆಗಳು ಜರುಗುತ್ತವೆ ಎಂದುಕೊಳ್ಳುತ್ತಾರೆ ಆದರೆ ಬುದ್ಧರು ಹೇಳುವುದು ಕಾರಣವಿಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ ಎಂದು. NTR ರವರಿಗೆ ಈ ಕೆಲಸ ಮಾಡಬೇಕೆಂದು, ಅದಕ್ಕಾಗಿ ಒಂದು ಅತ್ಯಂತ ಮಹತ್ವದ ಶಪಥ ಮಾಡಿದ್ದು ಇದರ ಹಿಂದಿನ ಕಾರಣ ಏನಿರಬಹುದು. ಇವರು ಬೌದ್ಧರಲ್ಲದಿದ್ದರೂ ಬುದ್ಧರನ್ನು ಅಲ್ಲಿ ನಿಲ್ಲಿಸಬೇಕೆಂದು ನಿರ್ಧಾರ ಮಾಡಲು ಅವರಿಗೆ ಪ್ರೆರೇಪಿಸಿದ ಕಾರಣ ಯಾವುದು? ಸ್ಥಳದ ಮಹತ್ವ ಮತ್ತು ಹುಸೇನ್ ಸಾಗರ್ ಸರವರದ ಹಿನ್ನೆಲೆ ಈ ಪ್ರತಿಮೆ ಹುಸೇನ್ ಸಾಗರ್ ದ್ವೀಪದಲ್ಲಿರವ ಲುಂಬಿನಿ ಪಾರ್ಕನಲ್ಲಿದ್ದು, ದೋಣಿಯ ಮೂಲಕ 15 ನಿಮಿಷಗಳಲ್ಲಿ ತಲಪಬಹುದು. ಪ್ರತಿಮೆ ನಿಂತಿರುವ ವೇದಿಕೆಯನ್ನು “ಜಿಬ್ರಾಲಟರ್ ಬಂಡೆ” ಎಂದು ಕರೆಯಲಾಗುತ್ತದೆ. ಹುಸೇನ್ ಸಾಗರ್ ಸರೋವರವನ್ನು 1563ರಲ್ಲಿ ಇಬ್ರಾಹಿಂ ಕುಲಿ ಕುತುಬ್ ಷಾ ನರ್ಮಿಸಿದ್ದರು.

More news from ಕರ್ನಾಟಕ and nearby areas
  • ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…
    1
    ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ.
ಟೀಸರ್‌ನಲ್ಲಿ ಏನಿದೆ?
ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು?
“DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ.
KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಹಾಗಾದರೆ…
“DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ.
ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ.
ಇದು ನಿಮ್ಮ SAMATA NEWS KANNADA…
    user_Srushti Kamble
    Srushti Kamble
    ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    14 hrs ago
  • ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…
    1
    ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ
ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ.
ಟೀಸರ್‌ನಲ್ಲಿ ಏನಿದೆ?
ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು?
“DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ.
KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಹಾಗಾದರೆ…
“DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ.
ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ.
ಇದು ನಿಮ್ಮ SAMATA NEWS KANNADA…
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    15 hrs ago
  • ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
    1
    ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
    user_Shanur Kullolli
    Shanur Kullolli
    ರಬಕವಿ ಬನಹಟ್ಟಿ, ಬಾಗಲಕೋಟೆ, ಕರ್ನಾಟಕ•
    11 hrs ago
  • ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannad ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannada #breakingnewskannada #belagavisuddi #vairalvideo #raibag
    1
    ಕರ್ನಾಟಕ ರಾಜ್ಯ  ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannad
ಕರ್ನಾಟಕ ರಾಜ್ಯ  ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannada #breakingnewskannada #belagavisuddi #vairalvideo #raibag
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    2 hrs ago
  • 🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​ #DMAihole​ #TeachersDay​ #A9TODAYNEWSKANNADA​ #BloodDonationCamp​ 🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​ #DMAihole​ #TeachersDay​ #A9TODAYNEWSKANNADA​ #BloodDonationCamp​
    1
    🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​
#DMAihole​ #TeachersDay​ #A9TODAYNEWSKANNADA​ #BloodDonationCamp​ 
🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​
#DMAihole​ #TeachersDay​ #A9TODAYNEWSKANNADA​ #BloodDonationCamp​
    user_A9 TODAY NEWS KANNADA
    A9 TODAY NEWS KANNADA
    ಬೆಳಗಾವಿ, ಕರ್ನಾಟಕ•
    5 hrs ago
  • ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.
    1
    ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2]

ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು:

ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1]

ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3]

ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2]

ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1]

ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2]

ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?

ಇಲ್ಲಿನ ಶಿಲಾಶಾಸನಗಳ ವಿವರಗಳು

ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು)

ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.


ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2]
ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು:
ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1]
ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3]
ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2]
ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1]
ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2]
ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?
ಇಲ್ಲಿನ ಶಿಲಾಶಾಸನಗಳ ವಿವರಗಳು
ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು)
ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.
    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    13 hrs ago
  • ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    1
    ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox 
ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    6 hrs ago
  • ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ. ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    1
    ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.
ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ
ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ.  
ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.