Shuru
Apke Nagar Ki App…
ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ(ರಿ). 2ನೇ ಕ್ರಾಸ್, ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, ಕೆ.ಆರ್. ಬಡಾವಣೆ, ತುಮಕೂರಿನಲ್ಲಿರುವ ನಮ್ಮ ಸಂಘದ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದ ಸ್ವಾಮೀಜಿರವರ 162ನೇ ಹುಟ್ಟು ಹಬ್ಬದ ಆಚರಣೆಯನ್ನು ತುಮಕೂರು ಜಿಲ್ಲಾಧ್ಯಕ್ಷರಾದ, ರಾಜು, ತುಮಕೂರು, ರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶೃತಿ ರವರು ಹಾಗೂ ರಾಜ್ಯ ಅಧ್ಯಕ್ಷರಾದ ಎಂ. ಗೋಪಿರವರು ಸಾನಿಧ್ಯ ವಹಿಸಿದ್ದು, ಕೆಂಪಯ್ಯ, ಉಪಾಧ್ಯಕ್ಷರು, ಹೆಚ್. ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿದ್ದು ಗೋಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ಶಿವಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಆದಿಲ್ ಭಾಷಾ, ಜಿಲ್ಲಾ ನಗರಾಧ್ಯಕ್ಷರಾದ ರಾಮಾಂಜನೇಯ, ಪ್ರಧಾನ ಕಾರ್ಯದರ್ಶಿ ಆನಂದ್, ಸಂಘಟನಾ ಕಾರ್ಯದರ್ಶಿಯಾದ ಕೃಷ್ಣ ಗೋಬಿ ರವರು ಉಪಸ್ಥಿತರಿದ್ದರು.
ಸಲ್ಮಾನ್ ತುಮಕೂರು

More news from Tumakuru and nearby areas
- Get leggings for free sr_fashion_____ on purchase of above 2000rs 📍 MG road , next to Madhura Bakery, Tumkur Phone: 8553775039 Also get 5 Kurtha tops at just ₹1000/- Get 3 Kurtha sets at price range of 1200, 1500, 3000 Also westerns wear , dress material, kids wear, women's inner garments available Do follow flavourful_tales_ Do follow flavourful_tales_ Dress, Dress material, women’s clothing, Kurtha, lehanga, lifestyle, Tumkur]1
- ಮುಂಜಾನೆಯೇ ಬಿದನಗೆರೆ ಪಂಚಮುಖಿ ಆಂಜನೇಯ ಸ್ವಾಮಿ ದರ್ಶನ - ಉದ್ಭವ ಬಸವಣ್ಣನ ದರ್ಶನ ಪಡೆದ ಭಕ್ತರು1
- FREE ENTRY , for ಫಲ ಪುಷ್ಪ ಪ್ರದರ್ಶನ, Flower show 2025 of ನಮ್ಮ ತುಮಕೂರು1
- ಶ್ರೀ ಮುತ್ತುರಾಯಸ್ವಾಮಿ ದೇವಾಲಯ | ಜಕ್ಕೇನಹಳ್ಳಿ | ಕೋರಾ ಹೋಬಳಿ | ತುಮಕೂರು ತಾಲ್ಲೂಕು | ತುಮಕೂರು ಜಿಲ್ಲೆ |1
- TUMAKURU | ವಿವಿ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ1