ಹೇ ರಾಮ್.ಹೇ ರಾಮ್. ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ನನಸಾಗುವ ಕಾಲ ಸನ್ಹಿತವಾಗಿದೆ. ಬಂಧುಗಳೇ. ನಮ್ಮ ಭವ್ಯ ಭಾರತ ದೇಶವು ವಿಶ್ವ ಪರಂಪರೆಯನ್ನು ಹೊಂದಿದ ದೇಶವಾಗಿದ್ದು ಕವಿಗಳು ಹಾಡಿದ ಹಾಗೆ ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ನಮ್ಮ ಈ ದೇಶ ಎಲ್ಲರೂ ಎಲ್ಲ ಜಾತಿ ಜನಾಂಗದವರು ಸಾಮರಸ್ಯದಿಂದ ಬದುಕುವ ಮಹತ್ವದ ಬೀಡು ಪುಣ್ಯದ ನೆಲ ನಮ್ಮ ಈ ಭಾರತ ದೇಶ ನಮಗೆಲ್ಲರಿಗೂ ನಮ್ಮ ನಮ್ಮ ಇಷ್ಟದ ಪ್ರಕಾರ ಜೀವನ ನಡೆಸಲು ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜವರ್ಲಾಲ್ ನೆಹರುರವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸುಭಾಷ್ ಚಂದ್ರ ಬೋಸ್ ರವರು ಶ್ರೀಮತಿ ಇಂದಿರಾಗಾಂಧಿಯವರು ರಾಜೀವ್ ಗಾಂಧಿಯವರು ಇನ್ನೂ ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಭಾರತ ಮಾತೆಗೆ ಸಮರ್ಪಿಸಿ ಧನ್ಯತೆಯನ್ನು ಮೆರೆದಿದ್ದಾರೆ. ಅವರನ್ನು ಪುನ ಮತ್ತೊಮ್ಮೆ ನೆನಪಿಸಿಕೊಳ್ಳುವಂತ ಶುಭ ಸಂದರ್ಭ ಕೂಡಿಬಂದಿದೆ. ಬಂಧುಗಳೇ. ಸ್ವಾತಂತ್ರ್ಯ ಸಿಕ್ಕಾಗ ನಾವೆಲ್ಲ ಜನ್ಮ ತಾಳಿದಿಲ್ಲ ಆದರೆ ಇವತ್ತು ಆ ಒಂದು ಸನ್ನಿವೇಶವನ್ನು ಕಣ್ತುಂಬಿಸಿಕೊಳ್ಳಲು ಅವಕಾಶ ಬಂದಿದೆ ಇದೇ ದಿನಾಂಕ 27/12/2024ರಂದು ಶುಕ್ರವಾರ ದಿವಸ ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಮೊಟ್ಟಮೊದಲ ಬಾರಿಗೆ 1924 ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ಅಧಿವೇಶನವನ್ನು ನಡೆಸಿದ್ದರಿಂದ ಇಂದಿಗೆ ನೂರು ವಸಂತಗಳು ಆಗಿದ್ದರಿಂದ ಈ ಪುಣ್ಯ ನೆಲ ನಮ್ಮ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಇರುತ್ತದೆ.ತಾವೆಲ್ಲರೂ ಜೊತೆಗೂಡಿ ಇತರರನ್ನು ಕರೆತಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ನಿಮ್ಮ ಸೇವಕ. ಗಂಗಾಧರ ಎಸ್ ಪಾಣಿಗಟ್ಟಿ. ಅಧ್ಯಕ್ಷರು. ಕುಂದಗೋಳ ತಾಲೂಕು ಕಾಂಗ್ರೆಸ್ ಸಮಿತಿ ಕಿಸಾನ್ ಘಟಕ ಹಾಗೂ. ಉಪಾಧ್ಯಕ್ಷರು. ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಮತ್ತು. ರಾಜ್ಯಾಧ್ಯಕ್ಷರು. ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟ ಗುತ್ತಿಗೆದಾರರ ವಿಭಾಗ ಬೆಂಗಳೂರು.