logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೆನೂರ ಗ್ರಾಮದಲ್ಲಿ ಬಾರಿ ಮಳೆ_🌧️

on 8 August
user_𝙺𝙸𝙲𝙲𝙷𝙰 𝙱𝙾𝚂𝚂
𝙺𝙸𝙲𝙲𝙷𝙰 𝙱𝙾𝚂𝚂
Vijayapura•
on 8 August

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೆನೂರ ಗ್ರಾಮದಲ್ಲಿ ಬಾರಿ ಮಳೆ_🌧️

More news from Bagalkote and nearby areas
  • Post by User10449
    2
    Post by User10449
    user_User10449
    User10449
    Bagalkote•
    3 hrs ago
  • ಚಳ್ಳಕೆರೆ ತಾಲುಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶ್ರೀಬಂಡೆ ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ಎರಡನೇ ದಿನವಾದ ಶುಕ್ರವಾರ ಹೂವಿನ ಪಲ್ಲಕ್ಕಿ ಮತ್ತು ಎತ್ತುಗಳಿಂದ ಕಲ್ಲುಕಂಭ ಎಳೆಯುವ ಭಕ್ತಿಭಾವ ಸ್ವರ್ಧೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಬಂಡೆ ಎಳೆಯುವ ಸ್ಪರ್ಧೆ: ಜಾತ್ರೆಯ ಭಕ್ತಿ ಪ್ರಧಾನ ಕಲ್ಲು ಬಂಡೆ ಎಳೆಯುವ ಸ್ಪರ್ಧೆ ಕುತೂಹಲದ ಭಕ್ತರ ಸಮ್ಮುಖದಲ್ಲಿ ಜರುಗಿತು. ಸುಮಾರು 15 ಟನ್ ತೂಕದ ಕಲ್ಲು ಬಂಡೆಯನ್ನು ಜೋಡು ಎತ್ತುಗಳಿಂದ 20 ಮೀಟರ್ ದೂರಕ್ಕೆ ಎಳೆಯುವ ವಿಶೇಷ ಸ್ವರ್ಧೆ ಇದು. ಮೊದಲ ಬಹುಮಾನ ಪಡೆಯಲು ನಿಗದಿತ ಸಮಯಕ್ಕೆ 26 ರೌಂಡ್, ದ್ವಿತಿಯ 20, ತೃತೀಯ 17, ನಾಲ್ಕನೇ ಬಹುಮಾನಕ್ಕೆ 17 ರೌಂಡಗೆ ಕಲ್ಲುಕಂಭವನ್ನು ಎಳೆಯಬೇಕು. ಈ ಸಲದ ಮೊದಲ ಸ್ಥಾನದಲ್ಲಿ 20 ಸಾವಿರ ಬಹುಮಾನ ಆಂಧ್ರ ಪ್ರದೇಶದ ಕರ್ನೂಲ್ ತಾಲುಕಿನವರು, ಎರಡನೇ ಸ್ಥಾನದಲ್ಲಿ 10 ಸಾವಿರ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಮೂರನೇ ಸ್ಥಾನದಲ್ಲಿ 5 ಸಾವಿರ ಆಂಧ್ರ ಪ್ರದೇಶದ ರಾಯದುರ್ಗ, ನಾಲ್ಕನೇ ಸ್ಥಾನದಲ್ಲಿ 3 ಸಾವಿರ ಬಹುಮಾನವನ್ನು ಕಾಲುವೇಹಳ್ಳಿ ಗ್ರಾಮದ ಗೌಡರ ಗಾದ್ರಿ ಪಾಲನಾಯಕ ಎಂಬುವರು ಸ್ಪರ್ಧೆಯಲ್ಲಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಜೆಲ್ಲೆ ಮತ್ತು ಆಂಧ್ರ ಪ್ರದೇಶದಿಂದಲು ಬಂಡೆ ಎಳೆಯುವ ಸ್ವರ್ಧೆಯಲ್ಲಿ ಭಾಗವಹಿಸಿದ್ದು, ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ಮೆರೆಗುಗೊಳಿಸಿದತ್ತು.
    1
    ಚಳ್ಳಕೆರೆ ತಾಲುಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶ್ರೀಬಂಡೆ ಬಸವೇಶ್ವರ
ಸ್ವಾಮಿಯ ಕಾರ್ತಿಕೋತ್ಸವದ ಎರಡನೇ ದಿನವಾದ ಶುಕ್ರವಾರ
ಹೂವಿನ ಪಲ್ಲಕ್ಕಿ ಮತ್ತು ಎತ್ತುಗಳಿಂದ ಕಲ್ಲುಕಂಭ ಎಳೆಯುವ ಭಕ್ತಿಭಾವ
ಸ್ವರ್ಧೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಬಂಡೆ ಎಳೆಯುವ ಸ್ಪರ್ಧೆ: ಜಾತ್ರೆಯ ಭಕ್ತಿ ಪ್ರಧಾನ ಕಲ್ಲು ಬಂಡೆ
ಎಳೆಯುವ ಸ್ಪರ್ಧೆ ಕುತೂಹಲದ ಭಕ್ತರ ಸಮ್ಮುಖದಲ್ಲಿ ಜರುಗಿತು.
ಸುಮಾರು 15 ಟನ್ ತೂಕದ ಕಲ್ಲು ಬಂಡೆಯನ್ನು ಜೋಡು
ಎತ್ತುಗಳಿಂದ 20 ಮೀಟರ್ ದೂರಕ್ಕೆ ಎಳೆಯುವ ವಿಶೇಷ ಸ್ವರ್ಧೆ ಇದು.
ಮೊದಲ ಬಹುಮಾನ ಪಡೆಯಲು ನಿಗದಿತ ಸಮಯಕ್ಕೆ 26 ರೌಂಡ್,
ದ್ವಿತಿಯ 20, ತೃತೀಯ 17, ನಾಲ್ಕನೇ ಬಹುಮಾನಕ್ಕೆ 17 ರೌಂಡಗೆ
ಕಲ್ಲುಕಂಭವನ್ನು ಎಳೆಯಬೇಕು. ಈ ಸಲದ ಮೊದಲ ಸ್ಥಾನದಲ್ಲಿ 20
ಸಾವಿರ ಬಹುಮಾನ ಆಂಧ್ರ ಪ್ರದೇಶದ ಕರ್ನೂಲ್ ತಾಲುಕಿನವರು,
ಎರಡನೇ ಸ್ಥಾನದಲ್ಲಿ 10 ಸಾವಿರ ಆಂಧ್ರ ಪ್ರದೇಶದ ಅನಂತಪುರ
ಜಿಲ್ಲೆ ಮೂರನೇ ಸ್ಥಾನದಲ್ಲಿ 5 ಸಾವಿರ ಆಂಧ್ರ ಪ್ರದೇಶದ ರಾಯದುರ್ಗ,
ನಾಲ್ಕನೇ ಸ್ಥಾನದಲ್ಲಿ 3 ಸಾವಿರ ಬಹುಮಾನವನ್ನು ಕಾಲುವೇಹಳ್ಳಿ
ಗ್ರಾಮದ ಗೌಡರ ಗಾದ್ರಿ ಪಾಲನಾಯಕ ಎಂಬುವರು ಸ್ಪರ್ಧೆಯಲ್ಲಿ
ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಜೆಲ್ಲೆ ಮತ್ತು
ಆಂಧ್ರ ಪ್ರದೇಶದಿಂದಲು ಬಂಡೆ ಎಳೆಯುವ ಸ್ವರ್ಧೆಯಲ್ಲಿ
ಭಾಗವಹಿಸಿದ್ದು, ಜಾತ್ರೆಯ ಸಂಭ್ರಮವನ್ನು ಇನ್ನಷ್ಟು
ಮೆರೆಗುಗೊಳಿಸಿದತ್ತು.
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator Chitradurga•
    1 hr ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    2 hrs ago
  • ಸರಣಿ ಕಳ್ಳತನ . ಬೆಚ್ಚಿ ಬಿದ್ದ ಜನ... ಚಳ್ಳಕೆರೆ:ಒಂದೇ ಗ್ರಾಮದಲ್ಲಿ ಮನೆಯ ಬೇಗ ಮುರಿದು 6 ಮನೆ ಸರಣಿ ಕಳ್ಳತನವಾಗಿದ್ದ ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಒಟ್ಟು 6 ಮನೆಯ ಬೀಗಗಳನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಹೊನ್ನೂರು ಗ್ರಾಮದ ಹನುಮಂತರೆಡ್ಡಿ, ಲಕ್ಷ್ಮಣ್ ರೆಡ್ಡಿ , ಮಾರುತಿ ಮಂಜುನಾಥ ರೆಡ್ಡಿ ಸೇರಿದಂತೆ ಒಟ್ಟು 6 ಮನೆಯಲ್ಲಿ ಸರಣಿ ಕಳ್ಳತನವಾಗಿದೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನ ಗಮನಿಸಿ ಬೈಕಿನಲ್ಲಿ ಬಂದ 5 ಜನ ಕಳ್ಳರು ಮನೆಯಲ್ಲಿದ್ದ ಚಿನ್ನ ನಗದು ದೋಚಿ ಪರಾರಿಯಾಗಿದ್ದಾರೆ.. ತಡುರಾತ್ರಿ ಗ್ರಾಮಕ್ಕೆ ಬಂದ ಕಳ್ಳರ ತಂಡ ಮಾರಕಾಸ್ತ್ರಗಳನ್ನು ಹಿಡಿದು ಗ್ರಾಮದಲ್ಲಿ ಓಡಾಡಿರುವಂತಹ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಎಂಜಿ, ಸತ್ಯನಾರಾಯಣರಾವ್, ಬೆರಳಚ್ಚು ತಜ್ಞರು ಹಾಗೂ ತಳುಕು ವೃತ್ತ ನಿರೀಕ್ಷಕ ಹನುಂಮತಪ್ಪ ಶಿರೆಹಳ್ಳಿ, ಪಿಎಸ್ಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ತಳಕು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ...
    1
    ಸರಣಿ ಕಳ್ಳತನ  . ಬೆಚ್ಚಿ ಬಿದ್ದ ಜನ...
ಚಳ್ಳಕೆರೆ:ಒಂದೇ ಗ್ರಾಮದಲ್ಲಿ ಮನೆಯ ಬೇಗ ಮುರಿದು 6 ಮನೆ  ಸರಣಿ ಕಳ್ಳತನವಾಗಿದ್ದ ಈ  ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ..
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ  ಹೊನ್ನೂರು  ಗ್ರಾಮದಲ್ಲಿ ಈ ಘಟನೆ ನಡೆದಿದ್ದು  ಒಟ್ಟು 6   ಮನೆಯ ಬೀಗಗಳನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ
ಹೊನ್ನೂರು ಗ್ರಾಮದ  ಹನುಮಂತರೆಡ್ಡಿ, ಲಕ್ಷ್ಮಣ್ ರೆಡ್ಡಿ , ಮಾರುತಿ  ಮಂಜುನಾಥ ರೆಡ್ಡಿ  ಸೇರಿದಂತೆ  ಒಟ್ಟು  6 ಮನೆಯಲ್ಲಿ ಸರಣಿ ಕಳ್ಳತನವಾಗಿದೆ.
ಮನೆಯಲ್ಲಿ ಯಾರು ಇಲ್ಲದಿರುವುದನ್ನ ಗಮನಿಸಿ ಬೈಕಿನಲ್ಲಿ ಬಂದ 5  ಜನ ಕಳ್ಳರು ಮನೆಯಲ್ಲಿದ್ದ ಚಿನ್ನ ನಗದು ದೋಚಿ ಪರಾರಿಯಾಗಿದ್ದಾರೆ..
ತಡುರಾತ್ರಿ ಗ್ರಾಮಕ್ಕೆ  ಬಂದ ಕಳ್ಳರ ತಂಡ ಮಾರಕಾಸ್ತ್ರಗಳನ್ನು ಹಿಡಿದು ಗ್ರಾಮದಲ್ಲಿ ಓಡಾಡಿರುವಂತಹ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..
ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಎಂಜಿ, ಸತ್ಯನಾರಾಯಣರಾವ್, ಬೆರಳಚ್ಚು ತಜ್ಞರು ಹಾಗೂ ತಳುಕು  ವೃತ್ತ ನಿರೀಕ್ಷಕ ಹನುಂಮತಪ್ಪ ಶಿರೆಹಳ್ಳಿ, ಪಿಎಸ್ಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ತಳಕು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ...
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator Chitradurga•
    1 hr ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    8 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    14 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.