ಅಥಣಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮರುಳಶಂಕರ ದೇವರುಗಳ ೧೪ನೇ ಪುಣ್ಯಸ್ಮರಣೋತ್ಸವ ಹಾಗೂ ಗ್ರಂಥ ಲೋಕಾರ್ಪಣೆ ಅಥಣಿ: ಸ್ಥಳೀಯರ ಸುಕ್ಷೇತ್ರ ಶ್ರೀ ಗಚ್ಚಿನಮಠದಲ್ಲಿ ಪೂಜ್ಯಶ್ರೀ ಮರುಳಶಂಕರ ದೇವರುಗಳ ೧೪ನೇ ಪುಣ್ಯಸ್ಮರಣೋತ್ಸವವು ಸಡಗರ ಹಾಗೂ ಧಾರ್ಮಿಕ ಪರಂಪರೆಯೊಂದಿಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಪವಿತ್ರ ಕಾರ್ಯಕ್ರಮದ ಸನ್ನಿಧಿಯಲ್ಲಿ "ಶ್ರೀಶಿವಯೋಗಿಶ್ವರ ಭಜನಾ ಸಂಘದ ಭಜನಾ ಪದಗಳು" ಕೃತಿಯ ಲೋಕಾರ್ಪಣಾ ಸಮಾರಂಭವು ಅಚ್ಚುಕಟ್ಟಾಗಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅಥಣಿ ಗಚ್ಚಿನಮಠದ ಪೂಜ್ಯ ಶ್ರೀ ಶಿವಬಸವ ಸ್ವಾಮೀಜಿ, ತೆಲಸಂಗ ಹಿರೇಮಠದ ಪೂಜ್ಯ ವಿರೇಶ್ವರ ದೇವರು ಹಾಗೂ ಬೀದರ್‌ನ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಹಿರಿಯರ ಹಾಗೂ ಶರಣರ ತತ್ವಪದಗಳ ಮಹತ್ವವನ್ನು ಸಾರುವ ಈ ಗ್ರಂಥವು ಭಕ್ತಿ ಸಾಹಿತ್ಯ ಲೋಕಕ್ಕೆ ಒಂದು ಅಮೂಲ್ಯ ಕೊಡುಗೆಯಾಗಿದೆ ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟರು. ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಗಣ್ಯರಾದ ಪ್ರಕಾಶ ಮಹಾಜನ್, ಪುರಸಭೆ ಸದಸ್ಯ ಶಿವಾನಂದ ಸಾವಡಕರ, ಶಿವಾನಂದ ದಿವಾನಮಳ ಹಾಗೂ ಡಾ. ಮಹಾಂತೇಶ ಉಕ್ಕಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಸಮಾರಂಭದಲ್ಲಿ ಅಥಣಿ ಸುತ್ತಮುತ್ತಲಿನ ನೂರಾರು ಶರಣರು, ಭಕ್ತಾದಿಗಳು ಹಾಗೂ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು ಮತ್ತು ಗುರುಗಳ ಕೃಪೆಗೆ ಪಾತ್ರರಾದರು. ಭಜನಾ ಸಂಘದ ಶ್ರಮವನ್ನು ಸಭೆಯಲ್ಲಿ ಮುಕ್ತಕಂಠದಿಂದ ಪ್ರಶಂಸಿಸಲಾಯಿತು.

- ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು1
- ಸೇತುವೆ ಮೇಲೆ ಬೈಕ್,ಚಪ್ಪಲಿ ಪತ್ತೆ...! ವ್ಯಕ್ತಿ ಕಾಣೆ...! ಸೇತುವೆಯಿಂದ ಕೃಷ್ಣ ನದಿಗೆ ಹಾರಿದ ಶಂಕೆ?????? ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ..1
- ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…1
- ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…1
- ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು1
- ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..1
- 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ! 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!1
- ಜಮಖಂಡಿಯಲ್ಲಿ ಹಳೆ ರಸ್ತೆ ಬಂದ್‌ಗೆ ನಾಗರಿಕರ ಆಕ್ರೋಶ ! ಹಳೆ ರಸ್ತೆಯನ್ನು ಪುನಃ ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯ ! ಹೊಸ ಡಿವಿಯೇಷನ್‌ನಿಂದ ರಾಂಗ್ ಸೈಡ್ ಸಂಚಾರ ಹೆಚ್ಚಳ: ಆರೋಪ1