Shuru
Apke Nagar Ki App…
ದುದ್ದ ಹೋಬಳಿ ಮರಡಿಪುರ ಗ್ರಾಮಸ್ಥರು ಇತ್ತಿಚೆಗೆ ನೆಡೆದ ಜನಸಂಪರ್ಕ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಗಮನ ಸೆಳೆದ ಹಿನ್ನಲೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ರವರು ತ್ವರಿತವಾಗಿ ಸ್ಪಂದಿಸಿ ಕೊಳವೆ ಬಾವಿ ಕೊರಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟ ಹಿನ್ನಲೆ ಮರಡಿಪುರ ಗ್ರಾಮಸ್ಥರು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ರವರಿಗೆ ಧನ್ಯವಾದ ವೆಕ್ತಪಡಿಸಿದರು....ಶಾಸಕರು ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತಿದ್ದು ಪ್ರಸ್ತುತ ಬರಗಾಲದ ಹಿನ್ನಲೆ ಇಂತಹ ಕಾರ್ಯಗಳು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತವೆ....
Raghu YG Yennehole

More news from Vijayapura and nearby areas