logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೆಂಗೇರಿ ವ್ಯಾಪ್ತಿಯಲ್ಲಿ ಟಿಪ್ಪರ್ ಗಳಲ್ಲಿ ಟಾರ್ಪಲ್ ಇಲ್ಲದೆ ಮರಳು ಸಾಗಣೆ... ಟಿಪ್ಪರ್ ಲಾರಿಗಳಲ್ಲಿ ಕೆಂಗೇರಿಯ ಕೋಡಿಪಾಳ್ಯದ ಆಸುಪಾಸಿನಲ್ಲಿ ಮರಳು ಸಾಗಿಸುವಾಗ ಸುರಕ್ಷತೆ ವಿಧಾನ ಬಳಸದೇ, ಟಾರ್ಪಲ್ ಮುಚ್ಚಿ ಉಳಿದ ವಾಹನ ಸವಾರರಿಗೆ ತೊಂದರೆ ಆಗದಂತೆ ಕ್ರಮ ವಹಿಸದೆ ಸಂಚರಿಸುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿದ ಸ್ಥಳೀಯರು.... ಹೊಯ್ಸಳ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು..

10 hrs ago
user_ಅರವಿಂದ್ ರಾಜೀವ್
ಅರವಿಂದ್ ರಾಜೀವ್
ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
10 hrs ago

ಕೆಂಗೇರಿ ವ್ಯಾಪ್ತಿಯಲ್ಲಿ ಟಿಪ್ಪರ್ ಗಳಲ್ಲಿ ಟಾರ್ಪಲ್ ಇಲ್ಲದೆ ಮರಳು ಸಾಗಣೆ... ಟಿಪ್ಪರ್ ಲಾರಿಗಳಲ್ಲಿ ಕೆಂಗೇರಿಯ ಕೋಡಿಪಾಳ್ಯದ ಆಸುಪಾಸಿನಲ್ಲಿ ಮರಳು ಸಾಗಿಸುವಾಗ ಸುರಕ್ಷತೆ ವಿಧಾನ ಬಳಸದೇ, ಟಾರ್ಪಲ್ ಮುಚ್ಚಿ ಉಳಿದ ವಾಹನ ಸವಾರರಿಗೆ ತೊಂದರೆ ಆಗದಂತೆ ಕ್ರಮ ವಹಿಸದೆ ಸಂಚರಿಸುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿದ ಸ್ಥಳೀಯರು.... ಹೊಯ್ಸಳ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು..

More news from Karnataka and nearby areas
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    10 hrs ago
  • ಹೋರಾಟದ ವೇದಿಕೆಗೆ CM Siddaramaiah ಬರದೇ ಹೋದರೆ, ಹೋರಾಟಗಾರರು ವಿಧಾನಸೌಧಕ್ಕೆ... ಜೈ ಮಾದಿಗ
    1
    ಹೋರಾಟದ ವೇದಿಕೆಗೆ CM Siddaramaiah ಬರದೇ ಹೋದರೆ, ಹೋರಾಟಗಾರರು ವಿಧಾನಸೌಧಕ್ಕೆ...
ಜೈ ಮಾದಿಗ
    user_Raqeeb Aamiri tumkur
    Raqeeb Aamiri tumkur
    Local News Reporter ತುಮಕೂರು, ತುಮಕೂರು, ಕರ್ನಾಟಕ•
    13 hrs ago
  • ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರ ಮುಂಜಾನೆ ಸಂಪ್ರದಾಯಬದ್ಧವಾಗಿ ಅಗ್ನಿಕುಂಡ ಪ್ರದರ್ಶನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಪಟ್ಟಣದ ಪ್ರಸಿದ್ಧ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಯು ಕಳೆದ ನಾಲ್ಕು ದಿನಗಳಿಂದ ಭಾರೀ ವಿಜೃಂಭಣೆಯಿಂದ ನಡೆಯುತ್ತಿದ್ದು, ಭಕ್ತರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಾಲ್ಕನೇ ದಿನದ ಅಂಗವಾಗಿ ಮುಂಜಾನೆ ದೇವಸ್ಥಾನದಲ್ಲಿ ಅರ್ಚಕ ರಾಜು ರಾವ್ ಅವರ ಸಮ್ಮುಖದಲ್ಲಿ ವಿಶೇಷ ಪೂಜೆಗಳು ನೆರವೇರಿಸಲಾಯಿತು. ನಂತರ ಮೂರು ಕವಲಿನ ಕಂಬದ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದ್ದ ಅಗ್ನಿಕುಂಡವನ್ನು ಸಂಪ್ರದಾಯದಂತೆ ಮೇಲಕ್ಕೆ ಎತ್ತಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವ ವಿಧಿ ವಿಧಾನ ಕಾರ್ಯಕ್ರಮ ನೆಡೆಯಿತು ಈ ಸಂದರ್ಭದಲ್ಲಿ ಭಕ್ತರು ದೇವಿಗೆ ಹರಕೆ ಸಲ್ಲಿಸಿ ಜಯಘೋಷಗಳೊಂದಿಗೆ ಭಕ್ತಿಭಾವದಿಂದ ಪಾಲ್ಗೊಂಡರು. ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಭಾಗಿಯಾದ ಯುವಕರು ರಾತ್ರಿ ಪೂರ್ತಿ ಕುಣಿದು ಕುಪ್ಪಳಿಸಿ ಹಬ್ಬದ ವಾತಾವರಣವನ್ನು ಇನ್ನಷ್ಟು ಕಂಗೊಳಿಸಿದರು.
    1
    ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರ ಮುಂಜಾನೆ ಸಂಪ್ರದಾಯಬದ್ಧವಾಗಿ ಅಗ್ನಿಕುಂಡ ಪ್ರದರ್ಶನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಪಟ್ಟಣದ ಪ್ರಸಿದ್ಧ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಯು ಕಳೆದ ನಾಲ್ಕು ದಿನಗಳಿಂದ ಭಾರೀ ವಿಜೃಂಭಣೆಯಿಂದ ನಡೆಯುತ್ತಿದ್ದು, ಭಕ್ತರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಾಲ್ಕನೇ ದಿನದ ಅಂಗವಾಗಿ ಮುಂಜಾನೆ ದೇವಸ್ಥಾನದಲ್ಲಿ ಅರ್ಚಕ ರಾಜು ರಾವ್ ಅವರ ಸಮ್ಮುಖದಲ್ಲಿ ವಿಶೇಷ ಪೂಜೆಗಳು ನೆರವೇರಿಸಲಾಯಿತು. ನಂತರ ಮೂರು ಕವಲಿನ ಕಂಬದ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದ್ದ
ಅಗ್ನಿಕುಂಡವನ್ನು
ಸಂಪ್ರದಾಯದಂತೆ ಮೇಲಕ್ಕೆ ಎತ್ತಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವ ವಿಧಿ ವಿಧಾನ ಕಾರ್ಯಕ್ರಮ ನೆಡೆಯಿತು
ಈ ಸಂದರ್ಭದಲ್ಲಿ ಭಕ್ತರು ದೇವಿಗೆ ಹರಕೆ ಸಲ್ಲಿಸಿ ಜಯಘೋಷಗಳೊಂದಿಗೆ ಭಕ್ತಿಭಾವದಿಂದ ಪಾಲ್ಗೊಂಡರು. ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಭಾಗಿಯಾದ ಯುವಕರು ರಾತ್ರಿ ಪೂರ್ತಿ ಕುಣಿದು ಕುಪ್ಪಳಿಸಿ ಹಬ್ಬದ ವಾತಾವರಣವನ್ನು ಇನ್ನಷ್ಟು ಕಂಗೊಳಿಸಿದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    16 hrs ago
  • ಹನೂರು: ತಾಲ್ಲೂಕಿನ ರಾಮನ ಗುಡ್ಡೆ ಕೆರೆಯಿಂದ ಮಣಗಳ್ಳಿ ಗ್ರಾಮಕ್ಕೆ ಕಾವೇರಿ ನೀರು ಬರುತ್ತಿರುವುದು ಗ್ರಾಮೀಣ ರೈತರ ಮುಖದಲ್ಲಿ ಸಂತೋಷ ಮೂಡಿದೆ ಕಳೆದ ಎರಡು ತಿಂಗಳ ಹಿಂದೆ ಕಾವೇರಿ ನೀರು ರಾಮನಗುಡ್ಡೆ ಕೆರೆಗೆ ನೀರು ಹನೂರು ವಿಧಾನಸಭಾಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ಚಾಲನೆ ನೀಡಿದ್ದರು, ಈಗ ಅಲ್ಲಿಂದ ಕಾವೇರಿ ನೀರು ಮಣಗಳ್ಳಿ ಗ್ರಾಮದ ಹಳ್ಳಕ್ಕೆ ನೀರು ಬರುತ್ತಿದೆ.
    2
    ಹನೂರು: ತಾಲ್ಲೂಕಿನ  ರಾಮನ ಗುಡ್ಡೆ ಕೆರೆಯಿಂದ ಮಣಗಳ್ಳಿ ಗ್ರಾಮಕ್ಕೆ ಕಾವೇರಿ ನೀರು ಬರುತ್ತಿರುವುದು ಗ್ರಾಮೀಣ ರೈತರ ಮುಖದಲ್ಲಿ ಸಂತೋಷ ಮೂಡಿದೆ 
ಕಳೆದ ಎರಡು ತಿಂಗಳ ಹಿಂದೆ ಕಾವೇರಿ ನೀರು ರಾಮನಗುಡ್ಡೆ ಕೆರೆಗೆ ನೀರು ಹನೂರು ವಿಧಾನಸಭಾಕ್ಷೇತ್ರದ  ಶಾಸಕ ಎಂ ಆರ್ ಮಂಜುನಾಥ್ ಚಾಲನೆ ನೀಡಿದ್ದರು, ಈಗ ಅಲ್ಲಿಂದ ಕಾವೇರಿ ನೀರು  ಮಣಗಳ್ಳಿ ಗ್ರಾಮದ ಹಳ್ಳಕ್ಕೆ ನೀರು ಬರುತ್ತಿದೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    17 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    4 hrs ago
  • Post by ಗೋಪನಹಳ್ಳಿಶಿವಣ್ಣ
    1
    Post by ಗೋಪನಹಳ್ಳಿಶಿವಣ್ಣ
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಸ್ವಂತ ಸೋದರಮಾವನನ್ನು 14 ವರ್ಷಗಳ ಹಿಂದೆ ಮದುವೆಯಾಗಿದ್ದ ಶಾಲಿನಿ ಹರೀಶ್ ಎಂಬುವನೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಳು, ಅರ್ಚಕ ವೃತ್ತಿಯ ಗಂಡ ಸಿದ್ದಲಿಂಗಪ್ಪನಿಗೆ ವಿಷಯ ತಿಳಿದಮೇಲೆ ಅವನನ್ನೇ ಮುಗಿಸಲು ಸಂಚು ಮಾಡಿದ್ದ ಸತಿ ಶಾಲಿನಿ ಹರೀಶನಿಗೆ ಸುಳಿವು ನೀಡಿ ಕೊಲೆ ಮಾಡಿಸಿ ಶವ ಕೆರೆಗೆ ಎಸೆದು ಅಪಘಾತ ಎಂಬಂತೆ ಬಿಂಬಿಸಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ, ಇವಳೊಂದಿಗೆ ಅವಳ ಅನೈತಿಕ ಗೆಳೆಯ ಮತ್ತು ಇಬ್ಬರು ಕಿಲ್ಲರ್ ಗಳು ಸೆರೆಮನೆಗೆ ತಲುಪಿದ್ದಾರೆ...
    1
    ಸ್ವಂತ ಸೋದರಮಾವನನ್ನು 14 ವರ್ಷಗಳ ಹಿಂದೆ ಮದುವೆಯಾಗಿದ್ದ ಶಾಲಿನಿ ಹರೀಶ್ ಎಂಬುವನೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಳು, ಅರ್ಚಕ ವೃತ್ತಿಯ ಗಂಡ ಸಿದ್ದಲಿಂಗಪ್ಪನಿಗೆ ವಿಷಯ ತಿಳಿದಮೇಲೆ ಅವನನ್ನೇ ಮುಗಿಸಲು ಸಂಚು ಮಾಡಿದ್ದ ಸತಿ ಶಾಲಿನಿ ಹರೀಶನಿಗೆ ಸುಳಿವು ನೀಡಿ ಕೊಲೆ ಮಾಡಿಸಿ ಶವ ಕೆರೆಗೆ ಎಸೆದು ಅಪಘಾತ ಎಂಬಂತೆ ಬಿಂಬಿಸಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ, ಇವಳೊಂದಿಗೆ ಅವಳ ಅನೈತಿಕ ಗೆಳೆಯ ಮತ್ತು ಇಬ್ಬರು ಕಿಲ್ಲರ್ ಗಳು ಸೆರೆಮನೆಗೆ ತಲುಪಿದ್ದಾರೆ...
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಗೃಹಕಚೇರಿಗೆ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿದರು. ಈ ವೇಳೆ ವಿವಿಧ ಕಾರ್ಯಕ್ರಮಗಳಿಗೆ ‌ನೀಡಿದ ಆಹ್ವಾನವನ್ನು ಸ್ವೀಕರಿಸಿದರು
    9
    ಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಗೃಹಕಚೇರಿಗೆ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿದರು. ಈ ವೇಳೆ ವಿವಿಧ ಕಾರ್ಯಕ್ರಮಗಳಿಗೆ ‌ನೀಡಿದ ಆಹ್ವಾನವನ್ನು ಸ್ವೀಕರಿಸಿದರು
    user_Raqeeb Aamiri tumkur
    Raqeeb Aamiri tumkur
    Local News Reporter ತುಮಕೂರು, ತುಮಕೂರು, ಕರ್ನಾಟಕ•
    13 hrs ago
  • KOLAR.........KOLAR KI.AWAAZ KOUSAR NEWS
    1
    KOLAR.........KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.