Shuru
Apke Nagar Ki App…
ಶಹಾಬಾದ: ತಾಲೂಕಿನ ಪ್ರತಿಷ್ಠಿತ ಹುಗ್ಗಿ ಸಾಹುಕಾರ ಮನೆತನದ ಹಾಗೂ ಪ್ರಗತಿ ಗ್ರಾಮೀಣ ಬ್ಯಾಂಕ್ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಅಣ್ಣಾರಾವ ಸಾಹು ಹುಗ್ಗಿ ಇವರ ಹೊಲದಲ್ಲಿ ಜೋಳದ ರಾಶಿ ನಡೆಯಿತು ಇವರಿಗೆ ಆಳಾಗಿ ದುಡಿಯುವುದು ಗೊತ್ತು ಅರಸನಾಗಿ ಉಣ್ಣುವುದು ಗೊತ್ತು ಸರ್ಕಾರಿ ನೌಕರರಾಗಿ ದುಡಿಯುವುದು ಗೊತ್ತು ಇಂಥವರು ನೂರಕ್ಕೆ ಒಬ್ಬರು ಮಾತ್ರ ಹುಗ್ಗಿ ಸರ್ 👌👍
User1523

More news from ಕರ್ನಾಟಕ and nearby areas
- ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ಪರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಅಬ್ಬರದ ಪ್ರಚಾರ #davanageredakshina #yashavantraojadav #davanageremuslim #samanvayasamithi #prabhamallikarjun #davanagereelection #ahindapower #ssmallikarjun #ZameerAhmedKhan #congres #BJP #neravaani news1
- Post by Nava karnataka News channel1
- ಬೀದರ್: ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಜರುಗಿತು. ಹಿರಿಯ ಪೊಲೀಸ ಅಧಿಕಾರಿಗಳು ಭಾಗವಹಿಸಿದರು1
- ರಾಯಚೂರು ಬಳಿಯ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹಣ ಎಣಿಕೆ ಮಾಡಲಾಯಿತು. 21 ದಿನಗಳಲ್ಲಿ 2 ಕೋಟಿ, 48 ಲಕ್ಷ, 28 ಸಾವಿರ ನಗದು ಹಾಗೂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಬಂದಿದೆ. ಇದು ಒಂದೆಡೆ ಕಾಣಿಕೆಯಾದರೇ, 14 ಗ್ರಾಂ ಚಿನ್ನ, 2163 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ಆಡಳಿತ ಮಂಡಳಿ ಬುಧವಾರ 4 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ.1
- Post by Sharanugouda Patil1
- ಯಾದಗಿರಿಯಲ್ಲಿ ಕೆಂಭಾವಿ ತಾಲೂಕ ಕಾಲುವೆಗೆ ಬಿದ್ದ ಮಹಿಳೆಯ ರಕ್ಷಣೆ1
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ ಹನುಮಂತ ದೇವಸ್ಥಾನ ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.2
- ಬಸವಕಲ್ಯಾಣ: ನಗರದಲ್ಲಿ ಮೀ ರಮಾಯಿ ನಾಟಕ ಪ್ರದರ್ಶನ ಹಾಗೂ ಸಚಿವ ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ ಜರುಗಿತು1