logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಳವಳ್ಳಿ: ಪಟ್ಟಣದಲ್ಲಿ ಸುತ್ತೂರು ಜಯಂತಿ ಮಹೋತ್ಸವದಲ್ಲಿ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಹರಗುರು ಚರಮೂರ್ತಿಗಳಿಂದ ಚಾಲನೆ • ಐತಿಹಾಸಿಕೆ ದಾಖಲೆ ಬರೆದ ಅದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವದ ಬೃಹತ್ ಸದ್ಭಾವನಾ ಮೆರವಣಿಗೆ ಮಳವಳ್ಳಿ:ಪಟ್ಟಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಸುತ್ತೂರು ಅದಿಜಗದ್ಗರುಗಳ ಶ್ರೀಶಿವರಾತ್ರಿಶ್ವರ ಜಯಂತಿ ಮಹೋತ್ಸವದ ೬ನೇ ದಿನ ಕಾರ್ಯಕ್ರಮದಲ್ಲಿ ನಡೆದ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಸದ್ಬಾವನಾ ಬೃಹತ್ ಮೆರವಣಿಗೆ ಹೊಸ ಇತಿಹಾಸವನ್ನೆ ಸೃಷ್ಟಿಸಿದೆ. ಪಟ್ಟಣದಲ್ಲಿ ಸುತತೂರು ಜಯಮತಿ ನಡೆಯುತ್ತಿರುವ ಅನುಭವ ಮಂಟಪದಲ್ಲಿ ಸುತೂರು ಶ್ರೀಗಳ ದಿವ್ಯಸಾನಿದ್ಯದಲ್ಲಿ,ಕನಕಪುರ ದೇಗುಲ ಶ್ರೀಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ವಾಟಾಳು ಶ್ರೀಗಳು ನಂದಿ ಕಂಭಗಳಿಗೆ ,ಅದಿಜಗದ್ಗರುಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಮೇಳೈಸಿದ ಸುತ್ತೂರು ಗುರುಪರಂಪರೆಯ ಸಂಸ್ಕೃತಿವ ವೈಭವ; ಅದಿಜಗದ್ಗರುಗಳ ಉತ್ಸವ ಮೂರ್ತಿಯ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸುತತೂರು ಗುರುಪರಂಪರೆಯ ಸಂಪ್ರದಾಯಬದ್ದ ಆಚರಣೆಗಳು ಮೇಳೈಸಿದವು.ಮೆರವಣಿಗೆಯಲ್ಲಿ ಶ್ರೀಮಠದ ಸಕಲ ಬಿರುದಾವಳಿಗಳು,ಮಂಗಳವಾದ್ಯ,ಜನಪದ ಕಲಾತಂಡಗಳ ಮೆರವಣಿಗೆ ಪಟ್ಟಣದ ಜನರ ಗಮನ ಸೆಳೆಯುವುದರೊಂದಿಗೆ ಶಾಂತಿ ಸೌಹರ್ಧತೆ,ಸಾಮರಸ್ಯದ ಹೊಸ ಇತಿಹಾಸವನ್ನೆ ಸೃಷ್ಟಿಸಿತು. ಮೆರವಣಿಗೆಯಲ್ಲಿ ಹರಗುರು ಚರಮೂತಿಗಳು,ಸರ್ವ ಜನಾಂಗದ ಸಾವಿರಾರು ಜನರು,ವಿದ್ಯಾಪೀಢಠದ ಅದಿಕಾರಿಗಳು,ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು ಬಾಗವಹಿಸಿದ್ದು,ವಿಶೇಷ ಸಂಪ್ರದಾಯಕ ಮೆರವಣಿಗೆ ಪಟ್ಟಣದ ಜನರಿಗೆ ಭಕ್ತಿಯ ರಸದೌತಣ ನೀಡಿದವು. ಜಯಂತಿ ಮಹೋತ್ಸವ ಕಾರ್ಯಕ್ರಮದ ಅನುಭವ ಮಂಟಪದಿAದ ಹೊರಟ ಮೆರವಣಿಗೆಯು ಪಟ್ಟಣದ ಡಾ ರಾಜ್ ಕುಮಾರ್ ಮೂಲಕ ಅನಂತ್ ರಾಂ ವೃತ್ತ,ಕುಪ್ಪಿಉಸ್ವಾಮಿ ವೃತ್ತದ ಮೂಲಕ ಸುಲ್ತಾನ್ ರಸ್ತೆಯಲ್ಲಿ ತೆರಲಿ,ಅನಿತಾ ಕಾನ್ವೆಂಟ್ ರಸ್ತೆಯ ಮೂಲಕ ಮೂಲ ಜಯಂತಿ ಮಹೋತ್ಸವದ ವೇದಿಕೆ ಬಳಿ ಅಗಮಿಸಿತು.

2 hrs ago
user_ಮಾಗನೂರು ಎಂ ಶಿವಕುಮಾರ್
ಮಾಗನೂರು ಎಂ ಶಿವಕುಮಾರ್
Journalist Mandya•

More news from Mysuru and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    4 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    7 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    20 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura•
    15 hrs ago
  • ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 9380353710
    1
    ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 9380353710
    user_Mareppa Bajantri
    Mareppa Bajantri
    Artist Vijayapura•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.