logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಿರಿಯಜ್ಜಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು.. ಜಾತ ಜಾನಪದ ಹಾಡುಗಾರ್ತಿ ಪದಸಂಪತ್ತು, ಮಹಾಕವಿ ಪಂಪ - ಕುಮಾರವ್ಯಾಸರಿಗೆ ಸಮ: ಖ್ಯಾತ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು . ಚಳ್ಳಕೆರೆ : ನೂರಾರು ಜನ ಅಭಿಜಾತ ಕಲಾವಿದರನ್ನು ಹೊಂದಿರುವ ಚಿತ್ರದುರ್ಗ ಪರಿಸರದಲ್ಲಿ ಅಪಾರವಾದ ಜಾನಪದ ಸಂಪತ್ತು ಇದೆ ಎಂದು ನಾಡಿನ ಖ್ಯಾತ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು. .ತಾಲ್ಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಕುರಿಮರಡಿ ಬಳಿ ನಾಡೋಜ ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಸ್ಮಾರಕ ಲೋಕಾರ್ಪಣೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ತನ್ನ ಆಗಾಧ ನೆನಪಿನ ಶಕ್ತಿ ಇದ್ದುದ್ದರಿಂದ ನಾಡೋಜ ಸಿರಿಯಜ್ಜಿ ಎದೆಯಲ್ಲಿ ಸಾವಿರಾರು ಪದಗಳು ಇದ್ದವು. ಪದ ಹಾಡುತ್ತ ಹಾಡುತ್ತ ಅವುಗಳ ಅರ್ಥ ಮತ್ತು ವಿವರಣೆಯಲ್ಲಿ ವಿದ್ವಾಂಸರನ್ನು ತಬ್ಬಿಬ್ಬು ಮಾಡುತ್ತಿದ್ದಳು. ಅಜ್ಜಿ ಹಾಡಿರುವ ಪದಗಳಲ್ಲಿ ಸಾಮಾಜಿಕ ಪ್ರಜ್ಞೆ ಜತೆಗೆ ವಿಶ್ವಕ್ಕೆ ಅರ್ಪಣೆಯಾಗುವ ಶಕ್ತಿ ಹೊಂದಿವೆ. ಆ ಪದ ಸಂಪತ್ತು ಮಹಾಕವಿ ಪಂಪ ಹಾಗೂ ಕುಮಾರವ್ಯಾಸರಿಗೆ ಸಮ. ಹೀಗಾಗಿ ಸಿರಿಯಜ್ಜಿ ಹಾಡಿರುವ ಪ್ರಸಿದ್ದ ಪದಗಳು ಕಲ್ಲಿನಲ್ಲಿ ಕೆತ್ತನೆ ಮಾಡಿ ನಿಲ್ಲಿಸಬೇಕು. ಮತ್ತು ಗಿಡ-ಮರ-ಹಲವು ಹೂಬಳ್ಳಿ ಬೆಳೆಸಿ ತತ್ವಪದ ಸಂತ ಶಿಶುನಾಳ ಶರಿಫರ ಸ್ಮಾರಕದ ಮಾದರಿಯಲ್ಲಿ ಹಾಡುಗಾರ್ತಿ ಸಿರಿಯಜ್ಜಿ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸಬೇಕು ರಾಜ್ಯದಲ್ಲಿ ನಡೋಜ ಪ್ರಶಸ್ತಿ ಪಡೆದವರು ಅಜ್ಜಿ ಅವರು ಎರಡನೆಯವರು ಇಷ್ಟು ದಿನದ ನಂತರ ಅಜ್ಜಿಯ ಸ್ಮಾರಕ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಸಂತಸದ ತಂದಿದೆ ಎಂದರು.. ವನಕಲ್ಲು ಮಠದ ಬಸವ ರಮಾನಂದ ಶ್ರೀಗಳು ಮಾತನಾಡಿ.. ಸಿರಿಯಾಜಿಯವರಿಗೆ ನಮ್ಮ ಜಾನಪದ ವಿಶ್ವವಿದ್ಯಾನಿಲಯ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಕೊಡಬೇಕು. ಅನ್ನುವಂತದ್ದು, ನಮ್ಮ ಆಲೋಚನೆ ಇದೆ.ಸಿರಿಯಜ್ಜಿಯ ಈ ಹಾಡು ಈ ಸಮಾಜಕ್ಕೆ ಈ ಜಗತ್ತಿಗೊಳಿಸಿಬೇಕು ಅಂದ್ರೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎನ್ನುವುದು ನಮ್ಮೆಲ್ಲರ ಆಶಯ ಇರುವಂತದ್ದು ಯಾಕೆಂದ್ರೆ ಒಂದು ಸಾಹಿತ್ಯ ಕಮರಬಾರದು ಅಂದ್ರೆ ಅದರ ರಕ್ಷಣೆ ಬಹಳ ಮುಖ್ಯ ಇಂತಹ ರಕ್ಷಣೆ ಕಾರ್ಯವನ್ನು ದೊಡ್ಡ ಕೆಲಸವನ್ನ ರಾಜಣ್ಣನವರು ಚಿಕ್ಕಪ್ಪನವರು ರಾಜೇಶ್ವರಿ ಅಮ್ಮನವರು ಚಾವಿ ಟ್ರಬಲ್ ಟ್ರಸ್ಟ್ ವತಿಯಿಂದ ಅದ್ಭುತವಾಗಿ ಕೆಲಸವನ್ನು ಮಾಡ್ತಾ ಬಂದಿರುವಂಥದ್ದು ನಿಜವಾಗಲೂ ಈ ಕೆಲಸ ಅಷ್ಟಿಷ್ಟಲ್ಲ.. ಒಂದು ಸಮಾಧಿ ನಿರ್ಮಾಣ ಮಾಡಿದರೆ ಅಂತ ನಿಮಗೆ ಅನಿಸಬಹುದು ಅದು ಏನಂದ್ರೆ ಸಮಾಧಿ ಅಲ್ಲ ಸ್ಮರಣೆಯ ನಾಲಿಗೆಯ ಮೇಲೆ ಎಲ್ಲರ ನಾಲಿಗೆಯ ಮೇಲೆ ಸಿರಿಯಾಜಿ ಸಮಾಧಿಯನ್ನು ಪಡೆದುಕೊಂಡಿರುವ ನಾಲಿಗೆಯ ಮೇಲೆ ಭೌತಿಕವಾದ ಸಮಾಜ ಸಾವಿರಾರು ಜನ ಆಗ್ತಾರೆ ಅದು ಬೌದ್ಧಿಕವಾದ ಸಮಾಧಿಯನ್ನು ಪಡೆದುಕೊಂಡಿದೆಯಲ್ಲಾ ಅದು ನಮ್ಮ ಸಮಾಜದ ಒಂದು ಯಗ್ಗುರುತು .ನಿಜವಾಗಲೂ ಇವತ್ತು ಸಹ ಅದ್ಭುತವಾಗಿ ನಮ್ಮ ಸಮಾಜಕ್ಕೆ ಅನೇಕ ಜಾನಪದ ತ್ರಿಪದಿಗಳು ನಮ್ಮೆಲ್ಲರಿಗೂ ಕಣ್ಣು ಅರಳಿಸುವಂತದ್ದು. ಮೂಲಕ ಈ ಸಮಾಜಕ್ಕೆ ಅನೇಕ ರೀತಿಯ ಹಾಡುಗಳನ್ನು ಕೊಡುವುದರ ಮೂಲಕವಾಗಿ ಮತ್ತೆ ಈ ಸಮಾಜದಲ್ಲಿ ಅನೇಕರು ಹೇಳಿದ್ರು ಮಣ್ಣಿನ ಪಣತಿ ಮಣ್ಣಿನ ಹಣತೆ ಸಣ್ಣಭಕ್ತಿ ನಂದ ಜ್ಯೋತಿರಲ್ಲಿ ಬಂಡಾಯದಲ್ಲಿ ತಗೊಳ್ಳಿ ಪ್ರಗತಿಶೀಲದಲ್ಲಿ ತಗೊಳ್ಳಿ ಆಧುನಿಕ ಸಾಹಿತ್ಯ ತಗೊಳ್ಳಿ ನೀವೇನ್ ಅಂದ್ಕೊಂಡಿದ್ದೀರಲ್ಲ ಹೆಂಗೆ ಕವಿಶೈಲವನ್ನು ನೋಡಕ್ ಹೋಗ್ತಾ ಇದೀವಲ್ಲ ಎಲ್ಲಿ ಕುವೆಂಪು ಅವರದು ಕವಿಷನ ಇದು ನಮ್ಮ ಜಾನಪದ ಶೈಲ ಆಗ್ಬೇಕಿದು ಇದು ನಮ್ಮ ಜಾನಪದ ಶೈಲ ಈ ಭಾಗದ ಎಲ್ಲರೂ ಸದಾ ಇಲ್ಲಿಗೆ ಬಂದು ಹೋಗುವಂತಹ ಮತ್ತು ಇದು ಸದಾ ಸ್ಮರಣೆಗೆ ಯೋಗ್ಯವಾಗಿರುವಂತಹ ಕ್ಷೇತ್ರದ ಹಾಗೆ ಅದು ಸಾಹಿತ್ಯಕ್ಕೆ ಮುಡುಪಾಗುವಂತ ಕೆಲಸ ನನ್ನಿಂದಲೂ ಸಹ ಕೆಲಸವನ್ನು ಮಾಡುವುದಕ್ಕೆ ನಾನು ಅಂದುಕೊಂಡಿದ್ದೇನೆ ಕೃಷ್ಣಮೂರ್ತಿ ಅವರೇ ನೀವು ಕನ್ನಡದಲ್ಲಿ ಕೊಟ್ಟಂತಹ ಅಜ್ಜಿಯ ತ್ರಿಪದಿಗಳನ್ನ ನಾನು ಸಂಸ್ಕೃತಕ್ಕೆ ಭಾಷಾಂತರ ಮಾಡಿಸಿ ನಮ್ಮ ವನಕಲ್ಲು ಮಠದ ಸಂಸ್ಕೃತ ಸಂಶೋಧನ ಕೇಂದ್ರದ ಮೂಲಕ ಪ್ರಕಟಿಸಲು ನಾನೀಗಾಗಲೇ ಸಂಕಲ್ಪವನ್ನು ಕೊಟ್ಟಿರುವಂಥದ್ದು ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಯಲ್ಲಿಯೂ ಅದನ್ನ ಪ್ರಕಟ ಮಾಡುವಂತ ಕೆಲಸವನ್ನು ನಮ್ಮ ವಿಶ್ವ ಸಂಶೋಧನೆ ಕೇಂದ್ರದ ವತಿಯಿಂದ ಮಾಡುತ್ತೇನೆ .ಕೇಂದ್ರದ ವತಿಯಿಂದ ಗೆ ತರುವಂತೆ ಕೆಲಸವನ್ನು ಖಂಡಿತ ನಾನು ಮಾಡ್ತೀನಿ ಆದರೆ ಇವತ್ತು ಅಜ್ಜಿ ಮಾಡಿದಂತಹ ಹಾಡುಗಳು ಆದರೆ ಇಲ್ಲಿಗೆ ಬಂದು ಹೋಗಿ ಅವರ ಪ್ರತಿಯೊಂದು ವಾಕ್ಯಗಳನ್ನ ಪದಗಳನ್ನ ಹಿಡಿದಿಡುವುದರ ಮೂಲಕವಾಗಿ ಇವತ್ತು ಅವತ್ತು 50 ವರ್ಷದ ಕೆಳಗೆ ಅಂತು ಕೊಂಡಿರಲಿಲ್ಲ ಆದರೆ ಇದುವರೆಗೂ ಇತಿಹಾಸ ಮಾತು ಬಾದಪ್ಪಕ್ಕಲಿಗ ಕಲಿಯುಗವಿಪರಿತ ಮಾದವನಂತೆ ತರನಲ್ಲ ಸಾಧುಗೆ ಸಾಧು ನಮ್ಮ ಕನ್ನಡ ನಾಡು ಜಾನಪದನವರು ಮತ್ತೆ ರಾಜಣ್ಣನವರು ರಾಜೇಶ್ವರಿ ಮೇಡಂ ನವರು ವಿದ್ಯಾರ್ಥಿ ನಿಲಯಗಳನ್ನು ಮಾಡಿದರೆ ಅವರು ಈ ಕಡೆ ಮನಸ್ಸಲ್ಲಿ ಅವರಿಗೆ ಚಿಕ್ಕದಾಗಿ ಕಾಣಬಹುದು ಅದರ ಪ್ರಭಾವಳಿ ಇದೆಯಲ್ಲ ಅದು ದೊಡ್ಡದು ಎಂದರು. ಯಾರಾದರೂ ಒಂದು ಯೂನಿವರ್ಸಿಟಿಗೆ ಅಜ್ಜಿಯ ಹೆಸರನ್ನು ಇಡಬೇಕು ಎಂದರು.. ನಿವೃತ್ತ ಐಎಪ್ ಎಸ್ ಅಧಿಕಾರಿ ಹಾಗೂ ಸ್ಮಾರಕ ನಿರ್ಮಾಣದ ರೂವಾರಿ ಬಿ ಚಿಕ್ಕಪ್ಪಯ್ಯ ಮಾತನಾಡಿ. ಜಾನಪದ ಲೋಕದ ಜಾನಪದ ಸರಿಯಜ್ಜಿ ಇವರಿಗೆ ಸ್ಮಾರಕ ನಿರ್ಮಾಣ ಆಗಿಲ್ಲ ಎನ್ನುವ ಕೊರಗು ಇಂದು ನಿವಾರಣೆಯಾಗಿದೆ.. ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ನರಸಿಂಹ ಚಾರ್ಟಬಲ್ ಟ್ರಸ್ಟ್ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಮಿತಿ ಹಾಗೂ ಡಿವೈ ಎಸ್ ಪಿ .ಟಿ.ಬಿ.ರಾಜಣ್ಣ ಜೆಸಿ .ರಂಗಸ್ವಾಮಿ, ಎಂ. ಪರಮೇಶ್ವರ್ ವಿ. ತುಂಗೇಶ್ವರ್ ಎಲ್ಲರ ಸಹಕಾರದಿಂದ ಸ್ಮಾರಕ ನಿರ್ಮಾಣ ಕಾರ್ಯ ಮುಗಿದಿದ್ದು ಇಂದು ಲೋಕಾರ್ಪಣೆಗೊಂಡಿದೆ.. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ನಮ್ಮದೊಂದು ಒಂದು ಸಣ್ಣ ಅಳಿಲುಸೇವೆ ಕಾರ್ಯ ನಡೆದಿದೆ ಎಂದರು . ಬುಡಕಟ್ಟು ಸಂಸ್ಕೃತಿಕ ಚಿಂತಕ ಪ್ರೊ.ಬಿ.ಪಿ.ವೀರೇಂದ್ರಕುಮಾರ್ ಮಾತನಾಡಿ, ವಿಶ್ವ ಜಾನಪದಕ್ಕೆ ಸಿರಿಯಜ್ಜಿ ಕೊಡುಗೆ ಅನನ್ಯವಾಗಿದೆ ಎಂದರು ಈ ಕಾರ್ಯಕ್ರಮದಲ್ಲಿ ನರಸಿಂಹಸ್ವಾಮಿ ಚಾರ್ಬಲ್ ಟ್ರಸ್ಟ್ ಉಪಾಧ್ಯಕ್ಷೆ ರಾಜೇಶ್ವರಿ ಜಾನಪದ ಸಿರಿ ನಾಡೋಜ ಅಭಿಮಾನಿ ಬಳಗದ ವಿ.ತುಂಗೇಶ, ಜೆ.ಸಿ.ರಂಗಸ್ವಾಮಿ, ಎಂ. ಪರಮೇಶ, ರಂಗನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕ್ಯಾತಪ್ಪ, ದಾವಣಗೆರೆ ಮಂಜುಣ್ಣ, ಕಥೆಗಾರ ಎನ್.ಆರ್.ತಿಪ್ಪೇಸ್ವಾಮಿ, ಉಪನ್ಯಾಸ ವೆಂಕಟರಮಣ, ಪತ್ರಕರ್ತ ಬೆಳಗೆರೆ ಜಯಣ್ಣ, ಬುಡಕಟ್ಟು ಛಾಯಾಗ್ರಾಹಕ ನಿಸರ್ಗಗೋವಿಂದರಾಜ, ಚಿತ್ರಕಲಾವಿದ ಮೈಸೂರು ಚಿಕ್ಕಣ್ಣ, ಶಿಕ್ಷಕ ಕಸ್ತೂರಿ ತಿಮ್ಮನಹಳ್ಳಿ ಶ್ರೀಕಾಂತ, ನಿವೃತ್ತ ಮುಖ್ಯಶಿಕ್ಷಕ ಮಂಜಣ್ಣ, ಕಾಡುಗೊಲ್ಲ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಗ್ರಾಮದ ಮುಖಂಡ ಭದ್ರಣ್ಣ, ಶ್ರೀನಿವಾಸ್, ವೀರೇಶ್, ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿಮಂಜಣ್ಣ ಇದ್ದರು.

on 25 August
user_ಬೆಳಗೆರೆ ನ್ಯೂಸ್
ಬೆಳಗೆರೆ ನ್ಯೂಸ್
Video Creator Chitradurga, Karnataka•

More news from Bengaluru Urban and nearby areas
  • बेंगलुरु में सनसनीखेज वारदात: शादी का प्रस्ताव ठुकराने पर मकान मालकिन को जिंदा जलाने की कोशिश बेंगलुरु से एक दिल दहला देने वाली घटना सामने आई है। शादी का प्रस्ताव ठुकराए जाने से नाराज एक युवक ने अपनी मकान मालकिन पर पेट्रोल डालकर उन्हें जिंदा जलाने का प्रयास किया। घटना में महिला गंभीर रूप से झुलस गई है और अस्पताल में भर्ती है, जहां उनकी हालत नाजुक बनी हुई है। आरोपी महिला की बेटी से शादी करना चाहता था, लेकिन युवती और उसकी मां ने उसके व्यवहार को देखते हुए रिश्ते से इनकार कर दिया था। इसी रंजिश में आरोपी ने वारदात को अंजाम दिया। पुलिस ने आरोपी किराएदार को गिरफ्तार कर लिया है और मामले की जांच जारी है।
    1
    बेंगलुरु में सनसनीखेज वारदात: शादी का प्रस्ताव ठुकराने पर मकान मालकिन को जिंदा जलाने की कोशिश
बेंगलुरु से एक दिल दहला देने वाली घटना सामने आई है। शादी का प्रस्ताव ठुकराए जाने से नाराज एक युवक ने अपनी मकान मालकिन पर पेट्रोल डालकर उन्हें जिंदा जलाने का प्रयास किया। घटना में महिला गंभीर रूप से झुलस गई है और अस्पताल में भर्ती है, जहां उनकी हालत नाजुक बनी हुई है।
आरोपी महिला की बेटी से शादी करना चाहता था, लेकिन युवती और उसकी मां ने उसके व्यवहार को देखते हुए रिश्ते से इनकार कर दिया था। इसी रंजिश में आरोपी ने वारदात को अंजाम दिया। पुलिस ने आरोपी किराएदार को गिरफ्तार कर लिया है और मामले की जांच जारी है।
    user_Deepak sankla
    Deepak sankla
    Bengaluru North, Bengaluru Urban•
    11 hrs ago
  • ಹೆಚ್ ಟಿ ಎಂ ಹಕೀಮ್ ನೌಷದ್ ಖಾನ್ (ಪಾರಂಪರಿಕ )
    1
    ಹೆಚ್ ಟಿ ಎಂ 
ಹಕೀಮ್ ನೌಷದ್ ಖಾನ್ (ಪಾರಂಪರಿಕ )
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    12 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    1 hr ago
  • ರಾಯಚೂರು ನಗರದ ವಾರ್ಡ್ ನಂ.13ರಲ್ಲಿ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮದಿನವನ್ನು ಪುಷ್ಪಾರ್ಚನೆ ಹಾಗೂ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. https://youtu.be/BqiouvS-qz4?si=UpF6yBOzL0LUfzuc
    1
    ರಾಯಚೂರು ನಗರದ ವಾರ್ಡ್ ನಂ.13ರಲ್ಲಿ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮದಿನವನ್ನು ಪುಷ್ಪಾರ್ಚನೆ ಹಾಗೂ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
https://youtu.be/BqiouvS-qz4?si=UpF6yBOzL0LUfzuc
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
  • ಯಾದಗಿರಿ ಜಿಲ್ಲೆಯ ಸುರುಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDBK) ಮತ್ತು ವಿ ಟಿ ಯು (VTU) ನ ಸಂಯೋಗದಲ್ಲಿ ಎ ಐ (AI) ಆಧಾರಿತ ಕೌಶಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ. ಶರಣಬಸವಪ್ಪ ಸಾಲಿ, ಪ್ರಾಚಾರ್ಯರು, ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯ ಸುರಪುರ ರವರು ಉದ್ಘಾಟಿಸಿ. ಕಾರ್ಯಕ್ರಮದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು. ಸಿ ಈ ಓ ಆಫ್ ಫೈಂಡ್ ಇನ್ ಬಾಕ್ಸ್ ಮತ್ತು ವಿ ಟಿ ಯು ಸೆಂಟರ್ ಆಫ್ ಎಕ್ಸಲೆನ್ಸ್ ಕಲಬುರಗಿಯ ಸಂಯೋಜಕ ಅಭಿಜಿತ್ ಜೈನ ಮಾತನಾಡಿ ತರಗತಿಯಲ್ಲಿ ಬೇಕಾದ ಕೌಶಲ್ಯಗಳೊಂದಿಗೆ ತಂತ್ರಜ್ಞಾನ-ಪ್ರವಾಹದ ಜ್ಞಾನವನ್ನು ಗಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇಂದಿನ ಉದ್ಯೋಗ ಲೋಕದಲ್ಲಿ AI-ಸಹಿತ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶ ನೀಡುತ್ತದೆ ಎಂದು ಹೇಳಿದರು
    1
    ಯಾದಗಿರಿ ಜಿಲ್ಲೆಯ ಸುರುಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ  (KKRDBK) ಮತ್ತು ವಿ ಟಿ ಯು (VTU) ನ ಸಂಯೋಗದಲ್ಲಿ ಎ ಐ (AI) ಆಧಾರಿತ ಕೌಶಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ. ಶರಣಬಸವಪ್ಪ ಸಾಲಿ, ಪ್ರಾಚಾರ್ಯರು, ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯ ಸುರಪುರ ರವರು ಉದ್ಘಾಟಿಸಿ. ಕಾರ್ಯಕ್ರಮದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು.
ಸಿ ಈ ಓ ಆಫ್ ಫೈಂಡ್ ಇನ್ ಬಾಕ್ಸ್ ಮತ್ತು ವಿ ಟಿ ಯು ಸೆಂಟರ್ ಆಫ್ ಎಕ್ಸಲೆನ್ಸ್ ಕಲಬುರಗಿಯ ಸಂಯೋಜಕ ಅಭಿಜಿತ್ ಜೈನ  ಮಾತನಾಡಿ  ತರಗತಿಯಲ್ಲಿ ಬೇಕಾದ ಕೌಶಲ್ಯಗಳೊಂದಿಗೆ ತಂತ್ರಜ್ಞಾನ-ಪ್ರವಾಹದ ಜ್ಞಾನವನ್ನು ಗಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇಂದಿನ ಉದ್ಯೋಗ ಲೋಕದಲ್ಲಿ AI-ಸಹಿತ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶ ನೀಡುತ್ತದೆ ಎಂದು ಹೇಳಿದರು
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    3 hrs ago
  • ಸವದತಿ ಎಲ್ಲಮ್ಮ ದೇವಿ ಪಾದ ಯಾತ್ರೆ ಸಾಲೋಟಗಿ ಹಲಗಿ ಮಜಲ್ 9380353710
    1
    ಸವದತಿ ಎಲ್ಲಮ್ಮ ದೇವಿ ಪಾದ ಯಾತ್ರೆ ಸಾಲೋಟಗಿ ಹಲಗಿ ಮಜಲ್ 9380353710
    user_Mareppa Bajantri
    Mareppa Bajantri
    Artist ಇಂಡಿ, ವಿಜಯಪುರ, ಕರ್ನಾಟಕ•
    45 min ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Vijayapura, Karnataka•
    4 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.