logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿತ್ರದುರ್ಗ ಉಸ್ತುವಾರಿ ಸಚಿವರಾಗಿದ್ದ ಡಿ ಸುಧಾಕರ ರವರು ಅನಾರೋಗ್ಯದಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ. ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ ಇನ್ನಿಲ್ಲ | 1 ತಿಂಗಳಿಂದ ಮೊಣಕಾಲು ಶಸ್ತ್ರಚಿಕಿತ್ಸೆಪಡೆಯುತ್ತಿದ್ದರು, ಶ್ವಾಸಕೋಶದ ಸಮಸ್ಸೆ ಉಂಟಾಗಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ ಎನ್. ದಶರಥಯ್ಯ, ಕಾಂಚನಮಾಲಮ್ಮ ದಂಪತಿಯ ಪುತ್ರನಾಗಿ ದಿನಾಂಕ 28 ಮಾರ್ಚ್ 1961 ರಲ್ಲಿ ಡಿ ಸುಧಾಕರ ಜನಿಸುತ್ತಾರೆ. ಚಳ್ಳಕೆರೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ , ಚಿತ್ರದುರ್ಗದಲ್ಲಿ PUC ಮುಗಿಸುತ್ತಾರೆ, ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ BCom ಪದವಿ ಪಡೆಯುತ್ತಾರೆ. 2004-2008 ಚಳ್ಳಕೆರೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆ ನಂತರ ಚಳ್ಳಕೆರೆ st ಮೀಸಲು ಕ್ಷೇತ್ರ ಆಗಿರೋದ್ರಿಂದ ಹಿರಿಯೂರಿಗೆ ಶಿಫ್ಟ್ಆಗ್ತಾರೆ, 2008ರಲ್ಲಿ ಹಿರಿಯೂರು ವಿಧಾನಸಭೆಗೆ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿ ಪಕ್ಷೇತ್ರ ಶಾಸಕರಾಗಿ ಆಯ್ಕೆ ಯಾಗಿ ದಾಖಲೆ ಬರೆಯುತ್ತಾರೆ. ಪ್ರಸ್ತುತ ಚಿತ್ರದುರ್ಗ ಉಸ್ತುವಾರಿ ಸಚಿವರಾಗಿದ್ದು ದುರಾದೃಷ್ಟ ಅನಾರೋಗ್ಯದಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ದಿನಾಂಕ 10 ಮೇ 2026 ರಂದು ನಿಧನ.

4 hrs ago
user_Press Narashimha swamy SN
Press Narashimha swamy SN
ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
4 hrs ago
1d20ad70-b12e-4c9c-88e6-e0731053c68a

ಚಿತ್ರದುರ್ಗ ಉಸ್ತುವಾರಿ ಸಚಿವರಾಗಿದ್ದ ಡಿ ಸುಧಾಕರ ರವರು ಅನಾರೋಗ್ಯದಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ. ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ ಇನ್ನಿಲ್ಲ | 1 ತಿಂಗಳಿಂದ ಮೊಣಕಾಲು ಶಸ್ತ್ರಚಿಕಿತ್ಸೆಪಡೆಯುತ್ತಿದ್ದರು, ಶ್ವಾಸಕೋಶದ ಸಮಸ್ಸೆ ಉಂಟಾಗಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ ಎನ್. ದಶರಥಯ್ಯ, ಕಾಂಚನಮಾಲಮ್ಮ ದಂಪತಿಯ ಪುತ್ರನಾಗಿ ದಿನಾಂಕ 28 ಮಾರ್ಚ್ 1961 ರಲ್ಲಿ ಡಿ ಸುಧಾಕರ ಜನಿಸುತ್ತಾರೆ. ಚಳ್ಳಕೆರೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ

d099f275-5173-4305-b9e4-5bb7b63b9187

, ಚಿತ್ರದುರ್ಗದಲ್ಲಿ PUC ಮುಗಿಸುತ್ತಾರೆ, ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ BCom ಪದವಿ ಪಡೆಯುತ್ತಾರೆ. 2004-2008 ಚಳ್ಳಕೆರೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆ ನಂತರ ಚಳ್ಳಕೆರೆ st ಮೀಸಲು ಕ್ಷೇತ್ರ ಆಗಿರೋದ್ರಿಂದ ಹಿರಿಯೂರಿಗೆ ಶಿಫ್ಟ್ಆಗ್ತಾರೆ, 2008ರಲ್ಲಿ ಹಿರಿಯೂರು ವಿಧಾನಸಭೆಗೆ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿ ಪಕ್ಷೇತ್ರ ಶಾಸಕರಾಗಿ ಆಯ್ಕೆ ಯಾಗಿ ದಾಖಲೆ ಬರೆಯುತ್ತಾರೆ. ಪ್ರಸ್ತುತ ಚಿತ್ರದುರ್ಗ ಉಸ್ತುವಾರಿ ಸಚಿವರಾಗಿದ್ದು ದುರಾದೃಷ್ಟ ಅನಾರೋಗ್ಯದಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ದಿನಾಂಕ 10 ಮೇ 2026 ರಂದು ನಿಧನ.

More news from ಕರ್ನಾಟಕ and nearby areas
  • ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.
    1
    ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    10 hrs ago
  • ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ ಕಳ್ಳರು ದ್ದಾರೆ ಎಚ್ಚರಿಕೆ #ಕಳ್ಳರು #Kallaru #Thieves #KannadaMemes #KannadaFunny #KannadaTrolls #KannadaComedy #InstagramReels. #CrimeNews ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ ಕಳ್ಳರು ದ್ದಾರೆ ಎಚ್ಚರಿಕೆ #ಕಳ್ಳರು #Kallaru #Thieves #KannadaMemes #KannadaFunny #KannadaTrolls #KannadaComedy #InstagramReels. #CrimeNews
    3
    ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ 
ಕಳ್ಳರು ದ್ದಾರೆ ಎಚ್ಚರಿಕೆ 
#ಕಳ್ಳರು
#Kallaru
#Thieves
#KannadaMemes
#KannadaFunny
#KannadaTrolls
#KannadaComedy #InstagramReels.
#CrimeNews
ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ 
ಕಳ್ಳರು ದ್ದಾರೆ ಎಚ್ಚರಿಕೆ 
#ಕಳ್ಳರು
#Kallaru
#Thieves
#KannadaMemes
#KannadaFunny
#KannadaTrolls
#KannadaComedy #InstagramReels.
#CrimeNews
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    3 hrs ago
  • ಹಾವೇರಿ ಜಲ್ಲಾ ಹಾನಗಲ್
    1
    ಹಾವೇರಿ ಜಲ್ಲಾ  ಹಾನಗಲ್
    user_Mayur TV   Hangal    YouTube c
    Mayur TV Hangal YouTube c
    ಹಾನಗಲ್, ಹಾವೇರಿ, ಕರ್ನಾಟಕ•
    16 hrs ago
  • ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.
    1
    ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    12 hrs ago
  • ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಹಾಲಿಂಗಪ್ಪ ಮಳವಳ್ಳಿ (41) ಎಂಬುವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ಮಲಗಿದ್ದಾಗ ನಡೆದ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ, ಪೊಲೀಸರು ಮಧ್ಯರಾತ್ರಿ 1ರ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಎಸ್ಪಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಕೊಲೆ ಕಾರಣ ಪತ್ತೆಗೆ ತನಿಖೆ ಆರಂಭವಾಗಿದೆ.
    1
    ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಹಾಲಿಂಗಪ್ಪ ಮಳವಳ್ಳಿ (41) ಎಂಬುವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ಮಲಗಿದ್ದಾಗ ನಡೆದ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ, ಪೊಲೀಸರು ಮಧ್ಯರಾತ್ರಿ 1ರ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಎಸ್ಪಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಕೊಲೆ ಕಾರಣ ಪತ್ತೆಗೆ ತನಿಖೆ ಆರಂಭವಾಗಿದೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    18 hrs ago
  • ಬೆಳೆ ವಿಮೆ ಹಣಕ್ಕೆ ರೈತರ ಆಕ್ರೋಶ! ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ | ಚಿತ್ರದುರ್ಗದಲ್ಲಿ ತೀವ್ರ ಪ್ರತಿಭಟನೆ #ಚಿತ್ರದುರ್ಗ #ಕರ್ನಾಟಕ #ರೈತರ_ಪ್ರತಿಭಟನೆ #ಬೆಳೆವಿಮೆ #ರೈತರ_ಹೋರಾಟ #ಕರ್ನಾಟಕ_ರಾಜ್ಯ_ರೈತ_ಸಂಘ #ಬೆಳೆನಷ್ಟ #ಶೇಂಗಾ_ಬೆಳೆ #ಈರುಳ್ಳಿ_ಬೆಳೆ #ಭದ್ರ_ಮೇಲ್ದಂಡೆ_ಯೋಜನೆ #ಚಿತ್ರದುರ್ಗ_ಸುದ್ದಿ #ಕೃಷಿ_ಸುದ್ದಿ #ರೈತರ_ಸಂಕಷ್ಟ #ಜಿಲ್ಲಾಧಿಕಾರಿ_ಕಚೇರಿ_ಮುತ್ತಿಗೆ #ಅಮಿತ್_ಶಾ #ನರೇಂದ್ರ_ಮೋದಿ #BreakingNews #KarnatakaNews #ChitradurgaNews #FarmersVoice #CropInsurance #FarmerIssues #ViralNews #TrendingNow #NewsUpdate #ViralPost
    1
    ಬೆಳೆ ವಿಮೆ ಹಣಕ್ಕೆ ರೈತರ ಆಕ್ರೋಶ! ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ | ಚಿತ್ರದುರ್ಗದಲ್ಲಿ ತೀವ್ರ ಪ್ರತಿಭಟನೆ
#ಚಿತ್ರದುರ್ಗ #ಕರ್ನಾಟಕ #ರೈತರ_ಪ್ರತಿಭಟನೆ #ಬೆಳೆವಿಮೆ #ರೈತರ_ಹೋರಾಟ #ಕರ್ನಾಟಕ_ರಾಜ್ಯ_ರೈತ_ಸಂಘ #ಬೆಳೆನಷ್ಟ #ಶೇಂಗಾ_ಬೆಳೆ #ಈರುಳ್ಳಿ_ಬೆಳೆ #ಭದ್ರ_ಮೇಲ್ದಂಡೆ_ಯೋಜನೆ #ಚಿತ್ರದುರ್ಗ_ಸುದ್ದಿ #ಕೃಷಿ_ಸುದ್ದಿ #ರೈತರ_ಸಂಕಷ್ಟ #ಜಿಲ್ಲಾಧಿಕಾರಿ_ಕಚೇರಿ_ಮುತ್ತಿಗೆ #ಅಮಿತ್_ಶಾ #ನರೇಂದ್ರ_ಮೋದಿ #BreakingNews #KarnatakaNews #ChitradurgaNews #FarmersVoice #CropInsurance #FarmerIssues #ViralNews #TrendingNow #NewsUpdate #ViralPost
    user_Ctownnews16
    Ctownnews16
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಸಚಿವರಾದ ಡಿ. ಸುಧಾಕರ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸಿದ ಚಳ್ಳಕೆರೆ ಜನತೆ .
    1
    ಸಚಿವರಾದ ಡಿ. ಸುಧಾಕರ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸಿದ ಚಳ್ಳಕೆರೆ ಜನತೆ .
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ ಕಳ್ಳರು ದ್ದಾರೆ ಎಚ್ಚರಿಕೆ #ಕಳ್ಳರು #Kallaru #Thieves #KannadaMemes #KannadaFunny #KannadaTrolls #KannadaComedy #InstagramReels. #CrimeNews ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ ಕಳ್ಳರು ದ್ದಾರೆ ಎಚ್ಚರಿಕೆ #ಕಳ್ಳರು #Kallaru #Thieves #KannadaMemes #KannadaFunny #KannadaTrolls #KannadaComedy #InstagramReels. #CrimeNews
    4
    ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ 
ಕಳ್ಳರು ದ್ದಾರೆ ಎಚ್ಚರಿಕೆ 
#ಕಳ್ಳರು
#Kallaru
#Thieves
#KannadaMemes
#KannadaFunny
#KannadaTrolls
#KannadaComedy #InstagramReels.
#CrimeNews
ಅಮ್ಮ ನೀನು ನಮ್ಮ ಜನ್ಮಧಾತೆ..ಅಪ್ಪನನ್ನ ನಮ್ಮನ್ನ ಕಣ್ಣು ರೆಪ್ಪೆಯಂತೆ ನೋಡಿ ಕೊಂಡ ಮಹಾಮಾತೆ..ಮನೆ ಮನೆತನವ ಬೆಳಗಿದ ದೀವಿಗೆ 
ಕಳ್ಳರು ದ್ದಾರೆ ಎಚ್ಚರಿಕೆ 
#ಕಳ್ಳರು
#Kallaru
#Thieves
#KannadaMemes
#KannadaFunny
#KannadaTrolls
#KannadaComedy #InstagramReels.
#CrimeNews
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.