ನಿಪ್ಪಾಣಿಯ ತವಂದಿ ಘಾಟನ ಬಳಿ ವ್ಯಕ್ತಿಯ ಭೀಕರ ಕೊಲೆ ಚಿಕ್ಕೋಡಿ:ನಿಪ್ಪಾಣಿ ಸಮೀಪದ ಪ್ರಸಿದ್ಧ ತವಂದಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯೊಬ್ಬರ ಮುಖ ಜಜ್ಜಿ ಕೊಲೆ ಮಾಡಲಾಗಿರುವ ಭೀಕರ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಸಮೀಪದ ಪ್ರದೇಶಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ನಿಪ್ಪಾಣಿಯ ತವಂದಿ ಘಾಟನ ಬಳಿ ವ್ಯಕ್ತಿಯ ಭೀಕರ ಕೊಲೆ ಚಿಕ್ಕೋಡಿ:ನಿಪ್ಪಾಣಿ ಸಮೀಪದ ಪ್ರಸಿದ್ಧ ತವಂದಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯೊಬ್ಬರ ಮುಖ ಜಜ್ಜಿ ಕೊಲೆ ಮಾಡಲಾಗಿರುವ ಭೀಕರ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಸಮೀಪದ ಪ್ರದೇಶಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮೃತರನ್ನು ಗಡಿಹಿಂಗ್ಲಜ ತಾಲೂಕಿನ ಹಿಟ್ನಿ ನಿವಾಸಿ ಮಹಮದ್ ಸಮಶೇರ್ ಖಲಿಫ್ (೫೨) ಎಂದು ಗುರುತಿಸಲಾಗಿದೆ. ಮೃತರು ಸ್ಥಳೀಯ ಅಪ್ಪಾಸಾಹೇಬ ನಲವಡೆ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಬುಧವಾರ ಬೆಳಿಗ್ಗೆ ತವಂದಿ ಬೆಟ್ಟದ ಬಳಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ ಕಂಡುಬಂದಿದೆ. ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಿಪ್ಪಾಣಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡ ಕಲ್ಲಿನಿಂದ ಮುಖ ಹಾಗೂ ತಲೆಗೆ ತೀವ್ರವಾಗಿ ಹೊಡೆದು ಕೊಲೆ ಮಾಡಲಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಸ್ಥಳ ಮಹಜರು ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತರ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಸಹೋದರನನ್ನು ಅಗಲಿದ್ದಾರೆ. ಈ ಕುರಿತು ಮೃತರ ಪತ್ನಿ ನಸೀಮಾ ನೀಡಿದ ದೂರಿನನ್ವಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ನಿಖರ ಕಾರಣ ಹಾಗೂ ಕೊಲೆಗಾರರ ಪತ್ತೆಗೆ ಉಪನಿರೀಕ್ಷಕ ಶಿವರಾಜ್ ನಾಯ್ಕವಾಡಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

- माकडाचा आक्रोश मुळे जनतेला भिती वाटत आहे, त्यामुळे सरकारने व वन विभागाने लवकर दाद घेतली पाहिजे खचनाळ ता निपाणी जिल्हा बेळगावी येथे माकडाचा सुळसुळाट शेतातील पिकाची लुसकान शाळे विध्यार्थी याना दशहत निर्माण होत, असल्यामुळे जनतेतून भितीचे वातावरण होत आहे,1
- ಬ್ರೇಕಿಂಗ್ ಚಿಕ್ಕೋಡಿ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ ಬ್ರೇಕಿಂಗ್ ಚಿಕ್ಕೋಡಿ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ! ಕಡಿಮೆ ಬೆಲೆಗೆ Expiry ಆದ ಬಿಸ್ಕೆಟ್‌ಗಳ ಮಾರಾಟ ಆರೋಪ. ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್ ವಿರುದ್ಧ ಗ್ರಾಹಕರ ದೂರು. ಖರೀದಿಸಿದ ಬಿಸ್ಕೆಟ್‌ನಲ್ಲಿ Expiry Date ಮುಗಿದಿರುವುದು ಪತ್ತೆಯಾದ ಆರೋಪ. ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಿದ ವಕೀಲ ಪ್ರಭಾಕರ್ ಕುರಣೆ. ಆಹಾರ ಇಲಾಖೆಯ ಅಧಿಕಾರಿಗಳ ದಿಢೀರ್ ಪರಿಶೀಲನೆ. ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ. ಪ್ರಕರಣ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ. ಗ್ರಾಹಕರಿಗೆ ಎಚ್ಚರಿಕೆ Manufacturing Date, Expiry/Best Before Date ಹಾಗೂ MRP ಪರಿಶೀಲಿಸಿ ಅಧಿಕಾರಿಗಳು ಸೂಚನೆ.2
- ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕನ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಭಾಸ್ಕರ ರಾವ್ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಜೊತೆಯಲ್ಲಿ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು. 1994 ರಲ್ಲಿ ಕಲಿತ ಸುಮಾರು 26 ಜನ ಗೆಳೆಯರನ್ನು ಪೂಜೆಗೆ ಕರೆಯಿಸಿ ಒಟ್ಟಾಗಿ ಪೂಜೆ ನೆರೆವೇರಿಸಿದರು, ನಂತರ ಎಲ್ಲಾ ಗೆಳೆಯರು ಪ್ರಸ್ತುತ ತಾವು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು1
- ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ..! ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಶಶಿಕಾಂತ ಪಡಸಲಗಿ ಹೇಳಿಕೆ1
- ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕ..! ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕ..! ಆರು ತಿಂಗಳು ಒಟ್ಟಿಗೆ ಇದ್ದು ಈಗ ಮದುವೆ ನಿರಾಕರಣೆ ಆರೋಪ..! ಯುವಕನ ಮನೆ ಮುಂದೆ ಯುವತಿ ಕಣ್ಣೀರು – ಹೈಡ್ರಾಮಾ..!! ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ಮದುವೆ ವಿಚಾರಕ್ಕೆ ಹೈಡ್ರಾಮಾ ನಡೆದಿದೆ. ಕಾಗವಾಡ ಪಟ್ಟಣದ ಮೇಘಾ ಎಂಬ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿನಿಂದ ಆಕೆಯೊಂದಿಗೆ ಇದ್ದ ಯುವಕ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಉಪ್ಪಾರವಾಡಿ ಗ್ರಾಮದ ಅಕ್ಷಯ್ ಉಪ್ಪಾರ ಅಲಿಯಾಸ್ ಸುಕುಮಾರ ವಿರುದ್ಧ ಯುವತಿ ಈ ಆರೋಪ ಮಾಡಿದ್ದಾಳೆ. ಕಳೆದ ಹಲವು ವರ್ಷಗಳಿಂದ ತಮ್ಮಿಬ್ಬರ ನಡುವೆ ಪ್ರೀತಿ ಇತ್ತು. ಮದುವೆಯಾಗುವುದಾಗಿ ನಂಬಿಸಿ ತನ್ನನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಇದೀಗ ಮದುವೆ ಆಗುವುದಿಲ್ಲ ಎಂದು ಹೇಳುತ್ತಿದ್ದಾನೆ ಎಂದು ಮೇಘಾ ಆರೋಪಿಸಿದ್ದಾಳೆ. ಇದೇ ಕಾರಣಕ್ಕೆ ಯುವಕನ ಮನೆಗೆ ಬಂದ ಮೇಘಾ, ಮದುವೆಯಾಗುವವರೆಗೂ ಮನೆಯಿಂದ ಹೊರ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಇನ್ನು, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡ�1
- ರಾಯಬಾಗ ತಾಲೂಕಿನ ಕಂಕನವಾಡಿಯಲ್ಲಿ ಸ್ಟೋನ್ ರಾಖಿಗಳು ಲಭ್ಯ ಶ್ರೀರಂಗನಾಥ ಪಾನ್ ಶಾಪ್ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದ ಪ್ರತಿಷ್ಠಿತ ಪಾಂಡ್ ಶಾಪ್ ಆದಂತಹ ಶ್ರೀರಂಗನಾಥ ಪಾಂಡ್ ಶಾಪ್ ಮತ್ತು ಜನರಲ್ ಸ್ಟೋರ್ ಈ ಅಂಗಡಿಯಲ್ಲಿ ಎಲ್ಲ ರೀತಿಯ ರಾಖಿಗಳು ಒಳ್ಳೆಯ ಗುಣಮಟ್ಟದ ಸ್ಟೋನ್ ಹಾಗೂ ಡಿಸೈನ್ ರಾಕಿಗಳು ಎಲ್ಲ ರೀತಿಯ ರಾಖಿಗಳು ಇಲ್ಲಿ ಲಭ್ಯ ಇರುತ್ತವೆ4
- ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್ ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್1
- ಗೋಕಾಕದಲ್ಲಿ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಗೋಕಾಕ ನಗರದಲ್ಲಿ ಮೂರು ಮಹತ್ವದ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಮೊದಲನೆಯದಾಗಿ, ಬುದ್ಧನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿಯರಿಗೆ ಉತ್ತಮ ವಸತಿ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗೋಕಾಕ ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಎಬಿ ಕೇಬಲ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಸುಮಾರು 3.128 ಕಿಲೋಮೀಟರ್ ವ್ಯಾಪ್ತಿಯಲ್ಲಿ, 41.48 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಬುದ್ಧನಗರದ ರಸ್ತೆ ಅಭಿವೃದ್ಧಿ, ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ — ಹೀಗೆ ಮೂರು ಮಹತ್ವದ ಕಾರ್ಯಕ್ರಮಗಳು ಒಂದೇ ಸಂದರ್ಭದಲ್ಲಿ ನಡೆದಿದ್ದು, ಗೋಕಾಕದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಅಮರನಾಥ್ ಜಾರಕಿಹೊಳಿ ಅವರಿಂದ ನಡೆದ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ4