logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಹಿಂಡಲಗಾದಲ್ಲಿ ರೇಣುಕಾ ಮಂದಿರದ ಕಾಂಪೌಂಡ್ ವಾಲ್‌, ಬಸರಿಕಟ್ಟಿಯಲ್ಲಿ ಶಾಲಾ ಕೊಠಡಿಗಳ ಉದ್ಘಾಟನೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಹಿಂಡಲಗಾದಲ್ಲಿ ರೇಣುಕಾ ಮಂದಿರದ ಕಾಂಪೌಂಡ್ ವಾಲ್‌ಗೆ ಭೂಮಿಪೂಜೆ ಹಿಂಡಲಗಾ ಗ್ರಾಮದ ಶ್ರೀ ರೇಣುಕಾ ಮಂದಿರದ ಆವರಣಕ್ಕೆ ಕಾಂಪೌಂಡ್ ವಾಲ್ ನಿರ್ಮಿಸುವ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ವಾಲ್ ನಿರ್ಮಾಣವಾಗಲಿದೆ. ಮಂದಿರದ ಆವರಣದ ಸುರಕ್ಷತೆ ಹಾಗೂ ಅಚ್ಚುಕಟ್ಟಾದ ನಿರ್ವಹಣೆಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಮೃಣಾಲ್ ಹೆಬ್ಬಾಳಕರ್, ಕ್ಷೇತ್ರದ ಜನರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವುದರ ಜೊತೆಗೆ ಗುಣಮಟ್ಟವನ್ನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಮನಹರಿಸಬೇಕು ಎಂದು ಸೂಚಿಸಿದರು. ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು ಹಾಗೂ ನಿಗದಿತ ಮಾನದಂಡಗಳನ್ನು ಪಾಲಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಯಿತು.

15 hrs ago
user_Arun
Arun
Savadatti, Belagavi•
15 hrs ago
5aa247fe-c631-44b0-a160-4deafe16f4d5

More news from ಕರ್ನಾಟಕ and nearby areas
  • ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannad ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannada #breakingnewskannada #belagavisuddi #vairalvideo #raibag
    1
    ಕರ್ನಾಟಕ ರಾಜ್ಯ  ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannad
ಕರ್ನಾಟಕ ರಾಜ್ಯ  ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannada #breakingnewskannada #belagavisuddi #vairalvideo #raibag
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    2 hrs ago
  • 🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​ #DMAihole​ #TeachersDay​ #A9TODAYNEWSKANNADA​ #BloodDonationCamp​ 🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​ #DMAihole​ #TeachersDay​ #A9TODAYNEWSKANNADA​ #BloodDonationCamp​
    1
    🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​
#DMAihole​ #TeachersDay​ #A9TODAYNEWSKANNADA​ #BloodDonationCamp​ 
🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​
#DMAihole​ #TeachersDay​ #A9TODAYNEWSKANNADA​ #BloodDonationCamp​
    user_A9 TODAY NEWS KANNADA
    A9 TODAY NEWS KANNADA
    ಬೆಳಗಾವಿ, ಕರ್ನಾಟಕ•
    5 hrs ago
  • ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ,ರೈತರ ಬೆಳೆಗಳ ನಾಶ: ಗ್ರಾಮಸ್ಥರ ಆಕ್ರೋಶ ಕಲಘಟಗಿ: ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚುತ್ತಿದ್ದೂ ರೈತರ ಬೆಳೆಗಳ ನಾಶ ಹಾಗೂ ಗ್ರಾಮದ ಮನೆ ಸುತ್ತ ಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಕಂಟಕ್ಕೆ ತಂದೊಡ್ದುತ್ತಿವೆ ಎಂದು ಹಂದಿಗಳ ಮಾಲಕರ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ತಾಲ್ಲೂಕಿನಆಸ್ತಕಟ್ಟಿ, ತಬಕದಹೊನ್ನಳ್ಳಿ, ಪರಸಾಪುರ, ಸೋಲಾರಗೊಪ್ಪ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಂದಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು ಅವುಗಳ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ: ಗ್ರಾಮದ ಓಣಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳು ಗುಂಪು ಗುಂಪಾಗಿ ಬಂದು ಅಶುಚಿತ್ವ ಹರಡುತ್ತಿವೆ ಇದರಿಂದ ಜನರಿಗೆ ಡೆಂಗ್ಯೂ, ಮಲೇರಿಯಾ, ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ರೈತರ ಬೆಳೆ ನಾಶ: ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಹಂದಿಗಳು ರೈತರು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ಕಬ್ಬು ಬೆಳೆಗೆ ನುಗ್ಗಿ ಹಾನಿ ಮಾಡುತ್ತಿದ್ದು ರೈತರಿಗೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು. ಸಾರ್ವಜನಿಕರಿಗೆ ತೊಂದರೆ: ರಸ್ತೆಗಳಲ್ಲಿ ಹಂದಿಗಳು ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ. ಮನೆಯ ಹಿತ್ತಲಿನ ಜಾನುವಾರಗಳ ಮೇವಿನ ಬಣವಿಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದರಿಂದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಅಳಲು ತೋಡಿಕೊಂಡರು. ಗ್ರಾಮ ಪಂಚಾಯತಿ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ನಿರ್ಲಕ್ಷ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ ಹಂದಿಗಳ ಹಾವಳಿ ತಪ್ಪಿಸಬೇಕು ಎಂದು ತಾಲ್ಲೂಕಿನ ಆಸ್ತಕಟ್ಟಿ ಗ್ರಾಮದ ಸಂತ ಸೇವಾಲಾಲ ಗ್ರಾಮ ವಿಕಾಸ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ. "ಹಂದಿಗಳ ಹಾವಳಿಯಿಂದ ಗ್ರಾಮದ ರೈತರಾದ ನಾನಪ್ಪ ಲಮಾಣಿ ಹಾಗೂ ಭಿಮ್ಲಪ್ಪ ಲಮಾಣಿ ಅವರ ವರ್ಷಪೂರ್ತಿ ಶ್ರಮವಹಿಸಿ ಬೆಳೆದ ಕಬ್ಬು,ಮೆಕ್ಕೆಜೋಳ ಬೆಳೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಆಸ್ತಕಟ್ಟಿ ಗ್ರಾಮದ ಸ್ವಗ್ರಾಮ ಮಿತ್ರರಾದ ಉಮ್ಮೆಶ ಲಮಾಣಿ ತಿಳಿಸಿದರು. " "ಎರಡು ತಿಂಗಳಿಂದ 20 ಕ್ಕೂ ಹೆಚ್ಚು ಹಂದಿಗಳು ಬಿಡುಬಿಟ್ಟು ಮನೆಯ ಹಿತ್ತಲಿನಲ್ಲಿ ಬೆಳೆದಿರುವ ತರಕಾರಿ ಕೈತೋಟ, ರೈತರ ಕಬ್ಬು,ಸೋಯಾಬಿನ್, ಮೆಕ್ಕೆಜೋಳ ಬೆಳೆಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು ಹಂದಿಗಳ ತಡೆಗಟ್ಟಲ್ಲು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು ಗಮನಹರಿಸುತ್ತಿಲ್ಲ ಎಂದು ತಾಲ್ಲೂಕಿನ ಪರಸಾಪುರ ಗ್ರಾಮದ ಸ್ವಗ್ರಾಮ ಮಿತ್ರರಾದ ರೇಣುಕಾ ಸುಬ್ಬಣ್ಣವರ ಒತ್ತಾಯಿಸಿದರು."
    1
    ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ,ರೈತರ ಬೆಳೆಗಳ ನಾಶ: ಗ್ರಾಮಸ್ಥರ ಆಕ್ರೋಶ 
ಕಲಘಟಗಿ: ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚುತ್ತಿದ್ದೂ ರೈತರ ಬೆಳೆಗಳ ನಾಶ ಹಾಗೂ ಗ್ರಾಮದ ಮನೆ ಸುತ್ತ ಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಕಂಟಕ್ಕೆ ತಂದೊಡ್ದುತ್ತಿವೆ ಎಂದು ಹಂದಿಗಳ ಮಾಲಕರ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ತಾಲ್ಲೂಕಿನಆಸ್ತಕಟ್ಟಿ, ತಬಕದಹೊನ್ನಳ್ಳಿ, ಪರಸಾಪುರ, ಸೋಲಾರಗೊಪ್ಪ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಂದಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು ಅವುಗಳ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ: ಗ್ರಾಮದ ಓಣಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳು ಗುಂಪು ಗುಂಪಾಗಿ ಬಂದು ಅಶುಚಿತ್ವ ಹರಡುತ್ತಿವೆ ಇದರಿಂದ ಜನರಿಗೆ ಡೆಂಗ್ಯೂ, ಮಲೇರಿಯಾ, ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ರೈತರ ಬೆಳೆ ನಾಶ: ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಹಂದಿಗಳು ರೈತರು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ಕಬ್ಬು ಬೆಳೆಗೆ ನುಗ್ಗಿ ಹಾನಿ ಮಾಡುತ್ತಿದ್ದು ರೈತರಿಗೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.
ಸಾರ್ವಜನಿಕರಿಗೆ ತೊಂದರೆ: ರಸ್ತೆಗಳಲ್ಲಿ ಹಂದಿಗಳು ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ. 
ಮನೆಯ ಹಿತ್ತಲಿನ ಜಾನುವಾರಗಳ ಮೇವಿನ ಬಣವಿಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದರಿಂದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮ ಪಂಚಾಯತಿ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ನಿರ್ಲಕ್ಷ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ ಹಂದಿಗಳ ಹಾವಳಿ ತಪ್ಪಿಸಬೇಕು ಎಂದು ತಾಲ್ಲೂಕಿನ ಆಸ್ತಕಟ್ಟಿ ಗ್ರಾಮದ ಸಂತ ಸೇವಾಲಾಲ ಗ್ರಾಮ ವಿಕಾಸ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
"ಹಂದಿಗಳ ಹಾವಳಿಯಿಂದ ಗ್ರಾಮದ ರೈತರಾದ ನಾನಪ್ಪ ಲಮಾಣಿ ಹಾಗೂ ಭಿಮ್ಲಪ್ಪ ಲಮಾಣಿ ಅವರ ವರ್ಷಪೂರ್ತಿ ಶ್ರಮವಹಿಸಿ ಬೆಳೆದ ಕಬ್ಬು,ಮೆಕ್ಕೆಜೋಳ ಬೆಳೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಆಸ್ತಕಟ್ಟಿ ಗ್ರಾಮದ ಸ್ವಗ್ರಾಮ ಮಿತ್ರರಾದ ಉಮ್ಮೆಶ ಲಮಾಣಿ ತಿಳಿಸಿದರು. "
"ಎರಡು ತಿಂಗಳಿಂದ 20 ಕ್ಕೂ ಹೆಚ್ಚು ಹಂದಿಗಳು ಬಿಡುಬಿಟ್ಟು ಮನೆಯ ಹಿತ್ತಲಿನಲ್ಲಿ ಬೆಳೆದಿರುವ ತರಕಾರಿ ಕೈತೋಟ, ರೈತರ ಕಬ್ಬು,ಸೋಯಾಬಿನ್, ಮೆಕ್ಕೆಜೋಳ ಬೆಳೆಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು ಹಂದಿಗಳ ತಡೆಗಟ್ಟಲ್ಲು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು ಗಮನಹರಿಸುತ್ತಿಲ್ಲ ಎಂದು ತಾಲ್ಲೂಕಿನ ಪರಸಾಪುರ ಗ್ರಾಮದ ಸ್ವಗ್ರಾಮ ಮಿತ್ರರಾದ ರೇಣುಕಾ ಸುಬ್ಬಣ್ಣವರ ಒತ್ತಾಯಿಸಿದರು."
    user_Kallappa m mirji
    Kallappa m mirji
    Farmer ಕಳಘಟಗಿ, ಧಾರವಾಡ, ಕರ್ನಾಟಕ•
    12 hrs ago
  • ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.
    1
    ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2]

ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು:

ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1]

ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3]

ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2]

ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1]

ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2]

ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?

ಇಲ್ಲಿನ ಶಿಲಾಶಾಸನಗಳ ವಿವರಗಳು

ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು)

ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.

    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    13 hrs ago
  • ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    1
    ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    4 hrs ago
  • ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
    1
    ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    9 hrs ago
  • ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    1
    ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox 
ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    6 hrs ago
  • ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ. ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    1
    ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.
ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ
ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ.  
ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.