Shuru
Apke Nagar Ki App…
ಮಲ್ಲು ಜಮಖಂಡಿ ಕಾಮಿಡಿ
Ramkumar
ಮಲ್ಲು ಜಮಖಂಡಿ ಕಾಮಿಡಿ
More news from Jamkhandi and nearby areas
- ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾರ ಬೆಂಕಿ🔥 ಮಹಾಸಂಸ್ಥಾನ ಹೋಸ ಬಬಲಾದಿಮಠ ಸುಕ್ಷೇತ್ರ ಜಮಖಂಡಿ 🙏🏼🙏🏼💐🪷🚩🚩🛕🛕1
- 😍ವೀರು ಜಮಖಂಡಿ ಹಾಗೂ ಲಕ್ಷ್ಮೀ ಬಿಜಾಪುರ್ 💖1
- Veerabhadreshwar kartikostava Halagali📍mudhol FOLLOW :-uk_dj_vibes rp_reeti_sound_jamkhandi shri_gurudev_lights_official1
- ಬೆಳ್ಳಂಬೆಳಿಗ್ಗೆ ಮುಧೋಳ ಬಳಿ ಆಕ್ಸಿಡೆ*ಟ್!1
- ಮುಧೋಳ ಅಗ್ನಿಶಾಮಕ ಇಲಾಖೆಯ ಕನಸು ನನಸು!1
- Morning seen in jamkhandi to mudhol1
- ಮುಧೋಳ ಉತ್ತರ ಕರ್ನಾಟಕ1
- 🚩💥ಶಿರೋಳ ಮೈದಾನ ಬಬಲಾದಿ ಸರ್ಜಾ& ಮುಧೋಳ ಮಾಧ್ಯಾ💪🚩1
- ಬೆಳಗಾವಿ ವರದಿ 25/12/2024 ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನ ಹಾಗೂ ಅನಾವರಣಗೊಳಿಸುವುದು ಬೆಳಿಗ್ಗೆ 10 ಗಂಟೆಗೆ ನೇಗಿನಹಾಳ ಗ್ರಾಮದ ಮಡಿ ಮಡಿವಾಳೇಶ್ವರ ಮಠದಿಂದ ಪ್ರಮುಖ ಬೀದಿಗಳಲ್ಲಿ ಸುಮಂಗಲಿಯರಿಂದ ಕುಂಭಮೇಳ ಹಾಗೂ ವಾದ್ಯಮೇಳ ಗಳೊಂದಿಗೆ ಅಲಂಕೃತ ಗೊಂಡ ತೆರೆದ ವಾಹನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯನ್ನು ಮಾಡಲಾಯಿತು ಶ್ರೀ ಬಸವೇಶ್ವರ ಪುತ್ತಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಗಳು , ಹಾಗೂ ಶ್ರೀಮತಿ ರೋಹಿಣಿ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು,ಹಾಗೂ ಕೆಪಿಸಿಸಿ ಸದಸ್ಯರು ಬೆಂಗಳೂರು, ಇವರುಗಳಿಂದ ಶ್ರೀ ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು ನಂತರ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ಕಲ್ಯಾಣ ಕರ್ನಾಟಕದ ಕನಸುಗಾರ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವರಿಸಚಿವರಾದ ಸತೀಶ್ ಜಾರಕಿಹೊಳಿಯವರು , ಹರಿಹರ ತಾಲೂಕಿನ ರಾಜನಹಳ್ಳಿ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು , ಸ್ಥಳೀಯ ಜನಪ್ರಿಯ ಶಾಸಕರಾದ, ಬಾಬಾ ಸಾಹೇಬ್ ಪಾಟೀಲ್ ಸಿದ್ಧಾರೂಢ ಮಠದ ಜಯದೇವ ಸ್ವಾಮಿಗಳು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಶ್ರೀಮತಿ ರೋಹಿಣಿ ಪಾಟೀಲ್ ಅದ್ದೂರಿಂದ ವಾಲ್ಮೀಕಿ ಮೂರ್ತಿಯನ್ನು ಅನಾವರಣಗೊಳಿಸಿದರು ಇದೇ ಸಂದರ್ಭದಲ್ಲಿ ನೇಗಿನಹಾಳ ಗ್ರಾಮದ ವಾಲ್ಮೀಕಿ ಮೂರ್ತಿ ಸಂಸ್ಥಾಪನ ಸಮಿತಿಯ ಮುಖಂಡರಾದ ಪಕೀರಪ್ಪ ತಳವಾರ್, ಸಾಗರ್ ತಳವಾರ್, ಆನಂದ್ ಬೈಲಹೊಂಗಲ್, ಅಥಣಿ ತಾಲೂಕಿನ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಬಾಬು ಹುಲ್ಯಾಳ, ಶಿವಗೊಡ ನಾಯ್ಕ್ ರಘುನಾಥ್ ನಡವಿನಮನಿ, ಬೆಳಗಾಂವಿ ಜಿಲ್ಲಾ ವಾಲ್ಮೀಕಿ ಮಿತ್ರ ವ್ಯವಸ್ಥಾಪಕರಾದ ಪರಸು ನಾಯಕ್, ವಿಲಾಸ ನಾಯಕ್, ರಘುನಾಥ ಪೂಜಾರಿ ( ಹಿರಿಯ ನ್ಯಾಯವಾದಿಗಳು ), ರಮೇಶ್ ಕಾಗವಾಡ , ಲಕ್ಕಪ್ಪ ನಾಯ್ಕ್, ದೇಸಾಯಿ ಗದ್ದಿವಾಡ ಗ್ರಾಮ ಪಂಚಾಯತ್ ಅಧ್ಯಕ್ಷರು, ಇನ್ನೂ ಊರಿನ ಗ್ರಾಮಸ್ಥರು ಹಾಗೂ ಹಿರಿಯರು ಉಪಸ್ಥಿರಿದ್ದರು ವರದಿ ಲಕ್ಕಪ್ಪ ನಾಯ್ಕ 99027435193