logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಸುಟ್ಟು ಕರಕಲಾದ ದಿನ ಬಳಕೆ ವಸ್ತುಗಳು ಗದಗ ಜಿಲ್ಲಾ ಮುಂಡರಗಿ ತಾಲ್ಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿದೆ ಅಪಾರ ಪ್ರಮಾಣದ ನಷ್ಟವಾಗಿದೆ ಗುರುವಾರ ಸಂಜೆ 7 ಗಂಟೆ 30 ನಿಮಿಷಕ್ಕೆ ಘಟನೆಯಾಗಿದೆ ಗ್ರಾಮದ ಡಂಬಳ ಹೋಗುವ ಸರ್ಕಲ್ ನಲ್ಲಿರುವ ದಲ್ಲೆಪ್ಪ ಕಟ್ಟಿಮನಿ ಎಂಬುವರ ಕಿರಾಣಿ ಅಂಗಡಿ. ಅಂಗಡಿಯಲ್ಲಿದ್ದ ಮನೆತನಕ್ಕೆ ದಿನ ಬಳಕೆಯಲ್ಲಿರುವ ದಿನಸಿ ಸಾಮಗ್ರಿಗಳು ಅಕ್ಕಿ ರವ ಚುರುಮುರಿ ಸಕ್ಕರೆ ಬ್ಯಾಳಿ ಅವಲಕ್ಕಿ ರುಚಿ ಗೋಲ್ಡ್ ಅಡುಗೆ ಎಣ್ಣೆ ಕುರುಕುರೆ ಕೋಲ್ಡ್ ಡ್ರಿಂಕ್ಸ್ ನೀರಿನ ಬಾಟಲ್ ಸುಮಾರು 35,000 ನಗದು ಹಣ 250000 ದಿನಸಿ ಸುಟ್ಟು ಬೂದಿ ಹಾಗಿದೆ ವೆಂದು ಅಂದಾಜಿಸಲಾಗಿದೆ ಮುಂಡರಗಿ ಪೊಲೀಸ್ ಇಲಾಕೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದರು ಅಷ್ಟರಲ್ಲಿ ಸಾರ್ವಜನಿಕರು ಅಗ್ನಿ ನಂದಿಸಿದರು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕರಿಮಣಿ ಭೇಟಿ ನೀಡಿ ಪರಿಶೀಲಿಸಿದರು ಬಳಿಕ ಅಂಗಡಿ ಮಾಲಕರಿಗೆ ಸಾಂತ್ವನ ಹೇಳಿದರು ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ರವಿ ದೊಡ್ಡಮನಿ. ಮಾಜಿ ಸದಸ್ಯರು ಸಂಗನಗೌಡ ಪಾಟೀಲ್ ಗ್ರಾಮ ಸಹಾಯಕರ ಸಿದ್ದಮ್ಮ ಮಹೇಶ್ ಮಾಯಮ್ಮನವರ ನಾರಾಯಣ ಹರಿಣಶಿಕಾರಿ ಮಾರುತಿ ಹರಿಣಶಿಕಾರಿ ಮುತ್ತಪ್ಪ ಹುಯಿಲಗೊಳ ಗ್ರಾಮದ ಮುಖಂಡರು ಇದ್ದರು ನಷ್ಟವಾದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದರು

4 days ago
user_Udachappa tigari
Udachappa tigari
Photographer ಮುಂಡರಗಿ, ಗದಗ, ಕರ್ನಾಟಕ•
4 days ago
682e5ab0-2429-480b-800a-1bef39e07dc8

ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಸುಟ್ಟು ಕರಕಲಾದ ದಿನ ಬಳಕೆ ವಸ್ತುಗಳು ಗದಗ ಜಿಲ್ಲಾ ಮುಂಡರಗಿ ತಾಲ್ಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿದೆ ಅಪಾರ ಪ್ರಮಾಣದ ನಷ್ಟವಾಗಿದೆ ಗುರುವಾರ ಸಂಜೆ 7 ಗಂಟೆ 30 ನಿಮಿಷಕ್ಕೆ ಘಟನೆಯಾಗಿದೆ ಗ್ರಾಮದ ಡಂಬಳ ಹೋಗುವ

8929533d-6082-4fe3-a022-f9d7e18b5b1d

ಸರ್ಕಲ್ ನಲ್ಲಿರುವ ದಲ್ಲೆಪ್ಪ ಕಟ್ಟಿಮನಿ ಎಂಬುವರ ಕಿರಾಣಿ ಅಂಗಡಿ. ಅಂಗಡಿಯಲ್ಲಿದ್ದ ಮನೆತನಕ್ಕೆ ದಿನ ಬಳಕೆಯಲ್ಲಿರುವ ದಿನಸಿ ಸಾಮಗ್ರಿಗಳು ಅಕ್ಕಿ ರವ ಚುರುಮುರಿ ಸಕ್ಕರೆ ಬ್ಯಾಳಿ ಅವಲಕ್ಕಿ ರುಚಿ ಗೋಲ್ಡ್ ಅಡುಗೆ ಎಣ್ಣೆ ಕುರುಕುರೆ ಕೋಲ್ಡ್ ಡ್ರಿಂಕ್ಸ್ ನೀರಿನ ಬಾಟಲ್ ಸುಮಾರು 35,000 ನಗದು ಹಣ 250000

ದಿನಸಿ ಸುಟ್ಟು ಬೂದಿ ಹಾಗಿದೆ ವೆಂದು ಅಂದಾಜಿಸಲಾಗಿದೆ ಮುಂಡರಗಿ ಪೊಲೀಸ್ ಇಲಾಕೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದರು ಅಷ್ಟರಲ್ಲಿ ಸಾರ್ವಜನಿಕರು ಅಗ್ನಿ ನಂದಿಸಿದರು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕರಿಮಣಿ ಭೇಟಿ ನೀಡಿ ಪರಿಶೀಲಿಸಿದರು ಬಳಿಕ ಅಂಗಡಿ ಮಾಲಕರಿಗೆ ಸಾಂತ್ವನ

ಹೇಳಿದರು ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ರವಿ ದೊಡ್ಡಮನಿ. ಮಾಜಿ ಸದಸ್ಯರು ಸಂಗನಗೌಡ ಪಾಟೀಲ್ ಗ್ರಾಮ ಸಹಾಯಕರ ಸಿದ್ದಮ್ಮ ಮಹೇಶ್ ಮಾಯಮ್ಮನವರ ನಾರಾಯಣ ಹರಿಣಶಿಕಾರಿ ಮಾರುತಿ ಹರಿಣಶಿಕಾರಿ ಮುತ್ತಪ್ಪ ಹುಯಿಲಗೊಳ ಗ್ರಾಮದ ಮುಖಂಡರು ಇದ್ದರು ನಷ್ಟವಾದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದರು

More news from ಕರ್ನಾಟಕ and nearby areas
  • ಕುಷ್ಟಗಿ:- ಪಟ್ಟಣದಲ್ಲಿ 893ನೇ ಬಸವೇಶ್ವರ ಜಯಂತಿ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆಯಿತು. ಬೆಳಿಗ್ಗೆ ೧೦ ಗಂಟೆಗೆ ಬಸವೇಶ್ವರ ಸರ್ಕಲ್ ನಲ್ಲಿನ ಶ್ರೀ ಬಸವಣ್ಣನವರ ಪುತ್ತಳಿಗೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ‌ ಗಣ್ಯರಿಂದ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು . ಬಸವೇಶ್ವರ ಸರ್ಕಲ್ ಮಾರ್ಗವಾಗಿ, ತೆರೆದ ವಾಹನದಲ್ಲಿ ಬಸವೇಶ್ವರ ಭಾವಚಿತ್ರದೊಂದಿಗೆ ಹಾಗೂ ಮಹಿಳೆಯರಿಂದ ವಚನ ಪುಸ್ತಕವತ್ತ ಬುತ್ತಿಯನ್ನು ತಲೆ ಮೇಲೆ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಮಾರುತಿ ವೃತ್ತ, ಕನಕಸರ ವೃತ್ತ, ಪುರಸಭೆ ಸೇರಿದಂತೆ ಪಟ್ಟಣದ ಅನೇಕ ವೃತ್ತಗಳಲ್ಲಿ ಸಂಚರಿಸಿ ಬಸವ ಭವನದ ವರಗೆ ಮೆರವಣಿಗೆಯನ್ನು ಕರೆತರಲಾಯಿತು. ನಂತರ ಬಸವ ಭವದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಚಾಲನೆ ನೀಡಿದರು. ತದನಂತರ ಮಾತನಾಡಿ ಈ ಬಸವ ಭವನ ಸಮಗ್ರ ಅಭಿವೃದ್ಧಿಗೆ ಸುಮಾರು ೨೦ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ಸಮಾನತೆಗಾಗಿ ಹೋರಾಡಿ ಮಹಾನ್ ದಾರ್ಶನಿಕರನ್ನು ಸದಾ ಸ್ಮರಿಸಬೇಕಿದೆ. ಕೇವಲ ಜಾತಿ ಆಧಾರಿತ ಮೇಲೆ ಜಯಂತಿ ನಡೆಯುತ್ತಿದ್ದು, ಮಹಾನ್ ವ್ಯಕ್ತಿಗಳ ಕಾರ್ಯಕ್ರಮ ಸೀಮಿತವಾಗಬಾರದು. ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೂಲಕ ಸಮಾನತೆಗೆ ಸಾರಿದ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ.ಮಹಾನ್ ಮೇಧಾವಿಗಳಾದ ಸಿದ್ದೇಶ್ವರ ಸ್ವಾಮೀಜಿ, ಪುಟ್ಟರಾಜ ಗವಾಯಿಗಳ ಪುಣ್ಯ ಜನಭೂಮಿಯಲ್ಲಿ ಜನಸಿದ ನಾವೆಲ್ಲರೂ ಪುಣ್ಯ ಪಡೆದಿದ್ದೇವೆ. ಕಾಯಕವೇ ಕೈಲಾಸ* ಇವನಾರವ ಇವನಾರವ ಇವನಮ್ಮವ ಎಂದು ಸಾರಿದ ಬಸವಣ್ಣನವರ ಕೊಡುಗೆ ಹಿರಿದು. ಬಸವ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗವುದು. ಬಸವ ಸಮಿತಿಯವರು ಭವನದಲ್ಲಿ ಆರಂಭಿಸಿದ ಜ್ಞಾನಭಂಡಾರದ ಕೇಂದ್ರದಲ್ಲಿ ಸಮಯ ಕಳೆಯಲು ಮುಂದಾಗಬೇಕು ಎಂದರು. ನಿವೃತ್ತ ಶಿಕ್ಷಕ ಹಂಪಣ್ಣ ಗುಡದೂರು ಮಾತನಾಡಿ, ಇಡೀ ನಾಡಿಗೆ ವಚನ ಮೂಲಕ ಸಾರಿದ ಬಸವಣ್ಣನವರ ಕಾರ್ಯ ಎಲ್ಲರೂ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಸಮಾನತೆಗೆ ಅನುಭವ ಮಂಟಪ ಮಾದರಿ ಮಾಡಿದ ಬಸವಣ್ಣನವರ ಸಾರಿದ್ದಾರೆ. ವಚನ ಕ್ರಾಂತಿ ಮೂಲಕ ನಾಡಿಗೆ ಕೀರ್ತಿ ಸಾರಿದ ಫ.ಗು.ಹಳಕಟ್ಟಿ, ಅಲ್ಲಮಪ್ರಭು, ಹರ್ಡೇಕರ್ ಮಂಜಪ್ಪ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ ಸೇರಿದಂತೆ ನೂರಾರು ಶರಣರಿಗೆ ಸಲ್ಲುತ್ತದೆ ಎಂದರು. ಸಿಪಿಐ ವಿಶ್ವನಾಥ್ ಹಿರೇಗೌಡ್ರ ಮಾತನಾಡಿದರು.ಲಾಲ್‌ಸಾಬ್ ಕಂದಗಲ್ ಉಪನ್ಯಾಸ ನೀಡಿದರು. ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಅಶೋಕ್ ಶಿಗ್ಗಾಂವಿ, ಬಿಇಒ ಉಮಾದೇವಿ ಬಸಾಪೂರ, ಸಿಡಿಪಿಒ ಯಲ್ಲಮ್ಮ ಹಂಡಿ, ತಾಪಂ ಇಒ ಪಂಪಾಪತಿ ಹಿರೇಮಠ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ.ಬಸವರಾಜ್, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಸಮಿತಿ ಸದಸ್ಯೆ ಗೌರಮ್ಮ ಕುಡತಿನಿ,ಮುಖಂಡ ವಸಂತಕುಮಾರ ಮೇಲಿನಮನಿ, ಸಮಿತಿ ಪದಾಧಿಕಾರಿಗಳಾದ ರವೀಂದ್ರಸ್ವಾಮಿ, ಶಂಕರಗೌಡ ಪಾಟೀಲ್, ಮಹೇಶ ಹಡಪದ,ಶಿವಾಜಿ ಹಡಪದ, ತಾಲೂಕು ವಕೀಲರ ಮಾಜಿ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ಹಾಗೂ ಸಮಿತಿ ಪದಾಧಿಕಾರಿಗಳು, ಮುಖಂಡರು ಇನ್ನಿತರರು ಭಾಗವಹಿಸಿದ್ದರು. ಈ ವೇಳೆ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ವಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು ----------------------------------
    4
    ಕುಷ್ಟಗಿ:- ಪಟ್ಟಣದಲ್ಲಿ 893ನೇ ಬಸವೇಶ್ವರ ಜಯಂತಿ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆಯಿತು.
ಬೆಳಿಗ್ಗೆ ೧೦ ಗಂಟೆಗೆ ಬಸವೇಶ್ವರ ಸರ್ಕಲ್ ನಲ್ಲಿನ ಶ್ರೀ ಬಸವಣ್ಣನವರ ಪುತ್ತಳಿಗೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ‌ ಗಣ್ಯರಿಂದ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು . ಬಸವೇಶ್ವರ ಸರ್ಕಲ್ ಮಾರ್ಗವಾಗಿ, ತೆರೆದ ವಾಹನದಲ್ಲಿ ಬಸವೇಶ್ವರ ಭಾವಚಿತ್ರದೊಂದಿಗೆ ಹಾಗೂ ಮಹಿಳೆಯರಿಂದ ವಚನ ಪುಸ್ತಕವತ್ತ ಬುತ್ತಿಯನ್ನು ತಲೆ ಮೇಲೆ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಮಾರುತಿ ವೃತ್ತ, ಕನಕಸರ ವೃತ್ತ, ಪುರಸಭೆ ಸೇರಿದಂತೆ ಪಟ್ಟಣದ ಅನೇಕ ವೃತ್ತಗಳಲ್ಲಿ ಸಂಚರಿಸಿ ಬಸವ ಭವನದ ವರಗೆ ಮೆರವಣಿಗೆಯನ್ನು ಕರೆತರಲಾಯಿತು.
ನಂತರ ಬಸವ ಭವದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಚಾಲನೆ ನೀಡಿದರು.
ತದನಂತರ ಮಾತನಾಡಿ ಈ ಬಸವ ಭವನ ಸಮಗ್ರ ಅಭಿವೃದ್ಧಿಗೆ ಸುಮಾರು ೨೦ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಸಮಾನತೆಗಾಗಿ ಹೋರಾಡಿ ಮಹಾನ್ ದಾರ್ಶನಿಕರನ್ನು ಸದಾ ಸ್ಮರಿಸಬೇಕಿದೆ. ಕೇವಲ ಜಾತಿ ಆಧಾರಿತ ಮೇಲೆ ಜಯಂತಿ ನಡೆಯುತ್ತಿದ್ದು, ಮಹಾನ್ ವ್ಯಕ್ತಿಗಳ ಕಾರ್ಯಕ್ರಮ ಸೀಮಿತವಾಗಬಾರದು. ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೂಲಕ ಸಮಾನತೆಗೆ ಸಾರಿದ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ.ಮಹಾನ್ ಮೇಧಾವಿಗಳಾದ ಸಿದ್ದೇಶ್ವರ ಸ್ವಾಮೀಜಿ, ಪುಟ್ಟರಾಜ ಗವಾಯಿಗಳ ಪುಣ್ಯ ಜನಭೂಮಿಯಲ್ಲಿ ಜನಸಿದ ನಾವೆಲ್ಲರೂ ಪುಣ್ಯ ಪಡೆದಿದ್ದೇವೆ. ಕಾಯಕವೇ ಕೈಲಾಸ* ಇವನಾರವ ಇವನಾರವ ಇವನಮ್ಮವ ಎಂದು ಸಾರಿದ ಬಸವಣ್ಣನವರ ಕೊಡುಗೆ ಹಿರಿದು. ಬಸವ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗವುದು. ಬಸವ ಸಮಿತಿಯವರು ಭವನದಲ್ಲಿ ಆರಂಭಿಸಿದ ಜ್ಞಾನಭಂಡಾರದ ಕೇಂದ್ರದಲ್ಲಿ ಸಮಯ ಕಳೆಯಲು ಮುಂದಾಗಬೇಕು ಎಂದರು.
ನಿವೃತ್ತ ಶಿಕ್ಷಕ ಹಂಪಣ್ಣ ಗುಡದೂರು ಮಾತನಾಡಿ, ಇಡೀ ನಾಡಿಗೆ ವಚನ ಮೂಲಕ ಸಾರಿದ ಬಸವಣ್ಣನವರ ಕಾರ್ಯ ಎಲ್ಲರೂ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಸಮಾನತೆಗೆ ಅನುಭವ ಮಂಟಪ ಮಾದರಿ ಮಾಡಿದ ಬಸವಣ್ಣನವರ ಸಾರಿದ್ದಾರೆ. ವಚನ ಕ್ರಾಂತಿ ಮೂಲಕ ನಾಡಿಗೆ ಕೀರ್ತಿ ಸಾರಿದ ಫ.ಗು.ಹಳಕಟ್ಟಿ, ಅಲ್ಲಮಪ್ರಭು, ಹರ್ಡೇಕರ್ ಮಂಜಪ್ಪ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ ಸೇರಿದಂತೆ ನೂರಾರು ಶರಣರಿಗೆ ಸಲ್ಲುತ್ತದೆ ಎಂದರು.
ಸಿಪಿಐ ವಿಶ್ವನಾಥ್ ಹಿರೇಗೌಡ್ರ ಮಾತನಾಡಿದರು.ಲಾಲ್‌ಸಾಬ್ ಕಂದಗಲ್ ಉಪನ್ಯಾಸ ನೀಡಿದರು.
ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಅಶೋಕ್ ಶಿಗ್ಗಾಂವಿ, ಬಿಇಒ ಉಮಾದೇವಿ ಬಸಾಪೂರ, ಸಿಡಿಪಿಒ ಯಲ್ಲಮ್ಮ ಹಂಡಿ, ತಾಪಂ ಇಒ ಪಂಪಾಪತಿ ಹಿರೇಮಠ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ.ಬಸವರಾಜ್, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಸಮಿತಿ ಸದಸ್ಯೆ ಗೌರಮ್ಮ ಕುಡತಿನಿ,ಮುಖಂಡ ವಸಂತಕುಮಾರ ಮೇಲಿನಮನಿ, ಸಮಿತಿ ಪದಾಧಿಕಾರಿಗಳಾದ ರವೀಂದ್ರಸ್ವಾಮಿ, ಶಂಕರಗೌಡ ಪಾಟೀಲ್, ಮಹೇಶ ಹಡಪದ,ಶಿವಾಜಿ ಹಡಪದ, ತಾಲೂಕು ವಕೀಲರ ಮಾಜಿ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ಹಾಗೂ ಸಮಿತಿ ಪದಾಧಿಕಾರಿಗಳು, ಮುಖಂಡರು ಇನ್ನಿತರರು ಭಾಗವಹಿಸಿದ್ದರು.
ಈ ವೇಳೆ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ವಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು
----------------------------------
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    8 hrs ago
  • Post by Vv Vv
    1
    Post by Vv Vv
    user_Vv Vv
    Vv Vv
    ಬಾದಾಮಿ, ಬಾಗಲಕೋಟೆ, ಕರ್ನಾಟಕ•
    4 hrs ago
  • ಇಳಕಲ್ಲ : ದಯವಿಲ್ಲದ ಧರ್ಮವವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು ಸಾಮಾಜಿಕ ತಾರತಮ್ಯ,ಜಾತಿ ವ್ಯವಸ್ಥೆ, ಶೋಷಣೆ ಮೂಢನಂಬಿಕೆಯ ವಿರುದ್ಧ ಸಮರ ಸಾರಿ ಸಮಾಜದ ಅಂಕು - ಡೊಂಕುಗಳನ್ನು ತಿದ್ದಿದವರು ಶ್ರೀ ಜಗಜ್ಯೋತಿ ಬಸವೇಶ್ವರರ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ನಿಮಿತ್ಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾ ಭಾರತೀಯ ಸಂಸ್ಕೃತಿಯ ಮಹಾನ್ ಚಿಂತಕರು, ಸಮಾಜ ಸುಧಾರಕರು, ಸಮಾನತೆಯ ಸಂದೇಶ ಸಾರಿದ ಧರ್ಮ ಗುರು ಹಾಗೂ ಶರಣ ಚಳುವಳಿಯ ಮಹಾ ನಾಯಕರಾಗಿದ್ದ ಬಸವಣ್ಣನ ಜಯಂತಿಯನ್ನು ಆಚರಿಸುವುದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುವುದು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು. ಜಯಂತಿಯಲ್ಲಿ ಸಂತೋಷ ಐಲಿ, ಚಿದಾನಂದ ಚಿನ್ನಾಪೂರ, ಕಪಿಲ ಪವಾರ, ಮಲ್ಲು ಸೇರಿದಂತೆ ಕಾರ್ಯಕರ್ತರು ಇದ್ದರು.
    2
    ಇಳಕಲ್ಲ : ದಯವಿಲ್ಲದ ಧರ್ಮವವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು ಸಾಮಾಜಿಕ ತಾರತಮ್ಯ,ಜಾತಿ ವ್ಯವಸ್ಥೆ, ಶೋಷಣೆ ಮೂಢನಂಬಿಕೆಯ ವಿರುದ್ಧ ಸಮರ ಸಾರಿ ಸಮಾಜದ ಅಂಕು - ಡೊಂಕುಗಳನ್ನು ತಿದ್ದಿದವರು ಶ್ರೀ ಜಗಜ್ಯೋತಿ ಬಸವೇಶ್ವರರ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ನಿಮಿತ್ಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾ  ಭಾರತೀಯ ಸಂಸ್ಕೃತಿಯ ಮಹಾನ್ ಚಿಂತಕರು, ಸಮಾಜ ಸುಧಾರಕರು, ಸಮಾನತೆಯ ಸಂದೇಶ ಸಾರಿದ ಧರ್ಮ ಗುರು ಹಾಗೂ ಶರಣ ಚಳುವಳಿಯ ಮಹಾ ನಾಯಕರಾಗಿದ್ದ ಬಸವಣ್ಣನ ಜಯಂತಿಯನ್ನು ಆಚರಿಸುವುದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುವುದು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು. 
ಜಯಂತಿಯಲ್ಲಿ ಸಂತೋಷ ಐಲಿ, ಚಿದಾನಂದ ಚಿನ್ನಾಪೂರ, ಕಪಿಲ ಪವಾರ, ಮಲ್ಲು ಸೇರಿದಂತೆ ಕಾರ್ಯಕರ್ತರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    22 hrs ago
  • ಗುಳೇದಗುಡ್ಡ: ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಪಟ್ಟಣದ ಜನರಿಗೆ ಸೋಮವಾರ ಸಂಜೆ ಸುರಿದ ಆನೆಕಲ್ಲು ಮಳೆ ತಂಪೆರೆಯಿತು. ಚಿಕ್ಕ ಚಿಕ್ಕ ಮಕ್ಕಳು ಆನೆಕಲ್ಲು ಹಿಡಿದು ಸವಿದರು.
    1
    ಗುಳೇದಗುಡ್ಡ: ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಪಟ್ಟಣದ  ಜನರಿಗೆ ಸೋಮವಾರ ಸಂಜೆ  ಸುರಿದ ಆನೆಕಲ್ಲು ಮಳೆ ತಂಪೆರೆಯಿತು. ಚಿಕ್ಕ ಚಿಕ್ಕ ಮಕ್ಕಳು ಆನೆಕಲ್ಲು ಹಿಡಿದು ಸವಿದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    22 hrs ago
  • |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|
    1
    |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    11 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    39 min ago
  • ದಲಿತ ಮಹಿಳೆ ಎನ್ನುವ ಕಾರಣಕ್ಕೆ ನನ್ನನ್ನು ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಅವಮಾನಿಸಿದ್ದಾರೆ. ಶಾರಾದಾ ಕಟ್ಟಿಮನಿ ಆರೋಪ? ಕುಷ್ಟಗಿ: ಪಟ್ಟಣದ ಬಸವೇಶ್ವರ ಜಯಂತಿ ಕಾರ್ಯಕ್ರಮ ಮೆರವಣಿಗೆಯಲ್ಲಿ ಮಾಜಿ ಶಾಸಕ ಕೆ.ಶರಣಪ್ಪ ವಕೀಲರಿಂದ ನಾನು ಒಬ್ಬ ದಲಿತ ಮಹಿಳೆ ಎನ್ನುವ ಕಾರಣಕ್ಕೆ ಜಯಂತಿ ವೇಳೆ ಮೆರಣಿಗೆಯಲ್ಲಿ ಪುರುಷರ ಹತ್ತಿರ ಹೆಣ್ಣು ಮಕ್ಕಳ ಕೆಲಸವೇನು ಇಲ್ಲಿಂದ ನಡೆಯಿರಿ ಎಂದು ಅಮಾನಿಸಲಾಗಿದೆ ಇದು ಅತ್ಯಂತ ಖಂಡನೆವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಯೋಜನೆ ಜಿಲ್ಲಾ ಸಮಿತಿ ಸದಸ್ಯೆ ಶಾರದಾ ಕಟ್ಟಿಮನಿ ಆರೋಪಿಸಿದರು. ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾತನಾಡಿದ ಅವರು ಇಲ್ಲಿನ ಪ್ರಮುಖ ರಸ್ತೆಯ ಮೂಲಕ ಬೆಳಗ್ಗೆ ಬಸವೇಶ್ವರ ಜಯಂತಿ ಮೆರವಣಿಗೆ ಕಾರ್ಯಕ್ರಮ ವೇಳೆ ವಚನ ಕಟ್ಟುವ ಪುಸ್ತಕ ಹೊತ್ತ ಮಹಿಳೆಯರು ಸಾಗಿಬರುವ ವೇಳೆ ಮಾಜಿ ಶಾಸಕರು ಏಕಾಏಕಿ ಪುರುಷರ ಹತ್ತಿರ ಏಕೆ? ಇದ್ದೀರಾ ಮಹಿಳೆಯರು ಹತ್ರ ಹೋಗಿ ಎಂದು ಏರುಧ್ವನಿಯಲ್ಲಿ ಅಪಮಾನಿಸಿದ್ದಾರೆ.ಆದರೆ ಹಿರಿಯರಾದ ಇವರು ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡವರಾಗಿದ್ದು ಮತ್ತು ಬಸವ ತತ್ವದ ಹಾಗೂ ತಮ್ಮ ಭಾಷಣದ್ದಕ್ಕೂ ಮಹಿಳೆಯರ ಬಗ್ಗೆ ಮಾತನಾಡುವ ಮಾಜಿ ಶಾಸಕರು ಮಹಿಳೆಯರ ಬಗ್ಗೆ ಅವಮಾನಿಸಿದ್ದು, ಸರಿಯೇ ಎಂದು ತಿಳಿಸಬೇಕಾಗಿದೆ ಇದು ನನಗೆ ತೀವ್ರ ನೋವುಂಟಾಗಿದೆ. ನಮ್ಮ ಮತಕ್ಷೇತ್ರದಲ್ಲಿ ಹಿರಿಯ ರಾಜಕಾರಣಿರ ಮೇಲೆ ನನಗೆ ಸಾಕಷ್ಟ ಗೌರವ ಇತ್ತು. ತಾವು ಅನುಭವಿ ರಾಜಕಾರಣಿ ದಲಿತ ಮಹಿಳೆಯರು ಎನ್ನುವ ಕಾರಣಕ್ಕೆ ಅಗೌರವಿಸಲಾಗಿದೆ. ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪೆಂದು ಪ್ರಶ್ನಿಸಿದರು. ಈ ಹಿರಿಯರು ಮಳೆಯರು ಯಾವುದೇ ಕಾರ್ಯಕ್ರಮಕ್ಕೆ ಬಾರದಂತೆ ಅವಮಾನ ಮಾಡಿದ್ದಾರೆ. ದಲಿತ ಮಹಿಳೆಗೆ ಅಗೌರವ ತೋರಿಸಿರುವ ಇವರು ಕ್ಷೇಮೆಯಾಚಿಸುವ ಮೂಲಕ ಮಹಿಳೆಯರಿಗೆ ಗೌರವ ಕೊಡವುದು ಕಲಿಯಬೇಕು ಎಂದು ಆರೋಪಿಸಿದರು. ---
    4
    ದಲಿತ ಮಹಿಳೆ ಎನ್ನುವ ಕಾರಣಕ್ಕೆ ನನ್ನನ್ನು ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಅವಮಾನಿಸಿದ್ದಾರೆ. ಶಾರಾದಾ ಕಟ್ಟಿಮನಿ ಆರೋಪ? 
ಕುಷ್ಟಗಿ: ಪಟ್ಟಣದ  ಬಸವೇಶ್ವರ ಜಯಂತಿ  ಕಾರ್ಯಕ್ರಮ ಮೆರವಣಿಗೆಯಲ್ಲಿ  ಮಾಜಿ ಶಾಸಕ ಕೆ.ಶರಣಪ್ಪ ವಕೀಲರಿಂದ ನಾನು ಒಬ್ಬ ದಲಿತ ಮಹಿಳೆ ಎನ್ನುವ ಕಾರಣಕ್ಕೆ ಜಯಂತಿ ವೇಳೆ ಮೆರಣಿಗೆಯಲ್ಲಿ ಪುರುಷರ ಹತ್ತಿರ ಹೆಣ್ಣು  ಮಕ್ಕಳ ಕೆಲಸವೇನು ಇಲ್ಲಿಂದ ನಡೆಯಿರಿ ಎಂದು ಅಮಾನಿಸಲಾಗಿದೆ ಇದು ಅತ್ಯಂತ ಖಂಡನೆವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಯೋಜನೆ ಜಿಲ್ಲಾ ಸಮಿತಿ ಸದಸ್ಯೆ ಶಾರದಾ ಕಟ್ಟಿಮನಿ ಆರೋಪಿಸಿದರು.
ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾತನಾಡಿದ ಅವರು 
ಇಲ್ಲಿನ ಪ್ರಮುಖ ರಸ್ತೆಯ ಮೂಲಕ ಬೆಳಗ್ಗೆ ಬಸವೇಶ್ವರ ಜಯಂತಿ ಮೆರವಣಿಗೆ ಕಾರ್ಯಕ್ರಮ ವೇಳೆ ವಚನ ಕಟ್ಟುವ ಪುಸ್ತಕ ಹೊತ್ತ ಮಹಿಳೆಯರು ಸಾಗಿಬರುವ ವೇಳೆ ಮಾಜಿ ಶಾಸಕರು ಏಕಾಏಕಿ ಪುರುಷರ ಹತ್ತಿರ ಏಕೆ? ಇದ್ದೀರಾ ಮಹಿಳೆಯರು ಹತ್ರ ಹೋಗಿ ಎಂದು ಏರುಧ್ವನಿಯಲ್ಲಿ ಅಪಮಾನಿಸಿದ್ದಾರೆ.ಆದರೆ ಹಿರಿಯರಾದ ಇವರು ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡವರಾಗಿದ್ದು ಮತ್ತು ಬಸವ ತತ್ವದ ಹಾಗೂ ತಮ್ಮ ಭಾಷಣದ್ದಕ್ಕೂ ಮಹಿಳೆಯರ ಬಗ್ಗೆ ಮಾತನಾಡುವ ಮಾಜಿ ಶಾಸಕರು ಮಹಿಳೆಯರ ಬಗ್ಗೆ ಅವಮಾನಿಸಿದ್ದು, ಸರಿಯೇ ಎಂದು ತಿಳಿಸಬೇಕಾಗಿದೆ ಇದು ನನಗೆ ತೀವ್ರ ನೋವುಂಟಾಗಿದೆ. 
ನಮ್ಮ ಮತಕ್ಷೇತ್ರದಲ್ಲಿ ಹಿರಿಯ ರಾಜಕಾರಣಿರ ಮೇಲೆ ನನಗೆ ಸಾಕಷ್ಟ ಗೌರವ ಇತ್ತು. ತಾವು ಅನುಭವಿ ರಾಜಕಾರಣಿ ದಲಿತ ಮಹಿಳೆಯರು ಎನ್ನುವ ಕಾರಣಕ್ಕೆ  ಅಗೌರವಿಸಲಾಗಿದೆ. ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪೆಂದು ಪ್ರಶ್ನಿಸಿದರು. 
ಈ ಹಿರಿಯರು ಮಳೆಯರು ಯಾವುದೇ ಕಾರ್ಯಕ್ರಮಕ್ಕೆ ಬಾರದಂತೆ ಅವಮಾನ ಮಾಡಿದ್ದಾರೆ. ದಲಿತ  ಮಹಿಳೆಗೆ ಅಗೌರವ ತೋರಿಸಿರುವ ಇವರು ಕ್ಷೇಮೆಯಾಚಿಸುವ ಮೂಲಕ ಮಹಿಳೆಯರಿಗೆ ಗೌರವ ಕೊಡವುದು ಕಲಿಯಬೇಕು ಎಂದು  ಆರೋಪಿಸಿದರು.
---
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    21 hrs ago
  • ಶೈಲಿಯಲ್ಲಿ): "ಕ್ಷಣ ಕ್ಷಣದ ನಿಖರ ಮಾಹಿತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಿಶೇಷ ವರದಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ." ಆಯ್ಕೆ 3 (ಜನಹಿತ ವರದಿಗಾಗಿ): "ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ, ನಾಡಿನ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ನಮ್ಮೊಂದಿಗೆ ಇರಿ."
    2
    ಶೈಲಿಯಲ್ಲಿ):
"ಕ್ಷಣ ಕ್ಷಣದ ನಿಖರ ಮಾಹಿತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಿಶೇಷ ವರದಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ."
ಆಯ್ಕೆ 3 (ಜನಹಿತ ವರದಿಗಾಗಿ):
"ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ, ನಾಡಿನ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ನಮ್ಮೊಂದಿಗೆ ಇರಿ."
    user_Vv Vv
    Vv Vv
    ಬಾದಾಮಿ, ಬಾಗಲಕೋಟೆ, ಕರ್ನಾಟಕ•
    5 hrs ago
  • ಗುಳೇದಗುಡ್ಡ: ಸ್ಥಳೀಯ ಬಸವ ಕೇಂದ್ರದ ವತಿಯಿಂದ ಬಸವ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಸೋಮವಾರ ಪಟ್ಟಣದ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 7ಗಂಟೆಗೆ ಮುರುಗೇಶ ಶೇಖಾ ಅವರು ಸಾಮೂಹಿಕ ಸಹಜ ಶಿವಯೋಗ ನಡೆಸಿಕೊಟ್ಟರು.
    2
    ಗುಳೇದಗುಡ್ಡ: ಸ್ಥಳೀಯ ಬಸವ ಕೇಂದ್ರದ ವತಿಯಿಂದ ಬಸವ ಸ್ಮರಣೋತ್ಸವ ಕಾರ್ಯಕ್ರಮದ  ಅಂಗವಾಗಿ ಸೋಮವಾರ ಪಟ್ಟಣದ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ  7ಗಂಟೆಗೆ ಮುರುಗೇಶ ಶೇಖಾ ಅವರು ಸಾಮೂಹಿಕ ಸಹಜ ಶಿವಯೋಗ ನಡೆಸಿಕೊಟ್ಟರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.