logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಡ್ಲಘಟ್ಟ:-ಸಂಸದ ಸುಧಾಕರ್ ಗೆ ಶಾಸಕ ಬಿ ಎನ್ ರವಿಕುಮಾರ್ ವಾರ್ನಿಂಗ್ ಶಿಡ್ಲಘಟ್ಟ ಸಂಸದ ಸುಧಾಕರ್ ಗೆ ಶಾಸಕ ಬಿ ಎನ್ ರವಿಕುಮಾರ್ ವಾರ್ನಿಂಗ್.. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಐಎಡಿಬಿ ವಿರೋಧಿಸಿ ಮಾತಾಡಿದ ಸಂಸದ ಸುಧಾಕರ್ ಸಂಸದ ಸುಧಾಕರ್ ಅವರಿಂದ ಎಷ್ಟು ಲೂಟಿ ಆಗಿದೆ ಮಾಹಿತಿ ಇದೆ ನನ್ನ ಬಗ್ಗೆ ಮಾತಾಡುವಾಗ ಮೈಮೇಲೆ ಪರಿಜ್ಞಾನ ಇರಬೇಕು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರ ಮೇಲೆ ಸೋಲು. ನಾಚಿಗೆ ಆಗಬೇಕು... ಓಪನ್ ಚಾಲೆಂಜ್ ಮಾಡಿದ ಶಾಸಕ ಬಿ ಎನ್ ರವಿಕುಮಾರ್ ಎಲ್ಲಿ ಎಲ್ಲಿ ಎಷ್ಟು ಲೂಟಿ ಮಾಡಿದ್ದಾರೆ ಎಲ್ಲವೂ ಹೇಳುತ್ತೇನೆ ಎಚ್ ಎನ್ ವ್ಯಾಲಿ ನೀರಿನಲ್ಲಿ ಎಷ್ಟು ಲೂಟಿ ಹೊಡೆದಿದಾಯ.. ನಂದಿ ಬೆಟ್ಟದಲ್ಲಿ ಎಷ್ಟು ಲೂಟಿ ಹೊಡೆದಿದಾಯ.. ಶಿಡ್ಲಘಟ್ಟದಲ್ಲಿ ಎಷ್ಟು ಲೂಟಿ ಹೊಡೆದಿದಾಯ... ಸತ್ಯಾ ಹರಿಶ್ಚಂದ್ರ ಮಾತಾಡಿದಾಗೆ ಮಾತಾಡಿತ್ತಿಯಾ.. 10ಪೈಸೆಗೆ ಕೈ ಚಾಚಿದಾರೆ ನಾನು  ಮಾದ್ಯಮಗಳ ಮುಂದೆ ರಾಜಿನಾಮೆ ಕೊಡುತ್ತೇನೆ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀವು ಏನ್ ಮಾಡಿದ್ರಿ... ದೇವೇಗೌಡ ಅವರು ಮತ್ತು ಮೋದಿ ಅವರನ್ನು ನೋಡಿ ನಿಮಗೆ ಓಟು ಹಾಕಿರುವುದು.. ಎಂ ಸಿ ಸುಧಾಕರ್ ರಾಜಕೀಯ ಮಾಡ್ತಾರೆ ನೋಡಿ ಕಳಿತುಕೊಳ್ಳಿ.. ಕೋವಿಡ್ ಹೆಣಗಳ ಮೇಲೆ ಲೂಟಿ ಹೊಡೆದಿದ್ದಾರೆ.. ಇವರ ಅಧಿಕಾರದಲ್ಲಿ ಅಧಿಕಾರಿಗಳು ಭಯ ಪಡುತ್ತಿದ್ದರು..

2 hrs ago
user_KRUTHI NEWS KANNADA
KRUTHI NEWS KANNADA
News Anchor ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
2 hrs ago
eec64c29-f146-4370-a3b0-2c2984658380

ಶಿಡ್ಲಘಟ್ಟ:-ಸಂಸದ ಸುಧಾಕರ್ ಗೆ ಶಾಸಕ ಬಿ ಎನ್ ರವಿಕುಮಾರ್ ವಾರ್ನಿಂಗ್ ಶಿಡ್ಲಘಟ್ಟ ಸಂಸದ ಸುಧಾಕರ್ ಗೆ ಶಾಸಕ ಬಿ ಎನ್ ರವಿಕುಮಾರ್ ವಾರ್ನಿಂಗ್.. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಐಎಡಿಬಿ ವಿರೋಧಿಸಿ ಮಾತಾಡಿದ ಸಂಸದ ಸುಧಾಕರ್ ಸಂಸದ ಸುಧಾಕರ್ ಅವರಿಂದ ಎಷ್ಟು ಲೂಟಿ ಆಗಿದೆ ಮಾಹಿತಿ ಇದೆ ನನ್ನ ಬಗ್ಗೆ ಮಾತಾಡುವಾಗ ಮೈಮೇಲೆ ಪರಿಜ್ಞಾನ ಇರಬೇಕು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರ ಮೇಲೆ ಸೋಲು. ನಾಚಿಗೆ ಆಗಬೇಕು... ಓಪನ್ ಚಾಲೆಂಜ್ ಮಾಡಿದ ಶಾಸಕ ಬಿ ಎನ್ ರವಿಕುಮಾರ್ ಎಲ್ಲಿ ಎಲ್ಲಿ ಎಷ್ಟು ಲೂಟಿ ಮಾಡಿದ್ದಾರೆ ಎಲ್ಲವೂ ಹೇಳುತ್ತೇನೆ ಎಚ್ ಎನ್ ವ್ಯಾಲಿ ನೀರಿನಲ್ಲಿ ಎಷ್ಟು ಲೂಟಿ ಹೊಡೆದಿದಾಯ.. ನಂದಿ ಬೆಟ್ಟದಲ್ಲಿ ಎಷ್ಟು ಲೂಟಿ ಹೊಡೆದಿದಾಯ.. ಶಿಡ್ಲಘಟ್ಟದಲ್ಲಿ ಎಷ್ಟು ಲೂಟಿ ಹೊಡೆದಿದಾಯ... ಸತ್ಯಾ ಹರಿಶ್ಚಂದ್ರ ಮಾತಾಡಿದಾಗೆ ಮಾತಾಡಿತ್ತಿಯಾ.. 10ಪೈಸೆಗೆ ಕೈ ಚಾಚಿದಾರೆ ನಾನು  ಮಾದ್ಯಮಗಳ ಮುಂದೆ ರಾಜಿನಾಮೆ ಕೊಡುತ್ತೇನೆ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀವು ಏನ್ ಮಾಡಿದ್ರಿ... ದೇವೇಗೌಡ ಅವರು ಮತ್ತು ಮೋದಿ ಅವರನ್ನು ನೋಡಿ ನಿಮಗೆ ಓಟು ಹಾಕಿರುವುದು.. ಎಂ ಸಿ ಸುಧಾಕರ್ ರಾಜಕೀಯ ಮಾಡ್ತಾರೆ ನೋಡಿ ಕಳಿತುಕೊಳ್ಳಿ.. ಕೋವಿಡ್ ಹೆಣಗಳ ಮೇಲೆ ಲೂಟಿ ಹೊಡೆದಿದ್ದಾರೆ.. ಇವರ ಅಧಿಕಾರದಲ್ಲಿ ಅಧಿಕಾರಿಗಳು ಭಯ ಪಡುತ್ತಿದ್ದರು..

More news from ಕರ್ನಾಟಕ and nearby areas
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    1 hr ago
  • KOLAR KI.AWAAZ KOUSAR
    1
    KOLAR KI.AWAAZ KOUSAR
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    4 hrs ago
  • ನೆಲಮಂಗಲ ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.
    2
    ನೆಲಮಂಗಲ
ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ
ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ
ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ
ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ 
ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) 
ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ
ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ 
ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು
ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    17 hrs ago
  • Post by Vv Vv
    1
    Post by Vv Vv
    user_Vv Vv
    Vv Vv
    Devanahalli, Bengaluru Rural•
    17 hrs ago
  • ಜನಸ್ಪಂದನದಲ್ಲಿ ಪಿಡಿಒ ಮೇಲೆ ಶಾಸಕರ ಆಕ್ರೋಶ ಅರ್ಜಿ ಎಸೆದು ವರ್ಗಾವಣೆಗೆ ಸೂಚನೆ
    1
    ಜನಸ್ಪಂದನದಲ್ಲಿ ಪಿಡಿಒ ಮೇಲೆ ಶಾಸಕರ ಆಕ್ರೋಶ
ಅರ್ಜಿ ಎಸೆದು ವರ್ಗಾವಣೆಗೆ ಸೂಚನೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • Post by Masood khan
    1
    Post by Masood khan
    user_Masood khan
    Masood khan
    ತುಮಕೂರು, ತುಮಕೂರು, ಕರ್ನಾಟಕ•
    7 hrs ago
  • salt lemon juice #LemonSalt, #Tangy, #LemonJuice, #Citrus, and #SaltAndLemon Description (YOGi writes) : -Drinking warm water with lemon juice and a pinch of salt (especially Himalayan or sea salt) provides a hydrating, mineral-rich mixture that aids digestion, supports electrolyte balance, boosts immunity with Vitamin C, and assists in detoxification. It is commonly used as a morning tonic to boost metabolism and improve skin health.  Key Health & Daily Benefits Electrolyte Replenishment: The salt supplies essential minerals, while lemon aids in hydration and pH balance. Digestive Aid: Drinking this mix on an empty stomach can increase saliva and gastric juices, reducing bloating and aiding digestion. Immune Support: The combination offers antioxidants and Vitamin C, promoting better skin and immune function. Remedy Properties: A mix of honey, lemon, and salt is often used to soothe sore throats, reduce phlegm, and manage coughs.  #LemonSalt #SaltRecipe #Lemon #LemonRecipe #Homemade #BublisWorldCuisine Morning Detox: A warm cup of water with the juice of 1/2 a lemon and 1/4 tsp of Himalayan salt is a popular health routine. Summer Drink: Lemonade made with salt (or black salt) provides quick energy and hydration during hot weather. Cleaning: The abrasive nature of salt combined with the acidity of lemon effectively removes stains from clothing, such as coffee or sweat stains.  Precautions Tooth Enamel
    1
    salt lemon juice
#LemonSalt, #Tangy, #LemonJuice, #Citrus, and #SaltAndLemon
Description
(YOGi writes) : -Drinking warm water with lemon juice and a pinch of salt (especially Himalayan or sea salt) provides a hydrating, mineral-rich mixture that aids digestion, supports electrolyte balance, boosts immunity with Vitamin C, and assists in detoxification. It is commonly used as a morning tonic to boost metabolism and improve skin health. 
Key Health & Daily Benefits
Electrolyte Replenishment: The salt supplies essential minerals, while lemon aids in hydration and pH balance.
Digestive Aid: Drinking this mix on an empty stomach can increase saliva and gastric juices, reducing bloating and aiding digestion.
Immune Support: The combination offers antioxidants and Vitamin C, promoting better skin and immune function.
Remedy Properties: A mix of honey, lemon, and salt is often used to soothe sore throats, reduce phlegm, and manage coughs. 
#LemonSalt #SaltRecipe #Lemon #LemonRecipe #Homemade #BublisWorldCuisine
Morning Detox: A warm cup of water with the juice of 1/2 a lemon and 1/4 tsp of Himalayan salt is a popular health routine.
Summer Drink: Lemonade made with salt (or black salt) provides quick energy and hydration during hot weather.
Cleaning: The abrasive nature of salt combined with the acidity of lemon effectively removes stains from clothing, such as coffee or sweat stains. 
Precautions
Tooth Enamel
    user_Chethana Muniswamygowda
    Chethana Muniswamygowda
    Press advisory Channapatna, Ramanagara•
    15 hrs ago
  • ಭಾಷಾ ವಿಚಾರದಲ್ಲಿ ವಿವಾದ, ಆಕ್ರೋಶದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರ ಕೂಗು
    1
    ಭಾಷಾ ವಿಚಾರದಲ್ಲಿ ವಿವಾದ, ಆಕ್ರೋಶದ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರ ಕೂಗು
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.