Shuru
Apke Nagar Ki App…
ರೀಲ್‌ಗಾಗಿ ಯುವಕರ ಹುಚ್ಚಾಟ.. ರಕ್ಷಣೆಗೆ IAF ಹೆಲಿಕಾಪ್ಟರ್ ಬರಬೇಕಾಯ್ತು.. ರೀಲ್‌ಗಾಗಿ ಯುವಕರು ಹುಚ್ಚಾಟ ಮೆರೆದಿದ್ದಾರೆ. ಉತ್ತರ ಪ್ರದೇಶದ 5 ಯುವಕರು ರೀಲ್ ಶೂಟ್ ಮಾಡಲು ನೀರಿನ ಟ್ಯಾಂಕ್ ಮೇಲೆ ಹತ್ತಿದರು. ಮೆಟ್ಟಿಲು ಕುಸಿದು ಮೂವರು ಕೆಳಗೆ ಬಿದ್ದರು, ಅವರಲ್ಲಿ ಒಬ್ಬ ಸಾವನ್ನಪ್ಪಿದ. ಇನ್ನಿಬ್ಬರಿಗೆ ಗಾಯಗಳಾಗಿವೆ. ಇನ್ನಿಬ್ಬರು ಮೇಲೆ ಸಿಕ್ಕಿಹಾಕಿಕೊಂಡು 16 ಗಂಟೆಗಳ ಕಾಲ ಅಲ್ಲೇ ಇದ್ದರು. ಅವರನ್ನು ರಕ್ಷಿಸುವುದು ಸಾಧ್ಯವಾಗದೇ ಇದ್ದ ಕಾರಣ, ಇಂಡಿಯನ್ ಏರ್ ಫೋರ್ಸ್‌ಗೆ ಸೇರಿದ Mi-17 V5 ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕರೆಸಿ, ಏರ್‌ಲಿಫ್ಟ್ ಮಾಡಿ ರಕ್ಷಿಸಲಾಯಿತು.
JB NEWS ಕನ್ನಡ
ರೀಲ್‌ಗಾಗಿ ಯುವಕರ ಹುಚ್ಚಾಟ.. ರಕ್ಷಣೆಗೆ IAF ಹೆಲಿಕಾಪ್ಟರ್ ಬರಬೇಕಾಯ್ತು.. ರೀಲ್‌ಗಾಗಿ ಯುವಕರು ಹುಚ್ಚಾಟ ಮೆರೆದಿದ್ದಾರೆ. ಉತ್ತರ ಪ್ರದೇಶದ 5 ಯುವಕರು ರೀಲ್ ಶೂಟ್ ಮಾಡಲು ನೀರಿನ ಟ್ಯಾಂಕ್ ಮೇಲೆ ಹತ್ತಿದರು. ಮೆಟ್ಟಿಲು ಕುಸಿದು ಮೂವರು ಕೆಳಗೆ ಬಿದ್ದರು, ಅವರಲ್ಲಿ ಒಬ್ಬ ಸಾವನ್ನಪ್ಪಿದ. ಇನ್ನಿಬ್ಬರಿಗೆ ಗಾಯಗಳಾಗಿವೆ. ಇನ್ನಿಬ್ಬರು ಮೇಲೆ ಸಿಕ್ಕಿಹಾಕಿಕೊಂಡು 16 ಗಂಟೆಗಳ ಕಾಲ ಅಲ್ಲೇ ಇದ್ದರು. ಅವರನ್ನು ರಕ್ಷಿಸುವುದು ಸಾಧ್ಯವಾಗದೇ ಇದ್ದ ಕಾರಣ, ಇಂಡಿಯನ್ ಏರ್ ಫೋರ್ಸ್‌ಗೆ ಸೇರಿದ Mi-17 V5 ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕರೆಸಿ, ಏರ್‌ಲಿಫ್ಟ್ ಮಾಡಿ ರಕ್ಷಿಸಲಾಯಿತು.
More news from ಕರ್ನಾಟಕ and nearby areas
- ಗೋಹತ್ಯೆ ನಿಷೇಧಕ್ಕೆ ಒತ್ತಾಯ, ಕಠಿಣ ಕ್ರಮ ಬೇಡಿಕೆ ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡುವಂತೆ ಮನವಿ1
- Post by Chintu1
- #Breaking #news #live #tv #ಪ್ರಚಲಿತ #Chethan #Muniswamy #gowda #Riya #YOGI#rni #pib #dipr #newspaper #government #job #notification #rain #water #Sunshine #ಸುದ್ದಿ #breakingnews #ChethanaMuniswamygowda ht1
- ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತು, ತಹಸೀಲ್ದಾರ್ ಎಂ ವಿ ರೂಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಪಿ ಡಿ ಓ ಭೇಟಿ ನೀಡಿ ಪರಿಶೀಲನೆ, ಗ್ರಾಮದಲ್ಲಿ ಯಾವುದೇ ರೀತಿ ಶಾಂತಿ ಸುವ್ಯವಸ್ಥೆ ಅಡ್ಡಿಪಡಿಸಬಾರದು,,, ಬಿ ಎನ್ ಸ್ ಕಾಯ್ದೆ 145 ಆದೇಶ,,2
- Post by Chand Pasha1
- ಕೋಲಾರ: ನಗರದಲ್ಲಿ ಇಸ್ಕಾನ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಭಕ್ತಿ ಸಂಕೀರ್ತನಾ ಯಾತ್ರೆ' ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು. ನಗರದ ವೃತ್ತ ವಿವೇಕಾನಂದ ವೃತ್ತ (ಡೂಮ್ ಲೈಟ್) ಸರ್ಕಲ್ ಬಳಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಣ್ಯರ ಉಪಸ್ಥಿತಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಮಲ್ಲೇಶ್ ಬಾಬು: ಕೋಲಾರ ಲೋಕಸಭಾ ಕ್ಷೇತ್ರದ ಸಂಸದರು. ವೈ.ಎ. ಸುಧಾಕರ್: ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು. ಓಂ ಶಕ್ತಿ ಚಲಪತಿ: ಬಿಜೆಪಿ ಜಿಲ್ಲಾಧ್ಯಕ್ಷರು ಸಿ.ಎಂ.ಆರ್. ಶ್ರೀನಾಥ್: ಪ್ರಮುಖ ಮುಖಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, "ಇಂದಿನ ಒತ್ತಡದ ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಭಜನೆಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಇಸ್ಕಾನ್ ಸಂಸ್ಥೆಯು ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸತ್ಸಂಗ ಮತ್ತು ಭಕ್ತಿಯ ಮಾರ್ಗವನ್ನು ಪಸರಿಸುತ್ತಿರುವುದು ಶ್ಲಾಘನೀಯ," ಎಂದು ಅಭಿಪ್ರಾಯಪಟ್ಟರು. ವೈಭವದ ಮೆರವಣಿಗೆ ವೇದಿಕೆ ಕಾರ್ಯಕ್ರಮದ ನಂತರ ಭಗವಾನ್ ಶ್ರೀಕೃಷ್ಣನ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಸುಂದರವಾಗಿ ಅಲಂಕೃತಗೊಂಡಿದ್ದ ಪಲ್ಲಕ್ಕಿಯನ್ನು ಹೊತ್ತ ಭಕ್ತರು, ಹರೇ ಕೃಷ್ಣ ಮಂತ್ರ ಪಠಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮುಖ್ಯಾಂಶಗಳು: ಭಜನಾ ವೈಭವ: ಮೆರವಣಿಗೆಯುದ್ದಕ್ಕೂ ಭಕ್ತಾದಿಗಳು ತಾಳ-ಮದ್ದಳೆಗಳೊಂದಿಗೆ ಭಜನೆ ಮಾಡುತ್ತಾ ಸಾಗಿದ್ದು ನೋಡುಗರ ಗಮನ ಸೆಳೆಯಿತು. ಭಕ್ತರ ಪಾಲ್ಗೊಳ್ಳುವಿಕೆ: ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಾತ್ರೆಯಲ್ಲಿ ಪಾಲ್ಗೊಂಡು ಕೃಷ್ಣನ ದರ್ಶನ ಪಡೆದರು. ಪ್ರಸಾದ ವಿನಿಯೋಗ: ಕಾರ್ಯಕ್ರಮದ ಅಂತ್ಯದಲ್ಲಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಗರದಾದ್ಯಂತ ಭಕ್ತಿ ಭಾವದ ವಾತಾವರಣ ನಿರ್ಮಾಣವಾಗಿದ್ದು, ಇಸ್ಕಾನ್ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.1
- ಧ್ರುವ ಸರ್ಜಾ ಅಭಿಮಾನಿಯ ವಿಭಿನ್ನ ಅಭಿವ್ಯಕ್ತಿ ಎದೆ ಮೇಲೆ ಟ್ಯಾಟೂ, ನಟನಿಗೆ ಅಪಾರ ಪ್ರೀತಿ1
- *ಡಾ. ಗೀತಾ ಖಂಡ್ರೆ ಅವರಿಗೆ ಪ್ರತಿಷ್ಠಿತ “ಅವ್ವ” ಪ್ರಶಸ್ತಿ ಪ್ರದಾನ* ಕಲ್ಬುರ್ಗಿ, ಮೇ2: ಕಲ್ಬುರ್ಗಿ ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ವತಿಯಿಂದ 2025–26ನೇ ಸಾಲಿನ ಗೌರವಾನ್ವಿತ “ಅವ್ವ” ಪ್ರಶಸ್ತಿಯನ್ನು ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಡಾ. ಗೀತಾ ಈಶ್ವರ ಖಂಡ್ರೆ ಅವರಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಅನೇಕ ಜನರ ಜೀವನದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿರುವ ಡಾ. ಗೀತಾ ಖಂಡ್ರೆ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶೇಷವಾಗಿ ಮಹಿಳಾ ಶಿಕ್ಷಣ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಪ್ರಗತಿ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಅವರು ಸಲ್ಲಿಸುತ್ತಿರುವ ಕೊಡುಗೆ ಪ್ರಶಂಸನೀಯವಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಗೀತಾ ಈಶ್ವರ ಖಂಡ್ರೆ ಅವರು, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ತಾವು ಸಲ್ಲಿಸಿರುವ ಅಳಿಲು ಸೇವೆಯನ್ನು ಗುರುತಿಸಿ ಗೌರವಿಸಿದ ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. “ಈ ರೀತಿಯ ಪ್ರಶಸ್ತಿಗಳು ನಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮರ್ಪಿತವಾಗಿ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರೇರಣೆಯನ್ನು ನೀಡುತ್ತವೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ, ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಿಣಿ ಅವ್ವಾ ಅವರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.1
- Post by Chintu1