Shuru
Apke Nagar Ki App…
🎉 ಅರಕೇರದಲ್ಲಿ SSF ಸ್ಥಾಪನಾ ದಿನ ಆಚರಣೆ 📍 ರಾಯಚೂರು ಜಿಲ್ಲೆ, ಅರಕೇರ 📅 ದಿನಾಂಕ: 29-04-2026 (ಬುಧವಾರ) ರಾಯಚೂರು ಜಿಲ್ಲೆಯ ಅರಕೇರದಲ್ಲಿ SSF (ಸಮಸ್ತ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್) ಸ್ಥಾಪನಾ ದಿನವನ್ನು ಭಕ್ತಿಪೂರ್ವಕವಾಗಿ ಹಾಗೂ ಉತ್ಸಾಹಭರಿತವಾಗಿ ಆಚರಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಅರಕೇರದ ದಾರುಲ್ ಮುಸ್ತಫಾ ಎಜು ಅಕಾಡೆಮಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
Khajahussain Baba Jalahalli
🎉 ಅರಕೇರದಲ್ಲಿ SSF ಸ್ಥಾಪನಾ ದಿನ ಆಚರಣೆ 📍 ರಾಯಚೂರು ಜಿಲ್ಲೆ, ಅರಕೇರ 📅 ದಿನಾಂಕ: 29-04-2026 (ಬುಧವಾರ) ರಾಯಚೂರು ಜಿಲ್ಲೆಯ ಅರಕೇರದಲ್ಲಿ SSF (ಸಮಸ್ತ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್) ಸ್ಥಾಪನಾ ದಿನವನ್ನು ಭಕ್ತಿಪೂರ್ವಕವಾಗಿ ಹಾಗೂ ಉತ್ಸಾಹಭರಿತವಾಗಿ ಆಚರಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಅರಕೇರದ ದಾರುಲ್ ಮುಸ್ತಫಾ ಎಜು ಅಕಾಡೆಮಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
More news from Vijayapura and nearby areas
- ಕರ್ನಾಟಕ ರಾಜ್ಯದ ಲ್ಲಿ ಟ್ರೈನಿನಲ್ಲಿ ಓಡಾಡುವ ಜನರು . ನೋಡಬೇಕಾದಂತ ದೃಶ್ಯ ಯಾವುದೇ ತಿನ್ನುವ ಪದಾರ್ಥ ಟ್ರೈನಿನಲ್ಲಿ ತೆಗೆದುಕೊಳ್ಳಬಾರದು ಯಾಕಂದರೆ ತಿನ್ನುವ ಪದಾರ್ಥ ಸ್ವಚ್ಛತೆ ಇರುವುದಿಲ್ಲ ಮನುಷ್ಯನ ಶರೀರಕ್ಕೆ ಹಾನಿಕರವಾಗಬಹುದು ಆದಕಾರಣ ಯಾರು ದಯವಿಟ್ಟು ತಿನ್ನಬೇಡಿ.1
- Post by Nava karnataka News channel1
- ಸಿಂದಗಿ: ಭೂ ಸಂತ್ರಸ್ತರಿಗಾಗಿ ಎರಡು ತಿಂಗಳ ಕಾಲ ಲೋಕ ಅದಾಲತ್ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಪರಿಹಾರದ ವಿತರಣೆಗಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಲೂಕ ದಂಡಾಧಿಕಾರಿ ಕರಿಯಪ್ಪ ಎಸ್ ಬೆಳ್ಳಿ ಅವರು ಬುಧವಾರದಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಭೂಸಂತ್ರಸ್ಥ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.1
- ಕರ್ನಾಟಕದಲ್ಲಿ 2025 ರಿಂದ 2026ರವರೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಲಂಚ ಪ್ರಕರಣಗಳು, PSI ನೇಮಕಾತಿ ಹಗರಣ, ನಿರ್ಲಕ್ಷ್ಯದಿಂದ ನಡೆದ ಘಟನೆಗಳು ಮತ್ತು ಅಪರಾಧಗಳಲ್ಲಿ ಪೊಲೀಸ್ ಸಿಬ್ಬಂದಿಯ ಭಾಗವಹಿಸುವಿಕೆ—ಇವುಗಳೆಲ್ಲವೂ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎತ್ತುತ್ತಿವೆ.1
- ಬಳ್ಳಾರಿ, ಏ.30: ನಗರದ ಶ್ರೇಷ್ಠ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಮೇ 9ರಂದು “ಆರೋಗ್ಯಕ್ಕಾಗಿ ಸಿಹಿ” ಎಂಬ ವಿಶೇಷ ಮಧುಮೇಹ ಜಾಗೃತಿ ಕಾರ್ಯಕ್ರಮ ಹಾಗೂ ಸಿರಿಧಾನ್ಯಗಳ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ. ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಶಂಕರ್ ಮಠದ ಭಾರತಿ ತೀರ್ಥ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಶಾಲೆಯ ಸಂಸ್ಥಾಪಕ ಬ್ರಹ್ಮಯ್ಯ ನಾಯ್ಡು ಈ ಕುರಿತು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಆರೋಗ್ಯ ತಜ್ಞರಾದ ಡಾ. ಪರಿಮಳಾ ಜಗೇಶ್, ಸಾಧನಾ ಯೋಗ ಕೇಂದ್ರದ ಸಂಸ್ಥಾಪಕಿ ಶ್ರೀಮತಿ ರೂಪಾ ಹಾಗೂ ಡಾ. ಪ್ರವೀಣ್ ಕುಮಾರ್ ಭಾಗವಹಿಸಿ ಮಧುಮೇಹ ನಿಯಂತ್ರಣ, ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸಿಹಿ ಮತ್ತು ಖಾರ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಕೃತಕ ಬಣ್ಣಗಳು ಮತ್ತು ಮೈದಾ ಬಳಕೆ ನಿಷೇಧಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ವಿಜೇತರಿಗೆ ಒಟ್ಟು 8,500 ರೂ. ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ 5,000 ರೂ., ದ್ವಿತೀಯ ಬಹುಮಾನವಾಗಿ 2,500 ರೂ. ಮತ್ತು ತೃತೀಯ ಬಹುಮಾನವಾಗಿ 1,000 ರೂ. ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಹಿಳೆಯರು 9686 9686 99 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ www.sisballari.com� ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಹಾಗೂ ಅಡುಗೆಯಲ್ಲಿ ಆಸಕ್ತಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆ ಕೋರಿದೆ.2
- “‘Shikhandi - The Warrior’ ಸಿನಿಮಾ ಬಿಡುಗಡೆಯ ಸನ್ನಿಹಿತದಲ್ಲಿ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ! 🎬🔥 🎥 Pola Movies ಬ್ಯಾನರ್ ಅಡಿಯಲ್ಲಿ ನಿರ್ಮಾಣ 🎬 ನಿರ್ದೇಶನ: ಗುರುಮೂರ್ತಿ 🎞️ ಸಹ ನಿರ್ದೇಶನ: ದಯಾಶಂಕರ್ 📷 DOP: ಸ್ವಾಮಿ 🎵 ಸಂಗೀತ: ಕಿನ್ನಲ್ ರಾಜ್ 🌍 5 ಭಾಷೆಗಳಲ್ಲಿ ರಿಲೀಸ್: ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ 🧠 ಮಂಗಳಮುಖಿಯರ ಜೀವನ ಮತ್ತು ಹೋರಾಟದ ಮೇಲೆ ಆಧಾರಿತ ಕಥೆ 💬 ಸಮಾಜಕ್ಕೆ ಬಲವಾದ ಸಂದೇಶ ನೀಡುವ ಪ್ರಯತ್ನ 👥 ತಾರಾಗಣ: Yuvaraj Gowda (ನಾಯಕ) Khyathi (ನಾಯಕಿ) Chandini (ಪ್ರಮುಖ ಪಾತ್ರ) 📅 ಬಿಡುಗಡೆ: ಮೇ 15, 2026 🎞️ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ 👉 ವಿಭಿನ್ನ ಕಥಾಹಂದರದೊಂದಿಗೆ ಬರುತ್ತಿರುವ ಈ ಸಿನಿಮಾ ತಪ್ಪದೇ ನೋಡಿರಿ!”1
- ಕರ್ನಾಟಕದಲ್ಲಿ ಪಿ ಡಿ ಓ ಆಟ ಮುಗಿಯಿತು ರೈತರಿಗೆ ನಾನು ಅಲ್ಲಿ ಇದೀನಿ ಎಲ್ಲಿದ್ದೀನಿ ಸುಳ್ಳು ಹೇಳುವದಿಲ್ಲ ಹಾಗೆ ಏನೇ ಹೇಳಿದರೆ ನಡೆಯುವುದಿಲ್ಲ.1
- ಬಳ್ಳಾರಿಯ ಪ್ರತಿಭಾವಂತ ಮಂಗಳಮುಖಿ ಕಲಾವಿದೆ ಚಾಂದಿನಿ ಅವರು ‘Shikhandi’ ಸಿನಿಮಾದಲ್ಲಿ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದಾರೆ. 🎬🔥 ಈ ಚಿತ್ರವು ಮಹಾಭಾರತದ ಶಿಖಂಡಿ ಪಾತ್ರದಿಂದ ಪ್ರೇರಿತವಾಗಿದ್ದು, ಆಧುನಿಕ ಕಥಾಹಂದರದೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಮತ್ತು ಕಾಮಿಡಿ ಮಿಶ್ರಣವಾಗಿದೆ. 🎭 ಚಾಂದಿನಿ ಅವರು ‘ಎಲ್ಲಮ್ಮ’ ಮತ್ತು ‘ಜೋಗ್ತಿ’ ಪಾತ್ರಗಳಲ್ಲಿ 🧠 ಸಮಾಜದಲ್ಲಿ ಮಂಗಳಮುಖಿಯರ ಜೀವನ ಹೋರಾಟದ ಮೇಲೆ ಬೆಳಕು 🕉️ ‘ಅರ್ಧನಾರೀಶ್ವರ’ ತತ್ವದ ಸ್ಪರ್ಶ 🎬 ನಿರ್ದೇಶನ: ಗುರುಮೂರ್ತಿ ವಿ. 🎥 ನಿರ್ಮಾಣ: ಪೋಲಾ ಪ್ರವೀಣ್ ಕುಮಾರ್ 👥 ತಾರಾಗಣ: ಯುವರಾಜ್ ಗೌಡ, ಖ್ಯಾತಿ, ನೀತು ವನಜಾಕ್ಷಿ, ದೀಪಕ್ ಶೆಟ್ಟಿ, ವಿಜಯ್ ಚೆಂಡೂರ್ 📅 ರಿಲೀಸ್: ಮೇ 15, 2026 👉 ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶ ನೀಡುವ ವಿಭಿನ್ನ ಸಿನಿಮಾ!”2
- ಬಸವಕಲ್ಯಾಣ: ರಥದ ಚಕ್ರಕ್ಕೆ ಸಿಲುಕಿ ಕಾಲು ಕಳೆದುಕೊಂಡ ಯುವಕನ ಚಿಕಿತ್ಸೆಗಾಗಿ ಹಣಕಾಸಿನ ನೆರವು ಕಲ್ಪಿಸಬೇಕು ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಕಾರ್ಯದರ್ಶಿ ದೀಪಕ್ ಮಾಲಗಾರ ಮನವಿ ಮಾಡಿದ್ದಾರೆ1