logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿಕ್ಕೋಡಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಾವಿರಾರು ರೈತರು ಮಹಿಳಾ ರೈತರು ನ್ಯಾಯವಾದಿಗಳು ಹಲವು ಸಂಘಟನೆಯ ಹೋರಾಟಗಾರರು ಮಠಾಧೀಶರು ಚಿಕ್ಕೋಡಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಾವಿರಾರು ರೈತರು ಮಹಿಳಾ ರೈತರು ನ್ಯಾಯವಾದಿಗಳು ಹಲವು ಸಂಘಟನೆಯ ಹೋರಾಟಗಾರರು ಮಠಾಧೀಶರು

3 hrs ago
user_SAMATA NEWS KANNADA 1
SAMATA NEWS KANNADA 1
Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
3 hrs ago

ಚಿಕ್ಕೋಡಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಾವಿರಾರು ರೈತರು ಮಹಿಳಾ ರೈತರು ನ್ಯಾಯವಾದಿಗಳು ಹಲವು ಸಂಘಟನೆಯ ಹೋರಾಟಗಾರರು ಮಠಾಧೀಶರು ಚಿಕ್ಕೋಡಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಾವಿರಾರು ರೈತರು ಮಹಿಳಾ ರೈತರು ನ್ಯಾಯವಾದಿಗಳು ಹಲವು ಸಂಘಟನೆಯ ಹೋರಾಟಗಾರರು ಮಠಾಧೀಶರು

More news from ಕರ್ನಾಟಕ and nearby areas
  • #ಲಿಂಗಸೂರು ಉಪ ನೋಂದಣಿ ಕಚೇರಿಯಲ್ಲಿ ಲಂಚಾವತಾರ ತಾಂಡವ ಆಡುತ್ತಿದೆ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ ಯುವಕರು #ಲಿಂಗಸೂರು ಉಪ ನೋಂದಣಿ ಕಚೇರಿಯಲ್ಲಿ ಲಂಚಾವತಾರ ತಾಂಡವ ಆಡುತ್ತಿದೆ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ ಯುವಕರು ಇಲಾಖೆಯಲ್ಲಿ #lingasugur #huduga #raichur_mandhi #trendingreelsvideo #newpost
    1
    #ಲಿಂಗಸೂರು ಉಪ ನೋಂದಣಿ ಕಚೇರಿಯಲ್ಲಿ ಲಂಚಾವತಾರ ತಾಂಡವ ಆಡುತ್ತಿದೆ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ ಯುವಕರು 
#ಲಿಂಗಸೂರು ಉಪ ನೋಂದಣಿ ಕಚೇರಿಯಲ್ಲಿ ಲಂಚಾವತಾರ ತಾಂಡವ ಆಡುತ್ತಿದೆ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ ಯುವಕರು  ಇಲಾಖೆಯಲ್ಲಿ
#lingasugur
#huduga #raichur_mandhi
#trendingreelsvideo
#newpost
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    40 min ago
  • ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ. ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ.
    1
    ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ.
ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ.
    user_ಬ್ಲೂ ಐ ಪ್ರೈವೇಟ್ ಡಿಡೆಕ್ಟ್ ಏಜೆನ್ಸಿ Bangalore
    ಬ್ಲೂ ಐ ಪ್ರೈವೇಟ್ ಡಿಡೆಕ್ಟ್ ಏಜೆನ್ಸಿ Bangalore
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    19 hrs ago
  • ಮತ್ತಿಘಟ್ಟ ಜಲಪಾತ (Mattighatta Falls / Hasehalla Falls) ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಸಮೀಪದ ಕಡಿಮೆ ಜನರಿಗೆ ಪರಿಚಿತವಾದ ಸುಂದರ ಜಲಪಾತವಾಗಿದೆ. 📍 ಸ್ಥಳ: ಮತ್ತಿಘಟ್ಟ/ಹೆಗ್ಗರಣೆ ಗ್ರಾಮದ ಸಮೀಪ, ಸಿರ್ಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ. 📏 ಎತ್ತರ: ಸುಮಾರು 116 ಮೀಟರ್ (381 ಅಡಿ) 🏞️ ನದಿ: ಅಘನಾಶಿನಿ ನದಿ 🌧️ ಭೇಟಿಗೆ ಉತ್ತಮ ಸಮಯ: ಜುಲೈ–ನವೆಂಬರ್ 🚗 ಸಿರ್ಸಿಯಿಂದ ದೂರ: ಸುಮಾರು 35 ಕಿಮೀ ಈ ಪ್ರದೇಶವು ದಟ್ಟ ಅರಣ್ಯ, ಬೆಟ್ಟಗಳು ಮತ್ತು ಪ್ರಕೃತಿ ಸೌಂದರ್ಯದಿಂದ ಪ್ರಸಿದ್ಧವಾಗಿದೆ. 📍 ಮತ್ತಿಘಟ್ಟ ಜಲಪಾತ (Mattighatta Falls):ಅಲ್ಲಿಂದ ಸ್ಥಳೀಯ ರಸ್ತೆಯ ಮೂಲಕ ಜಲಪಾತದ ಪ್ರವೇಶ ಕೊನೆಯ ಭಾಗದಲ್ಲಿ ಸುಮಾರು 500 ಮೀ.–1 ಕಿ.ಮೀ. ನಡೆದು ಜಲಪಾತವನ್ನು ತಲುಪಬಹುದು. ಗಮನಿಸಿ: ಮಳೆಗಾಲದಲ್ಲಿ ರಸ್ತೆ ಜಾರುವ ಸಾಧ್ಯತೆ ಇರುವುದರಿಂದ ಸ್ಥಳೀಯರ ಮಾರ್ಗದರ್ಶನ ಪಡೆದು ಹೋಗುವುದು ಉತ್ತಮ.
    1
    ಮತ್ತಿಘಟ್ಟ ಜಲಪಾತ (Mattighatta Falls / Hasehalla Falls) ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಸಮೀಪದ ಕಡಿಮೆ ಜನರಿಗೆ ಪರಿಚಿತವಾದ ಸುಂದರ ಜಲಪಾತವಾಗಿದೆ.
📍 ಸ್ಥಳ: ಮತ್ತಿಘಟ್ಟ/ಹೆಗ್ಗರಣೆ ಗ್ರಾಮದ ಸಮೀಪ, ಸಿರ್ಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
📏 ಎತ್ತರ: ಸುಮಾರು 116 ಮೀಟರ್ (381 ಅಡಿ)
🏞️ ನದಿ: ಅಘನಾಶಿನಿ ನದಿ
🌧️ ಭೇಟಿಗೆ ಉತ್ತಮ ಸಮಯ: ಜುಲೈ–ನವೆಂಬರ್
🚗 ಸಿರ್ಸಿಯಿಂದ ದೂರ: ಸುಮಾರು 35 ಕಿಮೀ
ಈ ಪ್ರದೇಶವು ದಟ್ಟ ಅರಣ್ಯ, ಬೆಟ್ಟಗಳು ಮತ್ತು ಪ್ರಕೃತಿ ಸೌಂದರ್ಯದಿಂದ ಪ್ರಸಿದ್ಧವಾಗಿದೆ.
📍 ಮತ್ತಿಘಟ್ಟ ಜಲಪಾತ (Mattighatta Falls):ಅಲ್ಲಿಂದ ಸ್ಥಳೀಯ ರಸ್ತೆಯ ಮೂಲಕ ಜಲಪಾತದ ಪ್ರವೇಶ
ಕೊನೆಯ ಭಾಗದಲ್ಲಿ ಸುಮಾರು 500 ಮೀ.–1 ಕಿ.ಮೀ. ನಡೆದು ಜಲಪಾತವನ್ನು ತಲುಪಬಹುದು.
ಗಮನಿಸಿ: ಮಳೆಗಾಲದಲ್ಲಿ ರಸ್ತೆ ಜಾರುವ ಸಾಧ್ಯತೆ ಇರುವುದರಿಂದ ಸ್ಥಳೀಯರ ಮಾರ್ಗದರ್ಶನ ಪಡೆದು ಹೋಗುವುದು ಉತ್ತಮ.
    user_Shiva Belagavi
    Shiva Belagavi
    Photographer ಅಥಣಿ, ಬೆಳಗಾವಿ, ಕರ್ನಾಟಕ•
    23 hrs ago
  • ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು
    1
    ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು
ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    4 hrs ago
  • ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ವಿರೋಧಿಸಿ ಪ್ರತಿಭಟನೆ
    1
    ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ವಿರೋಧಿಸಿ ಪ್ರತಿಭಟನೆ
    user_ಖಡಕ್ ಕನ್ನಡ ನ್ಯೂಸ್
    ಖಡಕ್ ಕನ್ನಡ ನ್ಯೂಸ್
    Video Creator Ramdurg, Belagavi•
    3 hrs ago
  • ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ್‌ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ್ ಗಣಿಹಾರ ತಿಳಿಸಿದರು. ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.
    1
    ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ
ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ.
ಎಂ.ಬಿ.ಪಾಟೀಲ್‌ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ್ ಗಣಿಹಾರ ತಿಳಿಸಿದರು.
ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    11 hrs ago
  • ಬೀರಪ್ಪನ ಮಡ್ಡಿ ಆಸ್ಕಿ ಫ್ಯಾಕ್ಟರಿ ರೈತರ ಬಿಲ್ ಕೊಡಲಾರದ ಕಾರಣ ಅದರ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು ಫ್ಯಾಕ್ಟರಿ ಮಾಲಕರು 10 ದಿನದ ಒಳಗೆ ಬಿಲ್ ಜಮಾ ಮಾಡುತ್ತಿವೆ ಎಂದು ಒಪ್ಪಿಗೆ ಪತ್ರ ಬರೆದು ಕೊಟ್ಟಿರುತ್ತಾರೆ ಬೀರಪ್ಪನ ಮಡ್ಡಿ ಆಸ್ಕಿ ಫ್ಯಾಕ್ಟರಿ ರೈತರ ಬಿಲ್ ಕೊಡಲಾರದ ಕಾರಣ ಅದರ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು ಫ್ಯಾಕ್ಟರಿ ಮಾಲಕರು 10 ದಿನದ ಒಳಗೆ ಬಿಲ್ ಜಮಾ ಮಾಡುತ್ತಿವೆ ಎಂದು ಒಪ್ಪಿಗೆ ಪತ್ರ ಬರೆದು ಕೊಟ್ಟಿರುತ್ತಾರೆ
    1
    ಬೀರಪ್ಪನ ಮಡ್ಡಿ ಆಸ್ಕಿ ಫ್ಯಾಕ್ಟರಿ ರೈತರ ಬಿಲ್ ಕೊಡಲಾರದ ಕಾರಣ ಅದರ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು ಫ್ಯಾಕ್ಟರಿ ಮಾಲಕರು 10 ದಿನದ ಒಳಗೆ ಬಿಲ್ ಜಮಾ ಮಾಡುತ್ತಿವೆ ಎಂದು ಒಪ್ಪಿಗೆ ಪತ್ರ ಬರೆದು ಕೊಟ್ಟಿರುತ್ತಾರೆ
ಬೀರಪ್ಪನ ಮಡ್ಡಿ ಆಸ್ಕಿ ಫ್ಯಾಕ್ಟರಿ ರೈತರ ಬಿಲ್ ಕೊಡಲಾರದ ಕಾರಣ ಅದರ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು ಫ್ಯಾಕ್ಟರಿ ಮಾಲಕರು 10 ದಿನದ ಒಳಗೆ ಬಿಲ್ ಜಮಾ ಮಾಡುತ್ತಿವೆ ಎಂದು ಒಪ್ಪಿಗೆ ಪತ್ರ ಬರೆದು ಕೊಟ್ಟಿರುತ್ತಾರೆ
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    52 min ago
  • ಗದ್ದನಕೇರಿ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ! ಕೊಡಲಿ ಹಾಗೂ ರಾಡ್ ನಿಂದ‌ ಹಲ್ಲೆ.
    1
    ಗದ್ದನಕೇರಿ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ! ಕೊಡಲಿ ಹಾಗೂ ರಾಡ್ ನಿಂದ‌ ಹಲ್ಲೆ.
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.