Shuru
Apke Nagar Ki App…
*ಬಂಕಾಪುರ ಪಟ್ಟಣದಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು* ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಜಗದ್ಗುರು ಚಿನ್ನಯ್ಯ ಸ್ವಾಮಿಗಳು ಕೆಂಡದ ಮಠ ಇವರ 62ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು. ದಿವ್ಯ ಸಾನಿದ್ಯವನ್ನ ಬಂಕಾಪುರ ಕೆಂಡದ ಮಠದ ಪರಮಪೂಜ್ಯ ರೇವಣಸಿದ್ದೇಶ್ವರ ಸ್ವಾಮಿಗಳು ವಹಿಸಿದ್ದರು.. ಕಾರ್ಯಕ್ರಮದಲ್ಲಿ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.
ಬಸವರಾಜ ವೀ ಎಚ್
*ಬಂಕಾಪುರ ಪಟ್ಟಣದಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು* ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಜಗದ್ಗುರು ಚಿನ್ನಯ್ಯ ಸ್ವಾಮಿಗಳು ಕೆಂಡದ ಮಠ ಇವರ 62ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು. ದಿವ್ಯ ಸಾನಿದ್ಯವನ್ನ ಬಂಕಾಪುರ ಕೆಂಡದ ಮಠದ ಪರಮಪೂಜ್ಯ ರೇವಣಸಿದ್ದೇಶ್ವರ ಸ್ವಾಮಿಗಳು ವಹಿಸಿದ್ದರು.. ಕಾರ್ಯಕ್ರಮದಲ್ಲಿ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.
More news from ಕರ್ನಾಟಕ and nearby areas
- ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿ ರೈತರ ಜೊತೆ ಚರ್ಚೆ ಇಲ್ಲದೆ ಕಾಮಗಾರಿ ಕೈಗೊಳ್ಳುವುದರನ್ನ ಖಂಡಿಸಿ ಪ್ರತಿಭಟನೆ ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನಿ ಕಾರ್ಯದರ್ಶಿ ಆಮ ಆದ್ಮಿ ಪಕ್ಷ ಹಾಗೂ ರೈತ ಸಂಘ ಇವರ ನೇತೃತ್ವದಲ್ಲಿ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರ ಜೊತೆ ಚರ್ಚೆ ಇಲ್ಲದೆ ಆ ವೈಜ್ಞಾನಿಕವಾಗಿ ರೈತರಿಗೆ ಯಾವುದೇ ಉಪಯೋಗ ಇಲ್ಲದೆ ಮಾಡುತ್ತಿರುವುದನ್ನು ಖಂಡಿಸಿ ಅಪ್ಪರ್ ತುಂಗಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಚಂದ್ರು ವಾಲಿಕಾರ್, ಗ್ರಾಮ ಪಂಚಾಯಿತಿ ಪಿಡಿಒ, ಹಾಗೂ ಕಾಗಿನಲ್ಲಿ ಪ್ರಾಧಿಕಾರ ಕಮಿಷನರ್ ಅವರಿಗೆ ಒತ್ತಾಯ ಮಾಡಿ ರೈತರ ಸಭೆಯನ್ನು ಕರೆದು ಚರ್ಚೆ ಮಾಡಲಾಯಿತು. ಚರ್ಚೆಯಲ್ಲಿ ರೈತರು ಕಾಮಗಾರಿಯ ಅವೈಜ್ಞಾನಿಕತೆ ಹಾಗೂ ರೈತರಿಗೆ ಯಾವುದೇ ಉಪಯೋಗ ಇಲ್ಲವಿದ್ದನ್ನು ಖಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು ಮತ್ತು ಶಾಸಕರು ಬಸವರಾಜ್ ಶಿವಣ್ಣವರ್ ರೈತರ ಜೊತೆ ಚರ್ಚೆ ಇಲ್ಲದೆ ಕಾಂಟ್ರಾಕ್ಟರ್ ಗಳಿಗೆ ಕೆಲಸ ಮಾಡುತ್ತಿರುವುದನ್ನು ಕೂಡ ಖಂಡಿಸಲಾಯಿತು, ಸಂದರ್ಭದಲ್ಲಿ ಕಾಗಿನಲ್ಲಿ ಮಾಜಿ ಅಧ್ಯಕ್ಷರು ಮತ್ತೆಹಳ್ಳಿ, ಉಪಾಧ್ಯಕ್ಷರು ಪ್ರೇಮಾ ಜೋಗುಳ, ಗ್ರಾಮ್ ಪಂಚಾಯ್ತಿ ಸದಸ್ಯರು ರಾಮತುಲ್ಲಾ ಹಾವೇರಿ, ಊರಿನ ಜನಸಾಮಾನ್ಯರು, ರೈತರು ಮತ್ತು ಇತರರು ಉಪಸ್ಥಿತರಿದ್ದರು.1
- ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮಹಾಲಿಂಗಪ್ಪ ಮಳವಳ್ಳಿ (41) ಎಂಬುವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ಮಲಗಿದ್ದಾಗ ನಡೆದ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ, ಪೊಲೀಸರು ಮಧ್ಯರಾತ್ರಿ 1ರ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಎಸ್ಪಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಕೊಲೆ ಕಾರಣ ಪತ್ತೆಗೆ ತನಿಖೆ ಆರಂಭವಾಗಿದೆ.1
- ಹಾವೇರಿ ಜಲ್ಲಾ ಹಾನಗಲ್1
- ಖಾಲಿ ಹುದ್ದೆಗಳ ಭರ್ತಿ ಹಾಗೂ ಹಗರಣಗಳ ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದರು. ಅನುಮತಿ ಇಲ್ಲದ ಕಾರಣ ಪ್ರತಿಭಟನೆ ಕೈಬಿಡಲು ಪೊಲೀಸರು ಮನವೊಲಿಸಿದರೂ ಒಪ್ಪದಿದ್ದಾಗ ಅವರನ್ನು ವಶಕ್ಕೆ ಪಡೆಯಲಾಯಿತು.1
- ತಮಿಳುನಾಡಿನಲ್ಲಿ ನೂತನ ಸಿಎಂ ಆಗಿ ವಿಜಯ್ ಗೆ ರಾಹುಲ್ ಗಾಂಧಿ ಸಾತ್ ನೀಡಿದರು1
- ಗದಗ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ನಗರದ ತೋಂಟದಾರ್ಯ ಇಂಜನೀಯರ್ ಕಾಲೇಜ್ ಬಳಿ ಲಾರಿಯನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಸುಮಾರು 14 ಲಕ್ಷ ಮೌಲ್ಯದ ಅಂದಾಜು 34,720 ಕೆಜಿ ಅನ್ನಭಾಗ್ಯ ಅಕ್ಕಿ, ಹಾಗೂ ಮಧ್ಯಪ್ರದೇಶ ಮೂಲದ MP-09 DN-7251 ನಂಬರಿನ 29 ಲಕ್ಷ ಮೌಲದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ. ಈ ಲಾರಿಯು ವಿಜಯನಗರ ಜಿಲ್ಲೆ ಹರಪನಹಳ್ಳಿ ಕಡೆಯಿಂದ ಇಳಕಲ್ ಮಾರ್ಗವಾಗಿ ಗುಜರಾತ್'ಗೆ ಹೊರಟಿತ್ತು ಎಂದು ತಿಳಿದಿದೆ, ಈಗ ಸಧ್ಯ ಲಾರಿ ಚಾಲಕನನ್ನು ಪೊಲೀಸ್ ವಶಕ್ಕೆಪಡೆದಿದ್ದಾರೆ. ಅಲ್ಲದೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ವಶಕ್ಕೆ ಪಡೆದ ಅಕ್ಕಿ ಮೂಟೆಗಳನ್ನು KFCSC ಗೋಡೌನ್ ಗೆ ಸಾಗಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮಿಗೆ ಎಸ್ಪಿ ರೋಹನ್ ಜಗದೀಶ್, ಗದಗ ಬೆಟಗೇರಿ ಆಹಾರ ನೀರಿಕ್ಷಕ ಜಗದೀಶ್ ಅಮಾತಿ ಅವರು ಭೇಟಿ ಪರಿಶೀಲನೆ ನೆಡೆಸಿದ್ದಾರೆ.1
- Post by Karibasava Balal1
- Post by H M ಹರಕುಣಿ1