ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮಹತ್ವದ ಸಂದೇಶ ನೀಡಿದರು. "ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ. ಮಕ್ಕಳಲ್ಲಿ ಜ್ಞಾನದ ಜೊತೆಗೆ ಶಿಸ್ತು, ವಿನಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಅಪರಾಧಗಳ ಹೆಚ್ಚಳಕ್ಕೆ ಮಾನವೀಯ ಮೌಲ್ಯಗಳ ಕುಸಿತವೇ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಮನೆಯೂ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರವಾಗಬೇಕು" ಎಂದು ಅವರು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, "ಮಾತೃ-ಪಿತೃ ವಂದನೆ ಒಂದು ದಿನದ ಆಚರಣೆಯಾಗದೆ ಜೀವನಪರ್ಯಂತ ಪಾಲಿಸಬೇಕಾದ ಸಂಸ್ಕಾರವಾಗಬೇಕು" ಎಂದು ತಿಳಿಸಿದರು. ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಮಹತ್ವದ ಸಂದೇಶ ನೀಡಿದರು. "ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ. ಮಕ್ಕಳಲ್ಲಿ ಜ್ಞಾನದ ಜೊತೆಗೆ ಶಿಸ್ತು, ವಿನಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಅಪರಾಧಗಳ ಹೆಚ್ಚಳಕ್ಕೆ ಮಾನವೀಯ ಮೌಲ್ಯಗಳ ಕುಸಿತವೇ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಮನೆಯೂ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರವಾಗಬೇಕು" ಎಂದು ಅವರು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, "ಮಾತೃ-ಪಿತೃ ವಂದನೆ ಒಂದು ದಿನದ ಆಚರಣೆಯಾಗದೆ ಜೀವನಪರ್ಯಂತ ಪಾಲಿಸಬೇಕಾದ ಸಂಸ್ಕಾರವಾಗಬೇಕು" ಎಂದು ತಿಳಿಸಿದರು.

- ಕನ್ನಡ ಸಾಹಿತ್ಯ ಗೆಳೆಯರ ಬಳಗದ ವತಿಯಿಂದ, ಹಿರಿಯ ಶಿಕ್ಷಣ ತಜ್ಞ ಹೆಚ್.ಟಿ. ಕುಲಕರ್ಣಿ ಗುರುಗಳಿಗೆ ನುಡಿನಮನ ಕಾರ್ಯಕ್ರಮ1
- ಶಾಸಕ ಡಾ.ಅಜಯ್ ಸಿಂಗ್ ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು1
- ಕೃಷಿ ಇಲಾಖೆಯು ಅವೈಜ್ಞಾನಿಕವಾಗಿ ತಿಂಗಳಿಗೆ ಒಂದು ಚೀಲ ಗೊಬ್ಬರ (ಯೂರಿಯಾ) ಕೊಡುವುದನ್ನು ಖಂಡಿಸಿ ರೈತ ಸಂಘಟನೆಯ ಮುಖಂಡರು ಹಾಗೂ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ಮಾಡಿದರು.1
- ಮುದ್ದೇಬಿಹಾಳ ಶಾಸಕರು ಅಸಮಾಧಾನ ಕಂಡು ಜಿಲ್ಲೆಯ ನಾಯಕರ ಮೇಲೆ ಅಪರಾಧ ವರ್ಷದ ಯತ್ನ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ ಎಸ್ ನಾಡಗೌಡ ಇವರು ಬಿಜಾಪುರ ಜಿಲ್ಲೆಯ ಹಿರಿಯ ಶಾಸಕರು ಕಾಂಗ್ರೆಸ್ ಸಚಿವರ ಮೇಲೆ ಅಸ್ಮಾಧಾನ ಗೊಂಡು ಜಿಲ್ಲಾ ಕಾಂಗ್ರೆಸ್ ಮುಖಂಡರ ಮೇಲೆ ರೊಚ್ಚಿಗೆದ್ದ ಘಟನೆ ಘಟನೆ ಬೆಂಗಳೂರುನಲ್ಲಿ ತಿಳಿದು ಬಂದಿದೆ1
- ಅ.3 ರಿಂದ 6ರ ವರೆಗೆ ಆಗಲಿರುವ ಮಳೆ ಕುರಿತು ಪಟ್ಟಣದಲ್ಲಿ ಕೃಷಿ ಇಲಾಖೆ ಎಡಿ ಮಲ್ಲಿಕಾರ್ಜುನ ಯರಬಾಗೆ ಮಾಹಿತಿ ಭಾಲ್ಕಿ: ಅ.3 ರಿಂದ 6ರ ವರೆಗೆ ಆಗಲಿರುವ ಮಳೆ ಕುರಿತು ಪಟ್ಟಣದಲ್ಲಿ ಕೃಷಿ ಇಲಾಖೆ ಎಡಿ ಮಲ್ಲಿಕಾರ್ಜುನ ಯರಬಾಗೆ ಮಾಹಿತಿ1
- "ದೊಡ್ಡ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಧಿಢೀರ್ ಪ್ರತಿಭಟನೆ ನಡೆಸಿದ ಉಮೇಶ ಕೆ. ಮುದ್ನಾಳ್" 'ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ' ಕಲ್ಯಾಣ ವಾರ್ತೆ -ಯಾದಗಿರಿ ನಗರದ ಹೊರವಲಯದಲ್ಲಿ ದೊಡ್ಡ ಕೆರೆಗೆ ಮೂರು ವರ್ಷಗಳಿಂದೇ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಈ ಭಾಗದ ರೈತರ ಜೀವನ ಹಸನಾಗಿಸಲು ಕರೆ ತುಂಬಿಸುವ ಯೋಜನೆಯಲ್ಲಿ ಪೈಪಲೈನ್ ಮಾಡಿ ಕಾಟಚಾರಕ್ಕೆ ಉದ್ಘಾಟನೆ ಮಾಡಿ ಇಲ್ಲಿವರೆಗೆ ರೈತರ ಜಮೀನಿಗೆ ನೀರು ಹರಸದೆ ರೈತರ ಕಣ್ಣಿಗೆ ಮಣ್ಣುಎರಚಿದ ಜಿಲ್ಲಾಡಳಿತ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ. ಬಡ ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಧಿಢೀರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಧಿಢೀರ್ ಸ್ಥಳದಲ್ಲೇ ಕಾಲಿ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಲ್ಲಿವರಿಗೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು ನೀರಾವರಿಯನ್ನು ಮಾಡದೇ ಕೈ ಕಟ್ಟಿ ಕುಳಿತ್ತಿರುವುದು ಜಿಲ್ಲಾಡಳಿತಕ್ಕೆ ಕಣ್ಣಿಗೆ ಕಾರಣದಿರುವುದು ದುರಂತ ಎಂದು ಕಾರವಾಗಿ ಪ್ರಶ್ನಿಸಿದರು. ಇದಲ್ಲದೇ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿ ಬಿಳುತ್ತಿರುವದರಿಂದ ಭೀಮಾನದಿಗೆ ಹರಿದು ಬಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಅದನ್ನು ಗಮನಿಸಿದ ಜಿಲ್ಲಾಡಳಿತ ಗುರುಸೂಣಿಗಿ ಬ್ರಿಜ್ ಕಂ ಬ್ಯಾರೇಜನಿಂದ ಸುಮಾರ ೩೫ ಕೆರೆಗಳಿಗೆ ೩ ದಿನಗಳಿಂದ ನೀರಂತರ ನೀರು ಹರಿಸಲಾಗುತ್ತಿದ್ದು ಆದರೆ ಸನ್ನತಿ ಬ್ರಿಕಂ ಬ್ಯಾರೇಜ್ ನಿಂದ ವಿವಿಧ ಹಳ್ಳಿಗಳ ಮಾರ್ಗದಿಂದ ಯಾದಗಿರಿ ದೊಡ್ಡ ಕೆರೆಗೆ ಕೋಟಿ ಗಟ್ಟಲೇ ಖರ್ಚ ಮಾಡಿ ಪೈಪಲೈನ್ ಮಾಡಿದರು ಹನಿ ನೀರು ಕಾಣದೇ ಕೆರೆ ಕೆಳಭಾಗದಲ್ಲಿರುವ ರೈತರು ತಮ್ಮ ಗದ್ದೇಗಳಲ್ಲಿ ಒಳ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಪ್ರಶ್ನಿಸಿದರು. ಭೀಮಾನದಿ ಅಪಾರ ಪ್ರಮಾಣದಲ್ಲಿ ಹುಕ್ಕಿ ಹರಿಯುತ್ತಿರುವ ನೀರನ್ನು ಯಾದಗಿರಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ತುರ್ತಾಗಿ ಹಗಲು ರಾತ್ರಿ ನಿರಂತರವಾಗಿ ನೀರು ತುಂಬಿಸದ್ದಿದ್ದರೆ ಮುಂದ ಒಂದು ದಿನ ಜನ ಜಾನುವಾರಗಳಿಗೆ ಕುಡಿಯುವ ನೀರು ರೈತರ ಜಮೀನಲ್ಲಿ ಬತ್ತ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯಲು ಸಾಧ್ಯವಾಗುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಕೆರೆಗೆ ಅನುಗುಣವಾಗಿ ನೀರು ತುಂಬಿಸುವದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೆ ಕೊಳವೆಭಾವಿಗೆ ಅಂತರಜಲ ಮಟ್ಟ ಹೆಚ್ಚಾಗುತ್ತದೆ ಮುಂದು ಒಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆ ಬಡ ರೈತರ ಜಮೀನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲ÷ಪ್ಪ, ಸೂರಪ್ಪ ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವುಕುಮಾರ, ಮಹೇಶ., ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಯುವಕರು ಇದ್ದರು.1
- ಡಾ: ಅಜಯ್ ಸಿಂಗ್'ಗೆ ಒಲಿದ ಸಚಿವ ಸ್ಥಾನ; ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಬಸವಕಲ್ಯಾಣ: ಡಾ: ಅಜಯ್ ಸಿಂಗ್'ಗೆ ಒಲಿದ ಸಚಿವ ಸ್ಥಾನ; ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ1
- ಭೀಮಾನದಿ ತೀರದ ಎಲ್ಲಮ್ಮದೇವಿಗೆ ಜಲದಿಗ್ಬಂಧನ- ದೇವಸ್ಥಾನ ಸಂಪರ್ಕ ಕಡಿತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿಮಳೆಯಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಉಜನಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಮಣ್ಣೂರಿನ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಭಂಧನ ವಾಗಿದೆ. ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಭೀತಿಯದುರಾಗಿದ್ದು, ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ದಡದಲ್ಲಿರುವ ಯಲ್ಲಮ್ಮಾ ದೇವಿ ದೇವಸ್ಥಾನಕ್ಕೆ ತೆರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ ದೇವಸ್ಥಾನದ ಸಂಪರ್ಕ ಕಡಿತವಾಗಿದೆ. ನೀರಿನ ಅಬ್ಬರ ಇನ್ನಷ್ಟು ಹೆಚ್ಚುವ ಸಾಧ್ಯತೆ ಹಿನ್ನಲೆ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಭಂಧ ಹೇರಲಾಗಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಸ್ಥರಿಗೆ ಕಲಬುರಗಿ ಜಿಲ್ಲಾಡಳಿತ ಎಚ್ಚರಿಕೆನೀಡಿದ್ದು ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ನೋಡಿಕೊಳ್ಳಲು ಸೂಚನೆಲಾಗಿದೆ1