Shuru
Apke Nagar Ki App…
ತುಮಕೂರು : ಕಲ್ಪತರ ನಾಡು ತಿಪಟೂರಿನಲ್ಲಿ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ರವರ ಉತ್ಸವ ಇದೇ ತಿಂಗಳು 16/04/2026 ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಯ ಉತ್ಸವ ನಡೆಯಲಿದ್ದು ಅಂದು ಸಂಜೆ ಗುರುವಾರ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನ ದಿಂದ ಶ್ರೀ ಗುರುಕುಲ ಕಲ್ಯಾಣ ಮಂಟಪ ದವರೆಗೆ ವೀರಗಾಸೆ ,ನಂದಿ ಧ್ವಜ ಕುಣಿತ ಚಿಟ್ಟಿವಾದ್ಯ ದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ ರಾತ್ರಿ 8 ಗಂಟೆಗೆಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಲ್ಲ ಭಕ್ತಾದಿಗಳು ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕೃಪೆ ಗೆ ಭಾಜನರಾಗಬೇಕು.
ಗಿರೀಶ್ B
ತುಮಕೂರು : ಕಲ್ಪತರ ನಾಡು ತಿಪಟೂರಿನಲ್ಲಿ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ರವರ ಉತ್ಸವ ಇದೇ ತಿಂಗಳು 16/04/2026 ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಯ ಉತ್ಸವ ನಡೆಯಲಿದ್ದು ಅಂದು ಸಂಜೆ ಗುರುವಾರ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನ ದಿಂದ ಶ್ರೀ ಗುರುಕುಲ ಕಲ್ಯಾಣ ಮಂಟಪ ದವರೆಗೆ ವೀರಗಾಸೆ ,ನಂದಿ ಧ್ವಜ ಕುಣಿತ ಚಿಟ್ಟಿವಾದ್ಯ ದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ ರಾತ್ರಿ 8 ಗಂಟೆಗೆಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಲ್ಲ ಭಕ್ತಾದಿಗಳು ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕೃಪೆ ಗೆ ಭಾಜನರಾಗಬೇಕು.
More news from ಕರ್ನಾಟಕ and nearby areas
- ತುಮಕೂರು : ಕರ್ನಾಟಕದಲ್ಲಿ ರೈಲ್ವೆ ಪೊಲೀಸ್ ರವರಿಂದ ಅಮೋಘವಾದ ಪ್ರಯತ್ನ ತಾವೇ ಸ್ವತಹ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಹಿಳಾ ಪೊಲೀಸ್ ಅಧಿಕಾರಿ ಯೊಬ್ಬರು ರೈಲಿನ ಕಿಟಕಿ ಯಲ್ಲಿ ಮಲಗಿದ್ದ ವ್ಯಕ್ತಿ ಯನ್ನು ಮಾತಾಡಿಸಿ ಕಳ್ಳತನದ ಬಗ್ಗೆ ಅರಿವು ಮೂಡಿಸಿ , ರೈಲ್ವೆ ನಿಲ್ದಾಣದಲ್ಲಿ ಏನೆಲ್ಲ ಆಗುತ್ತೆ ಎಂದು ವಿವರವಾಗಿ ಅರಿವು ಮೂಡಿಸಿದರು. ಈ ರೀತಿಯಾಗಿ ಎಲ್ಲ ಭಾರತೀಯ ರೈಲ್ವೆ ನಿಲ್ದಾಣದಲ್ಲಿ ಅರಿವು ಮೂಡಿಸಿದರೆ ಸಾರ್ವಜನಿಕರು ಎಚ್ಚರಗೊಳ್ಳುತ್ತಾರೆ.1
- ಶಾಲೆಯಲ್ಲಿ ಶಿಸ್ತು ಅಥವಾ ಮಕ್ಕಳ ಮೇಲಿನ ದೌರ್ಜನ್ಯ1
- ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ದಿಢೀರ್ ಭೇಟಿ: ಸ್ವಚ್ಛತೆ, ನಿರ್ವಹಣೆ, ಆರೋಗ್ಯ ಸೇವೆ ಕುರಿತು ಪರಿಶೀಲನೆ:- ಬಾಗೇಪಲ್ಲಿ :-ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಇಬ್ಬರು ರೋಗಿಗಳು ಮಂಗಳವಾರ ರಾತ್ರಿ ಮೃತಪಟ್ಟಿದ್ದ ಸುದ್ದಿ ರಾಜ್ಯ ಮಟ್ಟದ ಖಾಸಗಿ ನ್ಯೂಸ್ ಪೇಪರ್ ನಲ್ಲಿ ತಾಲೂಕಿನ ಮೈನಗಾನಪಲ್ಲಿಯ ವೇಣುಗೋಪಾಲ(59), ಗೂಳೂರು ಹೋಬಳಿ ಡಿ.ಕೊತ್ತಪಲ್ಲಿಯ ವೆಂಕಟಮ್ಮ(52) ಮೃತಪಟ್ಟದ್ದು ಸುದ್ದಿ ಮಂಗಳವಾರ ಪ್ರಕಟವಾಗಿತ್ತು ಈ ವರದಿಯನ್ನು ಆದರಿಸಿ ಇಲ್ಲಿನ ಬಾಗೇಪಲ್ಲಿ ಪಟ್ಟಣದ ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಬಿ.ಶಿಲ್ಪ ಹಾಗೂ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ,ಹಾಗೂ ನ್ಯಾಯಾಧೀಶರಾದ ಮಂಜುನಾಥಾಚಾರಿ ಗುರುವಾರ ಬೆಳಗ್ಗೆ 11:00 ಗಂಟೆಗೆ ದಿಢೀರ್ ಭೇಟಿ ನೀಡಿ, ಸ್ವಚ್ಛತೆ, ನಿರ್ವಹಣೆ, ಆರೋಗ್ಯ ಸೇವೆ ಕುರಿತು ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶರು, ಮಹಿಳಾ-ಪುರುಷರು ಹಾಗೂ ಬಾಣಂತಿಯರ ವಾರ್ಡ್‌ಗಳಿಗೆ ಭೇಟಿ ನೀಡಿ ವ್ಯವಸ್ಥೆ ವೀಕ್ಷಿಸಿದರು. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆಯೇ? ಎಂದು ರೋಗಿಗಳನ್ನು ಪ್ರಶ್ನಿಸಿದರು. ಸ್ವಚ್ಛತೆ, ಶೌಚಾಲಯ ವ್ಯವಸ್ಥೆ, ಡಯಾಲಿಸಿಸ್ ಕೇಂದ್ರ, ವಾರ್ಡ್ ನಿರ್ವಹಣೆ, ಆರೋಗ್ಯ ಸೇವೆ, ವೈದ್ಯಕೀಯ ಸಿಬ್ಬಂದಿ, ಕುಡಿವ ನೀರು ಇತರೆ ಮೂಲ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಆಸ್ಪತ್ರೆ ಉಗ್ರಾಣಕ್ಕೆ ಭೇಟಿ ನೀಡಿ, ಔಷಧಿ ದಾಸ್ತಾನು ಬಗ್ಗೆ ಮಾಹಿತಿ ಪಡೆದರು. ತದನಂತರ ಮಾತನಾಡಿ ಪ್ರತಿ ನಿತ್ಯ ಕರ್ತವ್ಯನಿರತ ವೈದ್ಯರು ಹಾಗೂ ಸಿಬ್ಬಂದಿ ಮಾಹಿತಿ ಪ್ರಕಟಿಸಬೇಕು, ಸಿಬ್ಬಂದಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಸೂಚಿಸಿದರಲ್ಲದೆ, ಗುರುತಿನ ಚೀಟಿ ಹಾಕಿಕೊಳ್ಳದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಶೌಚಗೃಹದ ಬಾಗಿಲು ತೆರೆಸಿ ಸ್ವಚ್ಚತೆ ಇಲ್ಲದ ಕಾರಣ ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಜತೆ ಸೌಜನ್ಯಯುತವಾಗಿ ವರ್ತಿಸಿ, ಮಾನವೀಯತೆ ದೃಷ್ಟಿಯಿಂದ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂದು ಸೂಚಿಸಿದರು. ಪ್ರತಿದಿನ ಚಿಕಿತ್ಸೆಗೆ ಬರುವ ಗ್ರಾಮೀಣ ಭಾಗದ ನೂರಾರು ರೋಗಿಗಗಳ ಸಮಸ್ಯೆಗೆ ಸ್ಪಂದಿಸಬೇಕು. ಅವರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಚುಚ್ಚುಮದ್ದು, ಮಾತ್ರೆ ಸೇರಿ ಇನ್ನಿತರ ಔಷಧಗಳಿಗೆ ಖಾಸಗಿ ಅಂಗಡಿಗಳಿಗೆ ಚೀಟಿ ಬರೆದುಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಸರ್ಕಾರ ಒದಗಿಸಿದ ಗುಣಮಟ್ಟದ ಔಷಧಿಗಳನ್ನೇ ವಿತರಿಸಿ ರೋಗಿಗಳನ್ನು ಗುಣಪಡಿಸಬೇಕು’ ಎಂದು ವೈದ್ಯರಿಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಸೂಚಿಸಿದರು. ಈ ಸಂದರ್ಭದಲ್ಲಿ ಟಿಎಚ್ಓ ಡಾ. ಸುಜಿತ್ ರೆಡ್ಡಿ ,ವೈದ್ಯರಾದ ಮುಭಾರಕ್,ಡಾ.ವಿನಯ್ ಆರೋಗ್ಯ ಸಹಾಯಕರಾದ ಬಸವರಾಜ್, ಮಂಜುಳಾ, ಹಾಗೂ ಸಾರ್ವಜನಿಕರು ಹಾಜರಿದ್ದರು.1
- *ಕಳ್ಳತನ ಮಾಡುವುದು ಕಂಡರೆ daily 112* ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಭಾಗ "ಶೂ" ನಲ್ಲಿ ಇಟ್ಟಿದ್ದ ಕೀ ಬಳಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳನ್ನು ಕಳ್ಳತನ ಮಾಡಿಕೋಂಡು ಹೋಗುವ ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಸರ್ 🤝 #Theft #Robbery #Burglary #Stealing #CrimeNews #BreakingNews #CCTV #CCTVFootage #CaughtOnCamera #CaughtOnCCTV #BikeTheft (ಬೈಕ್ ಕಳ್ಳತನ), #GoldTheft (ಚಿನ್ನದ ಕಳ್ಳತನ), #ChainSnatching (: #PoliceInvestigation #KarnatakaPolice Be careful while parking your vehicles near a Electric Transformers1
- ಸುಮಾರು ವರ್ಷಗಳಿಂದ ಬೇರುರಿರುವ ಅಧಿಕಾರಿ ಹಾಗೂ ಲೈನ್ ಮೆನ್ ರನ್ನು ಬೇರೆಡೆಗೆ ವರ್ಗಾವಣೆ ಮಾಡಿ,,, ದ ಸಂ ಸ ಮಾಲೂರು ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಆಕ್ರೋಶ1
- Post by KRUTHI NEWS KANNADA1
- ಬೈಪ್ಪನಹಳ್ಳಿಯಲ್ಲಿ ಶ್ರೀ ಗಂಗಮ್ಮ ದೇವಿಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮ ಕೋಲಾರ: ತಾಲೂಕಿನ ಸುಗಟೂರು ಹೋಬಳಿಯ ಬೈಪ್ಪನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗ್ರಾಮ ದೇವತೆ ಗಂಗಮ್ಮ ದೇವಿಯ ದೇವಾಲಯದ ಪ್ರಥಮ ವರ್ಷದ ವಾರ್ಷಿಕೋತ್ಸವವು ಇದೇ ಮೇ 2 ಮತ್ತು 3ರಂದು ಅತ್ಯಂತ ವೈಭವದಿಂದ ಜರುಗಲಿದೆ. ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರು, ಶಾಲಿವಾಹನ ಶಕ ವರ್ಷ 1948ನೇ ವರಾಭವ ನಾಮ ಸಂವತ್ಸರದ ಶುಭ ಘಳಿಗೆಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮಗಳ ವಿವರ: ಮೇ 02 (ಶನಿವಾರ): ಮೊದಲ ದಿನ ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಗಣಪತಿ ಪೂಜೆ, ಶುದ್ಧಿ ಪುಣ್ಯಾಹವಾಚನ ಹಾಗೂ ವಾಸ್ತು ರಾಕ್ಷೋಘ್ನ ಹೋಮಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನೆರವೇರಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಮೇ 03 (ಭಾನುವಾರ): ಎರಡನೇ ದಿನ ಸಂಜೆ 6 ಗಂಟೆಗೆ ಕೋಲಾರದ ಪ್ರಸಿದ್ಧ ನೆಲಗಂಗಮ್ಮ ದೇವಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ಶ್ರೀ ಗಂಗಮ್ಮ ದೇವಿ ಪಂಡರಿ ಭಜನಾ ಕಾರ್ಯಕ್ರಮ. ವಿಶೇಷವಾಗಿ, ಶ್ರೀನಿವಾಸಪುರ ತಾಲೂಕಿನ ನಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಮೂಕಲಹಳ್ಳಿ ಗ್ರಾಮದ ಪ್ರಸಿದ್ಧ ಕಲಾತಂಡದಿಂದ ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೈಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಬೈಪ್ಪನಹಳ್ಳಿ ಗ್ರಾಮದಸ್ಥರು ಸರ್ವರಿಗೂ ಸ್ವಾಗತ ಕೋರಿದ್ದಾರೆ. ಸುದ್ದಿ ಕೋಲಾರ್ ಶ್ರೀನಿವಾಸ್1
- ನಾಗಸಂದ್ರ ಮೆಟ್ರೋ ಬಳಿ ಬೈಕ್ ಕಳ್ಳತನ ನಕಲಿ ಕೀ ಬಳಸಿ ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ1