ಕೋಲಾರ ಜಿಲ್ಲಾ ವಕೀಲರ ಸಂಘದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದರು. ಮೆರವಣಿಗೆ ಸಾರಥ್ಯವನ್ನು ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ,ಉಪಾಧ್ಯಕ್ಷ ಎಚ್.ವಿ.ಸುಬ್ರಮಣಿ,ಪ್ರಧಾನ ಕಾರ್ಯದರ್ಶಿ ಆದರ್ಶ್,ಖಜಾಂಚಿ ಪಿ.ಗಾಯಿತ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಅಂಬರೀಶ್,ಭಗತ್‌ವರ್ಮ,ಜಿ.ಕೆ.ಲೋಕೇಶ್,ಲೋಕೇಶ್ ಗೌಡ,ಕೆ.ಮಂಜುನಾಥ್,ಎA.ಸತೀಶ್ ಇದ್ದರು. ಕನ್ನಡ ಭವನದ ಪಕ್ಕದಲ್ಲಿನ ನೀರಿನ ಹೊಂಡದಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿAದ ಇರಿಸಲಾಗಿದ್ದ ಗಣೇಶನನ್ನು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಸAತೋಷ್ ಕುಮಾರ್, ಬರಗಾಲದಿಂದಾಗಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಕ್ಕೆ ಮುಕ್ತಾಯಗೊಳಿಸಲಾಗಿದ್ದು ಮಳೆ,ಬೆಳೆ,ಸಮೃದ್ಧಿ, ಶಾಂತಿಗಾಗಿ ಗಣಪನಿಗೆ ಪ್ರಾರ್ಥನೆ ಮಾಡಲಾಗಿದೆ ಎಂದರು. ಮುಖಂಡ ಎಪಿಎಂಸಿ ಪುಟ್ಟರಾಜು ಮಾತನಾಡಿ, ಪ್ರಸ್ತುತ ನಾಡು ಬರದ ಬೇಗೆಗೆ ಸಿಲುಕಿ ರೈತರು ಮತ್ತು ಜನತೆ ಸಂಕಷ್ಟಕ್ಕೆ ಈಡಾಗಿದ್ದು ಹೀಗಾಗಿ ಮಳೆ ಬಂದು ನಾಡು ಹಸಿರು ತೊಟ್ಟು ರೈತರು ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲೆಂದು ದೇವರಲ್ಲಿ ಬೇಡಿಕೆ ಇರಿಸಲಾಗಿದೆ ಎಂದು ನುಡಿದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ,ಮಂಜುನಾಥರೆಡ್ಡಿ,ಶಿವಾನಂದ, ಕೆ.ಅಮರೇಶ್,ರೆಡ್ಡೆಪ್ಪ ಇದ್ದರು. ಫೋಟೋ ಕ್ಯಾಪ್ಷನ್: ಕೋಲಾರದ ಎಪಿಎಂಸಿ ಗಣಪನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕೋಲಾರ ಜಿಲ್ಲಾ ವಕೀಲರ ಸಂಘದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದರು. ಮೆರವಣಿಗೆ ಸಾರಥ್ಯವನ್ನು ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ,ಉಪಾಧ್ಯಕ್ಷ ಎಚ್.ವಿ.ಸುಬ್ರಮಣಿ,ಪ್ರಧಾನ ಕಾರ್ಯದರ್ಶಿ ಆದರ್ಶ್,ಖಜಾಂಚಿ ಪಿ.ಗಾಯಿತ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಅಂಬರೀಶ್,ಭಗತ್‌ವರ್ಮ,ಜಿ.ಕೆ.ಲೋಕೇಶ್,ಲೋಕೇಶ್ ಗೌಡ,ಕೆ.ಮಂಜುನಾಥ್,ಎA.ಸತೀಶ್ ಇದ್ದರು. ಕನ್ನಡ ಭವನದ ಪಕ್ಕದಲ್ಲಿನ ನೀರಿನ ಹೊಂಡದಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿAದ ಇರಿಸಲಾಗಿದ್ದ ಗಣೇಶನನ್ನು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಸAತೋಷ್ ಕುಮಾರ್, ಬರಗಾಲದಿಂದಾಗಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಕ್ಕೆ ಮುಕ್ತಾಯಗೊಳಿಸಲಾಗಿದ್ದು ಮಳೆ,ಬೆಳೆ,ಸಮೃದ್ಧಿ, ಶಾಂತಿಗಾಗಿ ಗಣಪನಿಗೆ ಪ್ರಾರ್ಥನೆ ಮಾಡಲಾಗಿದೆ ಎಂದರು. ಮುಖಂಡ ಎಪಿಎಂಸಿ ಪುಟ್ಟರಾಜು ಮಾತನಾಡಿ, ಪ್ರಸ್ತುತ ನಾಡು ಬರದ ಬೇಗೆಗೆ ಸಿಲುಕಿ ರೈತರು ಮತ್ತು ಜನತೆ ಸಂಕಷ್ಟಕ್ಕೆ ಈಡಾಗಿದ್ದು ಹೀಗಾಗಿ ಮಳೆ ಬಂದು ನಾಡು ಹಸಿರು ತೊಟ್ಟು ರೈತರು ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲೆಂದು ದೇವರಲ್ಲಿ ಬೇಡಿಕೆ ಇರಿಸಲಾಗಿದೆ ಎಂದು ನುಡಿದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ,ಮಂಜುನಾಥರೆಡ್ಡಿ,ಶಿವಾನಂದ, ಕೆ.ಅಮರೇಶ್,ರೆಡ್ಡೆಪ್ಪ ಇದ್ದರು. ಫೋಟೋ ಕ್ಯಾಪ್ಷನ್: ಕೋಲಾರದ ಎಪಿಎಂಸಿ ಗಣಪನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಕೋಲಾರ ಜಿಲ್ಲಾ ವಕೀಲರ ಸಂಘದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದರು. ಮೆರವಣಿಗೆ ಸಾರಥ್ಯವನ್ನು ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ,ಉಪಾಧ್ಯಕ್ಷ ಎಚ್.ವಿ.ಸುಬ್ರಮಣಿ,ಪ್ರಧಾನ ಕಾರ್ಯದರ್ಶಿ ಆದರ್ಶ್,ಖಜಾಂಚಿ ಪಿ.ಗಾಯಿತ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಅಂಬರೀಶ್,ಭಗತ್‌ವರ್ಮ,ಜಿ.ಕೆ.ಲೋಕೇಶ್,ಲೋಕೇಶ್ ಗೌಡ,ಕೆ.ಮಂಜುನಾಥ್,ಎA.ಸತೀಶ್ ಇದ್ದರು. ಕನ್ನಡ ಭವನದ ಪಕ್ಕದಲ್ಲಿನ ನೀರಿನ ಹೊಂಡದಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿAದ ಇರಿಸಲಾಗಿದ್ದ ಗಣೇಶನನ್ನು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಸAತೋಷ್ ಕುಮಾರ್, ಬರಗಾಲದಿಂದಾಗಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಕ್ಕೆ ಮುಕ್ತಾಯಗೊಳಿಸಲಾಗಿದ್ದು ಮಳೆ,ಬೆಳೆ,ಸಮೃದ್ಧಿ, ಶಾಂತಿಗಾಗಿ ಗಣಪನಿಗೆ ಪ್ರಾರ್ಥನೆ ಮಾಡಲಾಗಿದೆ ಎಂದರು. ಮುಖಂಡ ಎಪಿಎಂಸಿ ಪುಟ್ಟರಾಜು ಮಾತನಾಡಿ, ಪ್ರಸ್ತುತ ನಾಡು ಬರದ ಬೇಗೆಗೆ ಸಿಲುಕಿ ರೈತರು ಮತ್ತು ಜನತೆ ಸಂಕಷ್ಟಕ್ಕೆ ಈಡಾಗಿದ್ದು ಹೀಗಾಗಿ ಮಳೆ ಬಂದು ನಾಡು ಹಸಿರು ತೊಟ್ಟು ರೈತರು ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲೆಂದು ದೇವರಲ್ಲಿ ಬೇಡಿಕೆ ಇರಿಸಲಾಗಿದೆ ಎಂದು ನುಡಿದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ,ಮಂಜುನಾಥರೆಡ್ಡಿ,ಶಿವಾನಂದ, ಕೆ.ಅಮರೇಶ್,ರೆಡ್ಡೆಪ್ಪ ಇದ್ದರು. ಫೋಟೋ ಕ್ಯಾಪ್ಷನ್: ಕೋಲಾರದ ಎಪಿಎಂಸಿ ಗಣಪನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕೋಲಾರ
ಜಿಲ್ಲಾ ವಕೀಲರ ಸಂಘದ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದರು. ಮೆರವಣಿಗೆ ಸಾರಥ್ಯವನ್ನು ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ,ಉಪಾಧ್ಯಕ್ಷ ಎಚ್.ವಿ.ಸುಬ್ರಮಣಿ,ಪ್ರಧಾನ ಕಾರ್ಯದರ್ಶಿ ಆದರ್ಶ್,ಖಜಾಂಚಿ ಪಿ.ಗಾಯಿತ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಅಂಬರೀಶ್,ಭಗತ್‌ವರ್ಮ,ಜಿ.ಕೆ.ಲೋಕೇಶ್,ಲೋಕೇಶ್ ಗೌಡ,ಕೆ.ಮಂಜುನಾಥ್,ಎA.ಸತೀಶ್ ಇದ್ದರು. ಕನ್ನಡ ಭವನದ ಪಕ್ಕದಲ್ಲಿನ ನೀರಿನ ಹೊಂಡದಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿAದ ಇರಿಸಲಾಗಿದ್ದ ಗಣೇಶನನ್ನು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಸAತೋಷ್ ಕುಮಾರ್, ಬರಗಾಲದಿಂದಾಗಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಕ್ಕೆ ಮುಕ್ತಾಯಗೊಳಿಸಲಾಗಿದ್ದು ಮಳೆ,ಬೆಳೆ,ಸಮೃದ್ಧಿ, ಶಾಂತಿಗಾಗಿ ಗಣಪನಿಗೆ ಪ್ರಾರ್ಥನೆ ಮಾಡಲಾಗಿದೆ ಎಂದರು. ಮುಖಂಡ ಎಪಿಎಂಸಿ ಪುಟ್ಟರಾಜು ಮಾತನಾಡಿ, ಪ್ರಸ್ತುತ ನಾಡು ಬರದ ಬೇಗೆಗೆ ಸಿಲುಕಿ ರೈತರು ಮತ್ತು ಜನತೆ ಸಂಕಷ್ಟಕ್ಕೆ ಈಡಾಗಿದ್ದು ಹೀಗಾಗಿ ಮಳೆ ಬಂದು ನಾಡು ಹಸಿರು ತೊಟ್ಟು ರೈತರು ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲೆಂದು ದೇವರಲ್ಲಿ ಬೇಡಿಕೆ ಇರಿಸಲಾಗಿದೆ ಎಂದು ನುಡಿದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ,ಮಂಜುನಾಥರೆಡ್ಡಿ,ಶಿವಾನಂದ, ಕೆ.ಅಮರೇಶ್,ರೆಡ್ಡೆಪ್ಪ ಇದ್ದರು. ಫೋಟೋ ಕ್ಯಾಪ್ಷನ್: ಕೋಲಾರದ ಎಪಿಎಂಸಿ ಗಣಪನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
- ಎಲ್. ಜಿ. ಫೌಂಡೇಶನ್ ಲಕ್ಷ್ಮಣಗೌಡರು ಕೋಲಾರದ ವಿಶ್ವ ಹಿಂದೂ ಪರಿಷತ್ ಭಜರಂಗದಳ. ಲೋಕಮಾನ್ಯ ತಿಲಕ್ ವಿನಾಯಕ ವಿಸರ್ಜನ ಸಮಿತಿ ಎಂ. ಜಿ. ರಸ್ತೆ ಕೋಲಾರ ಗಣೇಶ ಉತ್ಸವಕ್ಕೆ ಆಗಮಿಸಿ ವಿನಾಯಕನ ಆಶೀರ್ವಾದ ಪಡೆದು. ಪ್ರತಿ ದಿನ ಒಂದು ಸಾವಿರ ಜನಕ್ಕೆ ಮೂರು ದಿನಗಳ ಕಾಲ. ಮೂರು ಸಾವಿರದ ಐನೂರು ಭಕ್ತಾದಿಗಳಿ ಗೆ. ಪ್ರಸಾದ ವಿನಿಯೋಗವನ್ನು ಎಲ್. ಜಿ. ಫೌಂಡೇಶನ್ ಲಕ್ಷ್ಮಣ್ ಗೌಡರ ಕಡೆಯಿಂದ ಆಯೋಜಿಸಲಾಗಿತ್ತು. 🙏🙏💐💐 ಎಲ್. ಜಿ. ಫೌಂಡೇಶನ್ ಲಕ್ಷ್ಮಣಗೌಡರು ಕೋಲಾರದ ವಿಶ್ವ ಹಿಂದೂ ಪರಿಷತ್ ಭಜರಂಗದಳ. ಲೋಕಮಾನ್ಯ ತಿಲಕ್ ವಿನಾಯಕ ವಿಸರ್ಜನ ಸಮಿತಿ ಎಂ. ಜಿ. ರಸ್ತೆ ಕೋಲಾರ ಗಣೇಶ ಉತ್ಸವಕ್ಕೆ ಆಗಮಿಸಿ ವಿನಾಯಕನ ಆಶೀರ್ವಾದ ಪಡೆದು. ಪ್ರತಿ ದಿನ ಒಂದು ಸಾವಿರ ಜನಕ್ಕೆ ಮೂರು ದಿನಗಳ ಕಾಲ. ಮೂರು ಸಾವಿರದ ಐನೂರು ಭಕ್ತಾದಿಗಳಿ ಗೆ. ಪ್ರಸಾದ ವಿನಿಯೋಗವನ್ನು ಎಲ್. ಜಿ. ಫೌಂಡೇಶನ್ ಲಕ್ಷ್ಮಣ್ ಗೌಡರ ಕಡೆಯಿಂದ ಆಯೋಜಿಸಲಾಗಿತ್ತು. 🙏🙏💐💐1
- WARD NUMBER 34.KOLAR1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಸೆಪ್ಟೆಂಬರ್ 18 ಕ್ಕೆ ಚಿಂತಾಮಣಿ ನಗರದ ವಿಪಿ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕೋರ್ ಕಮಿಟಿ ಜಿಲ್ಲಾ ಮಟ್ಟದ ಸಭೆ.1
- ಸಿದ್ಧಾರ್ಥ ನಗರದಲ್ಲಿ ಜೈ ಭೀಮ್ ಗೆಳೆಯರ ಬಳಗದ 2ನೇ ವಾರ್ಷಿಕೋತ್ಸವ:ಸಿ.ಕೆ. ಮೌಲಾ ಶರೀಫ್ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರರು1
- ಉಮರ್ ಖಾಲಿದ್ ವಿಚಾರಣೆ ವಿಳಂಬಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆ “ಆರೋಪ ಸಾಬೀತುಪಡಿಸದೆ ಏಕೆ ಬಂಧನ?” ಎಂದು ವಾಗ್ದಾಳಿ ಉಮರ್ ಖಾಲಿದ್ ವಿಚಾರಣೆ ವಿಳಂಬಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆ “ಆರೋಪ ಸಾಬೀತುಪಡಿಸದೆ ಏಕೆ ಬಂಧನ?” ಎಂದು ವಾಗ್ದಾಳಿ1
- ಪಣತ್ತೂರಿನಲ್ಲಿ 45 ಎಕರೆ ಅರಣ್ಯ ಭೂಮಿ ಉದ್ಘಾಟನೆಯಾಗಿದೆ,ಆದರೆ 145 ಎಕರೆ ಅರಣ್ಯ ಭೂಮಿಯು ಉದ್ಯಾನವನವಾಗಿ ಆಗಬೇಕು ಮಹದೇವಪುರ ಕ್ಷೇತ್ರದಲ್ಲಿ 6ರಿಂದ 7 ಲಕ್ಷ ಜನ ಮತದಾರರೇ ಇದ್ದಾರೆ.ಇನ್ನು ಹೆಚ್ಚುವರಿಯಾಗಿ ಇಲ್ಲಿಗೆ ಬಂದು ಕೆಲಸ ಮಾಡಿ ಹೋಗುವವರು ನೋಡಿದರೆ 10 ಲಕ್ಷ ಆಗುತ್ತೆ ಇವುಗಳ ಅಭಿವೃದ್ಧಿಗೆ ಎಂಪಿ ಅನುದಾನವನ್ನು ನೀಡಲು ತಯಾರಿದ್ದೇವೆ .145 ಎಕರೆಗಳನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ .ಒಂದು ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.ಹಾಗೆ ಮಿಕ್ಕಿರುವ ನೂರು ಎಕರೆ ಜಾಗದಲ್ಲಿ ಒಂದು ಎಲಿವೇಟರ್ ಪ್ಲೇ ಓವರ್ ಮಾಡಿದರೆ ಸೂಕ್ತ ಎಂದರು1
- ವೈಟ್ ಫೀಲ್ಡ್ ದಲಿತ ಸಂಘಟನೆಯ ಮುಖಂಡ ಮತ್ತು ರಾಜ್ಯಧ್ಯಕ್ಷ ಮುರುಗೇಶ್ ರವರ ಮೇಲೆ ದೌರ್ಜನ್ಯ ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ ಡಿಎಸ್ಎಸ್ ರಾಜ್ಯಾಧ್ಯಕ್ಷ ಸುಲಿಕುಂಟೆ ಆನಂದ್ ವೈಟ್ ಫೀಲ್ಡ್ ದಲಿತ ಸಂಘಟನೆಯ ಮುಖಂಡ ಮತ್ತು ರಾಜ್ಯಧ್ಯಕ್ಷ ಮುರುಗೇಶ್ ರವರ ಮೇಲೆ ದೌರ್ಜನ್ಯ ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ ಡಿಎಸ್ಎಸ್ ರಾಜ್ಯಾಧ್ಯಕ್ಷ ಸುಲಿಕುಂಟೆ ಆನಂದ್1
- ಮದ್ದೂರಿನಲ್ಲಿ ಗಣೇಶನ ಅದ್ದೂರಿ ಮೆರವಣಿಗೆ ಜಾಮಿಯಾ ಮಸೀದಿ ಬಳಿ ಆಗಮಿಸಿದ ಗಣಪ ಮದ್ದೂರಿನಲ್ಲಿ ಗಣೇಶನ ಅದ್ದೂರಿ ಮೆರವಣಿಗೆ ಜಾಮಿಯಾ ಮಸೀದಿ ಬಳಿ ಆಗಮಿಸಿದ ಗಣಪ1
- ಬೆಂಗಳೂರಿನಲ್ಲಿ 21% ಅರಣ್ಯ ಭೂಮಿ ಇದೆ 33% ಆಗಬೇಕು ,ಕಾಡು ಬೆಳೆಸುವ ಕೆಲಸ ರಾಜ್ಯದಲ್ಲೂ, ದೇಶದಲ್ಲೂ ನಡೆಯಬೇಕು ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ಪರಿಸರ ವೃದ್ಧಿಯ ಜೊತೆಗೆ ವನ್ಯಜೀವಿಗಳ ರಕ್ಷಣೆ , ವನ್ಯಜೀವಿಗಳಿಂದ ಮಾನವರ ರಕ್ಷಣೆಯು ಆಗಬೇಕು ಆನೆಗಳು ಹೆಚ್ಚಿರುವ ಭಾಗದಲ್ಲಿ ಹೆಚ್ಚಾದ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದರು , ಕೆಲವೊಮ್ಮೆ ಅನಾಹುತಗಳು ನಡೀತಿದೆ ಈಗ ಪಣತ್ತೂರಿನಲ್ಲಿ ನಗರ ಉದ್ಯಾನವನ ಉದ್ಘಾಟನೆ ಆಗಿದೆ ಹಾಗೆ ರಸ್ತೆ ಹಾಗೂ ಸೇತುವೆ ಬೇಡಿಕೆ ಇದೆ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತವೆ ಎಂದಿದ್ದಾರೆ1