Shuru
Apke Nagar Ki App…
Forged in Power, Driven by Excellence ! The story of #Surat unfolds! Witness the rise of this mighty destroyer – a beacon of innovation & combat excellence.
Chethana Muniswamygowda
Forged in Power, Driven by Excellence ! The story of #Surat unfolds! Witness the rise of this mighty destroyer – a beacon of innovation & combat excellence.
More news from Vijayanagar and nearby areas
- Lines…🤙👿🔥 Follow -- _prince_akassh__1
- Breaking News | V7 Kannada | ಕರ್ನಾಟಕ ಬೆಂಗಳೂರು,ಮೈಸೂರ್ |1
- Preity’s silks #364 ,5th main Hampinagar Vijayanagar Bangalore 560104 Visit us on www.preityssilks.com WhatsApp number 9611217661/6363247858 viralreels #Silkmarktag #hampinagar #vijayanagar #sareelove #puresilk #trending # Kannadareels #best_silksaree_shop #mysoresilk #preityssilks_bangalore #ksic #kanchipuram # Softsilk1
- Proud to be his celebrity ❤️❤️ darshanthoogudeepashrinivas #Boss Keep Supporting Guys _______________________ Inspired By DBoss F-O-L-L-0-W- U-S ⏩ bangalore_d_boss_cults _______________________ Follow and keep supporting 🤗 #darshan #dboss #Roberrt #challengingstardarshan #darshanthoogudeepasrinivas #kranti #kannadasongs #rvmn #dbossfans #darshanfans #sandalwood #kannada #karnataka #mysore #kannadadubsmash #bengaluru #mandya #kannadatrolls #mangalore #tumkur #mysuru #colorskannada #kannadamemes #davanagere #shivamogga #ChallengingStarDarshan #D55 #D54 bangalore_d_boss_cults Thank You All 💞🥰1
- Breaking News | V7 Kannada | ಕರ್ನಾಟಕ ಬೆಂಗಳೂರು,ಮೈಸೂರ್ |1
- ಸಚಿವರಾದ ರಹೀಂ ಖಾನ್, ಜಮೀರ್ ಅಹಮದ್ ಖಾನ್ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಜಯನಗರ ಜಿಲ್ಲೆಗೆ ಪ್ರಯಾಣ ಬೆಳೆಸಿದರು.1
- *ಶ್ರೇಷ್ಟ ಸಂವಿಧಾನ ಫಲವಾಗಿ ಬಲಿಷ್ಟ ಭಾರತ ನಿರ್ಮಾಣ* -ಶ್ರೀಸಿದ್ಧಗಂಗಾ ಮಠದಲ್ಲಿ ಧ್ವಜಾರೋಹಣಾ ನೆರವೇರಿಸಿದ ಸಚಿವ ಪರಮೇಶ್ವರ *ತುಮಕೂರು, (ಜನವರಿ 26):-* ಶ್ರೇಷ್ಟ ಸಂವಿಧಾನದ ಫಲವಾಗಿ ಭಾರತವು ವಿಶ್ವದಲ್ಲಿ 4ನೇ ಆರ್ಥಿಕ ದೇಶವಾಗಿ ಬೆಳೆದಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದು ಪ್ರಸಾದ ಸೇವಿಸಿದರು. ಬಳಿಕ ಮಠದ ಆವರಣದಲ್ಲಿ ಧ್ವಜಾರೋಹಣಾ ನೆರವೇರಿಸಿ ಅವರು ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಬಲಿಷ್ಟವಾಗಿದ್ದು, ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಎಂದು ಹೇಳಿದರು. 76 ವರ್ಷಗಳಲ್ಲಿ ಭಾರತ ಅನೇಕ ಸಾಧನೆಗಳನ್ನು ಮಾಡಿದೆ. ಬಡತನ, ಹಸಿವು, ಅನಕ್ಷರತೆಯಿಂದ ಬಳಲುತ್ತಿದ್ದ ಅಂದಿನ ಭಾರತ, ಬಲಿಷ್ಟ ಭಾರತವಾಗಿ ಬೆಳೆದಿದೆ. ಪ್ರಪಂಚದಲ್ಲಿ 4ನೇ ಆರ್ಥಿಕತೆಯ ದೇಶವಾಗಿದೆ. ಇದರಲ್ಲಿ ಪ್ರತಿಯೊಬ್ಬ ಭಾರತೀಯನ ಶ್ರಮವಿದೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಸಿಗಲಿ ಎಂದು ಆಶಿಸಿದರು. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಇಡೀ ದೇಶದಲ್ಲಿ ಯಾವುದೇ ಒಂದು ಧಾರ್ಮಿಕ ಸಂಸ್ಥೆ ನೀಡದಂತಹ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕೋಟ್ಯಂತರ ಬಡ ಮಕ್ಕಳಿಗೆ ಜಾತಿ, ಮತ, ಬೇದವಿಲ್ಲದೆ ಅನ್ನ, ಆಶ್ರಯ, ಅಕ್ಷರ ಕಲ್ಪಿಸಿದರು. ಪರಮಪೂಜ್ಯ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ಇಂದಿನ ಶ್ರೀಗಳು ಸಾಗುತ್ತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರಾದ ಪರಮೇಶ್ವರ ಅವರು ಮಠದ ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವಪೀಠಿಕೆಯನ್ನು ಬೋಧಿಸಿದರು. ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿದರು. ಶಾಸಕರಾದ ಜ್ಯೋತಿಗಣೇಶ, ಸುರೇಶ್ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಅವರು ಉಪಸ್ಥಿತರಿದ್ದರು.4
- Shivraj Kumar Entry to Karnataka | ನಾಳೆ ಕರ್ನಾಟಕಕ್ಕೆ ಶಿವರಾಜ್ಯೋತ್ಸವ1