Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಮಳವಳ್ಳಿಯಲ್ಲಿ ಸುತ್ತೂರು ಜಯಂತಿ-ಡಿ.೧೬ರAದು ರಾಷ್ಟçಪತಿ ಅಗಮನ -ಭದ್ರತೆ ತಂಡದಿAದ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ಮಳವಳ್ಳಿ ಪಟ್ಟಣದಲ್ಲಿ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಡಿ.೧೫ ರಿಂದ ಅರಂಭವಾಗಲಿದ್ದು,ಡಿ.೧೬ ರಂದು ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಕಾರ್ಯಕ್ರಮ ಉದ್ಘಾಟಿಸುವ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆ ಅಧಿಕಾರಿಗಳು ಬಾನುವಾರ ಮಾರೆಹಳ್ಳಿ ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಜಾಗದಲ್ಲಿ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ನಡೆಸಿದರು. ಮಾರೆಹಳ್ಳಿ ಬಳಿ ಮಾಜಿ ಕೇಂದ್ರ ಸಚಿವರಾದ ದಿ.ಎಂ.ವಿ.ಚAದ್ರಶೇಖರಮೂರ್ತಿಯವರಿಗೆ ಸೇರಿದ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು,ಭಾನುವಾರ ದೆಹಲಿ ಭದ್ರತಾ ಪಡೆ ಅದಿಕಾರಿಗಳ ತಂಡ ಜಿಲ್ಲಾಧಿಕಾರಿ ಡಾ.ಕುಮಾರ್ ನೇತೃತ್ವದಲ್ಲಿ ಅಗಮಿಸಿ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ನಡೆಸಿ ರಾಷ್ಟçಪತಿಗಳು ಬಂದಾಗ ಎಲ್ಲಿ ಯಾವ ರೀತಿ ಲ್ಯಾಂಡಿಗ್ ಮಾಡುವುದರ ಕುರಿತು ಪ್ರಯೋಗಿಕ ಪ್ರದರ್ಶನ ನಡೆಸಿದರು.1
- ಮಳವಳ್ಳಿ:ಪಟ್ಟಣದಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ ಸುತ್ತೂರು ಜಯಂತಿ ಕಾರ್ಯಕ್ರಮಕ್ಕೆ ಕ್ಷಣಗಣನೆ-೧ ವಾರ ಜನರಿಗೆ ಭಕ್ತಿಯ ಸಿಂಚನ-ಮನರAಜನೆಯ ರಸದೌತಣ • ಡಿ.೧೫ ರಂದು ಸುತ್ತೂರಿನಿಂದ ಅದಿಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳರವರ ಉತ್ಸವಮೂರ್ತಿ ಅಗಮನಕ್ಕೆ ಸಿದ್ದತೆ ಮಳವಳ್ಳಿಯಲ್ಲಿ ಇತಿಹಾಸದಲ್ಲಿ ಹಿಂದೆ ನಡೆದಿಲ್ಲ ಮುಂದೆ ನಡೆಯುತ್ತದೋ ಏನೂ ಗೊತ್ತಿಲ್ಲವೆಂಬ ಹಿರಿಯರ ಮಾತುಗಳಂತೆ ಆದರೆ ಡಿ.೧೫ ರಿಂದ ಡಿ.೨೨ ರವರೆಗೆ ೧ ವಾರ ನಡೆಯಲಿರುವ ಐತಿಹಾಸಿಕ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಆಚರಣೆ ಜಿಲ್ಲೆಯ ಸರ್ವ ಜನರಿಗೂ ೧ ವಾರಗಳ ಕಾಲ ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತಿಯ ಸಿಂಚನ ಪರಂಪರೆಯ ಮನರಂಜನೆಯ ರಸದೌತಣ ನೀಡಲಿದೆ. ಈಗಾಗಲೇ ಪಟ್ಟಣವೆಲ್ಲ ಮದುವಣಿಗಿತ್ತೆಯಂತೆ ಶ್ರಂಗಾರಗೊAಡಿದೆ,ತೆAಗಿನ ಗರಿಗಳ,ಬಾಳೆ ಎಲೆಗಳ, ಮಾವಿನ ಹಸಿರು ತೋರಣಗಳ ಸ್ವಾಗತ ಮನಸೊರೆಗೊಂಡಿವೆ.ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಬಿರುಸುಗೊಂಡಿದೆ, ಪಟ್ಟಣಕ್ಕೆ ಅಗಮಿಸುವ ನಾಲ್ಕು ಮಾರ್ಗದಲ್ಲಿ ಪಟ್ಟಣಕ್ಕೆ ಅಗಮಿಸುವ ಜನರಿಗೆ ಬರುವಿಕೆಗೆ ಸ್ವಾಗತ ಕಮಾನುಗಳು ಜನರನ್ನು ಬರಮಾಡಿಕೊಳ್ಳುತ್ತಿವೆ,ಬೃಹತ್ ವೇದಿಕೆ ನಿರ್ಮಾಣ ಬಿರುಸಿನಿಂದ ಸಾಗಿದೆ,ಸಿದ್ದಪ್ಪಾಜಿ,ಮಂಟೆಸ್ವಾಮಿ ದ್ವಾರಗಳ ನಿರ್ಮಾಣ,ಶ್ರೀ ಷಡಕ್ಷರದೇವನ ಅನುಭವ ಮಂಟಪ ,ಜಗದ್ಗುರು ಶ್ರೀ ಘನಲಿಂಗ ಶಿವಯೋಗಿ ವೇದಿಕೆ ಸಂಪ್ರದಾಯಬದ್ದವಾದ ನಿರ್ಮಾಣ ಜನರನ್ನು ಅಕ಼ರ್ಷಿಸುತ್ತಿದೆ.ಬೃಹತ್ ದಾಸೋಹ ವ್ಯವಸ್ಥೆ ವೇದಿಕೆ,೧೧೫ಕ್ಕೂ ಹೆಚ್ಚು ವಸ್ತುಪ್ರದರ್ಶನಗಳ ಮಳಿಗೆ ಸಿದ್ದತೆ ಭರದಿಂದ ಸಾಗಿವೆ. ಸುತ್ತೂರು ಜಯಂತಿ ಮಹೋತ್ಸವವು ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಡಿ.೧೫ ರಂದು ಸೋಮವಾರ ಬೆಳಿಗ್ಗೆ ೭.೩೦ ಗಂಟೆಗೆ ಸುತ್ತೂರು ಶ್ರೀ ಕ್ಷೇತ್ರದಿಂದ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಹೊರಟು ಟಿ.ನರಸಿಫುರ,ಬೆಲಕವಾಡಿ ಮಾರ್ಗವಾಗಿ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರ ಬಳಿ ಅಗಮಿಸುವ ಉತ್ಸವ ಮೂರ್ತಿಯನ್ನು ಸಂಪ್ರದಾಯಬದ್ದ ಮಂಗಳವಾದ್ಯ ,ಜಾನಪದ ಕಲಾತಂಡಗಳೊAದಿಗೆ ಶ್ರೀ ಷಡಕ್ಷರ ದೇವನ ಅನುಭವ ಮಂಟಪಕ್ಕೆ ಬಿಜಯಂಗೈಸಲಾಗುವುದು ಡಿ.೧೬ ರಂದು ಬೆಳಿಗ್ಗೆ ೮.೩೦ ಗಂಟೆಗೆ ದ್ವಜಾರೋಹಣ, ಶ್ರೀ.ಷಡಕ್ಷರದೇವನ ಅನುಭವ ಮಂಟ¥ ವೇದಿಕೆÀ,ಜಗದ್ಗುರು.ಶ್ರೀಘನಲಿಂಗ ಶಿವಯೋಗಿ ವೇದಿಕೆ,ಶ್ರೀಮಂಟೆಸ್ವಾಮಿ,ಶ್ರೀ ಸಿದ್ದಪ್ಪಾಜಿ ದ್ವಾರಗಳ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿವೆ.ಮದ್ಯಾಹ್ನ ೩.೧೫ ಗಂಟೆಗೆ ಜಯಂತಿ ಮಹೋತ್ಸವವನ್ನು ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದು,ಅಧ್ಯಕ್ಷತೆಯನು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋತ್ ವಹಿಸಲಿದ್ದು,ಜಯಂತಿ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡುವರು,ವಿಶೇಷ ಅಹ್ವಾನಿತರಾಗಿ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಬಾಗವಹಿಸುವರು.ಸಂಜೆ ೫ ಗಂಟೆಗೆ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಾವಯವ ಕೃಷಿ ,ಸಿರಿದಾನ್ಯಗಳ ಉತ್ಪನ್ನಗಳ ಕುರಿತು ತೆಂಕಹಳ್ಳಿ ಕಿರು ಉತ್ಪನ್ನಗಳ ಮುಖ್ಯಸ್ಥ ಬಿ.ಮಹೇಶ್ ಉಪನ್ಯಾಸ ನೀಡುವರು.ಸಂಜೆ ೬ ಗಮಟೆಗೆ ಡಾ.ಕಾ.ರಾಮೇಶ್ರವರಪ್ಪ ಮತ್ತು ತಮಡದಿಂದ ಸಂಗೀತನ ಗಾನಯಾನ,ರಾತ್ರಿ ೯ ಗಂಟೆಗೆ ಶನಿದೇವರ ಮಹಾತ್ಮೆ ನಾಟಕ ನಡೆಯಲಿದೆ. ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಡಾ,ಕುಮಾರ್ ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಸ್.ಇ.ಗಂಗಾಧರಸ್ವಾಮಿ,ಎಸ್,ತಿಮ್ಮಯ್ಯ,ಡಿವೈಎಸ್ಪಿ ಯಶವಂತ್ ಕುಮಾರ್,ಉಪ ವಿಭಾಗಾದಿಕಾರಿ ಶಿವಮೂರ್ತಿ,ತಹಶೀಲ್ದಾರ್ ಡಾ.ಲೋಕೇಶ್ ಹಾಗೂ ಜಯಂತಿ ಮಹೋತ್ಸವದ ಸಮಿತಿಯ ಸದಸ್ಯರು ಕಾರ್ಯಕ್ರಮದ ವೇದಿಕೆ,ವಸ್ತುಪ್ರದರ್ಶನ ಸ್ಟಾಲ್,ದಾಸೋಹ ವ್ಯವಸ್ಥೆಯ,ಅಗಮನ,ನಿರ್ಗಮನ ಸ್ಥಳಗಳು,ವಾಹನ ಪಾರ್ಕಿಂಗ್,ದೇವಸ್ಥಾನ ನಿರ್ಮಾಣ ಸೇರಿದಂತೆ ಸುತ್ತಮುತ್ತಲ ಸ್ವಚ್ಚತೆ,ಕಡಿಯುವ ನೀರು ಸೌಲಭ್ಯಗಳ ಕುರಿತು ಅಂತಿಮ ಹಂತದ ಪರಿಶೀಲನೆ ನಡೆಸಿ ಬಂದೋಬಸ್ತ್ ಕುರಿತು ಚರ್ಚೆ ನಡೆಸಿದರು.1
- ನಮಸ್ತೆ 🙏ಕರ್ನಾಟಕ ನಮಸ್ತೆ ವೀಕ್ಷಕರೇ H t m ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ ನಾಟಿ ವೈದ್ಯ )1