logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಳಗಾವಿ ಜಿಲ್ಲೆ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಮಹೇಶ್ ಶರ್ಮಾ ನೇಮಕ: ರಾಜ್ಯಾಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮ ಅವರಿಗೆ ಅಭಿನಂದನೆ ​ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.)’ಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀ ಮಹೇಶ್ ಶರ್ಮಾ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ​ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದ್ದು, 2026ರ ಮಾರ್ಚ್ 22ರಿಂದ ಈ ನೇಮಕಾತಿಯು ಜಾರಿಗೆ ಬಂದಿರುತ್ತದೆ. ಸಂಘಟನೆಯ ಸಂಘಟನಾ ಚಟುವಟಿಕೆಗಳನ್ನು ರಾಜ್ಯಾದ್ಯಂತ ಮತ್ತಷ್ಟು ಬಲಪಡಿಸುವ ಮತ್ತು ಜನಪರ ಹೋರಾಟಗಳನ್ನು ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವ ಪ್ರಮುಖ ಉದ್ದೇಶದಿಂದ ಈ ಜವಾಬ್ದಾರಿಯನ್ನು ನೀಡಲಾಗಿದೆ. ​ಮಾಧ್ಯಮಗಳೊಂದಿಗೆ ಸಮನ್ವಯ ಹಾಗೂ ಸಮಾಜಮುಖಿ ಹೋರಾಟ ಮುಂಬರುವ ದಿನಗಳಲ್ಲಿ ಸಂಘಟನೆಯ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಸಮಾಜಮುಖಿ ನಿಲುವುಗಳನ್ನು ಪತ್ರಿಕೆ, ದೃಶ್ಯ ಮಾಧ್ಯಮ (ಟಿವಿ), ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಪಕವಾಗಿ ಬಿಂಬಿಸುವ ದೊಡ್ಡ ಜವಾಬ್ದಾರಿ ಶ್ರೀ ಮಹೇಶ್ ಶರ್ಮಾ ಅವರ ಮೇಲಿದೆ. ಸಂಘಟನೆಯ ನಿಯಮಾವಳಿ ಹಾಗೂ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ದಲಿತ-ಪರಿಶಿಷ್ಟ ವರ್ಗಗಳ ಹಕ್ಕುಗಳಿಗಾಗಿ ನೂತನ ಮಾಧ್ಯಮ ವಕ್ತಾರರು ಪ್ರಾಮಾಣಿಕವಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟನೆಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ​ದೂರದೃಷ್ಟಿಯ ನಾಯಕತ್ವಕ್ಕೆ ಮೆಚ್ಚುಗೆ ಸಮರ್ಥ ಮತ್ತು ಜನಪರ ಚಿಂತನೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಪ್ರಮುಖ ಜವಾಬ್ದಾರಿಗಳನ್ನು ನೀಡುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುತ್ತಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ನಾಯಕತ್ವಕ್ಕೆ ಹಾಗೂ ದಿಟ್ಟ ನಿರ್ಧಾರಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ​ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ಮಹೇಶ್ ಶರ್ಮಾ ಅವರು ಹೊಂದಿರುವ ಸುದೀರ್ಘ ಅನುಭವ ಮತ್ತು ಬಡವರ ಪರವಾದ ಕಾಳಜಿಯು ಸಂಘಟನೆಯ ಸಂಘಟನಾತ್ಮಕ ಬೆಳವಣಿಗೆಗೆ ಹಾಗೂ ಶೋಷಿತರ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹಲವು ಪ್ರಮುಖರು ಹರ್ಷ ವ್ಯಕ್ತಪಡಿಸಿ, ನೂತನ ವಕ್ತಾರರಿಗೂ ಹಾಗೂ ರಾಜ್ಯಾಧ್ಯಕ್ಷರಿಗೂ ಹೃತ್ಪೂರ್ವಕ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಬುದ್ಧ ಬಸವ ಅಂಬೇಡ್ಕರ್ ಅವರ ಅನುಗ್ರಹ ಸದಾ ಕಾಲ ಇರಲಿ ಇನ್ನು ಉನ್ನತ ಮಟ್ಟಕ್ಕೆ ಹೋಗಲಿ ಸಂಘಟನೆ ಕರ್ನಾಟಕದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಎನ್ನುವುದೇ ನನ್ನ ಆಸೆ ಇವತ್ತು ರಕ್ಷಾ ಬಂಧನ ಇರುವುದರಿಂದ ರಕ್ಷಾಬಂಧನದ ಹಬ್ಬದ ಶುಭಾಶಯಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವರದಿ ಮಹೇಶ್ ಶರ್ಮಾ ಬೆಳಗಾವಿ ಜಿಲ್ಲೆ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಮಹೇಶ್ ಶರ್ಮಾ ನೇಮಕ: ರಾಜ್ಯಾಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮ ಅವರಿಗೆ ಅಭಿನಂದನೆ ​ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.)’ಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀ ಮಹೇಶ್ ಶರ್ಮಾ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ​ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದ್ದು, 2026ರ ಮಾರ್ಚ್ 22ರಿಂದ ಈ ನೇಮಕಾತಿಯು ಜಾರಿಗೆ ಬಂದಿರುತ್ತದೆ. ಸಂಘಟನೆಯ ಸಂಘಟನಾ ಚಟುವಟಿಕೆಗಳನ್ನು ರಾಜ್ಯಾದ್ಯಂತ ಮತ್ತಷ್ಟು ಬಲಪಡಿಸುವ ಮತ್ತು ಜನಪರ ಹೋರಾಟಗಳನ್ನು ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವ ಪ್ರಮುಖ ಉದ್ದೇಶದಿಂದ ಈ ಜವಾಬ್ದಾರಿಯನ್ನು ನೀಡಲಾಗಿದೆ. ​ಮಾಧ್ಯಮಗಳೊಂದಿಗೆ ಸಮನ್ವಯ ಹಾಗೂ ಸಮಾಜಮುಖಿ ಹೋರಾಟ ಮುಂಬರುವ ದಿನಗಳಲ್ಲಿ ಸಂಘಟನೆಯ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಸಮಾಜಮುಖಿ ನಿಲುವುಗಳನ್ನು ಪತ್ರಿಕೆ, ದೃಶ್ಯ ಮಾಧ್ಯಮ (ಟಿವಿ), ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಪಕವಾಗಿ ಬಿಂಬಿಸುವ ದೊಡ್ಡ ಜವಾಬ್ದಾರಿ ಶ್ರೀ ಮಹೇಶ್ ಶರ್ಮಾ ಅವರ ಮೇಲಿದೆ. ಸಂಘಟನೆಯ ನಿಯಮಾವಳಿ ಹಾಗೂ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ದಲಿತ-ಪರಿಶಿಷ್ಟ ವರ್ಗಗಳ ಹಕ್ಕುಗಳಿಗಾಗಿ ನೂತನ ಮಾಧ್ಯಮ ವಕ್ತಾರರು ಪ್ರಾಮಾಣಿಕವಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟನೆಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ​ದೂರದೃಷ್ಟಿಯ ನಾಯಕತ್ವಕ್ಕೆ ಮೆಚ್ಚುಗೆ ಸಮರ್ಥ ಮತ್ತು ಜನಪರ ಚಿಂತನೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಪ್ರಮುಖ ಜವಾಬ್ದಾರಿಗಳನ್ನು ನೀಡುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುತ್ತಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ನಾಯಕತ್ವಕ್ಕೆ ಹಾಗೂ ದಿಟ್ಟ ನಿರ್ಧಾರಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ​ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ಮಹೇಶ್ ಶರ್ಮಾ ಅವರು ಹೊಂದಿರುವ ಸುದೀರ್ಘ ಅನುಭವ ಮತ್ತು ಬಡವರ ಪರವಾದ ಕಾಳಜಿಯು ಸಂಘಟನೆಯ ಸಂಘಟನಾತ್ಮಕ ಬೆಳವಣಿಗೆಗೆ ಹಾಗೂ ಶೋಷಿತರ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹಲವು ಪ್ರಮುಖರು ಹರ್ಷ ವ್ಯಕ್ತಪಡಿಸಿ, ನೂತನ ವಕ್ತಾರರಿಗೂ ಹಾಗೂ ರಾಜ್ಯಾಧ್ಯಕ್ಷರಿಗೂ ಹೃತ್ಪೂರ್ವಕ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಬುದ್ಧ ಬಸವ ಅಂಬೇಡ್ಕರ್ ಅವರ ಅನುಗ್ರಹ ಸದಾ ಕಾಲ ಇರಲಿ ಇನ್ನು ಉನ್ನತ ಮಟ್ಟಕ್ಕೆ ಹೋಗಲಿ ಸಂಘಟನೆ ಕರ್ನಾಟಕದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಎನ್ನುವುದೇ ನನ್ನ ಆಸೆ ಇವತ್ತು ರಕ್ಷಾ ಬಂಧನ ಇರುವುದರಿಂದ ರಕ್ಷಾಬಂಧನದ ಹಬ್ಬದ ಶುಭಾಶಯಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವರದಿ ಮಹೇಶ್ ಶರ್ಮಾ

2 hrs ago
user_Mahesh sharma
Mahesh sharma
ಬೆಳಗಾವಿ, ಬೆಳಗಾವಿ, ಕರ್ನಾಟಕ•
2 hrs ago
7d752168-fa17-47e3-a944-7d80d61a2e61

ಬೆಳಗಾವಿ ಜಿಲ್ಲೆ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಮಹೇಶ್ ಶರ್ಮಾ ನೇಮಕ: ರಾಜ್ಯಾಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮ ಅವರಿಗೆ ಅಭಿನಂದನೆ ​ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.)’ಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀ ಮಹೇಶ್ ಶರ್ಮಾ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ​ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದ್ದು, 2026ರ ಮಾರ್ಚ್ 22ರಿಂದ ಈ ನೇಮಕಾತಿಯು ಜಾರಿಗೆ ಬಂದಿರುತ್ತದೆ. ಸಂಘಟನೆಯ ಸಂಘಟನಾ ಚಟುವಟಿಕೆಗಳನ್ನು ರಾಜ್ಯಾದ್ಯಂತ ಮತ್ತಷ್ಟು ಬಲಪಡಿಸುವ ಮತ್ತು ಜನಪರ ಹೋರಾಟಗಳನ್ನು ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವ ಪ್ರಮುಖ ಉದ್ದೇಶದಿಂದ ಈ ಜವಾಬ್ದಾರಿಯನ್ನು ನೀಡಲಾಗಿದೆ. ​ಮಾಧ್ಯಮಗಳೊಂದಿಗೆ ಸಮನ್ವಯ ಹಾಗೂ ಸಮಾಜಮುಖಿ ಹೋರಾಟ ಮುಂಬರುವ ದಿನಗಳಲ್ಲಿ ಸಂಘಟನೆಯ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಸಮಾಜಮುಖಿ ನಿಲುವುಗಳನ್ನು ಪತ್ರಿಕೆ, ದೃಶ್ಯ ಮಾಧ್ಯಮ (ಟಿವಿ), ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಪಕವಾಗಿ ಬಿಂಬಿಸುವ ದೊಡ್ಡ ಜವಾಬ್ದಾರಿ ಶ್ರೀ ಮಹೇಶ್ ಶರ್ಮಾ ಅವರ

2f89024f-2c67-4bdd-9b3d-3553ef55c639

ಮೇಲಿದೆ. ಸಂಘಟನೆಯ ನಿಯಮಾವಳಿ ಹಾಗೂ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ದಲಿತ-ಪರಿಶಿಷ್ಟ ವರ್ಗಗಳ ಹಕ್ಕುಗಳಿಗಾಗಿ ನೂತನ ಮಾಧ್ಯಮ ವಕ್ತಾರರು ಪ್ರಾಮಾಣಿಕವಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟನೆಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ​ದೂರದೃಷ್ಟಿಯ ನಾಯಕತ್ವಕ್ಕೆ ಮೆಚ್ಚುಗೆ ಸಮರ್ಥ ಮತ್ತು ಜನಪರ ಚಿಂತನೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಪ್ರಮುಖ ಜವಾಬ್ದಾರಿಗಳನ್ನು ನೀಡುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುತ್ತಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ನಾಯಕತ್ವಕ್ಕೆ ಹಾಗೂ ದಿಟ್ಟ ನಿರ್ಧಾರಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ​ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ಮಹೇಶ್ ಶರ್ಮಾ ಅವರು ಹೊಂದಿರುವ ಸುದೀರ್ಘ ಅನುಭವ ಮತ್ತು ಬಡವರ ಪರವಾದ ಕಾಳಜಿಯು ಸಂಘಟನೆಯ ಸಂಘಟನಾತ್ಮಕ ಬೆಳವಣಿಗೆಗೆ ಹಾಗೂ ಶೋಷಿತರ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹಲವು ಪ್ರಮುಖರು ಹರ್ಷ ವ್ಯಕ್ತಪಡಿಸಿ, ನೂತನ ವಕ್ತಾರರಿಗೂ ಹಾಗೂ ರಾಜ್ಯಾಧ್ಯಕ್ಷರಿಗೂ ಹೃತ್ಪೂರ್ವಕ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಬುದ್ಧ ಬಸವ ಅಂಬೇಡ್ಕರ್ ಅವರ ಅನುಗ್ರಹ ಸದಾ ಕಾಲ ಇರಲಿ ಇನ್ನು ಉನ್ನತ ಮಟ್ಟಕ್ಕೆ ಹೋಗಲಿ ಸಂಘಟನೆ ಕರ್ನಾಟಕದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಎನ್ನುವುದೇ ನನ್ನ ಆಸೆ ಇವತ್ತು ರಕ್ಷಾ ಬಂಧನ ಇರುವುದರಿಂದ ರಕ್ಷಾಬಂಧನದ ಹಬ್ಬದ ಶುಭಾಶಯಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವರದಿ ಮಹೇಶ್ ಶರ್ಮಾ ಬೆಳಗಾವಿ

7c6983c7-ea27-45fa-9399-2fa2be01b623

ಜಿಲ್ಲೆ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಮಹೇಶ್ ಶರ್ಮಾ ನೇಮಕ: ರಾಜ್ಯಾಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮ ಅವರಿಗೆ ಅಭಿನಂದನೆ ​ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.)’ಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀ ಮಹೇಶ್ ಶರ್ಮಾ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ​ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದ್ದು, 2026ರ ಮಾರ್ಚ್ 22ರಿಂದ ಈ ನೇಮಕಾತಿಯು ಜಾರಿಗೆ ಬಂದಿರುತ್ತದೆ. ಸಂಘಟನೆಯ ಸಂಘಟನಾ ಚಟುವಟಿಕೆಗಳನ್ನು ರಾಜ್ಯಾದ್ಯಂತ ಮತ್ತಷ್ಟು ಬಲಪಡಿಸುವ ಮತ್ತು ಜನಪರ ಹೋರಾಟಗಳನ್ನು ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವ ಪ್ರಮುಖ ಉದ್ದೇಶದಿಂದ ಈ ಜವಾಬ್ದಾರಿಯನ್ನು ನೀಡಲಾಗಿದೆ. ​ಮಾಧ್ಯಮಗಳೊಂದಿಗೆ ಸಮನ್ವಯ ಹಾಗೂ ಸಮಾಜಮುಖಿ ಹೋರಾಟ ಮುಂಬರುವ ದಿನಗಳಲ್ಲಿ ಸಂಘಟನೆಯ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಸಮಾಜಮುಖಿ ನಿಲುವುಗಳನ್ನು ಪತ್ರಿಕೆ, ದೃಶ್ಯ ಮಾಧ್ಯಮ (ಟಿವಿ), ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಪಕವಾಗಿ ಬಿಂಬಿಸುವ ದೊಡ್ಡ ಜವಾಬ್ದಾರಿ ಶ್ರೀ ಮಹೇಶ್ ಶರ್ಮಾ ಅವರ ಮೇಲಿದೆ.

9e5cf7d1-612c-4bce-9d56-f10267402932

ಸಂಘಟನೆಯ ನಿಯಮಾವಳಿ ಹಾಗೂ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ದಲಿತ-ಪರಿಶಿಷ್ಟ ವರ್ಗಗಳ ಹಕ್ಕುಗಳಿಗಾಗಿ ನೂತನ ಮಾಧ್ಯಮ ವಕ್ತಾರರು ಪ್ರಾಮಾಣಿಕವಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟನೆಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ​ದೂರದೃಷ್ಟಿಯ ನಾಯಕತ್ವಕ್ಕೆ ಮೆಚ್ಚುಗೆ ಸಮರ್ಥ ಮತ್ತು ಜನಪರ ಚಿಂತನೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಪ್ರಮುಖ ಜವಾಬ್ದಾರಿಗಳನ್ನು ನೀಡುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುತ್ತಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ನಾಯಕತ್ವಕ್ಕೆ ಹಾಗೂ ದಿಟ್ಟ ನಿರ್ಧಾರಕ್ಕೆ ವಿವಿಧ ವಲಯಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ​ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ಮಹೇಶ್ ಶರ್ಮಾ ಅವರು ಹೊಂದಿರುವ ಸುದೀರ್ಘ ಅನುಭವ ಮತ್ತು ಬಡವರ ಪರವಾದ ಕಾಳಜಿಯು ಸಂಘಟನೆಯ ಸಂಘಟನಾತ್ಮಕ ಬೆಳವಣಿಗೆಗೆ ಹಾಗೂ ಶೋಷಿತರ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹಲವು ಪ್ರಮುಖರು ಹರ್ಷ ವ್ಯಕ್ತಪಡಿಸಿ, ನೂತನ ವಕ್ತಾರರಿಗೂ ಹಾಗೂ ರಾಜ್ಯಾಧ್ಯಕ್ಷರಿಗೂ ಹೃತ್ಪೂರ್ವಕ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಬುದ್ಧ ಬಸವ ಅಂಬೇಡ್ಕರ್ ಅವರ ಅನುಗ್ರಹ ಸದಾ ಕಾಲ ಇರಲಿ ಇನ್ನು ಉನ್ನತ ಮಟ್ಟಕ್ಕೆ ಹೋಗಲಿ ಸಂಘಟನೆ ಕರ್ನಾಟಕದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಎನ್ನುವುದೇ ನನ್ನ ಆಸೆ ಇವತ್ತು ರಕ್ಷಾ ಬಂಧನ ಇರುವುದರಿಂದ ರಕ್ಷಾಬಂಧನದ ಹಬ್ಬದ ಶುಭಾಶಯಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವರದಿ ಮಹೇಶ್ ಶರ್ಮಾ

More news from ಕರ್ನಾಟಕ and nearby areas
  • ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannad ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannada #breakingnewskannada #belagavisuddi #vairalvideo #raibag
    1
    ಕರ್ನಾಟಕ ರಾಜ್ಯ  ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannad
ಕರ್ನಾಟಕ ರಾಜ್ಯ  ರೈತ ಸಂಘಟನೆ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಅಧ್ಯಕ್ಷ ಸರೋಜಿನಿ ಅರಗೆ ಯವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಹಾಗೂ ರಾಯಬಾಗ ತಾಲೂಕ ಬರಗಾಲ ಪೀಡಿತ ಘೋಷಣೆ ಮಾಡಬೇಕೆಂದು ಮಾಧ್ಯಮ ಮುಂದೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶಹರ ಹಾಕಿದರು #85newsboxkannada #breakingnewskannada #belagavisuddi #vairalvideo #raibag
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    2 hrs ago
  • 🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​ #DMAihole​ #TeachersDay​ #A9TODAYNEWSKANNADA​ #BloodDonationCamp​ 🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​ #DMAihole​ #TeachersDay​ #A9TODAYNEWSKANNADA​ #BloodDonationCamp​
    1
    🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​
#DMAihole​ #TeachersDay​ #A9TODAYNEWSKANNADA​ #BloodDonationCamp​ 
🩸 ಶಿಕ್ಷಕರ ದಿನಾಚರಣೆ ವಿಶೇಷ: ರಕ್ತದಾನ ಶಿಬಿರಕ್ಕೆ ಶಾಸಕ ಡಿ. ಎಂ.ಐಹೊಳೆ ಮಹತ್ವದ ಸ್ಪಷ್ಟನೆ #TeacherDay2026​ #Blod​
#DMAihole​ #TeachersDay​ #A9TODAYNEWSKANNADA​ #BloodDonationCamp​
    user_A9 TODAY NEWS KANNADA
    A9 TODAY NEWS KANNADA
    ಬೆಳಗಾವಿ, ಕರ್ನಾಟಕ•
    5 hrs ago
  • ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.
    1
    ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2]

ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು:

ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1]

ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3]

ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2]

ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1]

ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2]

ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?

ಇಲ್ಲಿನ ಶಿಲಾಶಾಸನಗಳ ವಿವರಗಳು

ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು)

ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.


ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2]
ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು:
ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1]
ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3]
ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2]
ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1]
ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2]
ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?
ಇಲ್ಲಿನ ಶಿಲಾಶಾಸನಗಳ ವಿವರಗಳು
ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು)
ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.
    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    13 hrs ago
  • ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…
    1
    ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ.
ಟೀಸರ್‌ನಲ್ಲಿ ಏನಿದೆ?
ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು?
“DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ.
KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಹಾಗಾದರೆ…
“DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ.
ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ.
ಇದು ನಿಮ್ಮ SAMATA NEWS KANNADA…
    user_Srushti Kamble
    Srushti Kamble
    ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    14 hrs ago
  • ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ ಬ್ರೇಕಿಂಗ್ ನ್ಯೂಸ್…! ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ. ಟೀಸರ್‌ನಲ್ಲಿ ಏನಿದೆ? ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು? “DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ. KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ… “DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ. ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ… ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ. ಇದು ನಿಮ್ಮ SAMATA NEWS KANNADA…
    1
    ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ
ಬ್ರೇಕಿಂಗ್ ನ್ಯೂಸ್…!
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ “DEVIL REPORTER” ಕಿರುಚಿತ್ರದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಪತ್ರಕರ್ತನ ಬದುಕಿನ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರ… ರೋಚಕ ತಿರುವುಗಳು… ಹಾಗೂ ಭಯ ಮತ್ತು ಕುತೂಹಲ ಮೂಡಿಸುವ ದೃಶ್ಯಗಳೊಂದಿಗೆ “DEVIL REPORTER” ಕಿರುಚಿತ್ರ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
ಹಿರಿಯ ಕಲಾವಿದರು ಹಾಗೂ ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್ ಇಂದು ಅಭಿಮಾನಿಗಳ ಮುಂದೆ ಬರಲಿದೆ.
ಟೀಸರ್‌ನಲ್ಲಿ ಏನಿದೆ?
ಪತ್ರಕರ್ತನ ಬದುಕಿನಲ್ಲಿನ ಸವಾಲುಗಳೇನು?
“DEVIL REPORTER” ಎಂಬ ಶೀರ್ಷಿಕೆಯ ಹಿಂದಿನ ರಹಸ್ಯವೇನು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕುತೂಹಲ ಮೂಡಿಸುವ ಟೀಸರ್ ಇಂದು ಬಿಡುಗಡೆಯಾಗಲಿದೆ.
KC YouTube ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಕಿರುಚಿತ್ರದ ಟೀಸರ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಹಾಗಾದರೆ…
“DEVIL REPORTER” ಟೀಸರ್ ಇಂದು ಬಿಡುಗಡೆಯಾಗಲಿದೆ.
ಟೀಸರ್ ವೀಕ್ಷಿಸಿ… ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಮತ್ತು DEVIL REPORTER ಕಿರುಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ SAMATA NEWS KANNADA ಜೊತೆಗೆ ಸಂಪರ್ಕದಲ್ಲಿರಿ.
ಇದು ನಿಮ್ಮ SAMATA NEWS KANNADA…
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    15 hrs ago
  • ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
    1
    ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
ಬನಹಟ್ಟಿದಲ್ಲಿ ಪ್ರಜಾಸೌಧನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದಿಸಿ ಮಾತನಾಡಿದರು
    user_Shanur Kullolli
    Shanur Kullolli
    ರಬಕವಿ ಬನಹಟ್ಟಿ, ಬಾಗಲಕೋಟೆ, ಕರ್ನಾಟಕ•
    11 hrs ago
  • ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    1
    ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox 
ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    6 hrs ago
  • ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ. ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    1
    ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.
ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ
ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ.  
ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.