*ಜರ್ಮಲಿ:ನಾಡಿನ ಸುಭೀಕ್ಷೆಗಾಗಿ ಶ್ರೀದುರ್ಗಾದೇವಿಗೆ ಪೂಜೆ ಸಲ್ಲಿಸಿದ - ದೊಡ್ಡ ಮನೆ ಕುಟುಂಬ*- ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಜರ್ಮಲಿ ಇತಿಹಾಸದಲ್ಲಿ, ಪಾಳೆಯಗಾರರ ಹೆಣ್ಣು ಮಗಳು ಯುದ್ಧದ ವೇಳೆ. ಬಲಿಯಾಗಿರುವ ಕಾರಣಕ್ಕಾಗಿ, ಆತ್ಮ ಶಾಂತಿಗಾಗಿ ಏಳೂರು ಗುಡ್ಡದ ಭಾಗದಲ್ಲಿ. ನಾಡದೇವತೆಯಾಗಿ ಜರ್ಮಲಿ ದುರ್ಗಾದೇವಿಯತೆ ಆರಾಧನೆಗೆ ಒಳಪಡುತ್ತಿದ್ದು, ಜರ್ಮಲಿ, ಕಾಟ್ರಹಳ್ಳಿ, ಗೆದ್ದಲಗಟ್ಟೆ, ನರಸಿಂಹಗಿರಿ, ಹರವದಿ, ದಿಬ್ಬದಹಳ್ಳಿ, ಮಾಕನಡಕು, ಕೊಟ್ಟೂರು, ಕಾತ್ರಿಕೆಹಟ್ಟಿ ಇನ್ನೂ ಮುಂತಾದ ಹಳ್ಳಿಗಳಲ್ಲಿ ಉತ್ಸವ ರೀತಿಯಲ್ಲಿ. ಶ್ರೀ ಜರ್ಮಲಿ ದುರ್ಗಾದೇವಿಯ ಜಾತ್ರೆಯನ್ನು, ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂತೆಯೇ ಮಾ 11ರ ಮಂಗಳವಾರ ದಂದು, ಏಳೂರು ಗುಡ್ಡ (ನರಸಿಂಹಗಿರಿ) ಗ್ರಾಮದ, ದೊಡ್ಡ ಮನೆ ಕುಟುಂಬದ ವತಿಯಿಂದ. ಕ್ಷೇತ್ರದ ಮಾಜಿ ಶಾಸಕರಾದ ದಿವಂತಗ ಎನ್. ಟಿ. ಬೊಮ್ಮಣ್ಣನವರ ಧರ್ಮ ಪತ್ನಿ, ಶಾಸಕರಾದ ಡಾ"ಎನ್.ಟಿ.ಶ್ರೀನಿವಾಸ್ ರವರ ತಾಯಿ ಯವರಾದ ಶ್ರೀಮತಿ ಓಬಮ್ಮ ರವರ ನೇತೃತ್ವದಲ್ಲಿ ಪೂಜೆ ಜರುಗಿಸಲಾಯಿತು. ಶಾಸಕರಾದ ಎನ್. ಟಿ. ಶ್ರೀನಿವಾಸ್ , ಹಾಗೂ ಸಮಾಜ ಸೇವಕರಾದ ಎನ್.ಟಿ. ತಮ್ಮಣ್ಣ ರವರು. ತಮ್ಮ ಕುಟುಂಬದ ಸರ್ವ ಸದಸ್ಯರೊಡಗೂಡಿ, ಶ್ರೀ ಜರ್ಮಲಿ ದುರ್ಗಾದೇವತೆಯ ದರ್ಶನ ಪಡೆದು ಆಶೀರ್ವಾದ ಪಡೆದರು. ಕುಟುಂಬದ ಕ್ಷೇಮಾಭಿವೃದ್ಧಿ ಮಾತ್ರವಲ್ಲ, ಕ್ಷೇತ್ರದ ಸರ್ವ ಜನತೆಯ ಒಳಿತಿಗಾಗಿ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ವರೂ ಶ್ರೀದುರ್ಗಾದೇವಿಗೆ, ಶ್ರದ್ಧಾ ಭಕ್ತಿ ಭಾವದಿಂದ ಪ್ರಾರ್ಥಿಸಿದರು. ಈ ವೇಳೆ ದೊಡ್ಡ ಮನೆ ಕುಟುಂಬದ, ಬಂಧು ಬಳಗದವರು. ನರಸಿಂಹಗಿರಿ ಗ್ರಾಮ ಹಾಗೂ ಜರ್ಮಲಿ ಗ್ರಾಮದ ಹಿರಿಯರು, ಎರೆಡೂ ಗ್ರಾಮಗಳ ಗ್ರಾಮಸ್ಥರು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428* http://youtube.com/post/Ugkx27hXPhfRTBGdYFW2CUMu8aYndsQytfRk?si=6BUcfugacSmQUYd- http://youtube.com/post/Ugkx27hXPhfRTBGdYFW2CUMu8aYndsQytfRk?si=a4eL_dThVdQaUBZL

- ಕೂಡ್ಲಿಗಿ:ಸೌಹಾರ್ಧತೆ ಸಂಭ್ರಮದಿಂದ ಹೊಳಿ ಅಚರಣೆ.|NKS TV41
- ಕೂಡ್ಲಿಗಿ ತಾಲ್ಲೂಕಿನ ಹೊಸಹಟ್ಟಿಯಲ್ಲಿ ಮ್ಯಾಸಬೇಡ ಬುಡಕಟ್ಟು ಆಚರಣೆ ಈ ಊರಲ್ಲಿ 3 ವರ್ಷಕ್ಕೊಮ್ಮೆ ಬೆಂಕಿಮಳೆ ಸುರಿಯುತ್ತೆ1
- #UpperBhadraproject ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯ #ರೈತರ ಕಿಚ್ಚು.1
- ಕೊಟ್ಟೂರು ಬಸ್ ಸ್ಟ್ಯಾಂಡ್! MLA Report Card | Hagaribommanahalli | K. Nemiraj Naik | Connect Karnataka1