Shuru
Apke Nagar Ki App…
ವಿಶ್ವಗುರು, ಮಹಾಮಾನವತಾವಾದಿ ಹಾಗೂ ಕ್ರಾಂತಿಯೋಗಿ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯ ಅಂಗವಾಗಿ ಭಾಲ್ಕಿ ನಗರದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಬಸವಣ್ಣನವರ ಆದರ್ಶಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನ ಸಮಾಜ ನಿರ್ಮಾಣಕ್ಕೆ ನಾವು ಎಲ್ಲರೂ ಬದ್ಧರಾಗೋಣ. — ಶ್ರೀ ಈಶ್ವರ ಖಂಡ್ರೆ
ಈಶ್ವರ್ ಬೆಳಕು ನ್ಯೂಸ್ ಕನ್ನಡ User

More news from ಕರ್ನಾಟಕ and nearby areas
- ಹೆರಿಗೆಯ ನಂತರ ರಕ್ತಸ್ರಾವ ಆಂಬುಲೆನ್ಸ್ ಸಿಗದೆ ತೊಂದರೆ ದೇವಲ ಗಾಣಗಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ #afzalpur #devalganagapur #priyakkharge #mlaafzalpur #arunkumarmypatil #dho #thoafzalpur #health department1
- Post by Jevargi suddi no11
- YADGIR NEWS' ಯಾದಗಿರಿ || ನಗರದಲ್ಲಿ ಬಸವ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ1
- ಎಲ್ಲಿ ಧರ್ಮವಿರುತ್ತೋ ಅಲ್ಲಿ ಜಯವಿರುತ್ತೆ." ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಶೈಲ ಜಗದ್ಗುರುಗಳು.!1
- ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ಕಣ್ಣೀರು1
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಇಂದು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.1
- Post by ABU NEWS CHANNEL1
- 24 ಗಂಟೆಯಲ್ಲಿ ಹ್ಯಾಂಡ್ ಪಂಪ್ ನಿರ್ಮಾಣ ಮಾಡಿದ ಗ್ರಾಮ ಪಂಚಾಯತಿಯ ಪಿಡಿಯೋ ಅನುಸೂಯ ಆಸ್ಟಗಿ. #NewsUpdate #kalaburagi #afzalpur #video #karnataka #priyanka #ಗ್ರಾಮಪಂಚಾತಿ. Arunkumar M Y Patil ವಿಠ್ಠಲ ಹೇರೂರ ಯುವ ಬ್ರಿಗೇಡ್ Shivakumar Natikar Nitin Guttedar Followers Hosur ನವ ಕರ್ನಾಟಕ ನ್ಯೂಸ್ /Nava Karnataka News Priyank Kharge NewsFirst Kannada.1