Shuru
Apke Nagar Ki App…
ಕೋಲಾರ ಸುದ್ದಿ: ಕೋಲಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ವತಿಯಿಂದ ಕನಕದಾಸರ ಜಯಂತಿ ಭಾವಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಂಬೋಡಿ ನಾರಾಯಣಸ್ವಾಮಿ ಹಾಗೂ ಹಾರೋಹಳ್ಳಿ ಹೆಚ್. ವೆಂಕಟೇಶಪ್ಪ ಅವರು ಮಾತನಾಡಿ, ಕನಕದಾಸರು ಸಮಾಜದಲ್ಲಿ ಜಾತಿ-ಭೇದ, ವರ್ಣ-ಭೇದಗಳನ್ನು ತೊಡೆದುಹಾಕಿ, ಮಾನವೀಯತೆ ಮತ್ತು ಸಮಾನತೆಯ ಸಂದೇಶವನ್ನು ಸಾರಿದ ಮಹಾನ್ ಭಕ್ತ ಕವಿ ಎಂದು ಶ್ಲಾಘಿಸಿದರು. ಅವರು ಮುಂದುವರಿದು, “ಕನಕದಾಸರು ಹೇಳಿದ ‘ಜಾತಿ ಜಾತಿ ಒಡೆಯದಿರಿ’ ಎಂಬ ಸಂದೇಶ ಇಂದಿನ ಸಮಾಜಕ್ಕೂ ಅತಿ ಪ್ರಸ್ತುತವಾಗಿದೆ. ಅವರ ತತ್ವ, ಕಾವ್ಯ, ಭಕ್ತಿಯು ಎಲ್ಲ ಕಾಲಕ್ಕೂ ದಾರಿ ತೋರಿಸುವಂತದ್ದು,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು, ಮಹಿಳಾ ಮೋರ್ಚಾ ಸದಸ್ಯರು ಹಾಗೂ ಯುವಮೋರ್ಚಾ ನಾಯಕರೂ ಭಾಗವಹಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
SSK ಜನಪರ ಸುದ್ದಿ 91

- User8858Athni, Belagavi💣on 15 November
- User8858Athni, Belagavi👏on 15 November
More news from ಕರ್ನಾಟಕ and nearby areas
- Post by Ayub Pasha1
- KOLAR KI.AWAAZ KOUSAR NEWS1
- Post by Rownak Ali khan1
- ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ, ಚಿಂತಾಮಣಿ ಗ್ರಾಮಾಂತರ ಠಾಣೆಯ ಶ್ರೀನಿವಾಸ್ ಸ್ಥಳದಲ್ಲೇ ಸಾವು...!1
- Post by KRUTHI NEWS KANNADA1
- Post by Venu Gopal1
- ಇವನು ಮನುಷ್ಯನಾ ಅಥವಾ ಮೃಗನಾ ಎಂಬ ಪ್ರಶ್ನೆ ಎಬ್ಬಿಸುವಷ್ಟು ಅಮಾನವೀಯ ಘಟನೆ ಮಹಾರಾಷ್ಟ್ರದ ವಸೈ ವೆಸ್ಟ್‌ನಲ್ಲಿ ನಡೆದಿದೆ. ಕ್ಷುಲ್ಲಕ ಜಗಳದ ಸಿಟ್ಟನ್ನು ನಾಲ್ಕು ವರ್ಷದ ಅಮಾಯಕ ಮಗುವಿನ ಮೇಲೆ ತೀರಿಸಿಕೊಂಡ ಆರೋಪಿಯ ಕ್ರೂರತೆ ದೇಶವನ್ನೇ ಬೆಚ್ಚಿಬೀಳಿಸಿದೆ. ಸಂದೀಪ್ ಪವಾರ್ ಎಂಬಾತ, ಮಗುವಿನ ಕಾಲುಗಳನ್ನು ಹಿಡಿದು ಗಾಳಿಯಲ್ಲಿ ಎತ್ತಿ ಬಲವಾಗಿ ನೆಲಕ್ಕೆ ಅಪ್ಪಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಕ್ಕೆ ಬಿದ್ದ ರಭಸಕ್ಕೆ ಮಗುವಿನ ತಲೆ ಸಮೀಪದ ರಿಕ್ಷಾಕ್ಕೆ ಬಡಿದಿದ್ದು, ಬಳಿಕ ಆರೋಪಿಯು ಮಗುವನ್ನು ಮತ್ತೆ ಎತ್ತಿಕೊಂಡು ಕಟ್ಟಡದ ಒಳಗೆ ಓಡಿದ್ದಾನೆ ಎನ್ನಲಾಗಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗಾಯಾಳು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.1
- mahaveer jayanti in kolar1