Shuru
Apke Nagar Ki App…
ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಯದ್ಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಬಿಡುವುದಿಲ್ಲ ಎಂದು ಇಂದು ಶಾಲಾ ಮಕ್ಕಳೊಂದಿಗೆ ಊರಲ್ಲಿ ನಡೆದ ಪ್ರಚಾರ ಜಾಥಾ ಕೆಪಿಎಸ್ ಮ್ಯಾಗ್ನೆಟ್ ಬೇಡವೇ ಬೇಡ ನಮ್ಮೂರ ಶಾಲೆ, ನಮ್ಮ ಹಕ್ಕು ಯದ್ಲಾಪುರ, ಗುರಮಿಠಕಲ್,
ಲೋಕಲ್ ಸ್ಟಾರ್ ನ್ಯೂಸ್

- Asif Patelಶಹಾಪುರ, ಯಾದಗಿರಿ, ಕರ್ನಾಟಕ😡2 hrs ago
- Asif Patelಶಹಾಪುರ, ಯಾದಗಿರಿ, ಕರ್ನಾಟಕ😡2 hrs ago
- Asif Patelಶಹಾಪುರ, ಯಾದಗಿರಿ, ಕರ್ನಾಟಕ😡2 hrs ago
More news from ಕರ್ನಾಟಕ and nearby areas
- ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ ವಿರುದ್ಧ ಛಲವಾದಿ ಮಹಾಸಭಾ ನೀಡಿರುವ ದೂರು ಸತ್ಯಕ್ಕೆ ವಿರುದ್ಧವಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಮುಖಂಡ ಎಸ್. ಮಾರೆಪ್ಪ ವಕೀಲರು ಆರೋಪಿಸಿದರು. ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೆಚ್ಚುವರಿ ಮೀಸಲಾತಿ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಅವರನ್ನು ಸಮಾಜ ಕಲ್ಯಾಣ ಸಚಿವ ಸ್ಥಾನದಿಂದ ಕೂಡಲೇ ವರ್ಗಾಯಿಸಬೇಕೆಂದರು. ಸಭೆಯಲ್ಲಿ ಶಿವನಗೌಡ ನಾಯಕ ಅವರು ಸಚಿವ ಮಹಾದೇವಪ್ಪ ವಿರುದ್ಧ ವ್ಯಕ್ತಪಡಿಸಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.1
- #Afzalpur #Kalaburagi #MalendraShivacharya #MalendraMangalBhavan #FoundationStone #JatreMahotsava #UdithumbuvaKaryakrama #MYPatil #MalikayyaGuttedar #KarnatakaNews #VillageNews #ReligiousEvent #NeravaaniNews #Revoor #Afzalpur #Kalaburagi #KarnatakaNews #VillageNews #MalendraShivacharya #JatreMahotsava #MYPatil #MalikayyaGuttedar #NeravaaniNews #DharmikaKaryakrama #Jatre #UdithumbuvaKaryakrama #MalendraMangalBhavan #LingayatTradition #KarnatakaCulture #TempleEvent #Bhakti #KarnatakaFestival #NeravaaniNews1
- Post by Nava karnataka News channel1
- Post by Star Kannada News 24×71
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರ ಹಿಂದೂ ಸೇವಾ ಟ್ರಸ್ ವತಿಯಿಂದ ಏರ್ಪಡಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಭವ್ಯ ಶೋಭಾಯಾತ್ರೆ ಹಿನ್ನಲೆ ನಗರದ ತುಂಬೆಲ್ಲಾ ಕೇಸರಿ ಧ್ವಜಗಳು, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳು, ಶುಭಾಶಯ ಬ್ಯಾನರ್‌ಗಳ ಜೋರಾಗಿವೆ. ಶಿವಾಜಿ ಜಯಂತಿ ಹಿನ್ನಲೆ ಇಳಕಲ್ಲ ನಗರ ಸಂಪೂರ್ಣ ಕೇಸರಿಯಮಯಾಗಿದೆ.1
- Post by Kalyan karanataka news channel1
- ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣರನ್ನು ಪರಿಶಿಷ್ಟ ಜಾತಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರಾಗಿ ಗೌರವಿಸಿ ಅವರ ಜಯಂತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಹಾಗೂ ವಡ್ಡರ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸಂಘದ ಕಲ್ಲೂರು ಗ್ರಾಮ ಘಟಕದ ಅಧ್ಯಕ್ಷ ರಮೇಶ್ ಭೋವಿ ಸರ್ಕಾರಕ್ಕೆ ಮನವಿ ಮಾಡಿದರು. ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣರು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರವಹಿಸಿದ್ದರೂ ಅವರ ಸೇವೆಗೆ ಸಮರ್ಪಕ ಗೌರವ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.1
- #Ankalagi #Afzalpur #Kalaburagi #HanumanTemple #Anjaniputra #MallikarjunaJatre #UdithumbuvaKaryakrama #KarnatakaNews #VillageNews #ReligiousEvent #KannadaNews #ಅಫಜಲಪುರ #afzalpur #kannadanews #breakingnews #karnatakanews #karnatakapolitics #newsupdate #neravaaninews #NeravaaniNews1
- Post by Kalyan karanataka news channel1