logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕರ್ನಾಟಕದ ಜನರೇ ನಾನು ಈ ಎರಡು ಮೂರು ದಿವಸ ಮುಂದೆ ಹೇಳಿದ್ದೆ. ಹಕ್ಕಿ ಜ್ವರ ಬಂದಿದೆ ಚಿಕ್ಕನ ತಿನ್ನಬೇಡಿ ಹೆಗ್ಗ ತಿನ್ನಬೇಡಿ ಅಂತ ನೋಡಿ ಆ ಹೆಣ್ಣು ಮಗಳ ಜೀವನ ಹೇಗೆ ಆಗಿದೆ ಮುಖ ಓದಿಕೊಂಡಿದೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಮುಂದೆ ತಿನ್ನಬಹುದು ಆದರೆ ಜೀವಕ್ಕೆ ಆನೆಯಾದರೆ ಏನು ಮಾಡಕ್ಕಾಗಲ್ಲ ತಿಳಿದುಕೊಳ್ಳಬೇಕು.

2 hrs ago
user_Sharanugouda Patil
Sharanugouda Patil
Muddebihal, Vijayapura•
2 hrs ago

ಕರ್ನಾಟಕದ ಜನರೇ ನಾನು ಈ ಎರಡು ಮೂರು ದಿವಸ ಮುಂದೆ ಹೇಳಿದ್ದೆ. ಹಕ್ಕಿ ಜ್ವರ ಬಂದಿದೆ ಚಿಕ್ಕನ ತಿನ್ನಬೇಡಿ ಹೆಗ್ಗ ತಿನ್ನಬೇಡಿ ಅಂತ ನೋಡಿ ಆ ಹೆಣ್ಣು ಮಗಳ ಜೀವನ ಹೇಗೆ ಆಗಿದೆ ಮುಖ ಓದಿಕೊಂಡಿದೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಮುಂದೆ ತಿನ್ನಬಹುದು ಆದರೆ ಜೀವಕ್ಕೆ ಆನೆಯಾದರೆ ಏನು ಮಾಡಕ್ಕಾಗಲ್ಲ ತಿಳಿದುಕೊಳ್ಳಬೇಕು.

More news from ಕರ್ನಾಟಕ and nearby areas
  • ಹುನಗುಂದ ಪಟ್ಟಣದಲ್ಲಿ ಇಂದು ಸಾಯಂಕಾಲ ಧಾರಾಕಾರವಾಗಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಅಬ್ಬರದ ಗಾಳಿ, ಗುಡುಗು–ಸಿಡಿಲಿನೊಂದಿಗೆ ಬಂದ ಮಳೆಯಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೆಲವು ಸ್ಥಳಗಳಲ್ಲಿ ನಿಂತಿದ್ದ ವಾಹನಗಳಿಗೂ ಹಾನಿ ಉಂಟಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ರಸ್ತೆಗಳು ಕೆರೆಯಂತಾಗಿವೆ. ಮಳೆಯಿಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಸ್ಥಳೀಯರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
    1
    ಹುನಗುಂದ ಪಟ್ಟಣದಲ್ಲಿ ಇಂದು ಸಾಯಂಕಾಲ ಧಾರಾಕಾರವಾಗಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಅಬ್ಬರದ ಗಾಳಿ, ಗುಡುಗು–ಸಿಡಿಲಿನೊಂದಿಗೆ ಬಂದ ಮಳೆಯಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕೆಲವು ಸ್ಥಳಗಳಲ್ಲಿ ನಿಂತಿದ್ದ ವಾಹನಗಳಿಗೂ ಹಾನಿ ಉಂಟಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ರಸ್ತೆಗಳು ಕೆರೆಯಂತಾಗಿವೆ. ಮಳೆಯಿಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ.
ಸ್ಥಳೀಯರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    20 hrs ago
  • ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ. ನೀರಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು. ಹನುಮನಾಳ ಗ್ರಾಮದ ಬಳಿ ನಡೆದ ಘಟನೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗ್ರಾಮ. ಇಳಕಲ್ ಅಗ್ನಿಶಾಮಕದಳ ಸಿಬ್ಬಂದಿಯಿಂದ ಕಾರ್ಯಾಚರಣೆ. ಶವ ಹೊರಕ್ಕೆ ತೆಗೆದ ಅಗ್ನಿಶಾಮಕ ಸಿಬ್ಬಂದಿ. ವಿನಾಯಕ ಗೊಲ್ಲರ(೧೦),ವಿಜಯ್ ವಾಲಿಕಾರ(೧೫) ಮೃತು ಬಾಲಕರು. ಇಬ್ಬರು ಇಳಕಲ್ ನಗರದ ನಿವಾಸಿಗಳು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ. ಇಳಕಲ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
    1
    ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ.
ನೀರಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು.
ಹನುಮನಾಳ ಗ್ರಾಮದ ಬಳಿ ನಡೆದ ಘಟನೆ.
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗ್ರಾಮ.
ಇಳಕಲ್ ಅಗ್ನಿಶಾಮಕದಳ ಸಿಬ್ಬಂದಿಯಿಂದ ಕಾರ್ಯಾಚರಣೆ.
ಶವ ಹೊರಕ್ಕೆ ತೆಗೆದ ಅಗ್ನಿಶಾಮಕ ಸಿಬ್ಬಂದಿ.
ವಿನಾಯಕ ಗೊಲ್ಲರ(೧೦),ವಿಜಯ್ ವಾಲಿಕಾರ(೧೫) ಮೃತು ಬಾಲಕರು.
ಇಬ್ಬರು ಇಳಕಲ್  ನಗರದ ನಿವಾಸಿಗಳು.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ.
ಇಳಕಲ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    23 hrs ago
  • ವಿಜಯಪುರ: ಮುಸ್ಲಿಂ ಸಮಾಜ ಹತ್ತಿಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ವಿಜಯಪುರದಲ್ಲಿ ಮಂಗಳವಾರ ಮುಸ್ಲಿಂ ಸಮಾಜದ ಮುಖಂಡರು ಮಾಧ್ಯಮಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ರಾಜ್ಯ ಸರ್ಕಾರ ಮುಸ್ಲಿಂ ಸಮಾಜವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಮುಸ್ಲಿಂ ಮುಖಂಡರನ್ನು ಪದಚ್ಯುತಿಗೊಳಿಸುವ ಮೂಲಕ, ಅವರನ್ನು ಮುಗಿಸುವಂತಹ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದ ಜನಸಂಖ್ಯೆಯಲ್ಲಿ ಒಂದು ಕೋಟಿಗೂ ಅಧಿಕ ಮುಸ್ಲಿಂರು ಇದ್ದಾರೆ ಎಂದು ಅವರು ಹೇಳಿದರು.
    1
    ವಿಜಯಪುರ: ಮುಸ್ಲಿಂ ಸಮಾಜ ಹತ್ತಿಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ
ವಿಜಯಪುರದಲ್ಲಿ ಮಂಗಳವಾರ ಮುಸ್ಲಿಂ ಸಮಾಜದ ಮುಖಂಡರು ಮಾಧ್ಯಮಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ರಾಜ್ಯ ಸರ್ಕಾರ ಮುಸ್ಲಿಂ ಸಮಾಜವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಮುಸ್ಲಿಂ ಮುಖಂಡರನ್ನು ಪದಚ್ಯುತಿಗೊಳಿಸುವ ಮೂಲಕ, ಅವರನ್ನು ಮುಗಿಸುವಂತಹ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದ ಜನಸಂಖ್ಯೆಯಲ್ಲಿ ಒಂದು ಕೋಟಿಗೂ ಅಧಿಕ ಮುಸ್ಲಿಂರು ಇದ್ದಾರೆ ಎಂದು ಅವರು ಹೇಳಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    16 hrs ago
  • Post by ಸೋಮನಾಥ ಕಾವಲಿ
    3
    Post by ಸೋಮನಾಥ ಕಾವಲಿ
    user_ಸೋಮನಾಥ ಕಾವಲಿ
    ಸೋಮನಾಥ ಕಾವಲಿ
    ಸಿಂಧನೂರು, ರಾಯಚೂರು, ಕರ್ನಾಟಕ•
    7 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    23 hrs ago
  • ಯಾದಗಿರಿ || ಮಹಿಳಾ ಮೀಸಲಾತಿ ವಿಷಯ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ಘಟಕದ ಆಕ್ರೋಶ
    1
    ಯಾದಗಿರಿ || ಮಹಿಳಾ ಮೀಸಲಾತಿ ವಿಷಯ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ಘಟಕದ ಆಕ್ರೋಶ
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    40 min ago
  • ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿದ ಇನ್ನಲೆ ಚಿಕ್ಕನ ಎಗ್ಗ .ತಿನ್ನುವದನ್ನು ನಿಲ್ಲಿಸಿ ಇಲ್ಲಾ ಅಂದರೆ ಹಲವಾರು ರೋಗಗಳಿಗೆ ತುತ್ತಾಗಿತಿರಾ
    1
    ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿದ ಇನ್ನಲೆ ಚಿಕ್ಕನ  ಎಗ್ಗ .ತಿನ್ನುವದನ್ನು ನಿಲ್ಲಿಸಿ ಇಲ್ಲಾ ಅಂದರೆ ಹಲವಾರು ರೋಗಗಳಿಗೆ ತುತ್ತಾಗಿತಿರಾ
    user_Sharanugouda Patil
    Sharanugouda Patil
    Muddebihal, Vijayapura•
    17 hrs ago
  • ಮನಗನಾಳದ ಶ್ರೀಮುಕ್ತಿ ಬಸವೇಶ್ವರ ರಥೋತ್ಸವ: ಜನಸಾಗರದ ಮಧ್ಯೆ ಅಹಿಂದ ನಾಯಕ ಹಣಮೆ ಗೌಡ ಬೀರನಕಲ್‌ ಭಾಗಿ ​ಶಹಾಪುರ: ತಾಲೂಕಿನ ಮನಗನಾಳ ಗ್ರಾಮದ ಆರಾಧ್ಯ ದೈವ ಶ್ರೀಮುಕ್ತಿ ಬಸವೇಶ್ವರ ದೇವರ ರಥೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಈ ಭಕ್ತಿ ಪರಾಕಾಷ್ಠೆಯ ಸಮಾರಂಭದಲ್ಲಿ ಅಹಿಂದ ನಾಯಕ ಹಣಮೆ ಗೌಡ ಬೀರನಕಲ್‌ ಅವರು ಪಾಲ್ಗೊಂಡು ದೇವರ ದರ್ಶನ ಪಡೆದರು. ​ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಸಂದರ್ಭದಲ್ಲಿ ಮನಗನಾಳದ ಸಿದ್ದಯ್ಯ ಸ್ವಾಮಿ ಗುರುಗಳು ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಶರಣಪ್ಪ ಗೌಡ ಸೌಕಾರ್, ಶರಣಪ್ಪ ಗೌಡ ಬಿರಾದರ್, ಶೇಖರಪ್ಪ ಗೌಡ, ಮಲ್ಲಿಕಾರ್ಜುನ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಕ್ತಿ ಮತ್ತು ಸಾಮಾಜಿಕ ಬಾಂಧವ್ಯದ ಈ ಸಂಗಮಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಯಿತು.
    1
    ಮನಗನಾಳದ ಶ್ರೀಮುಕ್ತಿ ಬಸವೇಶ್ವರ ರಥೋತ್ಸವ: ಜನಸಾಗರದ ಮಧ್ಯೆ ಅಹಿಂದ ನಾಯಕ ಹಣಮೆ ಗೌಡ ಬೀರನಕಲ್‌ ಭಾಗಿ
​ಶಹಾಪುರ: ತಾಲೂಕಿನ ಮನಗನಾಳ ಗ್ರಾಮದ ಆರಾಧ್ಯ ದೈವ ಶ್ರೀಮುಕ್ತಿ ಬಸವೇಶ್ವರ ದೇವರ ರಥೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. 
ಈ ಭಕ್ತಿ ಪರಾಕಾಷ್ಠೆಯ ಸಮಾರಂಭದಲ್ಲಿ ಅಹಿಂದ ನಾಯಕ ಹಣಮೆ ಗೌಡ ಬೀರನಕಲ್‌ ಅವರು ಪಾಲ್ಗೊಂಡು ದೇವರ ದರ್ಶನ ಪಡೆದರು.
​ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಸಂದರ್ಭದಲ್ಲಿ ಮನಗನಾಳದ ಸಿದ್ದಯ್ಯ ಸ್ವಾಮಿ ಗುರುಗಳು ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. 
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಶರಣಪ್ಪ ಗೌಡ ಸೌಕಾರ್, ಶರಣಪ್ಪ ಗೌಡ ಬಿರಾದರ್, ಶೇಖರಪ್ಪ ಗೌಡ, ಮಲ್ಲಿಕಾರ್ಜುನ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಕ್ತಿ ಮತ್ತು ಸಾಮಾಜಿಕ ಬಾಂಧವ್ಯದ ಈ ಸಂಗಮಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಯಿತು.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    4 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮದ್ದು ಸುಡುವ ಕಾರ್ಯಕ್ರಮ ನಡೆಯಿತು ಮಳೆಯ ಅಬ್ಬರದ ಜೋತೆ ಮದ್ದುಗಳ ಸದ್ದು ಯಲ್ಲರ ಗಮನಸೇಳೆಯಿತು
    1
    ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮದ್ದು ಸುಡುವ ಕಾರ್ಯಕ್ರಮ ನಡೆಯಿತು ಮಳೆಯ ಅಬ್ಬರದ ಜೋತೆ ಮದ್ದುಗಳ ಸದ್ದು ಯಲ್ಲರ ಗಮನಸೇಳೆಯಿತು
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.