logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುಮಕೂರು: ಹನುಮನಹಳ್ಳಿ ಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸ ಶಿಬಿರ ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮನಹಳ್ಳಿ ಯಲ್ಲಿ ಆರೋಗ್ಯ ವೆ ಭಾಗ್ಯ ಎನ್ನುವಂಥ ಕ್ರಿಯೇಟಿವ್ ಅಸೋಸಿಯೇಷನ್ ನ ವತಿಯಿಂದ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ, ಎಂಎಸ್ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್, ವಾಸನ್ ಐ ಕೇರ್, ಆರ್ ಆರ್ ಕಾಲೇಜ್ ಆಫ್ ಫಾರ್ಮಸಿ ಬೆಂಗಳೂರು ಇವರ ಸಹಕಾರದೊಂದಿಗೆ ಭಾನುವಾರ ಬೆಳಿಗ್ಗೆ 9:00 ರಿಂದ 3:30ರ ವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದ್ದು ನುರಿತ ವೈಧ್ಯರಿಂದ ಕಣ್ಣು ತಪಾಸಣೆ ,ಕಿವಿ ,ಚರ್ಮ ರೋಗ, ಸ್ತ್ರೀ ರೋಗ, ಹೃದಯ ಸಂಬಂಧಿತ ಕಾಯಿಲೆ, ECG ECO BP , ಸಕ್ಕರೆ ಕಾಯಿಲೆ ದಂತ ಚಿಕಿತ್ಸೆ ಹೀಗೆ ಹಲವಾರು ಕಾಯಿಲೆ ಗೆ ಚಿಕಿತ್ಸೆ ನೀಡಿ ಔಷಧ ನೀಡಿ ಉಚಿತ ವಾಗಿ ಸೇವೆಯನ್ನು ನೀಡಲಾಗಿದೆ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹನುಮನಹಳ್ಳಿ ಸುತ್ತ ಮುತ್ತಲಿನ ಗ್ರಾಮದ ಜನರು ತಮ್ಮ ತಮ್ಮ ಆರೋಗ್ಯ ವನ್ನು ತಪಾಸಣೆ ಮಾಡಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದಕ್ಕೆ ಉಚಿತ ಮಾತ್ರೆ,ಕನ್ನಡಕ, ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ, ಶಸ್ತ್ರ ಚಿಕಿತ್ಸೆ ಏನಾದರೂ ಅವಶ್ಯಕತೆ ಇದ್ದರೆ ನಾವೇ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕರೆದುಕೊಂಡುಬಿಡುತ್ತೇವೆ ಎಂದು ಆಶಯ ಕೊಟ್ಟವರು ಕ್ರಿಯೇಟಿವ್ ಅಸೋಸಿಯೇಷನ್ ನ Dr ರಾಮರಾಜು ರವರು ಅಷ್ಟೇ ಅಲ್ಲದೆ ಈ ಆರೋಗ್ಯ ತಪಾಸಣೆ ಶಿಬಿರಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಕೊಟ್ಟ ಕ್ರಿಯೇಟಿವ್ ಅಸೋಸಿಯೇಷನ್ ಈ ಬೃಹತ ಆರೋಗ್ಯ ತಪಾಸಣೆ ಶಿಬಿರಕ್ಕೆ ಈ ಗ್ರಾಮದ ನಿವಾಸಿ ಹಾಗೂ ಈ ಊರಿನ ಗೌರವ ಹೈಕೋರ್ಟ್ ನ ನ್ಯಾಯಾಧೀಶ ರಾದ ನಟರಾಜು ರಂಗಸ್ವಾಮಿ ಭೇಟಿ ನೀಡಿದ್ದು ಈ ಭಾಗದ ಜನರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕರುಣಿಸಿದ್ದಕ್ಕೆ ಕ್ರಿಯೇಟಿವ್ ಅಸೋಸಿಯೇಷನ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬೃಹತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಉತ್ತಮ ವಾದ ಸೇವೆ ನೀಡಿದ ಪ್ರತಿಯೊಬ್ಬ ವೈದ್ಯ ರಿಗೂ ಕ್ರಿಯೇಟಿವ್ ಅಸೋಸಿಯೇಷನ್ ವತಿಯಿಂದ ಗೌರವ ನೀಡಲಾಯಿತು ಈ ಕಾರ್ಯ ಕ್ರಮ ಮಾಡಲು ಅವಕಾಶ ಮಾಡಿಕೊಟ್ಟ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೂ ಧನ್ಯವಾದ ತಿಳಿಸಿದ ಕ್ರಿಯೇಟಿವ್ ಅಸೋಸಿಯೇಷನ್.

1 day ago
user_ಗಿರೀಶ್ B
ಗಿರೀಶ್ B
Local News Reporter ತುಮಕೂರು, ತುಮಕೂರು, ಕರ್ನಾಟಕ•
1 day ago
37781078-33b7-4709-96fe-1f11a0ba8222

ತುಮಕೂರು: ಹನುಮನಹಳ್ಳಿ ಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸ ಶಿಬಿರ ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮನಹಳ್ಳಿ ಯಲ್ಲಿ ಆರೋಗ್ಯ ವೆ ಭಾಗ್ಯ ಎನ್ನುವಂಥ ಕ್ರಿಯೇಟಿವ್ ಅಸೋಸಿಯೇಷನ್ ನ ವತಿಯಿಂದ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ, ಎಂಎಸ್ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್, ವಾಸನ್ ಐ ಕೇರ್, ಆರ್ ಆರ್ ಕಾಲೇಜ್ ಆಫ್ ಫಾರ್ಮಸಿ ಬೆಂಗಳೂರು ಇವರ ಸಹಕಾರದೊಂದಿಗೆ ಭಾನುವಾರ ಬೆಳಿಗ್ಗೆ 9:00 ರಿಂದ 3:30ರ ವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದ್ದು ನುರಿತ ವೈಧ್ಯರಿಂದ

ಕಣ್ಣು ತಪಾಸಣೆ ,ಕಿವಿ ,ಚರ್ಮ ರೋಗ, ಸ್ತ್ರೀ ರೋಗ, ಹೃದಯ ಸಂಬಂಧಿತ ಕಾಯಿಲೆ, ECG ECO BP , ಸಕ್ಕರೆ ಕಾಯಿಲೆ ದಂತ ಚಿಕಿತ್ಸೆ ಹೀಗೆ ಹಲವಾರು ಕಾಯಿಲೆ ಗೆ ಚಿಕಿತ್ಸೆ ನೀಡಿ ಔಷಧ ನೀಡಿ ಉಚಿತ ವಾಗಿ ಸೇವೆಯನ್ನು ನೀಡಲಾಗಿದೆ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹನುಮನಹಳ್ಳಿ ಸುತ್ತ ಮುತ್ತಲಿನ ಗ್ರಾಮದ ಜನರು ತಮ್ಮ ತಮ್ಮ ಆರೋಗ್ಯ ವನ್ನು ತಪಾಸಣೆ ಮಾಡಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ

ಅದಕ್ಕೆ ಉಚಿತ ಮಾತ್ರೆ,ಕನ್ನಡಕ, ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ, ಶಸ್ತ್ರ ಚಿಕಿತ್ಸೆ ಏನಾದರೂ ಅವಶ್ಯಕತೆ ಇದ್ದರೆ ನಾವೇ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕರೆದುಕೊಂಡುಬಿಡುತ್ತೇವೆ ಎಂದು ಆಶಯ ಕೊಟ್ಟವರು ಕ್ರಿಯೇಟಿವ್ ಅಸೋಸಿಯೇಷನ್ ನ Dr ರಾಮರಾಜು ರವರು ಅಷ್ಟೇ ಅಲ್ಲದೆ ಈ ಆರೋಗ್ಯ ತಪಾಸಣೆ ಶಿಬಿರಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಕೊಟ್ಟ ಕ್ರಿಯೇಟಿವ್ ಅಸೋಸಿಯೇಷನ್ ಈ ಬೃಹತ ಆರೋಗ್ಯ ತಪಾಸಣೆ ಶಿಬಿರಕ್ಕೆ ಈ ಗ್ರಾಮದ ನಿವಾಸಿ ಹಾಗೂ ಈ ಊರಿನ ಗೌರವ ಹೈಕೋರ್ಟ್ ನ ನ್ಯಾಯಾಧೀಶ ರಾದ ನಟರಾಜು ರಂಗಸ್ವಾಮಿ ಭೇಟಿ ನೀಡಿದ್ದು ಈ ಭಾಗದ

ಜನರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕರುಣಿಸಿದ್ದಕ್ಕೆ ಕ್ರಿಯೇಟಿವ್ ಅಸೋಸಿಯೇಷನ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬೃಹತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಉತ್ತಮ ವಾದ ಸೇವೆ ನೀಡಿದ ಪ್ರತಿಯೊಬ್ಬ ವೈದ್ಯ ರಿಗೂ ಕ್ರಿಯೇಟಿವ್ ಅಸೋಸಿಯೇಷನ್ ವತಿಯಿಂದ ಗೌರವ ನೀಡಲಾಯಿತು ಈ ಕಾರ್ಯ ಕ್ರಮ ಮಾಡಲು ಅವಕಾಶ ಮಾಡಿಕೊಟ್ಟ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೂ ಧನ್ಯವಾದ ತಿಳಿಸಿದ ಕ್ರಿಯೇಟಿವ್ ಅಸೋಸಿಯೇಷನ್.

More news from ಕರ್ನಾಟಕ and nearby areas
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    2 hrs ago
  • बेंगलुरु के कैफे ने नींबू पानी पर लगाया 5% ‘गैस क्राइसिस चार्ज’, सोशल मीडिया पर मचा विवाद बेंगलुरु के एक कैफे ने दो मिंट लेमोनेड के ₹358 के बिल पर 5% ‘गैस क्राइसिस चार्ज’ जोड़ दिया। रसीद सोशल मीडिया पर वायरल होने के बाद लोग इस शुल्क को लेकर सवाल उठा रहे हैं। देश में चल रहे LPG संकट के बीच Bengaluru के एक कैफे की रसीद सोशल मीडिया पर चर्चा का विषय बन गई है। यहां एक ग्राहक से नींबू पानी के बिल पर 5 प्रतिशत ‘गैस क्राइसिस चार्ज’ वसूला गया, जिसके बाद इंटरनेट पर इसे लेकर बहस छिड़ गई है। कई यूजर्स ने सवाल उठाया कि जब लेमोनेड बनाने में गैस का इस्तेमाल ही नहीं होता, तो इस तरह का शुल्क क्यों लिया जा रहा है। यह मामला शहर के Theo Cafe से जुड़ा है। सोशल मीडिया प्लेटफॉर्म X पर वायरल हुई रसीद के अनुसार एक ग्राहक ने दो मिंट लेमोनेड ऑर्डर किए थे। एक लेमोनेड की कीमत ₹179 थी, यानी दो के लिए कुल ₹358 हुए। कैफे ने पहले बिल पर 5 प्रतिशत यानी ₹17.90 का डिस्काउंट दिया। इसके बाद सामान्य टैक्स CGST और SGST जोड़ने के साथ-साथ ‘गैस क्राइसिस चार्ज’ के नाम पर 5 प्रतिशत यानी ₹17.01 अतिरिक्त जोड़ दिए गए। इस तरह ग्राहक का कुल बिल ₹374 तक पहुंच गया।
    1
    बेंगलुरु के कैफे ने नींबू पानी पर लगाया 5% ‘गैस क्राइसिस चार्ज’, सोशल मीडिया पर मचा विवाद
बेंगलुरु के एक कैफे ने दो मिंट लेमोनेड के ₹358 के बिल पर 5% ‘गैस क्राइसिस चार्ज’ जोड़ दिया। रसीद सोशल मीडिया पर वायरल होने के बाद लोग इस शुल्क को लेकर सवाल उठा रहे हैं।
देश में चल रहे LPG संकट के बीच Bengaluru के एक कैफे की रसीद सोशल मीडिया पर चर्चा का विषय बन गई है। यहां एक ग्राहक से नींबू पानी के बिल पर 5 प्रतिशत ‘गैस क्राइसिस चार्ज’ वसूला गया, जिसके बाद इंटरनेट पर इसे लेकर बहस छिड़ गई है। कई यूजर्स ने सवाल उठाया कि जब लेमोनेड बनाने में गैस का इस्तेमाल ही नहीं होता, तो इस तरह का शुल्क क्यों लिया जा रहा है।
यह मामला शहर के Theo Cafe से जुड़ा है। सोशल मीडिया प्लेटफॉर्म X पर वायरल हुई रसीद के अनुसार एक ग्राहक ने दो मिंट लेमोनेड ऑर्डर किए थे। एक लेमोनेड की कीमत ₹179 थी, यानी दो के लिए कुल ₹358 हुए।
कैफे ने पहले बिल पर 5 प्रतिशत यानी ₹17.90 का डिस्काउंट दिया। इसके बाद सामान्य टैक्स CGST और SGST जोड़ने के साथ-साथ ‘गैस क्राइसिस चार्ज’ के नाम पर 5 प्रतिशत यानी ₹17.01 अतिरिक्त जोड़ दिए गए। इस तरह ग्राहक का कुल बिल ₹374 तक पहुंच गया।
    user_Manoj kumar
    Manoj kumar
    Hosakote, Bengaluru Rural•
    6 hrs ago
  • ek train mein Safar karte ki dauran ek ladiss jeans se mathavai होते-होते jisne ladiss ko mara
    1
    ek train mein Safar karte ki dauran ek ladiss jeans se mathavai होते-होते jisne ladiss ko mara
    user_Gulam Muhammad
    Gulam Muhammad
    ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
  • Post by Shivanand
    1
    Post by Shivanand
    user_Shivanand
    Shivanand
    Hindu temple ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    15 hrs ago
  • कर्नाटक में पुलिस से बचने के लिए एक तंबाकू तस्कर ने हैरान कर देने वाली हरकत कर दी। 390 किलो तंबाकू लेकर जा रहे आरोपी को जब पुलिस ने रोकने की कोशिश की, तो उसने कार तेज़ी से भगा दी। इस दौरान एक पुलिसकर्मी कार के बोनट पर आ गया और आरोपी उसे कई मीटर तक घसीटता हुआ ले गया। पूरी घटना वहां लगे कैमरे में कैद हो गई, जिसका वीडियो अब सोशल मीडिया पर तेजी से वायरल हो रहा है। पुलिस ने मामले की जांच शुरू कर दी है और आरोपी की तलाश की जा रही है।
    1
    कर्नाटक में पुलिस से बचने के लिए एक तंबाकू तस्कर ने हैरान कर देने वाली हरकत कर दी। 390 किलो तंबाकू लेकर जा रहे आरोपी को जब पुलिस ने रोकने की कोशिश की, तो उसने कार तेज़ी से भगा दी। इस दौरान एक पुलिसकर्मी कार के बोनट पर आ गया और आरोपी उसे कई मीटर तक घसीटता हुआ ले गया।
पूरी घटना वहां लगे कैमरे में कैद हो गई, जिसका वीडियो अब सोशल मीडिया पर तेजी से वायरल हो रहा है। पुलिस ने मामले की जांच शुरू कर दी है और आरोपी की तलाश की जा रही है।
    user_Bhusan basu
    Bhusan basu
    Gudibanda, Chikkaballapura•
    23 hrs ago
  • Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity.
    1
    Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity.
    user_Bharat rajpurohit
    Bharat rajpurohit
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    25 min ago
  • ಮಧ್ಯಪ್ರದೇಶದ ಅದಾನಿ ಗ್ರೂಪಿನ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೇಲಿನಿಂದ ಬಿದ್ದು ಮರಣ ಹೊಂದಿರುತ್ತಾನೆ, ಈ ಸಂಬಂಧ ಕಾರ್ಮಿಕರು ನ್ಯಾಯ ಕೇಳಿದಾಗ ಉಡಾಫೆ ಮಾತನಾಡಿದ ಅಧಿಕಾರಿಗಳು, ಆತನ ಶವವನ್ನು ಮುಚ್ಚಿಡಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ವಾಹನಗಳು, ಕಾರ್ಖಾನೆಯನ್ನು ಉಡೀಸ್ ಮಾಡಿದ್ದಾರೆ ಎನ್ನಲಾಗಿದೆ...
    1
    ಮಧ್ಯಪ್ರದೇಶದ ಅದಾನಿ ಗ್ರೂಪಿನ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೇಲಿನಿಂದ ಬಿದ್ದು ಮರಣ ಹೊಂದಿರುತ್ತಾನೆ, ಈ ಸಂಬಂಧ ಕಾರ್ಮಿಕರು ನ್ಯಾಯ ಕೇಳಿದಾಗ ಉಡಾಫೆ ಮಾತನಾಡಿದ ಅಧಿಕಾರಿಗಳು, ಆತನ ಶವವನ್ನು ಮುಚ್ಚಿಡಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ವಾಹನಗಳು, ಕಾರ್ಖಾನೆಯನ್ನು ಉಡೀಸ್ ಮಾಡಿದ್ದಾರೆ ಎನ್ನಲಾಗಿದೆ...
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    17 hrs ago
  • Post by Gulam Muhammad
    1
    Post by Gulam Muhammad
    user_Gulam Muhammad
    Gulam Muhammad
    ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
  • Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity.
    1
    Hello, Hiriyur. Sir Ramdev Granite and Tiles Showroom, Aavdhani Nagar, Hiriyur, Karnataka. The shop has a great offer for you. This offer includes reasonable prices and discounts on quantity.
    user_Bharat rajpurohit
    Bharat rajpurohit
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    43 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.