ಹಾಜಿ ಜೆ.ಕೆ.ಹುಸೇನ್ ಮಿಯ್ಯಾ ಸಾಬ್ ನಿಧನ:ಗಣ್ಯರಿಂದ ಸಂತಾಪಸೂಚನೆ *ಹಾಜಿ ಜೆ.ಕೆ. ಹುಸೇನ್ ಮಿಯ್ಯಾ ಸಾಬ್* *ನಿವೃತ್ತ ಮುಖ್ಯೋಪಾಧ್ಯಾಯರು* *ತರಳಬಾಳು ವಿದ್ಯಾಸಂಸ್ಥೆ* *ಸಿರಿಗೆರೆ* . ಜನನ: 09/05/1938 ಮರಣ : 20/04/2026 *ಜಗಳೂರು ಜೆ.ಎಂ. ಇಮಾಂ ಸಾಬ್ ರವರ ಅಣ್ಣನ ಮಗ,* *ಜಗಳೂರು ಜೆ.ಎಂ. ಇಮಾಂ ಟ್ರಸ್ಟ್* ನ *ಅಧ್ಯಕ್ಷರು* , *ಜೆ.ಎಂ. ಇಮಾಂ ಸ್ಮಾರಕ* ಶಾಲೆಯ *ಸಂಸ್ಥಾಪಕರು* , *ಹಿರಿಯರು, ಶಿಕ್ಷಣ ಪ್ರೇಮಿಗಳೂ* *ಸಾಹಿತ್ಯ ಪ್ರೇಮಿಗಳೂ* ಆದಂತಹ *ಹಾಜಿ ಜೆ. ಕೆ. ಹುಸೇನ್ ಮಿಯ್ಯಾ* ರವರು ಇಂದು *ಬೆಳಗ್ಗೆ 7.30* ಗಂಟೆಗೆ ದೈವಾಧೀನರಾಗಿರುತ್ತಾರೆ. ಶ್ರೀಯುತರು *ಬಸವ ಕೇಂದ್ರ, ಬಯಲು ಸಾಹಿತ್ಯ ವೇದಿಕೆ , ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲಯನ್ಸ್ ಕ್ಲಬ್* ಸೇರಿದಂತೆ ಹಲವಾರು *ಸಂಘ ಸಂಸ್ಥೆಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುತ್ತಾರೆ.* ಶ್ರೀಯುತರು , *ಸ್ನೇಹಿತರು, ಶಿಕ್ಷಕರು, ಮಕ್ಕಳು, ಶಿಷ್ಯ ವೃಂದ* ಹಾಗೂ *ಅಪಾರ ಬಂಧು ಮಿತ್ರರನ್ನು* ಅಗಲಿರುತ್ತಾರೆ. *ಶ್ರೀಯುತರ ಅಂತ್ಯಸಂಸ್ಕಾರವು* *ಇಂದು ಸಂಜೆ 6:00 ಗಂಟೆಗೆ ಜಗಳೂರಿನ* *ಖಬರಸ್ಥಾನದಲ್ಲಿ* ನಡೆಯಲಿದೆ.
ಹಾಜಿ ಜೆ.ಕೆ.ಹುಸೇನ್ ಮಿಯ್ಯಾ ಸಾಬ್ ನಿಧನ:ಗಣ್ಯರಿಂದ ಸಂತಾಪಸೂಚನೆ *ಹಾಜಿ ಜೆ.ಕೆ. ಹುಸೇನ್ ಮಿಯ್ಯಾ ಸಾಬ್* *ನಿವೃತ್ತ ಮುಖ್ಯೋಪಾಧ್ಯಾಯರು* *ತರಳಬಾಳು ವಿದ್ಯಾಸಂಸ್ಥೆ* *ಸಿರಿಗೆರೆ* . ಜನನ: 09/05/1938 ಮರಣ : 20/04/2026 *ಜಗಳೂರು ಜೆ.ಎಂ. ಇಮಾಂ ಸಾಬ್ ರವರ ಅಣ್ಣನ ಮಗ,* *ಜಗಳೂರು ಜೆ.ಎಂ. ಇಮಾಂ ಟ್ರಸ್ಟ್* ನ *ಅಧ್ಯಕ್ಷರು* , *ಜೆ.ಎಂ. ಇಮಾಂ ಸ್ಮಾರಕ* ಶಾಲೆಯ *ಸಂಸ್ಥಾಪಕರು* , *ಹಿರಿಯರು, ಶಿಕ್ಷಣ ಪ್ರೇಮಿಗಳೂ* *ಸಾಹಿತ್ಯ ಪ್ರೇಮಿಗಳೂ* ಆದಂತಹ
*ಹಾಜಿ ಜೆ. ಕೆ. ಹುಸೇನ್ ಮಿಯ್ಯಾ* ರವರು ಇಂದು *ಬೆಳಗ್ಗೆ 7.30* ಗಂಟೆಗೆ ದೈವಾಧೀನರಾಗಿರುತ್ತಾರೆ. ಶ್ರೀಯುತರು *ಬಸವ ಕೇಂದ್ರ, ಬಯಲು ಸಾಹಿತ್ಯ ವೇದಿಕೆ , ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲಯನ್ಸ್ ಕ್ಲಬ್* ಸೇರಿದಂತೆ ಹಲವಾರು *ಸಂಘ ಸಂಸ್ಥೆಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುತ್ತಾರೆ.* ಶ್ರೀಯುತರು , *ಸ್ನೇಹಿತರು, ಶಿಕ್ಷಕರು, ಮಕ್ಕಳು, ಶಿಷ್ಯ ವೃಂದ* ಹಾಗೂ *ಅಪಾರ ಬಂಧು ಮಿತ್ರರನ್ನು* ಅಗಲಿರುತ್ತಾರೆ. *ಶ್ರೀಯುತರ ಅಂತ್ಯಸಂಸ್ಕಾರವು* *ಇಂದು ಸಂಜೆ 6:00 ಗಂಟೆಗೆ ಜಗಳೂರಿನ* *ಖಬರಸ್ಥಾನದಲ್ಲಿ* ನಡೆಯಲಿದೆ.
- ಜಗಳೂರು:ಜಗಳೂರು ತಾಲ್ಲೂಕಿನಾಧ್ಯಂತ ಬಿಸಿಲಿನತಾಪಮಾನಹೆಚ್ಚುತ್ತಿದ್ದು ಜನರ ಆತಂಕಕೂಡ ಹೆಚ್ಚುತ್ತಾ ಹೋಗುತ್ತಿದೆ. ಅಬ್ಬಾ..ಅಬ್ಬಾ ಏನು ಬಿಸಿಲು ಮಾರಾಯ... ಒಂದು ಎಲೆಯೂ ಮುಸುಕುತ್ತಿಲ್ಲಾ ಎನ್ನುವ ಮಾತು ಜನರ ಬಾಯಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ ! ಎಂದು ಕಾಣವೋ ಇಂತದೊಂದು ಬಿಸಿಲು ಎನ್ನುತ್ತ ಅವರಿಗೆ ಮನಸ್ಸಿಗೆ ಎಲ್ಲಿ ನೆಮ್ಮದಿ ಅನ್ನಿಸುತ್ತದೊ ಅಲ್ಲಿ ಕುಳಿತು ಉಸ್ಸು ಬುಸ್ಸು ಎನ್ನುತ್ತಾ ಗಾಳಿ ಹೊಡೆದು ಕೊಳ್ಳುತ್ತಾ ಮುಂದೆ ಸಾಗುತ್ತಾರೆ... ಇಂತಾ ಬಿಸಿಲಿನ ಜಳಕ್ಕೆ ಕುಳಿತೊವರು ಉಂಟೆ ಎಂಬಂತೆ ಮೈಹಿಗೆ ತೀಟೆ ಸೊಪ್ಪು ಅಚ್ಚಿಸಿಕೊಂಡವರ ರೀತಿ... ಗಾಳಿಯನ್ನು ಹೊಡೆದು ಕೊಳ್ಳುತ್ತಾ ಕಾಲಕಳೆಯುವ ಪರಿಸ್ಥಿತಿಯಾಗಿದೆ ನಮ್ಮ ಜನರ ಪಾಡು.... ಇನ್ನೂ ಮುಂಗಾರು ಎಂಟ್ರಿಕೊಟ್ರೆ... ತುಸು ಸೆಕೆ ಕಡಿಮೆಯಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.2
- Post by Suresh Belagere1
- ಬನ್ನಿ ನಮ್ಮನ್ನು ಸಂಪರ್ಕಿಸಿ3
- ಮದಕರಿಪುರ ಗ್ರಾಮದ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು ಖುದ್ದು ಗ್ರಾಮಸ್ತರೆ ಸ್ವಚ್ಚತೆ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದ್ದು ಖುದ್ದು ಗ್ರಾಮಸ್ತರೆ ಚರಂಡಿಗಿಳಿದು ಸ್ವಚ್ಚತೆ ಮಾಡಿದ್ದಾರೆ. ಇನ್ನೂ ಮದಕರಿಪುರ ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ರೋಗ ರುಜುನೆಗಳ ಬೀತಿ ಹೆಚ್ಚಾಗಿದೆ.1
- HULLESH2
- Soraba: Tahsildar Purandara K said that the vachanas of Jagajyoti Basaveshwara — the great humanitarian and social reformer who preached the message of social justice, equal share and equal life for all under the principle of “Kayakave Kailasa” — are eternal. He was speaking while presiding over the Jagajyoti Sri Basaveshwara Jayantyotsava program organized jointly by the taluk administration, various departments, and the Taluk Veerashaiva Samaja at the taluk office auditorium in the town on Monday. Everyone should understand the purpose behind celebrating the birth anniversaries of great souls, he said. In recent times, celebrations of such leaders have been confined to specific communities. However, jayantis are not limited to any one community all such celebrations should benefit humanity. The birth anniversaries of leaders who worked for social reform and national progress, transcending caste, should be celebrated by all communities. In the 12th century, Basavanna united several communities, established the Anubhava Mantapa, and fought against the caste system. Everyone should follow his thoughts and ideals, adopt his principles, and move toward building a strong nation, he added. A portion of one’s earnings should be set aside for the welfare of society. He also noted that there is a High Court order to allot burial grounds to every village, and steps are being taken to allot rudrabhoomi to each village in the taluk. H K Jayasheelagowda, taluk president of the Guarantee Schemes Implementation Committee, said that merely placing a photo and offering worship on the jayanti of great souls is not enough; everyone should come forward to follow their principles and ideals. Basavanna, who worked for the upliftment of humanity, is not confined to any one caste, and he urged the taluk administration to celebrate his jayanti on a grand scale in the coming years. Gurukumar S Patil, president of the Veerashaiva Lingayat Samaja, said that one can remain in people’s memory by achieving success in one’s work and duty. In this regard, the vachanas of Basavanna who established the Anubhava Mantapa in the 12th century and strove to eradicate the caste system serve as a guiding light for us. Guarantee Schemes Implementation Committee member Jayasheela, retired teacher Nagappa Master, and Jayamala Annajigowda also spoke. Lecturer Vijayakumar Datter presented vachana recitals. Veerashaiva Samaja secretary Basavarajappa Agasanahalli, H K Jayasheelagowda, Jayamala Annajigowda, State Farmers’ Association vice president Umesh Patil, Sudha Shivaprasad, Mahesh Kharvi, Mamata, Satish, Rekha Patil, Mala Shashidharagowda, Chandranna Gangavalli, Farmers’ Association’s Subhash Arekoppa, teacher Malatesha, Mahesh Kharvi, Renukamma Gowli, Vinu H Gowda, along with staff from various departments and others were present.3
- Post by Rahul shetty Rahul shetty Rahu1
- Post by Suresh Belagere1