Shuru
Apke Nagar Ki App…
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ವಿಜಯನಗರ 90 ವಿಧಾನಸಭಾ ಕ್ಷೇತ್ರದ BLA -2 ಗಳ ಕಾರ್ಯಗಾರ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು,ಈ ಸಂಧರ್ಭದಲ್ಲಿ ಮಾಜಿ ಸಚಿವರು,ರಾಜ್ಯ ಕೋರ್ ಕಮಿಟಿ ಸದಸ್ಯರಾದ ಶ್ರೀ ಬಿ ಶ್ರೀರಾಮುಲು ಸರ್, ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಶ್ರೀ ಚನ್ನಬಸನಗೌಡ್ರ ಪಾಟೀಲ್, ಮಂಡಲ ಅಧ್ಯಕ್ಷರಾದ ಶ್ರೀ ಶಂಕರ್ ಮೇಟಿ,ಮುಖಂಡರಾದ ಶ್ರೀ ಅಯ್ಯಾಳಿ ತಿಮ್ಮಪ್ಪ, ಶ್ರೀ ಬಲ್ಲಾಹುಣಸಿ ರಾಮಣ್ಣ, ಶ್ರೀ ಸಂದೀಪ್ ಸಿಂಗ್, ಶ್ರೀ ರೂಪೇಶ್ ಕುಮಾರ್, ಶ್ರೀ ಅಶೋಕ್ ಜೀರೆ, ಶ್ರೀ ಕಿಚಡಿ ಕೊಟ್ರೇಶ್,ಶ್ರೀ ರಾಘವೇಂದ್ರ ಕೆ ಎಸ್, ಶ್ರೀ ಜೀವರತ್ನಂ, ಶ್ರೀ ಕಮಟಗಿ ಜಗದೀಶ್, ನಗರಸಭೆ ಸರ್ವ ಸದಸ್ಯರು, ಮಧುರಚನ್ನ ಶಾಸ್ತ್ರೀ, ನಟರಾಜ್,ಹೊನ್ನೂರಪ್ಪ,ಪಕ್ಷದ ಮುಖಂಡರು,ಎಲ್ಲಾ ಬೂತ್ ಗಳು BLA 2ಗಳು ಭಾಗವಹಿಸಿ ಯಶಸ್ವಿಗೊಳಿಸಿದರು
YSRmedia vijayanagaraupsates

More news from Karnataka and nearby areas