Shuru
Apke Nagar Ki App…
ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ(ರಿ). 2ನೇ ಕ್ರಾಸ್, ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, ಕೆ.ಆರ್. ಬಡಾವಣೆ, ತುಮಕೂರಿನಲ್ಲಿರುವ ನಮ್ಮ ಸಂಘದ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದ ಸ್ವಾಮೀಜಿರವರ 162ನೇ ಹುಟ್ಟು ಹಬ್ಬದ ಆಚರಣೆಯನ್ನು ತುಮಕೂರು ಜಿಲ್ಲಾಧ್ಯಕ್ಷರಾದ, ರಾಜು, ತುಮಕೂರು, ರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶೃತಿ ರವರು ಹಾಗೂ ರಾಜ್ಯ ಅಧ್ಯಕ್ಷರಾದ ಎಂ. ಗೋಪಿರವರು ಸಾನಿಧ್ಯ ವಹಿಸಿದ್ದು, ಕೆಂಪಯ್ಯ, ಉಪಾಧ್ಯಕ್ಷರು, ಹೆಚ್. ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿದ್ದು ಗೋಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ಶಿವಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಆದಿಲ್ ಭಾಷಾ, ಜಿಲ್ಲಾ ನಗರಾಧ್ಯಕ್ಷರಾದ ರಾಮಾಂಜನೇಯ, ಪ್ರಧಾನ ಕಾರ್ಯದರ್ಶಿ ಆನಂದ್, ಸಂಘಟನಾ ಕಾರ್ಯದರ್ಶಿಯಾದ ಕೃಷ್ಣ ಗೋಬಿ ರವರು ಉಪಸ್ಥಿತರಿದ್ದರು.
ಸಲ್ಮಾನ್ ತುಮಕೂರು

More news from Tumakuru and nearby areas
- ಸ್ವದೇಶಿ ಮೇಳ ತುಮಕೂರು1
- ವೆಂಕಟೇಶ್ವರ ದೇವಾಲಯ ಸಂಪಿಗೆ ತುಮಕೂರು# ವೈರಲ್# ಇಂದು ಸನಾತನ ಧರ್ಮ # ಟ್ರೆಂಡಿಂಗ್1
- ವೈಕುಂಕ ಏಕಾದಶಿ ತುಮಕೂರು ೨೦೨೪ | Tumakuru Vaikunata Ekadashi 20241
- ತುಮಕೂರು ಚನ್ನಕೇಶ್ವರ ದೇವಾಲಯ ಕೈದಾಳ ನೋಡೋಣ ಬನ್ನಿ# ಟ್ರೆಂಡಿಂಗ್ # ವೈರಲ್ # ಹಿಂದೂ ಸನಾತನ ಧರ್ಮ1
- ಸ್ವದೇಶಿ ಮೇಳ ತುಮಕೂರು ⭐️ /Tumakuru Swadeshi Mela 🔆1
- Bidar Nagar Water Supply Board | 1 ವರ್ಷ ತಡವಾಗಿ ಕಾಮಗಾರಿ ಆರಂಭಿಸಿದ ತುಮಕೂರು ಮೂಲದ ಕಂಪನಿ1
- #ಸಿದ್ದಗಂಗಾ ಮಠ1
- ತುಮಕೂರು ಮೂಲದ ಕನ್ನಡಿಗ ಚಂದ್ರ ಆರ್ಯ ಮುಂದಿನ ಕೆನಡಾ ಪ್ರಧಾನಮಂತ್ರಿ ಅಭ್ಯರ್ಥಿ..!1
- ತುಮಕೂರು ಮೂಲದ ಕನ್ನಡಿಗ ಚಂದ್ರ ಆರ್ಯ ಮುಂದಿನ ಕೆನಡಾ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ| News Karnataka1