ಮನೇಲಿ ಅನಾರೋಗ್ಯ, ಅಪಾರ್ಟ್ಮೆಂಟ್ ಕಟ್ಟಡದ ತಲೆ ಬಿಸಿ, ಡಾಕ್ಯುಮೆಂಟ್ಸ್ ವಿಪರೀತ ತಲೆ ತಿಂತಿದ್ವು. ಸಾಕಷ್ಟು ಕುಗ್ಗಿ ಹೋಗಿದ್ದೆ. ಸಾಕಾಗಿತ್ತು. ಎಲ್ಲವೂ ಮುಗಿದ್ಮೇಲೆ ಕಾರ್ ಮಾಡ್ಕೊಂಡು ಧೀಡಿರ್ ಅಂತ ಗೆಳೆಯ ಬದರಿ ಕಾಲ್ ಮಾಡಿ ಹೊರಟೆ. ಹೊಸ ವರ್ಷದ ಹೊಸ್ತಿಲಲ್ಲಿ ಆತ್ಮೀಯರೊಂದಿಗೆ ಯಲ್ಲಾಪುರ, ಕುಂದಾಪುರ, ಉಡುಪಿ, ಕೊಲ್ಲೂರು ಮುಕಾಂಬಿಕೆ, ಕುದುರೆ ಮುಖ ಟೀ ತೋಟ, ಅಗೊಂಬೆ ಘಾಟ್, ಶೃಂಗೇರಿ, ಹೊರ್ನಾಡು ಅನ್ನಪೂರ್ಣೇಶ್ವರಿ, ತೀರ್ಥ ಹಳ್ಳಿ, ಶಿರಸಿ, ಸೊಂದಾ, ವಿಭೂತಿ ಫಾಲ್ಸ್. ಯಾಣ ದೊಂದಿಗೆ ಸಮಾಪ್ತಿ ಆಯ್ತು. ಯಲ್ಲಾಪುರ ದಲ್ಲಿ ಪ್ರೀತಿಯ ಗೆಳೆಯ ಪ್ರಭಾಕರ್ ಹಾಗೂ ಗೀತಾ ದಂಪತಿ ಮನೆಗೆ, ಅಜ್ರಿ ಶನಿ ದೇವಸ್ಥಾನದ ಅಶೋಕ್ ಶೆಟ್ರು, ತೀರ್ಥ ಹಳ್ಳಿಯಲ್ಲಿ ಪ್ರೀತಿಯ ವೀಣಕ್ಕ, ಸೌಜನ್ಯ, ಶೋಭಿತ್ ಇವರೆಲ್ಲರಿಗೂ ಮೊದಲ ಬಾರಿಗೆ ಭೇಟಿ ಆಗಿದ್ದು. ಫೇಸ್ಬುಕ್ ದಿಂದ ಪರಿಚಯ ಆದವರು. ಎಷ್ಟೊಂದು ಪ್ರೀತಿ, ವಿಶ್ವಾಸ ತೋರ್ಸಿದ್ರು ಅಂದ್ರೆ ಮಾತಿಲ್ಲ. ವೀಣಕ್ಕ ಮಧ್ಯ ರಾತ್ರಿ ಹೊರಗೆ ಕಾದು ನಿಂತಿದ್ರು. ಎಲ್ಲರ ಮನೇಲಿ ಊಟ, ತಿಂಡಿ, ಮೃಷ್ಠಾನ್ನ ಭೋಜನ ಆಯ್ತು. ಡಿಯಟ್ ಮಾಡ್ತಿರೋದು ಹಳ್ಳ ಹಿಡಿತು. ಪ್ರಭಾಕರ್ ತಮ್ಮಲ್ಲಿ ಬೆಳೆದ ಅಡಿಕೆ, ಹಸಲಸಿನ, ಬಾಳೆ ಚೀಪ್ಸ್ ಕೊಟ್ರು. ಸೌಜನ್ಯ ಮನೇಲಿ ಶೋಭಿತ್, ಅಪ್ಪ, ಅಮ್ಮ ತಮ್ಮ ಮನೆಯವರಂತೆ ಪ್ರೀತಿ ಕೊಟ್ರು. ಬರುವಾಗ ನವಲಗುಂದದ ಪವನ್ ಪಾಟೀಲ್ರು 4 ಜನಕ್ಕೆ ಆಗುವಷ್ಟು ಅವಲಕ್ಕಿ ಸುಸಲಾ ಬಿಸಿ ಬಿಸಿ ಮಾಡ್ಕೊಂಡು ಬಂದಿದ್ರು. ಎಲ್ಲರಿಗೂ ಮೊದಲ ಭೇಟಿ ಆಗಿದ್ದು. ಫೋನ್ ದಲ್ಲಿ ಮಾತಾಡ್ತಿದ್ವಿ. ನಿಜ್ವಾಗ್ಲೂ ಖುಷಿ, ಸಂಭ್ರಮ, ಭಾವುಕತೆ ಇವೆಲ್ಲವೂ ಆಯ್ತು. ಮನಸ್ಸು ತುಂಬಾ ಹಗುರ ಆಯ್ತು. ಅದ್ಭುತ ಪ್ರೀತಿ, ವಿಶ್ವಾಸ ತೋರಿಸಿದ ಪ್ರತಿಯೊಂದು ಮನಸ್ಸು ಗಳಿಗೆ thanku. ಎಲ್ಲರೂ ಬನ್ನಿ. ನಿಮ್ಮ ಪ್ರೀತಿ, ವಿಶ್ವಾಸ ಸದಾ ಹೀಗೆ ಇರಲಿ. ಅದ್ಭುತ ಟ್ರಿಪ್ ಆಯ್ತು

- ಉತ್ತರ ಕನ್ನಡ ಜಾನಪದ ಗೀತೆ 💚1
- ಭಟ್ಕಳದ ಇತಿಹಾಸ ತೆರೆದಿಟ್ಟ ಉತ್ತರ ಕನ್ನಡ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ1
- Uttara Kannada Tourism | ಕಡಲ ತೀರದಲ್ಲಿ ನೀರಿಗಿಳಿದು ಈಜಾಡುವ ಪ್ರವಾಸಿಗರಿಗೆ ಲೈಫ್ ಜಾಕೆಟ್ ಕಡ್ಡಾಯ! | N18V1
- ಬುದ್ದಿವಂತರಿಗೆ ಮಾತ್ರಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು Kannada Gk With Answer1
- #3rd Std #Kannada #Jaathre #Jatre #Jaatre Question and Answer #3ನೇ ತರಗತಿ #ಕನ್ನಡ #ಜಾತ್ರೆ ಪ್ರಶ್ನೋತ್ತರ1
- ದಾಸರ ಪದ ಕನ್ನಡ ಉತ್ತರ ಕರ್ನಾಟಕ ❤️ #song 👌1