*ಬಹು ವಿಜೃಂಭಣೆಯಿಂದ ಜರುಗಿದ ಶ್ರೀವಸಂತರಾಯ ರಥೋತ್ಸವ*_ ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಬಡೇಲಡಕು ಗ್ರಾಮ ಮತ್ತು ಗಜಾಪುರ ಗ್ರಾಮಗಳ ಮದ್ಯದಲ್ಲಿ, ಅರಣ್ಯದಂಚಿನಲ್ಲಿರುವ ಪವಿತ್ರ ವಸಂತರಾಯ(ಈಶ್ವರ) ದೇವರ ರಥೋತ್ಸವವು. ಮಹಾ ಶಿವರಾತ್ರಿಯಂದು ಅಸಂಖ್ಯಾತ ಭಕ್ತಾದಿಗಳ ಸಮ್ಮುಖದಲ್ಲಿ, ವಿಜೃಂಭಣೆ ಹಾಗೂ ಅದ್ದೂರಿಯಾಗಿ ನೆರವೇರಿತು. ರಥೋತ್ಸವ ಸಂದರ್ಭದಲ್ಲಿ ವಸಂತರಾಯ ಸನ್ನಿಧಾನದಲ್ಲಿ, ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರತಿ ವರ್ಷದ ಶಿವರಾತ್ರಿ ಹಬ್ಬದ ದಿನದಂದೇ ಜರುಗುವ ಉತ್ದವಕ್ಕೆ, ತಾಲೂಕಿನ ವಿವಿದೆಡೆಯಿಂದ ಅಸಂಖ್ಯಾತ ಭಕ್ತರ ಮಹಾ ಪೂರವೇ ಹರಿದುಬರುತ್ತದೆ. ರಾಥೋತ್ಸವಕ್ಕೂ ಮುನ್ನ ನಂದಿ ಪೂಜೆ ಸೇರಿದಂತೆ, ಅನೇಕ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಉತ್ಸವದ ಸಂದರ್ಭದಲ್ಲಿ ಅಸಂಖ್ಯಾತ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ, ದೇವರ ಕೃಪೆಗೆ ಪಾತ್ರರಾದರು. ಈ ದೇಗುಲವು ವಿಶಿಷ್ಟವಾಗಿದ್ದು ವಸಂತರಾಯ, ಈಶ್ವರ ದೇವರ ಮೂರ್ತಿಯು ಸ್ಥಾಪಿತವಾಗಿದೆ. ಸಾಮಾನ್ಯವಾಗಿ "ವಸಂತರಾಯ" ಎಂಬ ಹೆಸರು ಶ್ರೀರಾಮ ಅಥವಾ ವಿಷ್ಣುವಿನ ರೂಪಕ್ಕೆ ಸಂಬಂಧಿಸಿದ್ದು, ಆದರೆ ಈ ದೇಗುಲದಲ್ಲಿ. ಈಶ್ವರ ದೇವರನ್ನು ವಸಂತರಾಯನೆಂಬ ನಾಮಾಂಕಿತದೊಂದಿಗೆ, ಬಹು ವರ್ಷಗಳಿಂಫ ಆರಾಧನೆಗೈಯ್ಯಲಾಗುತ್ತಿದೆ. ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ, ದೂರದ ಊರುಗಳಿಂದಲೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ನಂದಿಗೆ ವಿಶೇಷ ಪೂಜೆ, ರಥೋತ್ಸವ, ಭಜನೆ ಮತ್ತು ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ಆಚರಣೆಗಳು ವೈಭವದಿಂದ ಜರುಗಿದವು. ಮಹಾ ಶಿವರಾತ್ರಿಯಂದೇ ಜರುಗುವ ವಸಂತರಾಯ ರಥೋತ್ಸದಲ್ಲಿ, ತಾಲೂಕಿನಾಧ್ಯಂತ ಅಸಂಖ್ಯಾತ ಭಕ್ತರು ಭಾಗವಹಿಸಿ. ಶ್ರದ್ಧಾ ಭಕ್ತಿಯಿಂದ ಶಿವನನ್ನು ಆರಾಧಿಸುವ ಮೂಲಕ, ಶಿವರಾತ್ರಿಯನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಆಚರಿಸಲಾಯಿತು.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

- ಬಣ್ಣದ ಹಬ್ಬದ ಸಂಭ್ರಮ ಹೊಸಪೇಟೆ-2025🌈1
- Post by Manjunathkc Manju k c1
- ಬೆಂಗಳೂರು 🚍 ಹೊಸಪೇಟೆ 👌🌹1
- Hospet To Ballari Demu Train ಹೊಸಪೇಟೆ ಬಳ್ಳಾರಿ ರೈಲು ಬೆಳಿಗ್ಗೆ 6 ಕ್ಕೆ1
- ಹರಪನಹಳ್ಳಿ ರೋಡ್ Show..💫💥❤️ | ಹೋಳಿ ಸೆಲೆಬ್ರೇಶನ್ | ಹರಪನಹಳ್ಳಿ | Mr allrounder17 |1
- ದಾವಣಗೆರೆ ಟು ಹರಪನಹಳ್ಳಿ ರಸ್ತೆ1
- ಹರಪನಹಳ್ಳಿ ಹೋಳಿ ಸೆಲೆಬ್ರೇಶನ್ 💫💥❤️| harapanahalli holi celebration | Mr allrounder17 |1
- ಪ್ರೀತಿ ಮಂದಾರ ಪ್ರೇಮ ಶೃಂಗಾರ ಎಂಬ ಸಾಮಾಜಿಕ ನಾಟಕ ಗುಡ್ಡದ ಲಿಂಗನ ಹಳ್ಳಿ ಜಗಳೂರು ತಾಲ್ಲೂಕು .ದಾವಣಗೆರೆ ಜಿಲ್ಲೆ.1
- 🌿ಜಗಳೂರು ಜಾತ್ರೆ🔱1