logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬರೀ ಫೋಟೋ, ಹೆಸರಿಗಷ್ಟೇ ಭೂಮಿ ಪೂಜೆ; ತಾಲೂಕಿನಲ್ಲಿ ಅಭಿವೃದ್ಧಿ ಮಾಡುವಲ್ಲಿ ಶೂನ್ಯ ಎಂದು : ಕೆ ಕೆಂಪರಾಜು ವಾಗ್ದಾಳಿ. "ಬರೀ ಫೋಟೋ, ಹೆಸರಿಗಷ್ಟೇ ಭೂಮಿ ಪೂಜೆ; ತಾಲೂಕಿನಲ್ಲಿ ಅಭಿವೃದ್ಧಿ ಶೂನ್ಯ: ಕೆಂಪರಾಜು ವಾಗ್ದಾಳಿ. ಶಾಸಕರ ವಿರುದ್ಧ ಕೆಂಪರಾಜು ಆಕ್ರೋಶ: ಪ್ರಚಾರಕ್ಕೆ ಸೀಮಿತವಾದ ಅಭಿವೃದ್ಧಿ.? ಗೌರಿಬಿದನೂರು ತಾಲೂಕಿನ ಮಾನಸ ಸರ್ಕಲ್ ಬಳಿ ಇರುವ ಡಾ. ಕೆಂಪರಾಜು ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಲಾಗಿದ್ದ. ಈ ಸಂದರ್ಭದಲ್ಲಿ ಮಾತನಾಡಿದ ಗೌರಿಬಿದನೂರು ತಾಲ್ಲೂಕಿನ. ಪರಾಜಿತ ಅಭ್ಯರ್ಥಿ ಡಾ.ಕೆ.ಕೆಂಪರಾಜು ರವರು ಚುನಾವಣಾ ಸಂದರ್ಭದಲ್ಲಿ ರೈತರಿಗೆ ನಿಡಿರುವ ಭರವಸೆಗಳು ಹಿಡೇರೀಸಲು ವಿಫಲರಾಗಿದ್ದಾರೆ .ಕ್ಷೇತ್ರದಲ್ಲಿ ಶಾಸಕರು ಅಧಿಕಾರಕ್ಕೆ ಬಂದು ಮೂರು ವರ್ಷ ವಗುತ್ತಾ ಬಂದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ ನಿಂತ ನೀರಿನಂತೆಯಿದೆ. ಶಾಸಕರು ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನಸಮಾನ್ಯರ ಸಮಸ್ಯೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಜ್ವಲಂತ ಸಮ ಸ್ಯೆಗಳಾವುದಕ್ಕೂ ಪರಿಹಾರ ಸಿಕ್ಕಿಲ್ಲ. ನಾಮಕಾವಸ್ತೆಗೆ ಗುದ್ದಲಿ ಪೂಜೆ, ಉದ್ಘಾಟನೆ ಮತ್ತಿತರ ಸಣ್ಣ, ಪುಟ್ಟ ಕೆಲಸಗಳು ನಡೆಯುತ್ತಿದ್ದರೂ ಅವೈಜ್ಞಾನಿಕ ಹಾಗೂ ಸಂಪೂರ್ಣ ಕಳಪೆಯಿಂದ ಕೂಡಿವೆ ಎಂದು ತಿಳಿಸಿದರು. ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ರೈತರಿಗೆ ಪ್ರತಿ ಪಂಪ ಸೇಂಟ್ ಒಂದು ಪ ಟಿ ಸಿ ಕೊಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು ಆದರೆ ಇದುವರೆಗೂ ರೈತರ ಪಂಪ್ ಸೆಟ್ ಗಳಿಗೆ ಟಿ ಸಿ ಕೊಡವಲ್ಲಿ ವಿಫಲರಾಗಿದ್ದಾರೆ.ಎಂದು ಆರೋಪ ಮಾಡಿದ್ದಾರೆ ಕೆ ಕೆಂಪರಾಜ್ ರವರು ಸುದ್ದಿ: ಸುಪ್ರಿಯ

18 hrs ago
user_ಸುಪ್ರಿಯಾ
ಸುಪ್ರಿಯಾ
ಗೌರಿಬಿದನೂರು, ಚಿಕ್ಕಬಳ್ಳಾಪುರ, ಕರ್ನಾಟಕ•
18 hrs ago
72c6660b-0a1c-46dc-b4da-dc2031886ac6

ಬರೀ ಫೋಟೋ, ಹೆಸರಿಗಷ್ಟೇ ಭೂಮಿ ಪೂಜೆ; ತಾಲೂಕಿನಲ್ಲಿ ಅಭಿವೃದ್ಧಿ ಮಾಡುವಲ್ಲಿ ಶೂನ್ಯ ಎಂದು : ಕೆ ಕೆಂಪರಾಜು ವಾಗ್ದಾಳಿ. "ಬರೀ ಫೋಟೋ, ಹೆಸರಿಗಷ್ಟೇ ಭೂಮಿ ಪೂಜೆ; ತಾಲೂಕಿನಲ್ಲಿ ಅಭಿವೃದ್ಧಿ ಶೂನ್ಯ: ಕೆಂಪರಾಜು ವಾಗ್ದಾಳಿ. ಶಾಸಕರ ವಿರುದ್ಧ ಕೆಂಪರಾಜು ಆಕ್ರೋಶ: ಪ್ರಚಾರಕ್ಕೆ ಸೀಮಿತವಾದ ಅಭಿವೃದ್ಧಿ.? ಗೌರಿಬಿದನೂರು ತಾಲೂಕಿನ ಮಾನಸ ಸರ್ಕಲ್ ಬಳಿ ಇರುವ ಡಾ. ಕೆಂಪರಾಜು ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಲಾಗಿದ್ದ. ಈ ಸಂದರ್ಭದಲ್ಲಿ ಮಾತನಾಡಿದ ಗೌರಿಬಿದನೂರು ತಾಲ್ಲೂಕಿನ. ಪರಾಜಿತ ಅಭ್ಯರ್ಥಿ ಡಾ.ಕೆ.ಕೆಂಪರಾಜು ರವರು ಚುನಾವಣಾ ಸಂದರ್ಭದಲ್ಲಿ ರೈತರಿಗೆ ನಿಡಿರುವ ಭರವಸೆಗಳು ಹಿಡೇರೀಸಲು ವಿಫಲರಾಗಿದ್ದಾರೆ .ಕ್ಷೇತ್ರದಲ್ಲಿ ಶಾಸಕರು ಅಧಿಕಾರಕ್ಕೆ ಬಂದು ಮೂರು ವರ್ಷ ವಗುತ್ತಾ ಬಂದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ ನಿಂತ ನೀರಿನಂತೆಯಿದೆ. ಶಾಸಕರು ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನಸಮಾನ್ಯರ ಸಮಸ್ಯೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಜ್ವಲಂತ ಸಮ ಸ್ಯೆಗಳಾವುದಕ್ಕೂ ಪರಿಹಾರ ಸಿಕ್ಕಿಲ್ಲ. ನಾಮಕಾವಸ್ತೆಗೆ ಗುದ್ದಲಿ ಪೂಜೆ, ಉದ್ಘಾಟನೆ ಮತ್ತಿತರ ಸಣ್ಣ, ಪುಟ್ಟ ಕೆಲಸಗಳು ನಡೆಯುತ್ತಿದ್ದರೂ ಅವೈಜ್ಞಾನಿಕ ಹಾಗೂ ಸಂಪೂರ್ಣ ಕಳಪೆಯಿಂದ ಕೂಡಿವೆ ಎಂದು ತಿಳಿಸಿದರು. ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ರೈತರಿಗೆ ಪ್ರತಿ ಪಂಪ ಸೇಂಟ್ ಒಂದು ಪ ಟಿ ಸಿ ಕೊಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು ಆದರೆ ಇದುವರೆಗೂ ರೈತರ ಪಂಪ್ ಸೆಟ್ ಗಳಿಗೆ ಟಿ ಸಿ ಕೊಡವಲ್ಲಿ ವಿಫಲರಾಗಿದ್ದಾರೆ.ಎಂದು ಆರೋಪ ಮಾಡಿದ್ದಾರೆ ಕೆ ಕೆಂಪರಾಜ್ ರವರು ಸುದ್ದಿ: ಸುಪ್ರಿಯ

More news from Bengaluru Rural and nearby areas
  • Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    4
    Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Dodda Ballapur, Bengaluru Rural•
    12 hrs ago
  • ದೊಡ್ಡಬಳ್ಳಾಪುರ ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪು ಹಲ್ಲೆ..! ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಹಲ್ಲೆ.ಲ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. ಮುಖಕ್ಕೆ ಖಾರದ ಪುಡಿ ಹಾಕಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ. ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ‌‌ ಘಟನೆ ಸ್ಥಳದಲ್ಲಿ ಪೋಲೀಸರು ಇದ್ದರೂ ಕ್ಯಾರೆ ಎನ್ನದೆ ಹಲ್ಲೆ ಮಾಡಿರುವ ಗುಂಪು. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿರುವ ಗುಂಪು. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ FIR ದಾಖಲು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಅಸ್ಪತ್ರೆಗೆ ರವಾನೆ ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. .........................
    2
    ದೊಡ್ಡಬಳ್ಳಾಪುರ ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪು ಹಲ್ಲೆ..!
ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಹಲ್ಲೆ.ಲ
ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ.
ಮುಖಕ್ಕೆ ಖಾರದ ಪುಡಿ ಹಾಕಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ.
ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ‌‌ ಘಟನೆ
ಸ್ಥಳದಲ್ಲಿ ಪೋಲೀಸರು ಇದ್ದರೂ ಕ್ಯಾರೆ ಎನ್ನದೆ ಹಲ್ಲೆ ಮಾಡಿರುವ ಗುಂಪು.
ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿರುವ ಗುಂಪು.
ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ FIR ದಾಖಲು.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು  ಖಾಸಗಿ ಅಸ್ಪತ್ರೆಗೆ ರವಾನೆ
ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ.
.........................
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    8 hrs ago
  • ತುಮಕೂರು ಜಿಲ್ಲೆಯ ಕೋರ ಹೋಬಳಿಯ ಮಾವುಕೆರೆಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 30, 2026 ರಂದು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು. ಇದು ಈ ಭಾಗದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು  ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು .
    2
    ತುಮಕೂರು ಜಿಲ್ಲೆಯ ಕೋರ ಹೋಬಳಿಯ ಮಾವುಕೆರೆಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 30, 2026 ರಂದು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು. ಇದು ಈ ಭಾಗದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು  ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು .
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    5 hrs ago
  • ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಅನಿಲ್ ಅಲಿಯಾಸ್ ‘ಬೋರ್ ವೆಲ್’ ಅನಿಲ್‌ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿದ್ದು, ಈ ವೇಳೆ ಹಲವು ರೌಡಿ ಶೀಟರ್‌ಗಳು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದಾಗ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ತಪಾಸಣೆಯನ್ನು ಪ್ರಶ್ನಿಸಿದ ಘಟನೆ ನಡೆದಿದೆ. ಈ ಅನಿರೀಕ್ಷಿತ ಪೊಲೀಸ್ ಪರಿಶೀಲನೆಯಿಂದ ಅನಿಲ್ ಹಾಗೂ ಆತನ ಸಂಗಡಿಗರಲ್ಲಿ ಆತಂಕ ಉಂಟಾಗಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
    1
    ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಅನಿಲ್ ಅಲಿಯಾಸ್ ‘ಬೋರ್ ವೆಲ್’ ಅನಿಲ್‌ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿದ್ದು, ಈ ವೇಳೆ ಹಲವು ರೌಡಿ ಶೀಟರ್‌ಗಳು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದಾಗ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ತಪಾಸಣೆಯನ್ನು ಪ್ರಶ್ನಿಸಿದ ಘಟನೆ ನಡೆದಿದೆ. ಈ ಅನಿರೀಕ್ಷಿತ ಪೊಲೀಸ್ ಪರಿಶೀಲನೆಯಿಂದ ಅನಿಲ್ ಹಾಗೂ ಆತನ ಸಂಗಡಿಗರಲ್ಲಿ ಆತಂಕ ಉಂಟಾಗಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    7 hrs ago
  • ಮಾಗಡಿ ; ಮಾಜಿ ಶಾಸಕ ಎ.ಮಂಜುನಾಥ್ ಅವರದು ಮಾರ್ಜಾಲ ಬುದ್ದಿ, ಪ್ರತಿಯೊಂದರಲ್ಲೂ ಉಳುಕು ಹುಡುಕುವುದೇ ಅವರ ನಿತ್ಯ ಕಾಯಕ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಆಶೋಕ್ ಎ.ಮಂಜು ವಿರುದ್ಧ ಕಿಡಿಕಾರಿದರು. ತಾಲೂಕಿನ ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಹಾರದ ಹಿರಿಯ ರಾಜಕೀಯ ಮುತ್ಸದ್ಧಿ ಲಲ್ಲೂ ಪ್ರಸಾದ್ ಯಾದವ್ ಅವರಿಗೆ ಒಟ್ಟು 13 ಮಂದಿ ಹೆಣ್ಣು ಜನಿಸಿದರು. ಇದಕ್ಕೆ ಕಾಂಗ್ರೇಸ್ ನವರ ಕೈವಾಡ ಎಂದು ಹೇಳಿದ್ದರಂತೆ ಹೀಗೆ ಮಾಗಡಿಯಲ್ಲಿ ಎ.ಮಂಜುನಾಥ್ ಎಲ್ಲದಕ್ಕೂ ಎಚ್.ಎನ್.ಅಶೋಕ್ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಚಂದೂರಾಯನಹಳ್ಳಿ ಸಾಧನೆ ; ಕಳೆದ 25 ವರ್ಷಗಳಿಂದ ಚಂದೂರಾಯನಹಳ್ಳಿ ಡೇರಿಗೆ 15 ಕೋಟಿ ರೂ ಹಾಲಿನ ಹಣ ಜಮಾ ಆಗಿದೆ. ಇದು ಬಹುದೊಡ್ಡ ಸಾಧನೆ ಮಾಡಿದೆ. ಹೈನುಗಾರಿಕೆಯನ್ನು ದೇವರ ಪೂಜೆ ಸಮ ಎಂದು ನಂಬಿ ಹೈನೋಧ್ಯಮದಲ್ಲಿ ಇಲ್ಲಿನ ಜನರು ತೊಡಿಸಿಕೊಂಡಿದ್ದಾರೆ. ಬಮೂಲ್ ಸಹ ಹಾಲು ಉತ್ಪಾಕದರ ರೈತರಿಗೆ, ಅವರ ಕುಟುಂಬದವರಿಗೆ ಆರ್ಥಿಕ ನೆರವು, ಧನಸಹಾಯ, ಪ್ರೋತ್ಸಾಹ ಧನ ಹೀಗೆ ಶೈಕ್ಷಣಿಕ ಸಾಲ, ಉನ್ನತ ವ್ಯಾಸಂಗಕ್ಕೆ ಧನ ಸಹಾಯ, ಹಸುವಿನ ಸ್ಪರ್ಧೆಗೆ ಪ್ರೋತ್ಸಾಹ, ರೈತರ ಖಾಯಿಲೆಗೂ 2 ಲಕ್ಷ ರೂ , ವಿಮಾ ಸೌಲಭ್ಯ ಹೀಗೆ ಹತ್ತು ಹಲವು ಸೌಲತ್ತುಗಳನ್ನು ನೀಡುತ್ತಿದೆ. ಇದರಿಂದ ಅನುಕೂಲ ಪಡೆದ ರೈತರ ಕುಟುಂಬ ಆರ್ಥಿಕವಾಗಿ ಸದೃಢರಾಗುವುದರ ಜನತೆ ನೆಮ್ಮದಿಯ ಜೀವನಕ್ಕೆ ನಾಂದಿಯಾಗಿದೆ ಎಂದ ಅವರು ಬಮೂಲ್ ವ್ಯಾಪ್ತಿಯ 14 ತಾಲೂಕುಗಳ ಡೇರಿಗಳ ಬೆಳ್ಳಿ ಹಬ್ಬ ಆಚರಣೆಗೆಂದೇ 60 ಕೋಟಿ ಮೀಸಲಿಟ್ಟಿದ್ದೇವೆ. ಪ್ರತಿ ಡೇರಿಗಳು ಬೆಳ್ಳಿ ಹಬ್ಬ ಆಚರಣೆಗೆ ಬಮೂಲ್ 2 ಲಕ್ಷ ರೂ ನೀಡುತ್ತಿದೆ. ಇಲ್ಲೊಬ್ಬ ಮಹಿಳೆ ಪಾರ್ವತಮ್ಮ ವರ್ಷದಲ್ಲಿ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿ ಸುಮಾರು 25 ಲಕ್ಷದವರೆಗೆ ಹಾಲಿನ ಹಣವನ್ನು ಪಡೆದಿರುವುದು ಇತರೆ ಮಹಿಳೆಯರಿಗೆ ಪ್ರೇರಣಾ ಸ್ಪೂರ್ತಿಯಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 300 ಡೇರಿಗಳು ಸ್ಥಾಪನೆಗೊಂಡಿದೆ. ಈ ಡೇರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ಎಚ್.ಎನ್.ಅಶೋಕ್ ಭರವಸೆ ನೀಡಿದರು. ಚಂದೂರಾಯನಹಳ್ಳಿ ಸಂಸ್ಥಾಪಕ ಅಧ್ಯಕ್ಷ ನಾರಾಯಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, 133 ಸದಸ್ಯರಿಂದ ಪ್ರಾರಂಭಗೊಂಡ ಈ ಡೇರಿಗೆ ಪ್ರತಿದಿನ 130 ಲೀಟರ್ ಹಾಲು ಪೂರೈಕೆಯಾಗುತ್ತಿತ್ತು. ಈಗ ಡೇರಿಗೆ 3.60 ಲಕ್ಷ ಲೀಟರ್ ವರ್ಷಕ್ಕೆ ಪೂರೈಕೆಯಾಗುತ್ತಿದೆ. 1.34 ಕೋಟಿ ರೂ ವರ್ಷಕ್ಕೆ ರೈತರ ಬ್ಯಾಂಕ್ ಖಾತೆಗೆ ಹಾಲಿನ ಹಣವನ್ನು ಜಮಾ ಮಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ಬೃಹತ್ತಾಕಾರವಾಗಿ ಡೇರಿ ಬೆಳೆಯಲು ಈ ಭಾಗದ ರೈತಾಪಿ ವರ್ಗದವರೇ ಕಾರಣ. ಅವರ ಪ್ರೀತಿ,ವಿಶ್ವಾಸ, ಪ್ರೋತ್ಸಾಹದಿಂದಚ25 ವರ್ಷಗಳ ಕಾಲ ನಾನೇ ಆಧ್ಯಕ್ಷನಾಗಿ ದುಡಿಯುತ್ತಿದ್ದೇನೆ. ಕಲ್ಯಾ ವಿಎಸ್.ಎಸ್.ಎನ್. ನಿರ್ದೇಶಕನಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದು, ಈಗ 15 ಕೋಟಿ ವರೆಗೆ ರೈತರಿಗೆ ಸಾಲಸೌಲಭ್ಯವನ್ನು ಒದಗಿಸಿದ್ದೇವೆ ಎಂಬ ತೃಪ್ತಿ ನಮಗಿದೆ. ತಾಪಂ ಅಧ್ಯಕ್ಷನಾಗಿಯೂ ರಾಜಕೀಯವಾಗಿ ಸೇವೆ ಮಾಡಿದ್ದೇನೆ. ಇದಕ್ಕೆಲ್ಲ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್ ಅವರೇ ನನಗೆ ಮಾರ್ಗದರ್ಶಕರು ಇವರ ಮಾರ್ಗದರ್ಶನದಲ್ಲಿ ಡೇರಿ ಕಟ್ಟಡ, ಮೇಲ್ನಂಸ್ತಿನ ಕಟ್ಟಡ, ಹೈಮಾಸ್ಕ್, ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿರುವ ಪಾರ್ವತಮ್ಮ ಗಂಗರಾಜು ಮತ್ತು ವೆಂಕಟೇಶ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡೇರಿ ಪ್ರಗತಿಗೆ ಶ್ರಮಿಸುತ್ತಿರುವ ಸಿ.ವಿ. ರಾಜಣ್ಣ ಇವರನ್ನು ಡೇರಿಯಿಂದ ಸನ್ಮಾನಿಸಿದರು. ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜೆ.ಪಿ.ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ಬಮೂಲ್ ಎಂಡಿ. ಶ್ರೀಧರ್, ಡಿ.ಎಂ. ಅಜೇಯ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜೆ.ವಿ.ರವೀಶ್, ಕಲ್ಯಾಜಯಶೆಂಕರ್, ಶಿಥಲೀಕೇಂದ್ರದ ಕೃಷ್ಣಪ್ಪ, ಮಂಜುಳಾ, ದಿವ್ಯಾ, ವನಜಾ, ಡೇರಿ ನಿರ್ದೇಶಕರಾದ ತಿಮ್ಮೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಸುರೇಶ್, ಜಯಣ್ಣ, ಗಂಗರಾಜು, ವೆಂಕಟರಾಮಯ್ಯ, ಮಂಜುನಾಥ್, ರಾಧಾ, ಲಲಿತಮ್ಮ, ಕುಮಾರಿ ದೀಪಶ್ರೀ ರಘುನಂದನ್ ಇತರರು ಇದ್ದರು.
    1
    ಮಾಗಡಿ ; ಮಾಜಿ ಶಾಸಕ ಎ.ಮಂಜುನಾಥ್ ಅವರದು ಮಾರ್ಜಾಲ ಬುದ್ದಿ, ಪ್ರತಿಯೊಂದರಲ್ಲೂ ಉಳುಕು ಹುಡುಕುವುದೇ ಅವರ ನಿತ್ಯ ಕಾಯಕ ಎಂದು ಬಮೂಲ್ ನಿರ್ದೇಶಕ ಎಚ್.ಎನ್.ಆಶೋಕ್ ಎ.ಮಂಜು ವಿರುದ್ಧ ಕಿಡಿಕಾರಿದರು.
ತಾಲೂಕಿನ ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಹಾರದ ಹಿರಿಯ ರಾಜಕೀಯ ಮುತ್ಸದ್ಧಿ ಲಲ್ಲೂ ಪ್ರಸಾದ್ ಯಾದವ್ ಅವರಿಗೆ ಒಟ್ಟು 13 ಮಂದಿ ಹೆಣ್ಣು ಜನಿಸಿದರು. ಇದಕ್ಕೆ ಕಾಂಗ್ರೇಸ್ ನವರ ಕೈವಾಡ ಎಂದು ಹೇಳಿದ್ದರಂತೆ ಹೀಗೆ ಮಾಗಡಿಯಲ್ಲಿ ಎ.ಮಂಜುನಾಥ್ ಎಲ್ಲದಕ್ಕೂ ಎಚ್.ಎನ್.ಅಶೋಕ್ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. 
ಚಂದೂರಾಯನಹಳ್ಳಿ ಸಾಧನೆ ; ಕಳೆದ 25 ವರ್ಷಗಳಿಂದ ಚಂದೂರಾಯನಹಳ್ಳಿ ಡೇರಿಗೆ 15 ಕೋಟಿ ರೂ ಹಾಲಿನ ಹಣ ಜಮಾ ಆಗಿದೆ. ಇದು ಬಹುದೊಡ್ಡ ಸಾಧನೆ ಮಾಡಿದೆ. ಹೈನುಗಾರಿಕೆಯನ್ನು ದೇವರ ಪೂಜೆ ಸಮ ಎಂದು ನಂಬಿ ಹೈನೋಧ್ಯಮದಲ್ಲಿ ಇಲ್ಲಿನ ಜನರು ತೊಡಿಸಿಕೊಂಡಿದ್ದಾರೆ. ಬಮೂಲ್ ಸಹ ಹಾಲು ಉತ್ಪಾಕದರ ರೈತರಿಗೆ, ಅವರ ಕುಟುಂಬದವರಿಗೆ ಆರ್ಥಿಕ ನೆರವು, ಧನಸಹಾಯ, ಪ್ರೋತ್ಸಾಹ ಧನ ಹೀಗೆ ಶೈಕ್ಷಣಿಕ ಸಾಲ, ಉನ್ನತ ವ್ಯಾಸಂಗಕ್ಕೆ ಧನ ಸಹಾಯ, ಹಸುವಿನ ಸ್ಪರ್ಧೆಗೆ ಪ್ರೋತ್ಸಾಹ, ರೈತರ ಖಾಯಿಲೆಗೂ 2 ಲಕ್ಷ ರೂ , ವಿಮಾ ಸೌಲಭ್ಯ ಹೀಗೆ ಹತ್ತು ಹಲವು ಸೌಲತ್ತುಗಳನ್ನು ನೀಡುತ್ತಿದೆ.  ಇದರಿಂದ ಅನುಕೂಲ ಪಡೆದ ರೈತರ ಕುಟುಂಬ ಆರ್ಥಿಕವಾಗಿ ಸದೃಢರಾಗುವುದರ ಜನತೆ ನೆಮ್ಮದಿಯ ಜೀವನಕ್ಕೆ ನಾಂದಿಯಾಗಿದೆ ಎಂದ ಅವರು ಬಮೂಲ್ ವ್ಯಾಪ್ತಿಯ 14 ತಾಲೂಕುಗಳ ಡೇರಿಗಳ ಬೆಳ್ಳಿ ಹಬ್ಬ ಆಚರಣೆಗೆಂದೇ 60 ಕೋಟಿ ಮೀಸಲಿಟ್ಟಿದ್ದೇವೆ. ಪ್ರತಿ ಡೇರಿಗಳು ಬೆಳ್ಳಿ ಹಬ್ಬ ಆಚರಣೆಗೆ ಬಮೂಲ್ 2 ಲಕ್ಷ ರೂ ನೀಡುತ್ತಿದೆ. ಇಲ್ಲೊಬ್ಬ ಮಹಿಳೆ ಪಾರ್ವತಮ್ಮ ವರ್ಷದಲ್ಲಿ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿ ಸುಮಾರು 25 ಲಕ್ಷದವರೆಗೆ ಹಾಲಿನ ಹಣವನ್ನು ಪಡೆದಿರುವುದು ಇತರೆ ಮಹಿಳೆಯರಿಗೆ ಪ್ರೇರಣಾ ಸ್ಪೂರ್ತಿಯಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 300 ಡೇರಿಗಳು ಸ್ಥಾಪನೆಗೊಂಡಿದೆ. ಈ ಡೇರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ಎಚ್.ಎನ್.ಅಶೋಕ್ ಭರವಸೆ ನೀಡಿದರು.
ಚಂದೂರಾಯನಹಳ್ಳಿ ಸಂಸ್ಥಾಪಕ ಅಧ್ಯಕ್ಷ ನಾರಾಯಣಪ್ಪ  ಅಧ್ಯಕ್ಷತೆ ವಹಿಸಿ ಮಾತನಾಡಿ, 133 ಸದಸ್ಯರಿಂದ ಪ್ರಾರಂಭಗೊಂಡ ಈ ಡೇರಿಗೆ ಪ್ರತಿದಿನ 130 ಲೀಟರ್ ಹಾಲು ಪೂರೈಕೆಯಾಗುತ್ತಿತ್ತು. ಈಗ ಡೇರಿಗೆ 3.60 ಲಕ್ಷ ಲೀಟರ್ ವರ್ಷಕ್ಕೆ ಪೂರೈಕೆಯಾಗುತ್ತಿದೆ. 1.34 ಕೋಟಿ ರೂ ವರ್ಷಕ್ಕೆ ರೈತರ ಬ್ಯಾಂಕ್ ಖಾತೆಗೆ ಹಾಲಿನ ಹಣವನ್ನು ಜಮಾ ಮಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ಬೃಹತ್ತಾಕಾರವಾಗಿ ಡೇರಿ ಬೆಳೆಯಲು ಈ ಭಾಗದ ರೈತಾಪಿ ವರ್ಗದವರೇ ಕಾರಣ. ಅವರ ಪ್ರೀತಿ,ವಿಶ್ವಾಸ, ಪ್ರೋತ್ಸಾಹದಿಂದಚ25 ವರ್ಷಗಳ ಕಾಲ ನಾನೇ ಆಧ್ಯಕ್ಷನಾಗಿ ದುಡಿಯುತ್ತಿದ್ದೇನೆ. ಕಲ್ಯಾ ವಿಎಸ್.ಎಸ್.ಎನ್. ನಿರ್ದೇಶಕನಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದು, ಈಗ 15 ಕೋಟಿ ವರೆಗೆ ರೈತರಿಗೆ ಸಾಲಸೌಲಭ್ಯವನ್ನು ಒದಗಿಸಿದ್ದೇವೆ ಎಂಬ ತೃಪ್ತಿ ನಮಗಿದೆ. ತಾಪಂ ಅಧ್ಯಕ್ಷನಾಗಿಯೂ ರಾಜಕೀಯವಾಗಿ ಸೇವೆ ಮಾಡಿದ್ದೇನೆ. ಇದಕ್ಕೆಲ್ಲ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್ ಅವರೇ ನನಗೆ ಮಾರ್ಗದರ್ಶಕರು ಇವರ ಮಾರ್ಗದರ್ಶನದಲ್ಲಿ ಡೇರಿ ಕಟ್ಟಡ, ಮೇಲ್ನಂಸ್ತಿನ ಕಟ್ಟಡ, ಹೈಮಾಸ್ಕ್, ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ 60 ಸಾವಿರ ಲೀಟರ್ ಹಾಲು ಪೂರೈಕೆ ಮಾಡಿರುವ ಪಾರ್ವತಮ್ಮ ಗಂಗರಾಜು ಮತ್ತು ವೆಂಕಟೇಶ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡೇರಿ ಪ್ರಗತಿಗೆ ಶ್ರಮಿಸುತ್ತಿರುವ ಸಿ.ವಿ. ರಾಜಣ್ಣ ಇವರನ್ನು ಡೇರಿಯಿಂದ ಸನ್ಮಾನಿಸಿದರು.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜೆ.ಪಿ.ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ಬಮೂಲ್ ಎಂಡಿ. ಶ್ರೀಧರ್, ಡಿ.ಎಂ. ಅಜೇಯ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜೆ.ವಿ.ರವೀಶ್, ಕಲ್ಯಾಜಯಶೆಂಕರ್, ಶಿಥಲೀಕೇಂದ್ರದ ಕೃಷ್ಣಪ್ಪ, ಮಂಜುಳಾ, ದಿವ್ಯಾ, ವನಜಾ, ಡೇರಿ ನಿರ್ದೇಶಕರಾದ ತಿಮ್ಮೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಸುರೇಶ್, ಜಯಣ್ಣ, ಗಂಗರಾಜು, ವೆಂಕಟರಾಮಯ್ಯ, ಮಂಜುನಾಥ್, ರಾಧಾ, ಲಲಿತಮ್ಮ, ಕುಮಾರಿ ದೀಪಶ್ರೀ ರಘುನಂದನ್ ಇತರರು ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    4 hrs ago
  • Post by ಅರವಿಂದ್ ರಾಜೀವ್
    1
    Post by ಅರವಿಂದ್ ರಾಜೀವ್
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.