Shuru
Apke Nagar Ki App…
ಮಿಜೋರಾಂ ರಾಜ್ಯದಲ್ಲಿ ಇನ್ನೊಂದು ಊರಿಗೆ ಹೋಗಬೇಕಾದರೆ ಬಸ್ಸುಗಳಿಲ್ಲ ರೈಲುಗಳಿಲ್ಲ ಎಲ್ಲಿಗೆ ಹೋಗಬೇಕಾದರೂ ಈ ಸುಮೋ ಕೌಂಟರುಗಳ ಮುಂದೆ ವಿಧೇಯರಾಗಿ ಪಾಳಿಯಲ್ಲಿ ನಿಂತು ಹಣ ಕೊಟ್ಟು ಹೊರಡಬೇಕು ಇವತ್ತು #lunglei ಪಟ್ಟಣದಿಂದ ಸುಮಾರು 160 ಕಿಲೋಮೀಟರ್ ದೂರದ #aizwal ಪಟ್ಟಣಕ್ಕೆ ಹೋಗುವ ಕೆಟ್ಟ ದಾರಿಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಕೊನೆಯ ಸಾಲಿನ ಸೀಟಿನಲ್ಲಿ ಕೂತು ತಲುಪಿದೆ ಸುಮೋದಿಂದ ಇಳಿದವನೇ ನನ್ನ ಅಂಡುಗಳಿಗೆ ನಾನೇ ಅಭಿನಂದನೆಗಳನ್ನು ಸಲ್ಲಿಸಿ ಕೈ ಮುಗಿದೆ
Lalzarmawia Sailo

More news from Aizawl and nearby areas