Shuru
Apke Nagar Ki App…
ವಯಸಿಗೂ ಮಿರೀದ ತಿಳುವಳಿಕೆ 💯😘 viralvideos #ɪɴꜱᴛᴀɢʀᴀᴍ #ɪɴꜱᴛᴀɢᴏᴏᴅ #trending #explorer #quotes #motivation #motivationalquotes #kannada #kannadamotivationalquotes #kannada #karnataka #bidar #gulbarga #darwad #belagavi #benglure #mems #kannadamems #kannadatroll #kannada #karnataka #kannadamemes #kannadatroll #sandalwood #kannadaactress #troll #kannadamems #yash #dboss #kannadacomedy #kannadamusically #boss Dm for credit or removal request (no coyright intended) All right and credits reserved to the resnective owner
Anish Kumar
ವಯಸಿಗೂ ಮಿರೀದ ತಿಳುವಳಿಕೆ 💯😘 viralvideos #ɪɴꜱᴛᴀɢʀᴀᴍ #ɪɴꜱᴛᴀɢᴏᴏᴅ #trending #explorer #quotes #motivation #motivationalquotes #kannada #kannadamotivationalquotes #kannada #karnataka #bidar #gulbarga #darwad #belagavi #benglure #mems #kannadamems #kannadatroll #kannada #karnataka #kannadamemes #kannadatroll #sandalwood #kannadaactress #troll #kannadamems #yash #dboss #kannadacomedy #kannadamusically #boss Dm for credit or removal request (no coyright intended) All right and credits reserved to the resnective owner
More news from Bidar and nearby areas
- ಬೀದರ್ ವಿಶ್ವವಿದ್ಯಾಲಯ ಮುಂದೆ ಅನಿವಾರ್ಯ ಧರಣಿ - ಜೈಕುಮಾರ್ ಸಿಂಧೆ1
- ಪ್ರ್ ವೆಟ್ ಲ್ಯಾಂಡ್ ಅನು ಫಾರೆಸ್ಟ್ ಡಿಪಾರ್ಟ್ಮೆಂಟ್ ದವರು ಕಬಜಾ ಮಾಡ್ತತಾ ಇದಾರೆ ಚಾಂಗಲರ್ ಚೌಕಿತಾಂಡಾ1
- ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಪ್ರತಿಭಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ (ರಿ).#Bidar #Bhalki1
- ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಪುರಸಭೆ ಮುಖ್ಯ ಅಧಿಕಾರಿಗಳಾದ ಸಂಗಮೇಶ್ ಕಾರ್ಬಾರಿ ಅವರಿಂದ ದಬ್ಬಾಳಿಕೆ, ಇಂದು ದಿನಾಂಕ 21.12.2024ರಂದು ಬೆಳೆ ಬೆಳಗ್ಗೆ 8:00 ಗಂಟೆ ಯಿಂದ ಯಾವುದೇ ಮೇಲಾಧಿಕಾರಿಗಳ ಆದೇಶವಿಲ್ಲದೆ ಮತ್ತು ಆಸ್ತಿಯ ಸರ್ವೆ ನಂಬರ್ 204 ಮತ್ತು 205 ಖಾಸಗಿ ನೂರುಧಿನ್ ಮಹಮ್ಮದ್ ಸಾಬ್ ಮಿರದೆ ವ್ಯಕ್ತಿಯವರದು ಇರುತ್ತದೆ ಆ ಆಸ್ತಿಯನ್ನು ಮಾಲೀಕರಿಂದ ಯಾದರಾವ್ ತಂದೆ ವಿಠಲ್ ರಾವ್ ಕನ್ಸೆ ಯವರು ಆಸ್ತಿಯನ್ನು ಖರೀದಿ ಮಾಡಿಕೊಂಡಿರುತ್ತಾರೆ, ಈ ಆಸ್ತಿಯ ಭಾಲ್ಕಿ ಉಪ ನೋಂದಣಿ ಅಧಿಕಾರಿಗಳ ಕಾರ್ಯದಲ್ಲಿ ಮತ್ತು ಪುರಸಭೆಯಲ್ಲಿ ದಾಖಲಾತಿಗಳು ನೋಂದಣಿಯಾಗಿರುತ್ತವೆ,ಮತ್ತು ದಿನಾಂಕ 22/2/2023 ರಂದು ಹಾಗೂ 18 ಎರಡು 2024ರಂದು ಪುರಸಭೆ ಕಾರ್ಯಲಯದಿಂದ ಮತ್ತು ಮುಖ್ಯ ಅಧಿಕಾರಿಗಳಿಂದ ಎರಡು ಸಲ ಕಟ್ಟಡದ ಪರವಾನಿಗೆ ಪಡೆದುಕೊಂಡಿರುತ್ತಾರೆ, ಆದರೂ ಕೂಡ ಇವಾಗಿನ ಪುರಸಭೆ ಮುಖ್ಯ ಅಧಿಕಾರಿಗಳ ಸಂಗಮೇಶ್ ಕಾರ್ಬರಿ ಅವರು ವಿನಾಕಾರಣ ನಾವು ಕಟ್ಟಿರುವ ಕಟ್ಟಡವನ್ನು ನಮಗೆ ಯಾವುದೇ ಮುನ್ಸೂಚನೆ ನೀಡದೆ ಪೋಲಿಸ್ ಬಂದೋಬಸ್ದೊಂದಿಗೆ ನೆಲಸಮವನ್ನು ಮಾಡಿರುತ್ತಾರೆ, ಏಕೆಂದರೆ ನಮ್ಮ ಆಸ್ತಿಯಲ್ಲಿ ನಾವು ಆಸ್ಪತ್ರೆ ಕಂಪೌಂಡನ್ನು ಕಟ್ಟುತ್ತಿರುವುದನ್ನು ಗಮನಿಸಿ ನೇರವಾಗಿ ನಮ್ಮ ಆಸ್ಪತ್ರೆಯಲ್ಲಿ ಬಂದು ನನಗೆ ಖಡ ಖಂಡಿತವಾಗಿ ಕಟ್ಟಡ ವಿಷಯದ ಬಗ್ಗೆ ಚರ್ಚೆ ಮಾಡಿ ನನಗೆ ಒಂದು ಲಕ್ಷ ರೂಪಾಯಿ ಮಾಮೂಲು ಕೂಡಬೇಕು ಇಲ್ಲವಾದರೆ ನಾನು ನಿಮ್ಮ ಕಟ್ಟಡವನ್ನು ನೆಲಸಮನ ಮಾಡುತ್ತೇನೆಂದು ಎಚ್ಚರಿಕೆ ನೀಡಿರುತ್ತಾರೆ, ಎಂದು ಆಸ್ತಿಯ ಮಾಲೀಕರಾದ ಯಾದಾರಾವ್ ಕನಸೆ ಯವರು ಗಂಭೀರವಾಗಿ ಆರಪಿಸಿದ್ದಾರೆ, ಮತ್ತು ಈ ಆಸ್ತಿಯ ಮೇಲೆ ಕೋರ್ಟಿನಲ್ಲಿ ಪುರಸಭೆ ವಿರುದ್ಧ ಸ್ಟೇ ಸಿಕ್ಕಿರುತ್ತದೆ ಆದರೂ ಕೂಡ ಕೋರ್ಟಿನ ಆದೇಶಗೆ ಅವಮಾನಗೊಳಿಸಿ ಅಗೌರವ ತೋರಿ ಕಾನೂನು ಉಲ್ಲಂಘನೆ ಮಾಡಿ ದುರಂಕಾರದಿಂದ ತನ್ನ ದರ್ಪದಿಂದ ಕಾನೂನಿಗೆ ಅವಮಾನ ಮಾಡಿರುತ್ತಾರೆ ಎಂದು ಮಾಲೀಕರು ಆರೋಪಿಸಿದ್ದಾರೆ, ಇಂಥ ನೀಚ ಅಧಿಕಾರಿ ಸುಮಾರು ನಮಗೆ 80 ರಿಂದ 90 ಲಕ್ಷದವರೆಗೆ ಹಾನಿ ಮಾಡಿ ಮತ್ತು ನಮಗೆ ಅವಮಾನಿಸಿರುತ್ತಾರೆ, ಈ ಪುರಸಭೆ ಮುಖ್ಯ ಅಧಿಕಾರಿಗಳ ಅಧಿಕಾರ ವಹಿಸಿಕೊಂಡ ಮೇಲೆ ಇಲ್ಲಿವರೆಗೆ ಎರಡು ಮೂರು ಕಡೆ ಹಾಗೂ ಸಾರ್ವಜನಿಕ ಆಸ್ತಿಯ ಕೂಡ ಹಾನಿ ಮಾಡಿರುತ್ತಾರೆ ಅಧಿಕಾರಿಗಳ ಹಿಂದೆ ಕಾಣುವ ಕೈಗಳು ಇರುತ್ತವೆ ಎಂದು ಮಾಲೀಕರು ಆರೋಪಿಸಿದ್ದಾರೆ ನಮಗೆ ನ್ಯಾಯ ಸಿಗದೇ ಇದ್ದಲ್ಲಿ ನಮ್ಮ ಮರಾಠಾ ಸಮಾಜದಲಿ ನನಗೆ ಆಗಿರುವ ಅನ್ಯಾಯವನು ಸಹಿಸದೆ ಇಡೀ ಕರ್ನಾಟಕ ರಾಜ್ಯದಂತ ಉಗ್ರ ಹೋರಾಟ ಮಾಡುವುದಕ್ಕೆ ಅನಿವಾರ್ಯವಾಗುತ್ತದೆ ಎಂದು ಮಾಲೀಕರು ಮಾಧ್ಯಮದ ಮುಂದೆ ಹೇಳುತ್ತಾರೆ, ಈ ವಿಷಯದ ಬಗ್ಗೆ ಮಾಧ್ಯಮದವರು ಪುರಸಭೆ ಮುಖ್ಯ ಅಧಿಕಾರಿಗಳಾದ ಸಂಗಮೇಶ್ ಕಾರ್ಬರಿ ಅವರಿಗೆ ವಿಚಾರಿಸುವುದಕ್ಕೆ ಹೋದರೆ ಉಡಾಫೆ ಮಾತನ್ನು ಹೇಳಿ ಗಾಳಿಯಲ್ಲಿ ತೂರಿ ಇರುತ್ತಾರೆ, ಈ ಅಧಿಕಾರಿ ತನಗೆ ವಿಷಯಗಳು ಸಂಬಂಧ ಬರೆದಿದ್ದರೂ ಕೂಡ ಸಾರ್ವಜನಿಕರಿಗೂ ಬಹಳ ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ ಈ ಮುಖ್ಯ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಮಾನಹಾನಿ ಮೊಕ್ಕದೊಮ್ಮೆ ನ್ಯಾಯಾಲಯ ಮೊರೆ ಹೋಗಿ ದಾವೆ ದಾಖಲಿಸುತ್ತೇವೆಂದು ಎಂದು ಆಸ್ತಿಯ ಮಾಲೀಕರು ತನ್ನ ಮನದಾಳ ಮಾತನ್ನು ಹೇಳಿರುತ್ತಾರೆ ವರದಿ ಸತೀಶ್ ಕುಮಾರ್ ಕಲಾ ಬೀದರ್1
- star dance studio and stand class classes available Bhalki and Bidar4
- ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ ಖಂಡಿಸಿ ಡಿ 24ಕ್ಕೆ ಹುಮನಾಬಾದ ಸ್ವಯಂ ಪ್ರೇರಿತ ಬಂದ್ ಪ್ರತಿಭಟನೆ1
- ಕಳ್ಳರ ಹಾವಳಿ,ಬಸವಕಲ್ಯಾಣ ತಾಲ್ಲುಕಿನಲ್ಲಿ ಡೊಂಗುರು ಸಾರಿ ಗ್ರಾಮಸ್ಥರಿಗೆ ಎಚ್ಚರಿಕೆ...!1
- AMIT SHAH KE BAYAN KE KHILAF 23 DEC KO BASAVAKALYAN BAND AHTIJAJI RALLY KA ELAN.1
- ಅಂಜು ಮುಂದೆ ಭೂಮಿನ ಹೊಗಳಿ ಕಾಳಜಿ ಮಾಡಿದ ಅಜಿತ್ /1