Shuru
Apke Nagar Ki App…
Call for Jobs☎
Eshak Madina
Call for Jobs☎
More news from Karnataka and nearby areas
- ಮೊದಲು ಬಕೆಟ್ ಹಿಡಿಯುವುದನ್ನು ನಿಲ್ಲಿಸಿ; ಸಿದ್ದರಾಮಯ್ಯ ರಸ್ತೆ ವಿಚಾರವಾಗಿ ಸ್ವಪಕ್ಷೀಯರಿಂದಲೇ ಟೀಕೆಗೊಳಗಾದ ಪ್ರತಾಪ್ ಸಿಂಹ! ಮೈಸೂರಿನ ಪ್ರಿನ್ಸಸ್ ರಸ್ತೆಗೆ 'ಸಿದ್ದರಾಮಯ್ಯ ಆರೋಗ್ಯ ಮಾರ್ಗ' ಎಂದು ನಾಮಕರಣ ಮಾಡುವ ಮೈಸೂರು ಮಹಾನಗರ ಪಾಲಿಕೆ ಪ್ರಸ್ತಾವನೆಗೆ, ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಸಹಮತಿ ಸೂಚಿಸಿದ್ದಾರೆ. ಆದರೆ ಪ್ರತಾಪ್ ಸಿಂಹ ಅವರ ಈ ನಡೆ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದೆ. ಮೈಸೂರಿನಲ್ಲಿ ಇಂದು (ಡಿ.26) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಪ್ರತಾಪ್ ಸಿಂಹ ತಮ್ಮ ರಾಜಕೀಯ ಲಾಭಕ್ಕಾಗಿ ಬಕೆಟ್ ಹಿಡಿಯುವ ರಾಜಕಾರಣವನ್ನು ನಿಲ್ಲಿಸಬೇಕು ಎಂದು ಗುಡುಗಿದ್ದಾರೆ.1
- ಇವಾಗ ಈ ಸಾಂಗ್ ಗೆ ಒಂದು ಅರ್ಥ ಬಂತು 😎💪💫😈1
- Mysore Road Renaming Controversy Issue : KRS ರೋಡ್ಗೆ ಸಿದ್ದು ಹೆಸರು ಬೇಕಾ? ಬೇಡ್ವಾ? | CM Siddaramaiah1
- ಅರ್ಜುನ ಮಿಸ್ ಯು ಮರೆಯಲಾಗದ ಮಾಣಿಕ್ಯ1
- ಮೈಸೂರು Exibitionನಲ್ಲಿ ನನ್ನ ಮೊದಲ Subscriberನ ಭೇಟಿಮಾಡಿ ತುಂಬಾ ಖುಷಿಯಾಯಿತು | Vlog 117 | Shruthi Vinod1
- ಮೈಸೂರು ಹನುಮ ಹಬ್ಬಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ದಿನಾಂಕ 28.12.2024 ರಂದು ಬೆಳಿಗ್ಗೆ 11 ಘಂಟೆಗೆ1