Shuru
Apke Nagar Ki App…
🙏ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ (ಅಜ್ಜನ ಜಾತ್ರೆಗೆ ಬನ್ನಿ)-2025 ದಕ್ಷಿಣ ಭಾರತದ ಕುಂಭಮೇಳವೆಂದು ಜನಮಾನಸದಲ್ಲಿ ಉಳಿದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರರ ಮಹಾರಥೋತ್ಸವವು ಹಾಗೂ ಜಾತ್ರಾ ಮಹೋತ್ಸವವು ಜನೇವರಿ 15, 16 ಹಾಗೂ 17 ರಂದು ಜರುಗಲಿದ್ದು ಈ ಭಕ್ತಿಯ ನಿತ್ಯೋತ್ಸವಕ್ಕೆ ಹೃದಯ ತುಂಬಿ ಸ್ವಾಗತಿಸುತ್ತೆವೆ ಅಜ್ಜನ ಜಾತ್ರೆಗೆ ಬನ್ನಿ🕛
MOHAN