Shuru
Apke Nagar Ki App…
ನಮ್ಮ ಮಾನ್ಯ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪ ಅವರ ಪುತ್ರ, ಹೆಚ್ ಜಿ ವಿರೂಪಾಕ್ಷ ಅವರು, ಕಳೆದ ಒಂದು ವಾರದಿಂದ ವೆಂಕಟಾಪುರ ಗ್ರಾಮದಲ್ಲಿ ಸಕ್ರಿಯವಾಗಿ ಜನಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಈ ಅವಧಿಯಲ್ಲಿ ಅವರು ಬಡ ಕುಟುಂಬಗಳಿಗೆ ಮನೆಗಳ ಮೇಲ್ಚಾವಣಿ ಶೀಟ್ಗಳನ್ನು ವಿತರಿಸಿ, ಆರ್ಥಿಕ ಸಹಾಯ ಒದಗಿಸಿದರು ಮಕ್ಕಳಿಗೆ ಸಿಹಿಗಳನ್ನು ಹಂಚಿ, ಅವರೊಂದಿಗೆ ಸಂಭಾಷಣೆ ನಡೆಸಿದರು ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು ಹೆಚ್ ಜಿ ವಿರೂಪಾಕ್ಷ ಅವರ ಈ ಶ್ರಮ ಮತ್ತು ಜನಸೇವಾ ಚಟುವಟಿಕೆಗಳು ವೆಂಕಟಾಪುರದ ಅಭಿವೃದ್ಧಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತಿವೆ
Vittal Nayak

More news from Hosapete and nearby areas
- Saviour trust for the disabled.Hospet, Vijayanagara District, Karnataka1
- Bellary Highway RoadConstruction | Vijayanagar | ಸಾವಿನ ಹೆದ್ದಾರಿಯಾದ ಹೊಸಪೇಟೆ to ಬಳ್ಳಾರಿ ಹೆದ್ದಾರಿ1
- ಹುಲಿಗಿ ಕ್ಷೇತ್ರ ಮುನಿರಾಬಾದ್! ವಿಜಯನಗರ ಜಿಲ್ಲೆ! ಹೊಸಪೇಟೆ ಹುಲಿಗಮ್ಮ ದೇವಸ್ಥಾನ. 🙏🙏1
- ಮೌಲಾಲಿ ಮುತ್ಯಾನ ಅಲಂಕಾರ🙏🌸🙇♀️1
- ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತೋತ್ಸವ.ಭಾಗ್ಯನಗರ ಕೊಪ್ಪಳ.1
- ಕೊಪ್ಪಳ ಅಜ್ಜನ ಜಾತ್ರೆ || 15-01-2025 || ಎಲ್ಲರಿಗೂ ಸುಸ್ವಾಗತ 🙏🏻🙌🏻✨ #koppal GavimathKoppal-Official1
- ಶ್ರೀ ಗವಿಸಿದ್ಧೇಶ್ವರ ಮಠ (ಗವಿಮಠ) | ಕೊಪ್ಪಳ | Gavisiddeshwara Matha | Koppal #gavimath #ಗವಿಸಿದ್ಧೇಶ್ವರ ಮಠ1
- ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೊಪ್ಪಳ1