Shuru
Apke Nagar Ki App…
ವಿಜಯಪುರ : ಕುಡಿದ ಮತ್ತಿನಲ್ಲಿ ಯುವಕನ ತಲೆಗೆ ಕಲ್ಲಿನಿಂದ ಜಜ್ಜಿ ಸ್ನೇಹಿತ ಕೊಲೆ ಮಾಡಿರುವ ಘಟನೆ ವಿಜಯಪುರ ನಗರದ ಕೀರ್ತ ನಗರದಲ್ಲಿ ನಿನ್ನೆ ನಡೆದಿದ್ದು.ಘಟನೆ ಕುರಿತು ಮುಖಂಡ ಪ್ರೇಮಾನಂದ ಬಿರಾದಾರ ಪ್ರತಿಕ್ರಿಯೆ ನೀಡಿದರು.22 ವರ್ಷದ ಶಿವರಾಜ ಶಿರಾಳಶೆಟ್ಟಿ ಕೊಲೆಯಾದ ಯುವಕ.ಯಾಸಿನ್ ಕನ್ನೂರ ಎಂಬ ಕೊಲೆ ಮಾಡಿ ಪರಾರಿಯಾಗಿದ್ದು,ಶಿವರಾಜ,ಯಾಸಿನ್ ಇಬ್ಬರು ಸ್ನೇಹಿತರು,ಬಸವ ನಗರ ನಿವಾಸಿಗಳು.ಮಧ್ಯಪಾನ ಜೊತೆಗೆ ಗಾಂಜಾ ಸೇದಿ,ಮೊಬೈಲ್ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿ.ಜಗಳ ವಿಕೋಪಕ್ಕೆ ಹೋಗಿ ಕಲ್ಲಿನಿಂದ ಶಿವರಾಜ ತಲೆಗೆ ಜಜ್ಜಿ ಕೊಲೆಗೈದ ಯಾಸಿನ್.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ನಡೆದ ಘಟನೆ
Chovaram Sahu

More news from Vijayapura and nearby areas
- -ಸಿದ್ದೇಶ್ವರ ಅಪ್ಪಾಜಿ 💐 siddeshwara_appaji1
- First puc exam education1
- ರಾಣಿ ಚನ್ನಮ್ಮ🫀🌍💝🥰 ವಾಯುವ್ಯ ಕರ್ನಾಟಕ ಸಾರಿಗೆ💛1
- ಸುಮ್ನೆ ಅಂಗೇ ನೋಡೋದು ಅಲ್ಲ ಫಾಲೋ ಮಾಡಿ uttara_karnataka_memes_adda1
- FOLLOW US ✌️ ಹಿಂದೂ ರಾಷ್ಟ್ರ ಧರ್ಮ ____________________________ ನಮ್ಮ ಕನ್ನಡ ನಾಡು I ನಮ್ಮ ಕರ್ನಾಟಕ I ____________________________ ನಮ್ಮ ಹೆಮ್ಮೆಯ ವಿಜಯಪುರ ____________________________ hindu_raastradharma hindu_raastradharma top_photoshoot_of_vijaypur_ karunada_shootout __________________________1
- ಧನ್ಯವಾದಗಳು ಈ ನಿಮ್ಮ ಅಭಿಮಾನಕ್ಕೆ 🙏❤️1
- Printed Shirts on Bootcut Pants🫶 Available 🛍️ Limited stock⏰1
- हिंदू बंजारा 🏳️🚩1