Shuru
Apke Nagar Ki App…
Bagalkot || ಪೊಲೀಸ್ ಇಲಾಖೆಯ ಹಣ ವ್ಯರ್ಥ ಸಾರ್ವಜನಿಕರು ಆಕ್ರೋಶ || ashwaveeganews24x7
Kiran Kumar .S.N
Bagalkot || ಪೊಲೀಸ್ ಇಲಾಖೆಯ ಹಣ ವ್ಯರ್ಥ ಸಾರ್ವಜನಿಕರು ಆಕ್ರೋಶ || ashwaveeganews24x7
More news from Bagalkote and nearby areas
- ರಾಷ್ಟ್ರ ಸೇವಿಕಾ ಸಮಿತಿಯಿಂದ ಸಂಕ್ರಾಂತಿ ಉತ್ಸವ ನಿಮಿತ್ಯ ಬಾಗಲಕೋಟೆ ನಗರ ಹಾಗೂ ವಿದ್ಯಾಗಿರಿಯಲ್ಲಿ ಪಥಸಂಚಲನ1
- ಬಾಗಲಕೋಟೆ: ಜಿಲ್ಲೆಯಲ್ಲಿ ದಿನೇ ದಿನೇ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು ನ್ಯಾಯ ಸಿಗುವುದೇ ಕಠಿಣವಾಗಿದೆ.ಸವರ್ಣೀಯರು ರಾಜಕೀಯ ಪ್ರಭಾವ ತೋರಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದು ದಲಿತರ ಮುಖಂಡರುಗಳು ಸುಮ್ಮನೇ ಕೈಕಟ್ಟಿ ಕುಳಿತ್ತಿದ್ದಾರೆ. 108 ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕು ಹೊರತು ತಮ್ಮ ವೈಯಕ್ತಿಕವಾಗಿ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ತಾಲುಕಿನ ಕೇರಕಾಲಮಟ್ಟಿ ಗ್ರಾಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ಆಗುತ್ತನೆ ಇರುತ್ತದೆ,ಆದರೂ ಇಲ್ಲಿ ಜಾತಿ ನಿಂದನೆ ಪ್ರಕರಣ ದಾಖಲು ಆಗುವುದಿಲ್ಲ. ಈ ಗ್ರಾಮವು ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತಿದ್ದು ಜಾತಿ ನಿಂದನೆ ಪ್ರಕರಣ ಕಡಿಮೆ ಇದೆ.ಇಲ್ಲಿನ ಗ್ರಾಮಸ್ಥ ಹಣಮಂತ ಎಂಬುವ ವ್ಯಕ್ತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಸವರ್ಣೀಯರು ಪದೇ ಪದೇ ಹಲ್ಲೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂದಿಸದೆ ಇರುವುದು ಖಂಡನೀಯ.. ಈ ರೀತಿ ದಲಿತರು ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯಕ್ಕೆ ಒಳಗಾಗುತ್ತಿದ್ದು ಸರ್ಕಾರ ಇತ್ತ ಕಡೆ ಗಮನ ಹರಿಸಬೇಕಾಗಿದೆ.. #allnewschannel #bagalkote #bhimahejjenews #bilagi #cmofkarnataka #dcoffice #facebook #instagram #karnataka #twiter1
- ಬಾಗಲಕೋಟೆ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವ -20241
- Marriage Fraud in Bagalkot : ಮದುವೆ ನೆಪ, ರೈತನಿಗೆ ಲಕ್ಷಾಂತರ ವಂಚಿಸಿದ ಗ್ಯಾಂಗ್!1