Shuru
Apke Nagar Ki App…
Hubli vlog boy’s nd girls reaction😍🤯
Power Stat Murthy
Hubli vlog boy’s nd girls reaction😍🤯
More news from Dharwad and nearby areas
- ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ವರ್ತಿಸಿದರೆ ಯಾವುದೇ ಗೊಂದಲಕ್ಕೆ ಆಸ್ಪದ ವಿರಲಾರದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಆಡಳಿತದಲ್ಲಿ ಜವಾಬ್ದಾರಿಯತ ಸ್ಥಾನದಲ್ಲಿರುವವರು ಭಾರತೀಯರಾಗಿ ಭಾರತದ ಐಕ್ಯತೆ ಸಾರ್ವಭೌಮತ್ವವನ್ನು ಪರಿಪಾಲಿಸುತ್ತಾ ವಿಶ್ವ ಕುಟುಂಬಿ ಭಾವನೆಯಿಂದ ಸರ್ವರಲ್ಲಿ ಸಮಾನತೆಯನ್ನು ಕಂಡು ನಡೆಯಬೇಕಾಗುತ್ತದೆ ಈ ಹಿಂದೆ ಈ ದೇಶದಲ್ಲಿನ ಆಡಳಿತಗಾರರು ಯಾರೂ ಸಹ ಸಾಮಾಜಿಕ ನ್ಯಾಯದ ಹರಿಕಾರ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಕುರಿತು ಅವಮಾನವಾಗುವ ರೀತಿಯಲ್ಲಿ ಯಾರೂ ಹೇಳಿಕೆ ನೀಡಿರುವುದಿಲ್ಲ ಆದರೆ ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕರೆಂದು ತಿಳಿದುಕೊಂಡಿರುವ ಅಮಿತ್ ಶಾ ರವರು ತಾವು ಒಬ್ಬ ಸಂವಿಧಾನದ ಸ್ಥಾನದಲ್ಲಿದ್ದೇನೆಂಬ ಅರಿವು ಮೂಡಿಸಿಕೊಳ್ಳದೆ ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್ ರವರನ್ನು ಅವಮಾನಿಸಿರುವುದು ಖಂಡನೀಯ ಅವರು ತತ್ತಕ್ಷಣವೇ ಕ್ಷಮಾಪಣೆ ಕೇಳಬೇಕು ಮತ್ತು ಭಾರತೀಯ ಜನತಾ ಪಕ್ಷವು ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಶಿಫಾರಸ್ಸು ಮಾಡಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಶ್ರೀ ಗಂಗಾಧರ ದೊಡ್ಡವಾಡ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಬಂದ್ ನಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.1
- ಮೀಸಿ ಮಾವಾ 🔥💋✨ reels #reelsindia #reelsinstagram #reelsvideo #reelsitfeelit #reelkarofeelkaro #explorepage #explore #viral #exploremore #reelsviral #instareels #trandingvideo #viralvideos #tranding #viralreels #viralvideos davangere #bagalakot #mysore #tumkur #udapi #manglore #hublian #bijapur #gadag #bangalore1
- ಅಣುಕು ಪಂಚಾಯತ್ GHPS GIRIYAL Hubli Rural Dharwad1
- ಧಾರವಾಡ ಜನತೆಯ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ - ಕಾಂಗ್ರೆಸ್ ನಾಯಕರ ಆರೋಪ1
- ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಹಿನ್ನಲೆಯಲ್ಲಿ ಪೊಲೀಸರಿಂದ ಜಿಲ್ಲೆಯಲ್ಲಿ ಕಾನೂನು ಕ್ರಮ ಪರಿಶೀಲನೆ | Sangram News1
- Hubli & Dharwad Band Today Karanataka City Band For All1
- Hubli Siddharooda mata,1
- Psi 402 Selection list 2024 / Hubballi-Dharwad City Psi selection list / Ksp Psi selection list...1