Shuru
Apke Nagar Ki App…
ಆನೇಕಲ್‌ನಲ್ಲಿ ಭಕ್ತಿಭಾವದಿಂದ ನಡೆದ “ಸಹಸ್ರ ಚಂಡಿಕಾ ಮಹಾಯಾಗ” ಮಹೋತ್ಸವ ಆನೇಕಲ್: ಶ್ರೀ ಶಂಕರಾಚಾರ್ಯ ಆಶ್ರಮದ ಶ್ರೀ ಸಾಯಿ ರುಕ್ಮಿಣಿ ಮಹಲ್‌ನಲ್ಲಿ ಇಂದು ಭಕ್ತಿಭಾವದಿಂದ “ಸಹಸ್ರ ಚಂಡಿಕಾ ಮಹಾಯಾಗ” ಮಹೋತ್ಸವ ಜರುಗಿತು. ಬಾಲ್ಡ್ ವಿನ್ ಸಂಸ್ಥಾಪಕರಾದ ಡಾ. ವೇಣುಗೋಪಾಲ್ ನಾಯ್ಡು ಅವರ ಆಯೋಜನೆಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದರು. ಮಹಾಯಾಗದಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಹಾಗೂ ಸಂಸದರಾದ ಪಿ.ಸಿ. ಮೋಹನ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
Chakravarthy
ಆನೇಕಲ್‌ನಲ್ಲಿ ಭಕ್ತಿಭಾವದಿಂದ ನಡೆದ “ಸಹಸ್ರ ಚಂಡಿಕಾ ಮಹಾಯಾಗ” ಮಹೋತ್ಸವ ಆನೇಕಲ್: ಶ್ರೀ ಶಂಕರಾಚಾರ್ಯ ಆಶ್ರಮದ ಶ್ರೀ ಸಾಯಿ ರುಕ್ಮಿಣಿ ಮಹಲ್‌ನಲ್ಲಿ ಇಂದು ಭಕ್ತಿಭಾವದಿಂದ “ಸಹಸ್ರ ಚಂಡಿಕಾ ಮಹಾಯಾಗ” ಮಹೋತ್ಸವ ಜರುಗಿತು. ಬಾಲ್ಡ್ ವಿನ್ ಸಂಸ್ಥಾಪಕರಾದ ಡಾ. ವೇಣುಗೋಪಾಲ್ ನಾಯ್ಡು ಅವರ ಆಯೋಜನೆಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದರು. ಮಹಾಯಾಗದಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಹಾಗೂ ಸಂಸದರಾದ ಪಿ.ಸಿ. ಮೋಹನ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
More news from Ramanagara and nearby areas
- *ELDERS BEWARE* Oh, poor old man…! He came to the bank to deposit money, wrote the details on the deposit slip, and then suddenly collapsed from the very chair where he was sitting and died. Lakshminarayana, a retired employee residing in Nacharam, came on Wednesday to the Punjab National Bank in Habsiguda to deposit some cash; he suffered a heart attack, fell down right there, and collapsed. The bank staff rushed him to the hospital, but by the time he reached there the doctors said he had already passed away. During summer, it is better not to let elderly people go out unnecessarily, as far as possible1
- ರಥೋತ್ಸವದಲ್ಲಿ ವಿವಾದಾತ್ಮಕ ಘೋಷಣೆಗಳು ಬಾಳೆಹಣ್ಣು ಎಸೆದು ಬೆಂಬಲ ವ್ಯಕ್ತಪಡಿಸಿದ ಯುವಕರು1
- ನಗರೇನಹಳ್ಳಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸೂಲಿಬೆಲೆ ಹೋಬಳಿಯ ನಗರೇನಹಳ್ಳಿ ಗ್ರಾಮದಲ್ಲಿ ಸುಮಾರು 30 ಲಕ್ಷ ರೂ. ಆರ್‌ಡಿಪಿಆರ್ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಯ ಭೂಮಿಪೂಜೆಯನ್ನು ಗಣ್ಯರೊಂದಿಗೆ ನೆರವೇರಿಸಲಾಯಿತು1
- कोई रोया तो कोई चीखा-चिल्लाया... जब बीच हवा में बेकाबू हो गई फ्लाइट, 4 घंटे तक डर के साये में रहे यात्रीहैदराबाद से हुबली जा रही एक विमान में हालात तब बिगड़ गए, जब तकनीकी खराबी के कारण विमान बेकाबू हो गया. करीब 4 घंटे तक यात्री फंसे रहे आप विमान से कहीं जा रहे हों और उसमें तकनीकी खराबी आ जाए और विमान बेकाबू हो जाए तो क्या होगा? जाहिर है कि आप घबरा जाएंगे. विमान में दहशत का माहौल हो जाएगा. ऐसा ही कुछ हुबली जाने वाली फ्लाइट में हुआ. विमान जब हवा में था, तभी उसमें तकनीकी खराबी आई जिसके बाद उसे बेंगलुरु डायवर्ट किया गया है. बीच हवा में मचे इस डर के माहौल में यात्री चीखने-चिल्लाने लगे. हुआ ये Fly91 की एक फ्लाइट बीच हवा में तकनीकी खराबी के कारण बेकाबू हो गई. इससे यात्री करीब 4 घंटे तक बीच हवा में दहशत में रहे. गनीमत रही कि कोई हादसा नहीं हुआ और सब यात्री सुरक्षित रहे. जानकारी के मुताबिक, Fly91 एयरलाइंस की फ्लाइट IC3401 रविवार दोपहर करीब 3 बजे हैदराबाद के राजीव गांधी इंटरनेशनल एयरपोर्ट से रवाना हुई थी. उसे शाम 4:30 बजे हुबली में लैंड करना था. हालांकि, जब विमान हुबली के करीब पहुंचा तो उसमें तकनीकी खराबी आ गई. इसके चलते पायलटों को लैंडिंग का फैसला बदलना पड़ा. फ्लाइट करीब 4 घंटे तक हवा में ही रही और मुंडगोड, दावणगेरे और शिवमोग्गा जैसे इलाकों के ऊपर चक्कर लगाती रही. इस दौरान हालात को संभालने और सुरक्षित लैंडिंग सुनिश्चित करने की कोशिशें जारी थीं. तनाव भरे पलों और बार-बार की गई कोशिशों के बाद, आखिरकार विमान को बेंगलुरु के केम्पेगौड़ा इंटरनेशनल एयरपोर्ट की ओर डायवर्ट कर दिया गया और शाम करीब 7:30 बजे वहां सुरक्षित रूप से लैंड कराया गया.1
- Post by Vv Vv2
- ಕೋಲಾರ :ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಮಹಿಳಾ ಮೀಸಲಾತಿ ಶೇಕಡಾ 33% ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಡಿಎಂಕೆ ಹಾಗೂ ಐ.ಎನ್.ಡಿ.ಐ.ಎ ಮೈತ್ರಿಕೂಟಗಳ ನಿಲುವನ್ನು ಖಂಡಿಸಿ ಕೋಲಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಮಹಿಳಾ ಮೀಸಲಾತಿ ಎಂಬುದು ದೇಶದ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಅತ್ಯಂತ ಅಗತ್ಯವಾದ ಕ್ರಮವಾಗಿದ್ದು, ಈ ಮಹತ್ವದ ಮಸೂದೆಯನ್ನು ವಿರೋಧಿಸುವ ಮೂಲಕ ಮೇಲ್ಕಂಡ ಪಕ್ಷಗಳು ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಆರೋಪಿಸಲಾಯಿತು ಈ ಹಿನ್ನೆಲೆಯಲ್ಲಿ ಕೋಲಾರ ನಗರದ ಬಸ್ ನಿಲ್ದಾಣದ ಸಮೀಪದ ಸಿಗ್ನಲ್ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮಹಿಳೆಯರು ತಕ್ಕ ಪಾಠ ಕಳಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ Narendra Modi ಅವರ ಮಹತ್ವಾಕಾಂಕ್ಷೆಯಾದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡನೆ (ಡಿಲಿಮಿಟೇಶನ್) ಪ್ರಕ್ರಿಯೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಲಾಯಿತು. ಹಾಗೆಯೇ, ವಿರೋಧ ವ್ಯಕ್ತಪಡಿಸಿದ ಮೈತ್ರಿಕೂಟದ ನಿಲುವು ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಲಾಯಿತು1
- KOLAR KI.AWAAZ KOUSAR NEWS1
- Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*1